Asianet Suvarna News Asianet Suvarna News
2332 results for "

ಪ್ರವಾಹ

"
When Mahatma Gandhi mobilised Rs 6000 for flood relief in KeralaWhen Mahatma Gandhi mobilised Rs 6000 for flood relief in Kerala
Video Icon

1924ರಲ್ಲಿ ಕೇರಳದಲ್ಲಿ ಇದೇ ರೀತಿಯ ಪ್ರವಾಹವಾದಾಗ ಸಹಾಯ ಮಾಡಿದ್ದ ಗಾಂಧೀಜಿ

  • 1924ರಲ್ಲಿ ಕೇರಳದಲ್ಲಿ ಪ್ರವಾಹವುಂಟಾಗಿದ್ದಾಗ ನೆರವು ನೀಡಿದ್ದ ಮಹಾತ್ಮ ಗಾಂಧಿ
  • ದೇಣಿಗೆಯ ನೇತೃತ್ವ ವಹಿಸಿ 6 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದ್ದರು

NEWS Aug 26, 2018, 7:52 PM IST

Poor Connectivity Affects Tourism in Coastal KarnatakaPoor Connectivity Affects Tourism in Coastal Karnataka
Video Icon

ಮುಚ್ಚಿದ ರಸ್ತೆಗಳು; ಪ್ರವಾಸಿಗರಿಲ್ಲದೇ ಸೊರಗಿದ ಕರಾವಳಿ ಪ್ರವಾಸೋದ್ಯಮ!

ಒಂದೆಡೆ ಮಳೆ-ಪ್ರವಾಹದ ಆತಂಕ, ಇನ್ನೊಂದೆಡೆ ಗುಡ್ಡಕುಸಿತದಿಂದ ಮುಚ್ಚಲ್ಪಟ್ಟಿರುವ ರಸ್ತೆಗಳು. ಪರಿಣಾಮವಾಗಿ ಸುಗಮ ಸಂಪರ್ಕ ಕಳೆದುಕೊಂಡಿರುವ ಕರಾವಳಿಯ ಪ್ರವಾಸೋದ್ಯಮ ಇತ್ತೀಚೆಗಿನ ದಿನಗಳಲ್ಲಿ ಸೊರಗಿ ಹೋಗಿದೆ. ಪ್ರವಾಸಿ ತಾಣಗಳಾಗಲಿ, ಧಾರ್ಮಿಕ ಸ್ಥಳಗಾಳಾಗಿ ಭಕ್ತರಿಲ್ಲದೇ ಬಿಕೋ ಅನ್ನುತ್ತಿದೆ. 

NEWS Aug 26, 2018, 2:15 PM IST

Public anger raised  on Karnataka State government because of release fund to Akka SammelanaPublic anger raised  on Karnataka State government because of release fund to Akka Sammelana
Video Icon

ಅಕ್ಕ ಸಮ್ಮೇಳನಕ್ಕೆ ಹಣ ಬಿಡುಗಡೆ; ಪ್ರವಾಹದ ಮಧ್ಯೆ ಈ ಸಂಭ್ರಮ ಬೇಕಿತ್ತಾ?

ಭಾರೀ ಮಳೆಯಿಂದಾಗಿ ಕೊಡಗಿನ ಜನರು ಮನೆ, ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ರಾಜ್ು ಸರ್ಕಾರ ಮಾತ್ರ ಸಭೆ, ಸಮಾರಂಭ ಅಂತ ದುಂದುವೆಚ್ಚ ಮಾಡುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಿರಾಶ್ರಿತರಿಗೆ ಆರ್ಥಿಕ ನೆರವು ನೀಡುವ ಬದಲು ಅಮೇರಿಕಾದಲ್ಲಿ ನಡೆಯುವ ಅಕ್ಕ ಸಮ್ಮೇಳನಕ್ಕೆ 75 ಲಕ್ಷ ಬಿಡುಗಡೆ ಮಾಡಿದೆ. 

NEWS Aug 26, 2018, 1:55 PM IST

Kodagu rehabilitation center witnesses to marriageKodagu rehabilitation center witnesses to marriage
Video Icon

ಪ್ರವಾಹದ ನೋವಿನ ನಡುವೆಯೇ ಹಸೆಮಣೆ ಏರಿದ ಜೋಡಿಗಳು

ಪ್ರವಾಹದಿಂದ ರದ್ದಾಗಬೇಕಿದ್ದ ಮಕ್ಕಂದೂರು ನಿವಾಸಿ ಮಂಜುಳಾ ವಿವಾಹ ಇಂದು ಸರ್ವರ ಸಮ್ಮುಖದಲ್ಲಿ ನೆರವೇರಿತು. ಕೇರಳ ಮೂಲದ ರಜೀಶ್ ಜೊತೆ ನಿರಾತಂಕವಾಗಿ ನಡೆಯಿತು. ಮದುವೆ  ಸುದ್ದಿಯನ್ನು ಸುವರ್ಣ ನ್ಯೂಸ್- ಕನ್ನಡ ಪ್ರಭ ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.  

NEWS Aug 26, 2018, 1:04 PM IST

Kodagu Flood That Demolished The Dreams Along with HousesKodagu Flood That Demolished The Dreams Along with Houses
Video Icon

ಮನೆಗಳ ಜೊತೆಗೆ ಕೊಚ್ಚಿಹೋದ ಕನಸುಗಳ ಕಥೆ

ಕೊಡಗು ಪ್ರವಾಹದಲ್ಲಿ ಬರೇ ಕಟ್ಟಡಗಳಷ್ಟೇ ಅಲ್ಲ, ಅಲ್ಲಿಯ ಜನರ ಕನಸುಗಳು ಕೂಡಾ ಕೊಚ್ಚಿ ಹೋಗಿವೆ. ಪ್ರತಿ ಮನೆ/ಕಟ್ಟಡದೊಂದಿಗೆ ಅಲ್ಲಿ ನೆಲೆಸಿದ್ದ ಕುಟುಂಬಗಳ ಆಸರೆಯೊಂದಿಗೆ ಆಸೆಗಳು ಕೂಡಾ ಕಮರಿಹೋಗಿದೆ. ಬೆವರನ್ನು ಸುರಿಸಿ ಕಟ್ಟಿದ ಮನೆಗಳು ನೀರಿನಲ್ಲಿ ಕೊಚ್ಚಿಹೋಗುವಾಗ ಅನುಭವಿಸುವ ವೇದನೆ ಅಷ್ಟಿಷ್ಟಲ್ಲ.   

Kodagu Aug 26, 2018, 1:02 PM IST

Ramanagara Citizens join hands to help flood victims in KodaguRamanagara Citizens join hands to help flood victims in Kodagu

ಕೊಡಗು ಸಂತ್ರಸ್ತರ ಕುಟುಂಬಗಳಿಗೆ 21 ಲಕ್ಷ ರೂಪಾಯಿ ಪರಿಹಾರ ಕಿಟ್

ಜಲ ಪ್ರವಾಹದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಕೊಡುಗು ಜಿಲ್ಲೆಗೆ ಎಲ್ಲೆಡೆಯಿಂದ ಪರಿಹಾರ ಸಾಮಾಗ್ರಿಗಳು ತಲುಪುತ್ತಿವೆ. ಇದೀಗ ಬಿಡದಿಯ ನಟ ರಾಜು ಹಾಗೂ ಸ್ನೇಹಿತರು 21 ಲಕ್ಷ ರೂಪಾಯಿ ಪರಿಹಾರ ಕಿಟ್ ವಿತರಿಸಲು ಸಜ್ಜಾಗಿದ್ದಾರೆ.

NEWS Aug 26, 2018, 10:36 AM IST

Landslide Continues In MadikeriLandslide Continues In Madikeri

ಮಡಿಕೇರಿಯಲ್ಲಿ ನಿಂತಿಲ್ಲ ಭೂ ಕುಸಿತ : ಸೃಷ್ಟಿಯಾಗುತ್ತಿವೆ ಪ್ರಪಾತ

ಜೋಡುಪಾಲದಿಂದ ಮದೆನಾಡು ಮಧ್ಯೆ ಸುಮಾರು 5 ಕಿ.ಮೀ. ದೂರ ಹೆದ್ದಾರಿ ಅಲ್ಲಲ್ಲಿ ಕೊಚ್ಚಿಕೊಂಡು ಹೋಗಿದೆ. ಜೋಡುಪಾಲ, ಮಣ್ಣೆಂಗೇರಿ-2 ಹಾಗೂ ಮಣ್ಣೆಂಗೇರಿ-1 ಮತ್ತು ಮದೆನಾಡು ಈ 3 ಕಡೆಗಳಲ್ಲಿ ಹೆದ್ದಾರಿ ಮಧ್ಯೆ ಪ್ರಪಾತ ದೊಡ್ಡ ಪ್ರಮಾಣದಲ್ಲಿ ಸೃಷ್ಟಿಯಾಗಿದೆ. 

NEWS Aug 26, 2018, 10:19 AM IST

Kodagu flood victim experience with Kannada PrabhaKodagu flood victim experience with Kannada Prabha

ಜಲಪ್ರಳಯವನ್ನು ಕಣ್ಣಾರೆ ಕಂಡ ಕೊಡಗು ಸಂತ್ರಸ್ತನ ಅನುಭವ ಕಥನವಿದು!

ಜಲಪ್ರಳಯಕ್ಕೆ ಇಡೀ ಕೊಡಗು ಮುಳುಗಿ ಹೋಗಿದೆ. ಕೊಡವರು ಪುನರ್ ಜೀವನ ಕಟ್ಟಿಕೊಳ್ಳಲು ಶುರು ಮಾಡುತ್ತಿದ್ದಾರೆ. ಜಲಪ್ರಳಯವನ್ನು ಕಣ್ಣಾರೆ ಕಂಡ ಸಂತ್ರಸ್ತರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಏನ್ ಹೇಳಿದ್ದಾರೆ ನೀವೂ ಒಮ್ಮೆ ಓದಿ. 

NEWS Aug 26, 2018, 9:53 AM IST

Snake Alert In Flood Hit KeralaSnake Alert In Flood Hit Kerala

ಕೇರಳ ಪ್ರವಾಹ : ಬಿಟ್ಟು ಹೋದ ಮನೆಗಳಲ್ಲಿ ಹಾವುಗಳದ್ದೇ ಹಾವಳಿ

ಕೇರಳದ ನೆರೆ ಸಂತ್ರಸ್ತರಿಗೆ ಇದೀಗ ಹೊಸ ಭೀತಿ ಶುರುವಾಗಿದೆ. ಭಾರೀ ಪ್ರವಾಹದ ನೀರಿನಲ್ಲಿ ತೇಲಿಕೊಂಡು ಬಂದಿರುವ ಹಾವುಗಳು, ಇತರ ವಿಷಜಂತುಗಳು ಹಾಗೂ ಕ್ರಿಮಿಕೀಟಗಳು ಸಂತ್ರಸ್ತರು ಬಿಟ್ಟು ಹೋಗಿದ್ದ ಮನೆಗಳಲ್ಲಿ ಸೇರಿಕೊಂಡಿವೆ. 

