Asianet Suvarna News Asianet Suvarna News
314 results for "

ಸಿಲಿಂಡರ್

"
Amrita Rao and Rj Anmol mark their Wedding Anniversary by a pledge to donate oxygen cylinders vcsAmrita Rao and Rj Anmol mark their Wedding Anniversary by a pledge to donate oxygen cylinders vcs

ವಿವಾಹ ವಾರ್ಷಿಕೋತ್ಸವ ದಿನದಂದು ಆಕ್ಸಿಜನ್ ಸಿಲಿಂಡರ್ ದಾನ ಮಾಡಿದ ನಟಿ ಅಮೃತಾ ರಾವ್!

ವಿವಾಹ ವಾರ್ಷಿಕೋತ್ಸವವನ್ನು ಈ ವರ್ಷ ಬೇರೆಯೇ ರೀತಿ ಆಚರಿಸಲು ನಟಿ ಅಮೃತಾ ರಾವ್‌ ಮುಂದಾಗಿದ್ದಾರೆ. 

Cine World May 16, 2021, 11:58 AM IST

Sirigere Swamiji Provide 36 Oxygen Cylinder to Byadagi Hospital grgSirigere Swamiji Provide 36 Oxygen Cylinder to Byadagi Hospital grg

ಬ್ಯಾಡಗಿ ಆಸ್ಪತ್ರೆಗೆ 36 ಆಕ್ಸಿಜನ್‌ ಸಿಲಿಂಡರ್‌ ನೀಡಲು ನೆರವಾದ ಸಿರಿಗೆರೆ ಶ್ರೀ

ಪಟ್ಟಣದ ತಾಲೂಕಾಸ್ಪತ್ರೆಯಲ್ಲಿ ಉಂಟಾಗಿದ್ದ ಆಕ್ಸಿಜನ್‌ ಸಿಲಿಂಡರ್‌ಗಳ ಸಮಸ್ಯೆಗೆ ಸ್ಪಂದಿಸಿರುವ ಸಿರಿಗೆರೆ ತರಳಬಾಳು ಮಠದ ಶ್ರೀಗಳು 36 ಆಕ್ಸಿಜನ್‌ ಜಂಬೋ ಸಿಲಿಂಡರ್‌ಗಳನ್ನು ದಾವಣಗೆರೆಯಿಂದ ಬ್ಯಾಡಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮಾನವೀಯ ಕಳಕಳಿ ಮೆರೆದಿದ್ದಾರೆ.
 

Karnataka Districts May 15, 2021, 9:02 AM IST

Sex for Oxygen Man Disturbing Offer to Neighbour in Return for O2 podSex for Oxygen Man Disturbing Offer to Neighbour in Return for O2 pod

ತಂದೆಗೆ ಸಿಲಿಂಡರ್‌ ಕೇಳಿದವಳ ಬಳಿ ಸೆಕ್ಸ್‌ಗೆ ಒತ್ತಾಯಿಸಿ ನೀಚ!

* ತಂದೆಗೆ ಸಿಲಿಂಡರ್‌ ಕೇಳಿದವಳ ಬಳಿ ಸೆಕ್ಸ್‌ಗೆ ಒತ್ತಾಯಿಸಿ ನೀಚ

* ದೆಹಲಿಯಲ್ಲೊಂದು ಹೀನಾಯ ಘಟನೆ ಬೆಳಕಿಗೆ

* ಜನರಿಂದ ಭಾರೀ ಆಕ್ರೋಶ ವ್ಯಕ್ತ

India May 15, 2021, 8:40 AM IST

Great Accident Missed in Bharagi Hospital in Bagalkot grgGreat Accident Missed in Bharagi Hospital in Bagalkot grg
Video Icon

ಬಾಗಲಕೋಟೆಯಲ್ಲಿ ತಪ್ಪಿದ ಮುಂಬೈ ಮಾದರಿ ದುರಂತ

ಆಕ್ಸಿಜನ್‌ ಸಿಲಿಂಡರ್‌ ಪೈಪ್‌ ಸೋರಿಕೆಯಾದ ಪರಿಣಾಮ, ಆಮ್ಲಜನಕ ಪೂರೈಕೆಯಾಗದೆ ಕೊರೋನಾ ಸೋಂಕಿತರು ಪರದಾಟ ನಡೆಸಿದ ಘಟನೆ ನಗರದ ಬರಗಿ ಆಸ್ಪತ್ರೆಯಲ್ಲಿ ನಡೆದಿದೆ. 

