ಪ್ರವಾಹದಿಂದ ತತ್ತರಿಸಿದ ಕೇರಳ ಇದೀಗ ಚೇತರಿಸಿಕೊಳ್ಳಲು ಹರಸಾಹಸಪಡುತ್ತಿದೆ. ಪರಿಹಾರ ಕಾರ್ಯಕ್ಕಾಗಿ ವಿವಿಧ ವಿದೇಶಿ ಬ್ಯಾಂಕ್ಗಳ ನೆರವು ಪಡೆಯಲು ಚಿಂತಿಸಿದೆ.
NEWS Aug 30, 2018, 11:48 AM IST
ಕೊಡಗಲ್ಲಿ ಸಂಭವಿಸಿದ ಭೀಕರ ಪ್ರವಾಹ ಸಂತ್ರಸ್ಥರಿಗೆ ನಟಿ ರಶ್ಮಿಕಾ ಮಂದಣ್ಣ ನೆರವು ನೀಡಿದ್ದಾರೆ. ಕೊಡಗಿನ 31 ಕುಡುಂಬಗಳಿಗೆ ತಲಾ 10 ಸಾವಿರದ ಚೆಕ್ ನೀಡುವ ಮೂಲಕ ರಶ್ಮಿಕಾ ಸಾಂತ್ವನ ಹೇಳಿದ್ದಾರೆ.
NEWS Aug 30, 2018, 9:44 AM IST
ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಹಾಗೂ ಪ್ರವಾಹ ಕಾಫಿ ಬೆಲೆ ಮೇಲೆ ಮಾರಕವಾದ ಪರಿಣಾಮವನ್ನು ಉಂಟು ಮಾಡಿದೆ. ಇದರಿಂದ ಸುಮಾರು 10 ವರ್ಷಗಳ ಕಾಲ ಕಾಫಿ ಬೆಳೆಗೆ ಸಂಚಕಾರ ಉಂಟಾಗಿದೆ.
NEWS Aug 30, 2018, 9:26 AM IST
ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿಯಿಂದ ಎದುರಾದ ದುಸ್ಥಿತಿಯಿಂದ ಜನರು ಇನ್ನೂ ಕೂಡ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು ಇದೀಗ ಯೋಧರೊಬ್ಬರು ಸ್ವಯಂ ಪ್ರೇರಿತರಾಗಿ ರಜೆ ತೆಗೆದುಕೊಂಡು ಬಂದು ಜನರ ನೆರವಿಗೆ ನಿಂತಿದ್ದಾರೆ.
NEWS Aug 30, 2018, 8:58 AM IST
ಪ್ರವಾಹ ನಿಂತ ಮೇಲೆ ಮತ್ತೆ ಕೇಳಿಸುತ್ತಿದೆ ನಿಗೂಢ ಶಬ್ಧ.. ಭೂಮಿಯೊಳಗಿಂದ ಕೇಳಿಸ್ತಿರೋ ಆ ಶಬ್ಧ ಕೇಳಿ, ಮತ್ತೆ ಬೆಚ್ಚಿ ಬಿದ್ದಿದ್ದಾರೆ ಕೊಡಗಿನ ಜನ.. ಭೂಮಿಯ ಅಂತರಾಳದ ಆ ಆರ್ತನಾದ ಕೇಳಿ, ಭೂ ವಿಜ್ಞಾನಿಗಳು ಹೇಳಿದ್ದೇನು? ಭೂಮಿಯ ಒಳಗಿಂದ ಕೇಳಿಸ್ತಿರೋ ಆ ಶಬ್ಧದ ಹಿಂದಿನ ಮರ್ಮವೇನು?.
state Aug 29, 2018, 7:53 PM IST
ವರುಣನ ಆರ್ಭಟಕ್ಕೆ ನಲುಗಿ ಕತ್ತಲ ನಾಡಾಗಿ ಪರಿವರ್ತನೆಗೊಂಡ ಕೊಡಗಿನ ಸಂತ್ರಸ್ತ ಹಳ್ಳಿಗಳಿಗೆ ಬೆಳಕು ನೀಡಲು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ವಿದ್ಯುತ್ ಗುತ್ತಿಗೆದಾರರ ತಂಡವೊಂದು ಉಚಿತ ಸೇವೆ ನೀಡಲು ಕೊಡಗಿಗೆ ತೆರಳಿದೆ. ಕಳೆದ ಎರಡು ದಿನಗಳಿಂದ ಎಡಬಿಡದೆ ಕೆಲಸದಲ್ಲಿ ತೊಡಗಿಕೊಂಡು ಹಳ್ಳಿಗಳನ್ನು ಬೆಳಗಿಸಲು ಶ್ರಮಿಸುತ್ತಿದೆ.
Shivamogga Aug 29, 2018, 5:59 PM IST
ಕಲಾವಿದರ ಸಂಘ ಕೊಡಗು ಸಂತ್ರಸ್ತರಿಗೆ ದೊಡ್ಡ ಮಟ್ಟದಲ್ಲಿ ನೆರವು ನೀಡಲು ಚಿಂತನೆ ನಡೆಸಿದೆ. ಶಾಶ್ವತವಾಗುಳಿವ ಪರಿಹಾರವೇ ಸೂಕ್ತ ಎನ್ನುವುದು ಸಂಘದ ಆಶಯ. ಎರಡ್ಮೂರು ದಿನಗಳಲ್ಲಿ ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಸಭೆ ಕರೆದು ನಿರ್ಧಾರಿಸಲಾಗುವುದು ಎಂದು ರಾಕ್ಲೈನ್ ವೆಂಕಟೇಶ್ ಹೇಳಿದ್ದಾರೆ.