NEWS Aug 26, 2018, 9:23 AM IST

After Kodagu, now Bengaluru comes under flood radarAfter Kodagu, now Bengaluru comes under flood radar
Video Icon

ಬೆಂಗಳೂರಿಗರೆ ಎಚ್ಚರ : ಅಪಾಯದಲ್ಲಿದೆ ಸಿಲಿಕಾನ್ ಸಿಟಿ

  • ಯಾವುದೇ ನಿರ್ದಿಷ್ಟ ಯೋಜನೆಯಿಲ್ಲದೆ ಮಿತಿಮೀರಿ ಬೆಳೆಯುತ್ತಿರುವ ಬೆಂಗಳೂರು
  • ಸಾಧಾರಣ ಮಳೆ ಬಿದ್ದರೆ ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತವೆ
  • ಚೆನ್ನೈ, ಮುಂಬೈ ರೀತಿ ಉದ್ಯಾನ ನಗರಿಯಲ್ಲಿ ಮಳೆಯಾದರೆ ನಿಯಂತ್ರಿಸಲು ಕಷ್ಟ ಎನ್ನುತ್ತಾರೆ ವಿಜ್ಞಾನಿಗಳು 

NEWS Aug 25, 2018, 9:34 PM IST

Suvarna Sankalpa Witness Heartwarming Help of Karnataka PeopleSuvarna Sankalpa Witness Heartwarming Help of Karnataka People
Video Icon

ಸುವರ್ಣ ಸಂಕಲ್ಪ: ಕೊಡಗಿಗೆ ಹರಿದು ಬಂತು ಕೇಂದ್ರಕ್ಕಿಂತಲೂ ಅಧಿಕ ಪರಿಹಾರ

ಕೊಡಗು ಸಂತ್ರಸ್ತರ ನೆರವಿಗೆ ಕರೆ ನೀಡಿದ್ದ ಸುವರ್ಣ ವಾಹಿನಿಗೆ ಕನ್ನಡಿಗರು ಅಭೂತಪೂರ್ವವಾಗಿ ಸ್ಪಂದಿಸಿದ್ದು ಗೊತ್ತೆ ಇದೆ. ಕೊಡಗು ಮರು ನಿರ್ಮಾಣಕ್ಕೆ ಕೈ ಜೋಡಿಸಲು ಕರೆ ನೀಡಿದ್ದ ತಕ್ಷಣವೇ ಪರಿಹಾರ ಸಾಮಗ್ರಿಗಳು ಪ್ರವಾಹದ ರೀತಿಯಲ್ಲೇ ಹರಿದು ಬಂದವು. 37 ಟ್ರಕ್ ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ವಾಹಿನಿ ಕೊಡಗಿಗೆ ಕಳುಹಿಸಿಕೊಟ್ಟಿತು.

NEWS Aug 25, 2018, 4:12 PM IST

Hindu Mahasabha website hacked, beef recipe postedHindu Mahasabha website hacked, beef recipe posted

ಅಯ್ಯೋ ಪಾಪಿ: ಹಿಂದೂ ಮಹಾಸಭಾ ವೆಬ್‌ಸೈಟ್‌ನಲ್ಲಿ ಗೋಮಾಂಸ ರೆಸಿಪಿ!

ಸೈದ್ಧಾಂತಿಕ ಸಂಘರ್ಷಗಳು ಪ್ರಕೃತಿ ವಿಕೋಪದಂತ ಸಂದರ್ಭದಲ್ಲೂ ಕಂಡುಬಂದರೆ ಅದನ್ನು ಒಪ್ಪಿಕೊಳ್ಳುವುದು ಮನಸ್ಸು ಒಪ್ಪಲ್ಲ. ಪ್ರಾಕೃತಿಕ ಸಂಕಷ್ಟದ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಗಬೇಕಿದ್ದವರು, ಇದರಲ್ಲೂ ರಾಜಕೀಯ ಕಾಣುತ್ತಿರುವುದು ನಿಜಕ್ಕೂ ದುರಂತವೇ ಸರಿ. ಕೇರಳ ಜಲಪ್ರಳಯಕ್ಕೆ ಅಲ್ಲಿನ ಜನರ ಗೋಮಾಂಸ ಸೇವನೆಯೇ ಕಾರಣ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದು, ಇದನ್ನು ವಿರೋಧಿಸಿ ಹಿಂದೂ ಮಹಾಸಭಾ ವೆಬ್‌ಸೈಟ್ ಹ್ಯಾಕ್ ಮಾಡಿ ಅದರಲ್ಲಿ ಬೀಫ್ ರೆಸಿಪಿ ಹಾಕಿದ್ದು ಎರಡೂ ವಿರೋಧಕ್ಕೆ ಅರ್ಹವಾಗಿವೆ.