Karnataka Districts May 12, 2021, 9:51 AM IST

Bureau Cylinder for Each Taluk in Ballari  and Vijayanagara Says Anand SinghBureau Cylinder for Each Taluk in Ballari  and Vijayanagara Says Anand Singh

ಹೆಚ್ಚುತ್ತಿರುವ ಕೊರೋನಾ ಸೋಂಕು: 'ಪ್ರತಿ ತಾಲೂಕಿಗೆ ಬ್ಯೂರೋ ಸಿಲೆಂಡರ್‌'

ಜಿಲ್ಲೆಯಲ್ಲಿ ಕೋವಿಡ್‌ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಎಲ್ಲ ಕೋವಿಡ್‌ರೋಗಿಗಳಿಗೆ ಆಕ್ಸಿಜನ್‌ಬೆಡ್‌ಬೇಡಿಕೆ ಹೆಚ್ಚಾಗುತ್ತದೆ. ಆದರಿಂದ ಬ್ಯೂರೋ ಸಿಲಿಂಡರ್‌ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಹೇಳಿದ್ದಾರೆ.
 

Karnataka Districts May 10, 2021, 2:40 PM IST

NO Restriction On Oxygen supply From Maharashtra To Karnataka In Border Districts snrNO Restriction On Oxygen supply From Maharashtra To Karnataka In Border Districts snr

ಮಹಾರಾಷ್ಟ್ರದಿಂದ ಆಕ್ಸಿಜನ್ ಪೂರೈಕೆಗೆ ಇಲ್ಲ ತಡೆ : ಡಿಸಿಎಂ ಲಕ್ಷ್ಮಣ್ ಸವದಿ ತಾಕೀತು

  • ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪೂರೈಕೆಯಾಗುತ್ತಿದ್ದ ಆಕ್ಸಿಜನ್ ಸಿಲಿಂಡರ್‌ಗಳಿಗೆ ತಡೆ
  • ಗಡಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಪ್ರಾಣವಾಯುವಿಗೆ ಸಮಸ್ಯೆ
  • ಡಿಸಿಎಂ ಲಕ್ಷ್ಮಣ್ ಸವದಿ ಆದೇಶ ಮೇರೆಗೆ ಮರು ಪೂರೈಕೆಗೆ ಒಪ್ಪಿಗೆ

Karnataka Districts May 10, 2021, 12:09 PM IST

Haryana launches door to door oxygen cylinder refill facility podHaryana launches door to door oxygen cylinder refill facility pod

ಸೋಂಕಿತರ ಮನೆ ಬಾಗಿಲಲ್ಲೇ ಆಕ್ಸಿಜನ್‌ ಸಿಲಿಂಡರ್‌ ರೀಫಿಲ್‌!

* ಗ್ರಾಮೀಣ ಪ್ರದೇಶಗಳನ್ನು ಕೋವಿಡ್‌ ಮಾರಿಯಿಂದ ರಕ್ಷಿಸಲು ಮಹತ್ವದ ಕ್ರಮ

* ಮನೆ ಬಾಗಿಲಲ್ಲೇ ಆಕ್ಸಿಜನ್‌ ಸಿಲಿಂಡರ್‌ ರೀಫಿಲ್‌!

* ಆಕ್ಸಿಜನ್‌ ಸಿಲಿಂಡರ್‌ ಪೂರೈಕೆಗೆ ಸರ್ಕಾರದಿಂದ ವಿನೂತನ ಯೋಜನೆ

India May 10, 2021, 9:04 AM IST

Dakshina Kannada District Imports Oxygen From Dubai  snrDakshina Kannada District Imports Oxygen From Dubai  snr

ದುಬೈಯಿಂದ ಮಂಗಳೂರಿಗೆ 31 ಡ್ಯೂರೂ ಆಕ್ಸಿಜನ್‌ ಸಿಲಿಂಡರ್‌

  • ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಬರಲಿದೆ ದುಬೈನಿಂದ ಸುಮಾರು  1 ಕೋಟಿ ರು. ವೆಚ್ಚದ 31 ಡ್ಯೂರೂ ಆಕ್ಸಿಜನ್‌ ಸಿಲಿಂಡರ್‌
  • ಕೊರೋನಾ ಸೋಂಕು ಉಲ್ಬಣಿಸಿದ ಕಾರಣ ಹೆಚ್ಚಾದ ಆಕ್ಸಿಜನ್‌ ಬೇಡಿಕೆ  
  • ಡ್ಯೂರೂ ಸಿಲೆಂಡರ್‌ಗಳಲ್ಲಿ ಹೆಚ್ಚಿನ ಆಕ್ಸಿಜನ್‌ ಶೇಖರಣೆ ಮಾಡಬಹುದಾದ ಸಾಮರ್ಥ್ಯ

Karnataka Districts May 10, 2021, 7:07 AM IST

Former CM SM Krishna Distributes 100 Oxygen Cylinders To Mandya snrFormer CM SM Krishna Distributes 100 Oxygen Cylinders To Mandya snr

ನೆರವಿಗೆ ಮುಂದಾದ ಮಾಜಿ ಸಿಎಂ : ಮಂಡ್ಯಕ್ಕೆ ಎಸ್ಸೆಂ ಕೃಷ್ಣರಿಂದ 100 ಆಕ್ಸಿಜನ್‌ ಸಿಲಿಂಡರ್‌

  • ಕೊರೋನಾ ಸೋಂಕಿನಿಂದ ಬಳಲುತ್ತಿರುವವರ ನೆರವಿಗೆ ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ
  •  100 ಜಂಬೋ ಆಕ್ಸಿಜನ್‌ ಸಿಲಿಂಡರ್‌ ಮತ್ತು ಕೊರೋನಾ ಯೋಧರಾಗಿ ದುಡಿಯುತ್ತಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರ ರಕ್ಷಣೆಗಾಗಿ 20 ಸಾವಿರ ಎನ್‌-95 ಮಾಸ್ಕ್‌ ವಿತರಣೆ
  • ಆಕ್ಸಿಜನ್‌ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಮನವಿ 

state May 9, 2021, 9:23 AM IST

MP Sumalatha Ambareesh Hits back at Mandya JDS MLAs Allegation about Oxygen rbjMP Sumalatha Ambareesh Hits back at Mandya JDS MLAs Allegation about Oxygen rbj

ಖಾಲಿ ಸಿಲಿಂಡರ್‌ಗಳನ್ನಾದರೂ ತನ್ನಿ: ಮಂಡ್ಯ ಜೆಡಿಎಸ್‌ ಶಾಸಕರಿಗೆ ಸುಮಲತಾ ತಿರುಗೇಟು

* ಆಕ್ಸಿಜನ್ ಪೂರೈಕೆ ವಿಚಾರಕ್ಕೆ ಜೆಡಿಎಸ್ ಶಾಸಕರಿಗೆ ಸಂಸದೆ ಸುಮಲತಾ ಅಂಬರೀಶ್  ತಿರುಗೇಟು 
* ಸರ್ಕಾರದ ಆಕ್ಸಿಜನ್‌ಗೆ ಸಂಸದೆ ಹೆಸರು ಹಾಕಿಕೊಂಡಿದ್ದಾರೆಂದು ಆರೋಪಿಸಿದ ಜೆಡಿಎಸ್ ಶಾಸಕರು.
* ಸೂಕ್ತ ದಾಖಲೆಗಳ ಪರಿಶೀಲನೆಗೆ ದಳಪತಿಗಳಿಗೆ ಮುಕ್ತ ಆಹ್ವಾನ ಕೊಟ್ಟ ಸುಮಲತಾ

Politics May 8, 2021, 10:27 PM IST

Oxygen Men the real heroes hlsOxygen Men the real heroes hls
Video Icon

ಆಪತ್ಕಾಲದಲ್ಲಿ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ನೆರವು ನೀಡಿದ ಹೀರೋಗಳಿವರು..!

ಕೊರೊನಾ ಸೋಂಕಿತರಿಗೆ ಬೆಡ್‌ಗಳ ಕೊರತೆ, ಆಕ್ಸಿಜನ್ ಕೊರತೆ, ಮೆಡಿಸನ್‌ಗಳ ಕೊರತೆ ಎದುರಾಗಿದೆ. ಅದರಲ್ಲೂ ಆಕ್ಸಿಜನ್ ಸಿಲಿಂಡರ್‌ಗಳ ಕೊರತೆ ದೊಡ್ಡ ಸವಾಲಾಗಿದೆ. 

state May 8, 2021, 5:46 PM IST

Actor Sonu Sood helps Suresh Raina by arranging oxygen cylinder for his aunt kvnActor Sonu Sood helps Suresh Raina by arranging oxygen cylinder for his aunt kvn

ರೈನಾ ಕುಟುಂಬಕ್ಕೆ 10 ನಿಮಿಷದೊಳಗೆ ಆಕ್ಸಿಜನ್ ಸಿಲಿಂಡರ್ ಒದಗಿಸಿದ ಸೋನು ಸೂದ್

ತುರ್ತಾಗಿ ಮೀರತ್‌ನಲ್ಲಿರುವ ನನ್ನ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್‌ನ ಅಗತ್ಯವಿದೆ. 65 ವರ್ಷದ ನನ್ನ ಚಿಕ್ಕಮ್ಮ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ಪಾಸಿಟಿವ್ ಆಗಿರುವ ಅವರಿಗೆ ದಯವಿಟ್ಟು ಆಕ್ಸಿಜನ್ ಸಿಲಿಂಡರ್ ನೀಡಿ ನೆರವಾಗಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದರು.

Cricket May 7, 2021, 12:10 PM IST

BY Raghavendra  Efforts Bear Fruits  Defunct Bhadravati Oxygen Plant To Restart Production snrBY Raghavendra  Efforts Bear Fruits  Defunct Bhadravati Oxygen Plant To Restart Production snr
Video Icon

ಭದ್ರಾವತಿಯಲ್ಲಿ ಆಕ್ಸಿಜನ್ ಘಟಕ ರೀ ಓಪನ್ : ನೀಗಲಿದೆ ಪ್ರಾಣವಾಯು ಹಾಹಾಕಾರ

 ಭದ್ರಾವತಿಯ ವಿಐಎಸ್‌ಎಲ್‌ನಲ್ಲಿ ಆಕ್ಸಿಜನ್ ಉತ್ಪಾದನೆ ಮಾಡುವ ಸಂಸದ ರಾಘವೇಂದ್ರರ ಪ್ರಯತ್ನ ಫಲ ಕೊಡುತ್ತಿದೆ. 

ಇದೇ ಭಾನುವಾರದಿಂದ ನಿತ್ಯ 1ಸಾವಿರ ಜಂಬೋ ಆಕ್ಸಿಜನ್ ಸಿಲಿಂಡರ್ ರೀಫಿಲ್ ಮಾಡೋ ಸಾಮರ್ಥ್ಯದ ಘಟಕ ಕಾರ್ಯ ಆರಂಭ ಮಾಡಲಿದೆ. ಇದರಿಂದ ಜಿಲ್ಲೆಯ ಅಗತ್ಯತೆಗೆ ಮಿಕ್ಕಿ ಪಕ್ಕದ ಜಿಲ್ಲೆಗಳ ಸಮಸ್ಯೆ ನಿವಾರಣೆಯೂ ಸಾಧ್ಯವಾಗಲಿದೆ.  

state May 6, 2021, 11:10 AM IST

Mysuru DC Rohini sindhuri Emotional On Chamarajnagar Oxygen Tragedy snrMysuru DC Rohini sindhuri Emotional On Chamarajnagar Oxygen Tragedy snr

ರಿಸ್ಕ್‌ ತಗೊಂಡು ಕೊಟ್ಟಿದ್ದೆ : ಗದ್ಗದಿತರಾದ ಡೀಸಿ ಸಿಂಧೂರಿ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಗದ್ಗದಿತರಾದರು. ಕಷ್ಟಕಾಲದಲ್ಲಿ ರಿಸ್ಕ್ ತೆಗೆದುಕೊಂಡು ಆಸ್ಪತ್ರೆಯಲ್ಲಿದ್ದ 40 ಸಿಲಿಂಡರ್‌ಗಳನ್ನು ಪೂರೈಸಿದ್ದೇವೆ. ಇದು ಮಾನವೀಯತೆ ಅಲ್ಲವೆ? ನನ್ನ ಮೇಲೆ ಕೆಲವರು ಮಾಡಿರುವ ಆರೋಪದಿಂದ ಮನನೊಂದಿದ್ದೇನೆ ಎಂದರು.

Karnataka Districts May 6, 2021, 8:09 AM IST

private suppliers charging Rs 30000 for one cylinder worth Rs 2000 podprivate suppliers charging Rs 30000 for one cylinder worth Rs 2000 pod

2000 ರು.ನ ಆಮ್ಲಜನಕ ಸಿಲಿಂಡರ್‌ 30000 ರು.ಗೆ ಕಾಳಸಂತೆಯಲ್ಲಿ ಮಾರಾಟ!

ದೇಶದೆಲ್ಲೆಡೆ ಆಮ್ಲಜನಕ ಸಿಲಿಂಡರ್‌ಗಳ ತೀವ್ರ ಕೊರತೆ| 2000 ರು.ನ ಆಮ್ಲಜನಕ ಸಿಲಿಂಡರ್‌ 30000 ರು.ಗೆ ಕಾಳಸಂತೆಯಲ್ಲಿ ಮಾರಾಟ!

India May 5, 2021, 9:49 AM IST