Asianet Suvarna News Asianet Suvarna News
4531 results for "

Lockdown

"
half naked man seen jogging along south englandhalf naked man seen jogging along south england

ಪ್ಯಾಂಟ್‌ ಧರಿಸದೆ ನಗ್ನವಾಗಿ ಜಾಗಿಂಗ್‌ಗೆ ಹೊರಟ ವ್ಯಕ್ತಿ, ಕಣ್ಮುಚ್ಚಿ ಚೀರಾಡಿದ ಜನ!

ಸದ್ಯ ಲಾಕ್‌ಡೌನ್ ಜನರ ಮನಸ್ಸು ಹಾಳು ಮಾಡಿದೆ. ಅಧ್ಯಯನಗಳಲ್ಲೂ ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದ ಜನರ ಮಸ್ಸಿನ ಮೇಲೆ ಪ್ರಭಾವ ಬಿದ್ದಿದೆ ಎಂಬುವುದು ಸಾಬೀತಾಗಿದೆ. ಸದ್ಯ ದಕ್ಷಿಣ ಇಂಗ್ಲೆಂಡ್‌ನಲ್ಲಿ ವರದಿಯಾದ ಘಟನೆಯೇ ಇದಕ್ಕೆ ಸಾಕ್ಷಿ. ಇಲ್ಲಿ ಮೇ. 22 ರಂದು ವ್ಯಕ್ತಿಯೊಬ್ಬ ಜಾಗಿಂಗ್ ಮಾಡಲು ಹೊರಟಿದ್ದ. ಆದರೆ ದಾರಿಯಲ್ಲಿ ಅನೇಕ ಮಂದಿ ಕಣ್ಮುಚ್ಚಿ ಹೋಗುತ್ತಿರುವುದನ್ನು ಆತ ಗಮನಿಸಿದ್ದಾನೆ. ವಾಸ್ತವವಾಗಿ ಬೆಳಗ್ಗೆ ಜಾಗಿಂಗ್‌ಗೆ ಹೊರಟಿದ್ದ ವ್ಯಕ್ತಿ ಪ್ಯಾಂಟ್‌ ಧರಿಸುವುದನ್ನೇ ಮರೆತ್ತಿದ್ದ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಜನರು ಈ ಘಟನೆಯನ್ನು ವಿವರಿಸಿದ ಅನ್ವಯ ಈ ವ್ಯಕ್ತಿ ಬೇಕೆಂದೇ ಪ್ಯಾಂಟ್ ಧರಿಸಿರಲಿಲ್ಲ ಎಂಬುವುದು ಸಾಬೀತಾಗುತ್ತದೆ.
 

International May 24, 2020, 4:59 PM IST

Sunday curfew in karnataka davanagere completely closedSunday curfew in karnataka davanagere completely closed
Video Icon

ದಾವಣಗೆರೆಯಲ್ಲಿ ಎಲ್ಲವೂ ಸ್ತಬ್ಧ, ದಿನಸಿ ಅಂಗಡಿಗಳಿಗೂ ಬೀಗ!

ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಹೇರಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕಷ್ಟೇ ಅವಕಾಶ ನೀಡಿದೆ. ಹೀಗಿರುವಾಗ ದಾವಣಗೆರೆಯಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.

Karnataka Districts May 24, 2020, 4:02 PM IST

Sunday Lockdown Situation At MysoreSunday Lockdown Situation At Mysore
Video Icon

ರಾಜ್ಯಾದ್ಯಂತ ಕರ್ಪ್ಯೂ: ಸಾಂಸ್ಕೃತಿಕ ನಗರಿಯಲ್ಲಿ ಹೇಗಿದೆ ಪರಿಸ್ಥಿತಿ?

ರಾಜ್ಯಾದ್ಯಂತ ಭಾನುವಾರ ಕರ್ಪ್ಯೂ ಹೇರಲಾಗಿದೆ. ಈ ಮೂಲಕ ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗಿದ್ದು, ಕೊರೋನಾ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ಸರ್ಕಾರ ಕೆಲ ವಿನಾಯಿತಿ ನೀಡಿದೆ.