NEWS Aug 25, 2018, 4:04 PM IST

UAE Sky Cargo Will Carry Flood Relief Material For KeralaUAE Sky Cargo Will Carry Flood Relief Material For Kerala

ಕೇರಳ ಪ್ರವಾಹ : ಯುಎಇಯಿಂದ 175 ಟನ್ ಪರಿಹಾರ ಸಾಮಾಗ್ರಿ

700 ಕೋಟಿ ನೆರವನ್ನು ಪ್ರವಾಹ ಸಂತ್ರಸ್ತ ಕೇರಳಕ್ಕೆ ಯುಎಇ ನೀಡಲಿದೆ ಎಂದು ಸುದ್ದಿಯಾಗಿದ್ದ ಅದರ ಬಗ್ಗೆ ಸ್ಪಷ್ಟನೆಯನ್ನೂ ನೀಡಲಾಗಿದೆ. ಆದರೆ ಇದೀಗ ಡಜನ್ ನಷ್ಟು ವಿಮಾನಗಳು ಅಲ್ಲಿಂದ 175 ಟನ್ ಪರಿಹಾರ ಸಾಮಾಗ್ರಿಗಳನ್ನು ಕೇರಳಕ್ಕೆ ಹೊತ್ತು ತರುತ್ತಿವೆ. 

News Aug 25, 2018, 3:12 PM IST

Kerala floods: Apple and Bill Gates Foundation donates for ongoing relief workKerala floods: Apple and Bill Gates Foundation donates for ongoing relief work

ವಿಶ್ವ ಬೆಸೆದ ಕೇರಳ ಪ್ರವಾಹ: ಆ್ಯಪಲ್​, ಗೇಟ್ಸ್ ನೆರವು ವಾಹ್!

ಕೇರಳ ಪ್ರವಾಹಕ್ಕೆ ಸಮಾಜದ ಎಲ್ಲಾ ವರ್ಗದವರನ್ನೂ ಮನ ಮಿಡಿಯುವಂತೆ ಮಾಡಿದೆ. ಇದೇ ಕಾರಣಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ಕೇರಳಕ್ಕೆ ನೆರವಿನ ಮಹಾಪೂರವೇ ಹೆಇದು ಬರುತ್ತಿದೆ. ಈಗಾಗಲೇ ವಿಶ್ವದ ಹಲವು ರಾಷ್ಟ್ರಗಳು ಕೇರಳಕ್ಕೆ ನೆರವಿನ ಹಸ್ತ ಚಾಚಿದ್ದು, ಅದರಂತೆ ಪ್ರಸಿದ್ದ ಕಂಪನಿಗಳು ಕೂಡ ಸಹಾಯಕ್ಕೆ ಮುಂದೆ ಬಂದಿವೆ.

BUSINESS Aug 25, 2018, 2:37 PM IST

DCM Parameshwar Slams Nirmala SitharamanDCM Parameshwar Slams Nirmala Sitharaman

ನಿರ್ಮಲಾ ಸೀತಾರಾಮನ್ ವರ್ತನೆಗೆ ಡಿಸಿಎಂ ತರಾಟೆ

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ವರ್ತನೆಗೆ ಉಪ ಮುಖ್ಯಮಂತ್ರಿ ಪರಮೇಶ್ವರ್ ಗರಂ ಆಗಿದ್ದಾರೆ. ಸಾ.ರಾ ಮಹೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ರೀತಿ ಸರಿಯಲ್ಲ ಎಂದು ಟ್ವಿಟ್ಟರ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ. 

NEWS Aug 25, 2018, 2:10 PM IST