Asianet Suvarna News Asianet Suvarna News

ATM ಹಲ್ಲೆಕೋರನ ಕಂಪ್ಲೀಟ್ ಕಹಾನಿ, ಆಂಧ್ರದಿಂದ ಬಂದ ಮತ್ತಷ್ಟು ರೋಚಕ ಮಾಹಿತಿ!

ಎಟಿಎಂ ಹಲ್ಲೆಕೋರನಿಗೆ ಕೊನೆಗೂ ಶಿಕ್ಷೆ/ ಮಧುಕರ್ ರೆಡ್ಡಿ ದೋಷಿ ಎಂದು ಈ ಹಿಂದೆ ತೀರ್ಪು/ ಬರೋಬ್ಬರಿ ಹನ್ನೆರಡು ವರ್ಷ ಶಿಕ್ಷೆ/ ಮಾರಕಾಸ್ತ್ರ್ಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ

First Published Feb 7, 2021, 3:09 PM IST | Last Updated Feb 7, 2021, 3:09 PM IST

ಬೆಂಗಳೂರು(ಫೆ. 07)  ಅದು ಬರೋಬ್ಬರಿ ಎಂಟು ವರ್ಷಗಳ ಪ್ರಕರಣ..  ಎಟಿಎಂಗೆ ನುಗ್ಗಿ ಹಲ್ಲೆ ಮಾಡಿದ್ದ ಮಧುಕರ್ ರೆಡ್ಡಿ ದೋಷಿ ಎಂದು ಈ ಹಿಂದೆ ತೀರ್ಪು ನೀಡಲಾಗಿದ್ದು ಹನ್ನೆರಡು ವರ್ಷ ಶಿಕ್ಷೆ ಪ್ರಕಟ ಮಾಡಲಾಗಿದೆ.

ಪ್ರತಿ ಬಂಗಲೆಯಲ್ಲೂ ಲೈವ್ ಪೋರ್ನ್ ಶೂಟಿಂಗ್!

ಹಾಗಾದರೆ ಈ ಪ್ರಕರಣ ಪತ್ತೆ ಮಾಡಿದ್ದು ಹೇಗೆ? ಪೊಲೀಸರ ಕೈಗೆ ರೆಡ್ಡಿ ಸಿಕ್ಕಿಬಿದ್ದಿದ್ದು  ಹೇಗೆ? ಶಿಕ್ಷೆ ಪ್ರಕಟ ಆದ  ಮೇಲೆ ನೋವು ಅನುಭವಿಸಿದ ಜ್ಯೋತಿ ಹೇಳಿದ್ದೇನು? 

Video Top Stories