Karnataka Districts May 24, 2020, 3:44 PM IST

People From Tamilnadu Enter Bengaluru Through Odd RoutesPeople From Tamilnadu Enter Bengaluru Through Odd Routes
Video Icon

ಒಂದು ಕಳ್ಳದಾರಿ ಮುಚ್ಚಿದರೆ ಮತ್ತೊಂದು; ಬೆಂಗ್ಳೂರಿಗೆ ಕಾದಿದೆ ಆಪತ್ತು!

  • ಹೊರರಾಜ್ಯದಿಂದ ಬರುವವರಿಗೆ ಪ್ರವೇಶ ನಿಷಿದ್ಧ
  • ಅದಾಗ್ಯೂ ತಮಿಳುನಾಡಿನಿಂದ ಬೆಂಗಳೂರಿಗೆ ಎಂಟ್ರಿ
  • ಕಳ್ಳದಾರಿಗಳಿಂದ ಎಂಟ್ರಿ ಕೊಡ್ತಿರುವ ತಮಿಳುನಾಡು ಜನ

state May 24, 2020, 3:34 PM IST

Panditaradhya Shivacharya Swami Explains why govt should ban alcoholPanditaradhya Shivacharya Swami Explains why govt should ban alcohol

ಲಾಕ್‌ಡೌನ್‌ ವೇಳೆ ಮದ್ಯ ಬಿಟ್ಟವರಿಗೆ ಸರ್ಕಾರವೇ ಚಟ ಹಿಡಿಸಿತು!

ಈಗಿನ ಸ್ಥಿತಿಯೇ ಮುಂದುವರಿದರೆ ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗದೆ ಕುಡುಕರ, ಕೊರೋನಾ ಪೀಡಿತರ ಬೀಡಾಗುವುದರಲ್ಲಿ ಅನುಮಾನವಿಲ್ಲ. ಕೊರೋನಾ ನೆಪದಲ್ಲೇ ಸಂಪೂರ್ಣ ಮದ್ಯನಿಷೇಧ ಮಾಡಲು ಸರ್ಕಾರಕ್ಕೆ ಸುವರ್ಣಾವಕಾಶವಿತ್ತು, ಈಗಲೂ ಇದೆ. ಆದರೆ ಅವರಿಗೆ ಆದಾಯವೇ ಮುಖ್ಯವಾಗಿರುವುದು ಅಮಾನವೀಯ.

India May 24, 2020, 2:40 PM IST

Vijayapura city Complete LockdownVijayapura city Complete Lockdown
Video Icon

ಕರ್ಫ್ಯೂ ಜಾರಿ: ಗುಮ್ಮಟನಗರಿ ವಿಜಯಪುರ ಸಂಪೂರ್ಣ ಸ್ತಬ್ಧ

ನಗರದಲ್ಲಿ ಬೆಳಿಗ್ಗೆಯಿಂದ ಸಂಪೂರ್ಣವಾಗಿ ಲಾಕ್‌ಡೌನ್‌ ಜಾರಿಯಲ್ಲಿದೆ. ನಗರದ ಎಲ್ಲ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ. ಲಾಕ್‌ಡೌನ್ ಇರುವುದರಿಂದ ಜನರು ಹೊರಗಡೆ ಸುಳಿದಾಡುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ನಗರದಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದಾರೆ. ನಗರದ ಕೇಂದ್ರ ಬಸ್‌ ಬಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದೆ. 
 

Karnataka Districts May 24, 2020, 1:05 PM IST

Sunday Lockdown latest Updates Mangaluru on may 24Sunday Lockdown latest Updates Mangaluru on may 24
Video Icon

ಭಾನುವಾರದ ಕರ್ಫ್ಯೂಗೆ ಮಂಗಳೂರಿನಲ್ಲಿ ಸಂಪೂರ್ಣ ಬೆಂಬಲ

ಖಾಸಗಿ ಹಾಗೂ ಸರ್ಕಾರಿ ಬಸ್ ಸೇರಿದಂತೆ ಸಂಪೂರ್ಣ ವಾಹನ ಸಂಚಾರ ಮಂಗಳೂರಿನಾದ್ಯಂತ ಬಂದ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts May 24, 2020, 1:00 PM IST

Belagavi city Complete LockdownBelagavi city Complete Lockdown
Video Icon

ಭಾನುವಾರ ಕರ್ಫ್ಯೂ: ಕುಂದಾನಗರಿ ಬೆಳಗಾವಿ ಸಿಟಿ ಬಂದ್‌

ರಾಜ್ಯ ಸರ್ಕಾರ ಭಾನುವಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದರಿಂದ ಇಂದು(ಭಾನುವಾರ) ಬೆಳಿಗ್ಗೆಯಿಂದ ಕರ್ಫ್ಯೂ ಜಾರಿಯಲ್ಲಿದೆ. ಜನರು ಮನೆ ಬಿಟ್ಟು ಹೊರಗಡೆ ಬರದಿರಲು ಪೊಲೀಸರು ಬಿಗಿ ಬಂದೋಬಸ್ತ್‌ ಕೈಗೊಂಡಿದ್ದಾರೆ. ಹೀಗಾಗಿ ಜನರು ಮನೆ ಬಿಟ್ಟು ಆಚೆ ಬರಲು ಹಿಂದೇಟು ಹಾಕುತ್ತಿದ್ದಾರೆ. 

Karnataka Districts May 24, 2020, 12:31 PM IST

Sunday Lockdown latest Updates Shivamogga on may 24Sunday Lockdown latest Updates Shivamogga on may 24
Video Icon

ಹೀಗಿದೆ ನೋಡಿ ಶಿವಮೊಗ್ಗದಲ್ಲಿ ಸಂಡೇ ಲಾಕ್‌ಡೌನ್..!

ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಇಡೀ ಶಿವಮೊಗ್ಗದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts May 24, 2020, 12:21 PM IST

Complete Lockdown in Raichuru DistrictComplete Lockdown in Raichuru District
Video Icon

ಕರ್ಫ್ಯೂ ಜಾರಿ: ಮನೆಯಿಂದ ಹೊರ ಬರದ ಜನ, ರಾಯಚೂರು ಕಂಪ್ಲೀಟ್‌ ಲಾಕ್‌..!

ಇಂದು(ಭಾನುವಾರ) ಬೆಳಿಗ್ಗೆಯಿಂದಲೇ ನಗರದಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಪಾಲನೆಯಾಗುತ್ತಿದೆ. ಜನರ ಅನವಶ್ಯಕ ಓಡಾಟಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಹೀಗಾಗಿ ಜನರೂ ಕೂಡ ಮನೆ ಬಿಟ್ಟು ಹೊರಗಡೆ ಬರುತ್ತಿಲ್ಲ. ನಗರದಲ್ಲಿರುವ ಎಲ್ಲ ಅಂಗಡಿ, ಮುಂಗಟ್ಟುಗಳು ಬಂದ್‌ ಆಗಿವೆ.
 

Karnataka Districts May 24, 2020, 12:10 PM IST

Shramik Train leaves for UP in Odisha Railways says it is a move to ease trafficShramik Train leaves for UP in Odisha Railways says it is a move to ease traffic

ಯುಪಿಗೆ ಹೊರಟಿದ್ದ ಶ್ರಮಿಕ್‌ ರೈಲು ತಲುಪಿದ್ದು ಒಡಿಶಾಗೆ: ವಲಸೆ ಕಾರ್ಮಿಕರು ಕಂಗಾಲು!

ಮುಂಬೈನಿಂದ ಉತ್ತರಪ್ರದೇಶದ ಗೋರಖ್‌ಪುರಕ್ಕೆ ಹೊರಟಿದ್ದ ಶ್ರಮಿಕ್‌ ಎಕ್ಸ್‌ಪ್ರೆಸ್‌| ಮೇ 21ರಂದು ಈ ರೈಲು ಗೋರಖ್‌ಪುರಕ್ಕೆ ಹೊರಟಿತ್ತು| ಮೇ 23ರ ಶನಿವಾರ ಬೆಳಗ್ಗೆ ರೈಲು ಒಡಿಶಾದ ರೂರ್ಕೆಲಾಕ್ಕೆ ಬಂದು ನಿಂತಿದೆ

India May 24, 2020, 12:05 PM IST

Sunday Lockdown latest Updates Udupi on may 24Sunday Lockdown latest Updates Udupi on may 24
Video Icon

ಉಡುಪಿಯಲ್ಲಿ ಸಂಡೇ ಕರ್ಫ್ಯೂ ನಡುವೆಯೂ ರಂಜಾನ್ ಆಚರಣೆ..!

ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಇಂದೇ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ. 

Karnataka Districts May 24, 2020, 11:55 AM IST

Curfew violation by authorities in MandyaCurfew violation by authorities in Mandya
Video Icon

ಲಾಕ್‌ಡೌನ್‌: ಮಂಡ್ಯದಲ್ಲಿ ಅಧಿಕಾರಿಗಳಿಂದಲೇ ಕರ್ಫ್ಯೂ ಉಲ್ಲಂಘಣೆ

ಅಧಿಕಾರಿಗಳೇ ಕರ್ಫ್ಯೂ ಉಲ್ಲಂಘಣೆ ಮಾಡಿರುವ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ. ಬಿಹಾರ ಮೂಲದ ಕಾರ್ಮಿಕರನ್ನ ರೈಲಿನ ಮೂಲಕ ಬೆಂಗಳೂರಿಗೆ ಕಳುಹಿಸುತ್ತಿರುವ ಮೂಲಕ ಸರ್ಕಾರದ ಆದೇಶಗಳನ್ನ ಉಲ್ಲಂಘಣೆ ಮಾಡಿದ್ದಾರೆ. ಸುಮಾರು 50 ಕ್ಕೂ ಹೆಚ್ಚು ಕಾರ್ಮಿಕರನ್ನ ಖುದ್ದು ಜಿಲ್ಲಾಡಳಿತವೇ ಬೆಂಗಳೂರಿಗೆ ಕಳುಹಿಸುತ್ತಿದೆ.
 

Karnataka Districts May 24, 2020, 11:52 AM IST

Sunday Lockdown latest Updates Chikkamagalur on may 24Sunday Lockdown latest Updates Chikkamagalur on may 24
Video Icon

ಚಿಕ್ಕಮಗಳೂರಿನಲ್ಲಿ ಜನತಾ ಕರ್ಫ್ಯೂಗೆ ಸಂಪೂರ್ಣ ಬೆಂಬಲ!

ಭಾನುವಾರದ ಲಾಕ್‌ಡೌನ್‌ಗೆ ಚಿಕ್ಕಮಗಳೂರು ಸಂಪೂರ್ಣ ಬೆಂಬಲ ನೀಡಿದ್ದಾರೆ. ಜನರ ಓಡಾಟ ವಿರಳ ಎನಿಸಿದೆ. ಕರ್ನಾಟಕ ಕರ್ಫ್ಯೂಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

Karnataka Districts May 24, 2020, 11:31 AM IST

From Bengaluru to Dimapur Karnataka ambulance drivers cover 3000 km to bring body homeFrom Bengaluru to Dimapur Karnataka ambulance drivers cover 3000 km to bring body home

ಶವ ಹಸ್ತಾಂತರಿಸಲು 3000 ಕಿ. ಮೀ ದೂರ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಡ್ರೈವರ್ಸ್!

ಬೆಂಗೂರಿನಲ್ಲಿ ಮೃತಪಟ್ಟ ನಾಗಾಲ್ಯಾಂಡ್‌ ಮಹಿಳೆ| ಮಹಿಳೆ ಮೃತದೇಹ ಹಸ್ತಾಂತರಿಸಲು ಮೂರು ಸಾವಿರ ಕಿ. ಮೀ ಪ್ರಯಾಣಿಸಿದ ಕರ್ನಾಟಕದ ಆ್ಯಂಬುಲೆನ್ಸ್ ಚಾಲಕರು| ಒಂಭತ್ತು ರಾಜ್ಯದ ಮೂಲಕ ನಾಗಾಲ್ಯಾಂಡ್‌ ತಲುಪಿದ ಚಾಲಕರು

India May 24, 2020, 11:31 AM IST