Asianet Suvarna News Asianet Suvarna News

ಕ್ಷಣಮಾತ್ರದಲ್ಲಿ ಎಟಿಎಂನಿಂದ ಲಕ್ಷ ಲಕ್ಷ ಡ್ರಾ, ಇವಳು ಅಂತಿಂಥ ಕಳ್ಳಿಯಲ್ಲ, ಹೈಟೆಕ್ ಕಳ್ಳಿ!

ಕೊಲಂಬಿಯಾದಿಂದ ಈಕೆ ಬಂದಿರೋದು ಓದುವುದಕ್ಕೆಂದು. ಅದನ್ನೊಂದನ್ನು ಬಿಟ್ಟು ಬೇರೆ ಕೆಲಸ ಮಾಡ್ತಿದ್ದಳು ನೋಡಿ...! ಎಂಟಿಂಎಂಗೆ ಹೋದ್ರೆ ಹೈಟೆಕ್ ಡಿವೈಸ್ ಬಳಸಿ ಎಟಿಂಎಂಗೆ ಕನ್ನ ಹಾಕುತ್ತಿದ್ದಳು ಈ ಸ್ಟೀಫಾನಿಯಾ. 

First Published Jan 29, 2021, 4:08 PM IST | Last Updated Jan 29, 2021, 4:08 PM IST

ಬೆಂಗಳೂರು (ಜ. 29): ಕೊಲಂಬಿಯಾದಿಂದ ಈಕೆ ಬಂದಿರೋದು ಓದುವುದಕ್ಕೆಂದು. ಅದನ್ನೊಂದನ್ನು ಬಿಟ್ಟು ಬೇರೆ ಕೆಲಸ ಮಾಡ್ತಿದ್ದಳು ನೋಡಿ...! ಎಂಟಿಂಎಂಗೆ ಹೋದ್ರೆ ಹೈಟೆಕ್ ಡಿವೈಸ್ ಬಳಸಿ ಎಟಿಂಎಂಗೆ ಕನ್ನ ಹಾಕುತ್ತಿದ್ದಳು ಈ ಸ್ಟೀಫಾನಿಯಾ. ಬೆಂಗಳೂರಿನ 5 ಕಡೆ ಇದೇ ರೀತಿ ಕಳ್ಳತನ ಮಾಡಿದ್ದಳು. ಕೊನೆಗೆ ಸಂಪಿಗೆಹಳ್ಳಿ ಪೊಲೀಸರ ಕೈ ಗೆ ಸಿಕ್ಕಿ ಬಿದ್ದಿದ್ದಾಳೆ. ಈಕೆಯಿಂದ 20 ಲಕ್ಷ ರೂಗಳನ್ನು ವಶಕ್ಕೆ ಪಡೆದಿದ್ದಾರೆ. 

ರಾಯಚೂರು; ಆತ್ಮಹತ್ಯೆ ಪ್ರೇಮಿಗಳು ಶರಣು, ಇಬ್ಬರಿಗೂ ಮದುವೆಯಾಗಿತ್ತು!


 

Video Top Stories