Sandalwood Aug 29, 2018, 4:08 PM IST
ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ 15 ದಿನಗಳ ಕಾಲ ಮುಂದೂಡಲಾಗಿದೆ. ಆದರೆ ಆದಾಯ ತೆರಿಗೆ ಇಲಾಖೆಯ ಈ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಾಗಿದೆ. ಕಾರಣ ಕೇರಳ ಮಾದರಿಯಲ್ಲೇ ಕರ್ನಾಟಕದ ಕೊಡಗಿನಲ್ಲೂ ಜಲಪ್ರಳಯವಾಗಿದ್ದು, ಐಟಿಆರ್ ಸಡಿಲಿಕೆ ಕೊಡಗಿಗೆ ಏಕಿಲ್ಲ ಎಂಬ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ.
BUSINESS Aug 29, 2018, 2:32 PM IST
ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಅಲ್ಲಿನ ಆದಾಯ ತೆರಿಗೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಆದಾಯ ತೆರಿಗೆ ಸಲ್ಲಿಸಲು ನಿಗದಿ ಮಾಡಿದ್ದ ದಿನಾಂಕವನ್ನು ಕೇರಳ ಜನರಿಗಾಗಿ ೧೫ ದಿನಗಳ ಕಾಲ ಮುಂದೂಡಲಾಗಿದೆ.
BUSINESS Aug 28, 2018, 7:43 PM IST
ನಿಜಕ್ಕೂ ಕಸ್ತೂರಿ ರಂಗನ್ ವರದಿ ಎಂದರೆ ಏನು? ಮಲೆಮನಾಡಿನ ಜನರ ಜೀವನದ ಮೇಲೆ ವರದಿ ಮಾಡುವ ಜನರ ಪರಿಣಾಮವೇನು? ಇಂದಿನ ಅನಾಹುತಗಳಿಗೂ ಈ ವರದಿ ಅನುಷ್ಠಾನಕ್ಕೂ ಏನಾದರೂ ಸಂಬಂಧ ಇದೇಯಾ? ಈ ಎಲ್ಲ ಪ್ರಶ್ನೆಗಳಿಗೆ ಒಂದು ಸಮೀಕ್ಷಾ ಉತ್ತರ ಇಲ್ಲಿದೆ...
NEWS Aug 28, 2018, 6:31 PM IST
ದೇಶದಲ್ಲಿ ಒಂದೊಂದೇ ನಗರಗಳಲ್ಲಿ ಭಾರೀ ಪ್ರವಾಹ ಉಂಟಾಗುತ್ತಿದ್ದು ಇದೀಗ ಮತ್ತೊಂದು ನಗರದಲ್ಲಿಯೂ ಕೂಡ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಗುರುಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಹಲವು ಪ್ರದೇಶಗಳು ನೀರಿನಿಂದಾವೃತವಾಗಿವೆ.
NEWS Aug 28, 2018, 2:14 PM IST
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಸಂಸದರನ್ನೂ ಒಳಗೊಂಡಂತೆ ನಾಲ್ವರು 25 ಕೋಟಿ ರು. ಚೆಕ್ ನೀಡುತ್ತಿರುವ ಫೋಟೋದೊಂದಿಗೆ ‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ 25 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾಗಾಗಿ ಪಕ್ಷದಿಂದ ಏನನ್ನೂ ಪಡೆದಿಲ್ಲ ಎಂದು ಹೇಳಬೇಡಿ’ ಎಂಬ ಪೋಸ್ಟ್ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
NEWS Aug 28, 2018, 10:59 AM IST
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಸಂಸದರನ್ನೂ ಒಳಗೊಂಡಂತೆ ನಾಲ್ವರು 25 ಕೋಟಿ ರು. ಚೆಕ್ ನೀಡುತ್ತಿರುವ ಫೋಟೋದೊಂದಿಗೆ ‘ಬಿಜೆಪಿ ಸಚಿವರು ಮತ್ತು ಸಂಸದರು
ಕೇರಳಕ್ಕೆ 25 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾಗಾಗಿ ಪಕ್ಷದಿಂದ ಏನನ್ನೂ ಪಡೆದಿಲ್ಲ ಎಂದು ಹೇಳಬೇಡಿ’ ಎನ್ನುವ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
NEWS Aug 28, 2018, 10:49 AM IST
ಕೊಂಚ ಬಿಡುವು ಕೊಟ್ಟ ನಂತರ ಮತ್ತೆ ಅಬ್ಬರಿಸುತ್ತಿದ್ದಾನೆ ವರುಣ. ಭೂಕುಸಿತ ಉಂಟಾಗುವ ಆತಂಕದಲ್ಲಿದ್ದಾರೆ ಅಲ್ಲಿಯ ಜನ. ಮತ್ತೆ ಜನರಲ್ಲಿ ಪ್ರವಾಹದ ಭೀತಿ ಎದುರಾಗಿದೆ.
NEWS Aug 28, 2018, 10:04 AM IST
ಪರಿಹಾರ ಪಡೆದುಕೊಳ್ಳುವ ಸಲುವಾಗಿ ಬದುಕಿರುವ ಮಗನನ್ನೇ ಸತ್ತಿರುವುದಾಗಿ ದಂಪತಿ ಹೇಳಿದ ಘಟನೆ ಕೊಡಗಿನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಇದೀಗ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
NEWS Aug 28, 2018, 9:41 AM IST