ಬಜೆಟ್ ಬಿಡಿ, ಫೆ.  1 ರಿಂದ  ಇವೆಲ್ಲ ಬದಲಾಗಿದೆ...ಒಮ್ಮೆ ನೋಡಿ!

First Published Jan 31, 2021, 11:08 PM IST

ನವದೆಹಲಿ (ಜ.  31) ಫೆಬ್ರವರಿ  1 ಎಲ್ಲರ ಗಮನ ಕೇಂದ್ರ ಬಜೆಟ್ ಮೇಲೆ ನೆಟ್ಟಿದೆ. ಆದರೆ ಇದರ ಜತೆಗೆ ಇನ್ನೊಂದಿಷ್ಟು ಬದಲಾವಣೆಗೂ ನಾವೆಲ್ಲ ತೆರೆದುಕೊಳ್ಳಬೇಕಿದೆ. ಡಿಸೆಂಬರ್ ನಲ್ಲಿ ಎರಡು ಸಾರಿ ಏರಿಕೆಯಾಗಿದ್ದ ಸಿಲಿಂಡರ್ ದರ ಫೆ.  1  ರಂದು ಮತ್ತೆ ಏರಿಕೆಯಾಗುವ ಲಕ್ಷಣ  ಇದೆ. ಮಾರ್ಕೆಟಿಂಗ್ ಕಂಪನಿಗಳು ನೀ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿವೆ.