Asianet Suvarna News Asianet Suvarna News
883 results for "

ಹಾಲು

"
milma to take nandini head on to open outlets in karnataka and tamil nadu ashmilma to take nandini head on to open outlets in karnataka and tamil nadu ash

ಬೆಂಗಳೂರು, ಮೈಸೂರು, ಕೊಡಗಲ್ಲಿ ಮಿಲ್ಮಾ ಕ್ಷೀರೋತ್ಪನ್ನ ಮಾರಾಟ ಕೇಂದ್ರ: ಕೇರಳಕ್ಕೆ ಕೆಎಂಎಫ್‌ ಪ್ರವೇಶಿಸಿದ್ದಕ್ಕೆ ತಿರುಗೇಟು

ನಾವು ಕರ್ನಾಟಕ ಮತ್ತು ತಮಿಳುನಾಡಿನ ಪ್ರಮುಖ ನಗರಗಳಲ್ಲಿ ನಮ್ಮ ಹಾಲಿನ ಮಾರಾಟ ಕೇಂದ್ರಗಳನ್ನು ತೆರೆಯಲು ನಿರ್ಧಾರ ಮಾಡಿದ್ದೇವೆ. ಇಲ್ಲಿ ಮಿಲ್ಮಾ ಹಾಲಿನಿಂದ ತಯಾರಿಸಲಾದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಹಾಲು ಮಾರಾಟ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

BUSINESS Jun 25, 2023, 9:24 AM IST

Milma vs Nandini Kerala to Open Outlets in Karnataka and Tamil Nadu sanMilma vs Nandini Kerala to Open Outlets in Karnataka and Tamil Nadu san

Milma vs Nandini: ಡೈರಿ ವಾರ್‌ಗೆ ರೆಡಿಯಾದ ಕೇರಳ, ಕರ್ನಾಟಕಕ್ಕೆ ಮಿಲ್ಮಾ ಎಂಟ್ರಿ!

ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಅಮುಲ್‌ ಹಾಲು ಮಾರಾಟಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಹೋರಾಟಗಾರರು ಈಗ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕಿದೆ. ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆದಿದ್ದಕ್ಕೆ ಪ್ರತಿಯಾಗಿ ಕೇರಳ, ಕರ್ನಾಟಕದಲ್ಲಿ ಮಿಲ್ಮಾ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ.
 

state Jun 24, 2023, 5:46 PM IST

minister kn rajanna reaction on milk price hike gvdminister kn rajanna reaction on milk price hike gvd

ಹಾಲು ದರ 5 ರೂ ಹೆಚ್ಚಾಗಬೇಕು, ಇದು ನನ್ನ ವೈಯಕ್ತಿಕ ಅಭಿಪ್ರಾಯ: ಸಚಿವ ರಾಜಣ್ಣ

ರೈತರ ಹಿತ ಕಾಪಾಡಲು ಹಾಲಿನ ದರವನ್ನು ಲೀಟರ್‌ಗೆ 5ರಷ್ಟು ಏರಿಸಲು ಚಿಂತನೆ ನಡೆಸಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ದೂರಿದರು. ನಗರದ ಜಿಲ್ಲಾ​ಧಿಕಾರಿ ಕಚೇರಿ ಸಭಾಂಗಣದಲ್ಲಿ ಹಾಲಿನ ದರ ಹೆಚ್ಚ ಕುರಿತಾಗಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದರು.

state Jun 24, 2023, 11:58 AM IST

Karnataka Rice mill owners have decided to increase the price of rice by Rs 10 satKarnataka Rice mill owners have decided to increase the price of rice by Rs 10 sat
Video Icon

ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಶೀಘ್ರದಲ್ಲಿಯೇ ಅಕ್ಕಿ ದರ 10 ರೂ. ಹೆಚ್ಚಳ

ರಾಜ್ಯದಲ್ಲಿ ಗ್ಯಾಸ್‌, ಹಾಲು, ಬೇಳೆ ಹಾಗೂ ವಿದ್ಯುತ್‌ ದರದ ಹೆಚ್ಚಳ ಬೆನ್ನಲ್ಲೇ ಈಗ ಅಕ್ಕಿಯ ದರವನ್ನೂ ಹೆಚ್ಚಳ ಮಾಡಲು ರೈಸ್‌ಮಿಲ್‌ ಮಾಲೀಕರು ನಿರ್ಧರಿಸಿದ್ದಾರೆ.

state Jun 22, 2023, 2:46 PM IST

Karnataka Hotel owners have decided to price hike of coffee tea breakfast and meals satKarnataka Hotel owners have decided to price hike of coffee tea breakfast and meals sat

Bengaluru ಹೋಟೆಲ್ ಪ್ರಿಯರಿಗೆ ಶಾಕ್: ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳ

ರಾಜ್ಯದಲ್ಲಿ ಹಾಲು, ಗ್ಯಾಸ್‌, ವಿದ್ಯುತ್‌ ದರ ಹೆಚ್ಚಳವಾದ ಬೆನ್ನಲ್ಲೇ ಹೋಟೆಲ್‌ಗಳ ಮಾಲೀಕರು ಕಾಫಿ, ಟೀ, ತಿಂಡಿ, ಊಟದ ದರವನ್ನು ಹೆಚ್ಚಿಸಲು ನಿರ್ಧರಿಸಿದ್ದಾರೆ.

BUSINESS Jun 22, 2023, 11:49 AM IST

Bhimanaik vijayanagar ex MLA  elected as KMF president at bengaluru ravBhimanaik vijayanagar ex MLA  elected as KMF president at bengaluru rav

KMF: ಭೀಮಾನಾಯ್ಕಗೆ ಒಲಿದ ಕೆಎಂಎಫ್‌ ಅಧ್ಯಕ್ಷಗಿರಿ!

ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್‌)ದ ನೂತನ ಅಧ್ಯಕ್ಷರಾಗಿ ವಿಜಯನಗರ ಜಿಲ್ಲೆಯ ಮಾಜಿ ಶಾಸಕರು ಹಾಗೂ ರಾಬಕೊವಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಎಸ್‌. ಭೀಮಾನಾಯ್ಕ ಅವಿರೋಧ ಆಯ್ಕೆಯಾಗಿದ್ದಾರೆ.

Karnataka Districts Jun 22, 2023, 5:48 AM IST

KMF says atleast one Nandini outlet in Every taluk of Kerala Milma sanKMF says atleast one Nandini outlet in Every taluk of Kerala Milma san

Milma VS Nandini: ಕೇರಳದ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ನಂದಿನಿ ಮಳಿಗೆ, ಕೆಎಂಎಫ್‌ ಗುರಿ

ಮುಂದಿನ ಆರು ತಿಂಗಳಲ್ಲಿ ಕೇರಳದಲ್ಲಿ 25 ಮಳಿಗೆಗಳನ್ನು ಆರಂಭ ಮಾಡುವ ಯೋಜನೆಯಲ್ಲಿರುವ ಕೆಎಂಎಫ್‌, ಇತ್ತೀಚೆಗೆ ಮಿಲ್ಮಾದಿಂದ ಎದುರಾದ ವಿರೋಧದ ಬಗ್ಗೆಯೂ ಮಾತನಾಡಿದೆ. ಕೇರಳದಲ್ಲಿನ ಹಾಲಿನ ಕೊರತೆಯನ್ನು ನಾವು ನೀಗಿಸುತ್ತಿದ್ದೇವಷ್ಟೇ ಎಂದು ಹೇಳಿ

India Jun 21, 2023, 3:57 PM IST

KMF new President Bhimanaik decided to Nandini milk price increase five rupees satKMF new President Bhimanaik decided to Nandini milk price increase five rupees sat

ನಂದಿನಿ ಹಾಲಿನ ದರ 5 ರೂ. ಹೆಚ್ಚಳ: ಕೆಎಂಎಫ್ ನೂತನ ಅಧ್ಯಕ್ಷ ಭೀಮಾನಾಯ್ಕ ನಿರ್ಧಾರ

ಕರ್ನಾಟಕ ಹಾಲು ಒಕ್ಕೂಟಕ್ಕೆ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಭೀಮಾನಾಯ್ಕ ಅವರು, ನಂದಿನಿ ಹಾಲಿನ ದರವನ್ನು 5 ರೂ. ಹೆಚ್ಚಳ ಮಾಡುವ ನಿರ್ಧಾರ ತಿಳಿಸಿದ್ದಾರೆ.

state Jun 21, 2023, 2:35 PM IST

MLA Bhimanaik elected unopposed as president of Karnataka Milk Federation satMLA Bhimanaik elected unopposed as president of Karnataka Milk Federation sat

ಕೆಎಂಎಫ್‌ ಅಧ್ಯಕ್ಷರಾಗಿ ಶಾಸಕ ಭೀಮಾನಾಯ್ಕ್‌ ಅವಿರೋಧ ಆಯ್ಕೆ

ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಅಧ್ಯಕ್ಷ ಸ್ಥಾನಕ್ಕೆ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಾನಾಯ್ಕ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

state Jun 21, 2023, 1:26 PM IST

Not contesting for the post of KMF president Says Balachandra Jarkiholi gvdNot contesting for the post of KMF president Says Balachandra Jarkiholi gvd

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲ್ಲ: ಬಾಲಚಂದ್ರ ಜಾರಕಿಹೊಳಿ

ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಅಭಿವೃದ್ಧಿಯ ಹಿತ ಚಿಂತನೆಯಿಂದ ಬುಧವಾರ ನಡೆಯುವ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಾವು ಸ್ಪರ್ಧಿಸುತ್ತಿಲ್ಲ ಎಂದು ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. 

state Jun 21, 2023, 10:56 AM IST

Mandya three year old girl died on spot when milk vehicle spilled over her satMandya three year old girl died on spot when milk vehicle spilled over her sat

ಹಾಲು ತಗೊಂಡೋಗು ಅಂದ್ರೆ, ಮಗಳ ಪ್ರಾಣನೇ ಹೊತ್ತೊಯ್ದ ಹಾಲಿನ ವಾಹನ

ರೈತರು ಹಾಕುವ ಹಾಲನ್ನು ತೆಗೆದುಕೊಂಡು ಹೋಗಲು ಮಂದಿದ್ದ ವಾಹನ ಮೂರು ವರ್ಷದ ಬಾಲಕಿಯ ಪ್ರಾಣವನ್ನೇ ಹೊತ್ತೊಯ್ದ ಘಟನೆ ಮಂಡ್ಯದಲ್ಲಿ ನಡೆದಿದೆ.

CRIME Jun 20, 2023, 5:57 PM IST

Valmiki community demands CM post says Minister KN Rajanna kannada news gowValmiki community demands CM post says Minister KN Rajanna kannada news gow

ನಾವು ಕೂಡ ವಾಲ್ಮೀಕಿ ಸಮುದಾಯದಿಂದ ಸಿಎಂ ಸ್ಥಾನಕ್ಕೆ ಬೇಡಿಕೆ ಇಡುತ್ತೇವೆ: ಸಚಿವ ಕೆ ಎನ್ ರಾಜಣ್ಣ

ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನ ಬೇಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕೆ ಎನ್ ರಾಜಣ್ಣ  ಮಗು ಅತ್ತರೆ ತಾನೇ ತಾಯಿ ಹಾಲು ಕೊಡೋದು. ಹಾಗೇ ನ್ಯಾಯಯುತ ವಾದ ಬೇಡಿಕೆಯನ್ನು ಏಕೆ ಕೇಳಬಾರದು, ಕೇಳಿದರೆ ತಪ್ಪೇನಿದೆ ಎಂದಿದ್ದಾರೆ.

Politics Jun 18, 2023, 8:21 PM IST

Milma Nandini Kerala To Write To Karnataka Seeking Resolution as Milky War Continues sanMilma Nandini Kerala To Write To Karnataka Seeking Resolution as Milky War Continues san

Milma VS Nandini: ರಾಜ್ಯಗಳ ನಡುವೆ 'ಹಾಲಾಹಲ', ಪರಿಹಾರ ಕೋರಿ ರಾಜ್ಯಕ್ಕೆ ಕೇರಳ ಸರ್ಕಾರ ಪತ್ರ!

ರಾಜ್ಯಗಳ ನಡುವೆ ಹಾಲಾಹಲವಿಟ್ಟಿರುವ ಮಿಲ್ಮಾ-ನಂದಿನಿ ವಿವಾದದಲ್ಲಿ ಕೇರಳ ಸರ್ಕಾರ ಮಧ್ಯಪ್ರವೇಶಿಸಿದೆ. ಆದಷ್ಟು ಶೀಘ್ರವಾಗಿ ಸಮಸ್ಯೆಗೆ ಪರಿಹಾರ ನೀಡುವಂತೆ ಕೇರಳ ಸರ್ಕಾರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದೆ.
 

India Jun 17, 2023, 8:41 PM IST

Mango Shake Or Banana Shake Which Is Better As Per Ayurveda rooMango Shake Or Banana Shake Which Is Better As Per Ayurveda roo

Healthy Food : ಮಾವು – ಬಾಳೆ ಹಣ್ಣಿನ ಶೇಕ್ ನಲ್ಲಿ ಯಾವುದು ಬೆಸ್ಟ್?

ಹಣ್ಣುಗಳ ರಾಜ ಮಾವು.. ಎಲ್ಲ ಋತುವಿನಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ಈ ಎರಡೂ ತನ್ನದೇ ಮಹತ್ವ ಹೊಂದಿದೆ. ಆದ್ರೆ ಈ ಎರಡೂ ಹಣ್ಣನ್ನು ಹಾಲಿನ ಜೊತೆ ಮಿಕ್ಸ್ ಮಾಡ್ಬಹುದಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
 

Food Jun 16, 2023, 2:45 PM IST

Milma VS Nandini Nandini offers poor quality milk Keralites should not buy it says Minister Chinchu Rani sanMilma VS Nandini Nandini offers poor quality milk Keralites should not buy it says Minister Chinchu Rani san

Milma VS Nandini: 'ನಂದಿನಿ ಗುಣಮಟ್ಟ ಕಳಪೆ, ಮಲಯಾಳಿಗಳು ಖರೀದಿಸ್ಬೇಡಿ..' ಕೇರಳ ಸಚಿವೆಯ ದ್ವೇಷದ ಹೇಳಿಕೆ

ಕೇರಳದಲ್ಲಿ 85 ಲಕ್ಷಕ್ಕೂ ಅಧಿಕ ಮನೆಗಳಿವೆ. ಆದರೆ, ರಾಜ್ಯದ ಅಧಿಕೃತ ಹಾಲು ಮಹಾಮಂಡಳಿಯಾಗಿರುವ ಮಿಲ್ಮಾ ಕೇವಲ 16 ಲಕ್ಷ ಲೀಟರ್‌ ಹಾಲನ್ನು ಮಾತ್ರವೇ ಮಾರಾಟ ಮಾಡುತ್ತದೆ. ನಂದಿನಿ ಹಾಲು ಮಾರಾಟ ರಾಜ್ಯದಲ್ಲಿ ವ್ಯಾಪಕವಾಗಿದೆ ಇದಕ್ಕೆ ತಡೆ ನೀಡುವಂತೆ ಎನ್‌ಡಿಡಿಬಿಗೆ ದೂರು ನೀಡಲು ಕೇರಳ ಸಜ್ಜಾಗಿದೆ.
 

state Jun 16, 2023, 1:30 PM IST