ಪ್ಯಾಂಟ್‌ ಧರಿಸದೆ ನಗ್ನವಾಗಿ ಜಾಗಿಂಗ್‌ಗೆ ಹೊರಟ ವ್ಯಕ್ತಿ, ಕಣ್ಮುಚ್ಚಿ ಚೀರಾಡಿದ ಜನ!

First Published 24, May 2020, 4:59 PM

ಸದ್ಯ ಲಾಕ್‌ಡೌನ್ ಜನರ ಮನಸ್ಸು ಹಾಳು ಮಾಡಿದೆ. ಅಧ್ಯಯನಗಳಲ್ಲೂ ಲಾಕ್‌ಡೌನ್‌ನಿಂದ ಮನೆಯಲ್ಲೇ ಉಳಿದ ಜನರ ಮಸ್ಸಿನ ಮೇಲೆ ಪ್ರಭಾವ ಬಿದ್ದಿದೆ ಎಂಬುವುದು ಸಾಬೀತಾಗಿದೆ. ಸದ್ಯ ದಕ್ಷಿಣ ಇಂಗ್ಲೆಂಡ್‌ನಲ್ಲಿ ವರದಿಯಾದ ಘಟನೆಯೇ ಇದಕ್ಕೆ ಸಾಕ್ಷಿ. ಇಲ್ಲಿ ಮೇ. 22 ರಂದು ವ್ಯಕ್ತಿಯೊಬ್ಬ ಜಾಗಿಂಗ್ ಮಾಡಲು ಹೊರಟಿದ್ದ. ಆದರೆ ದಾರಿಯಲ್ಲಿ ಅನೇಕ ಮಂದಿ ಕಣ್ಮುಚ್ಚಿ ಹೋಗುತ್ತಿರುವುದನ್ನು ಆತ ಗಮನಿಸಿದ್ದಾನೆ. ವಾಸ್ತವವಾಗಿ ಬೆಳಗ್ಗೆ ಜಾಗಿಂಗ್‌ಗೆ ಹೊರಟಿದ್ದ ವ್ಯಕ್ತಿ ಪ್ಯಾಂಟ್‌ ಧರಿಸುವುದನ್ನೇ ಮರೆತ್ತಿದ್ದ. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಆದರೆ ಜನರು ಈ ಘಟನೆಯನ್ನು ವಿವರಿಸಿದ ಅನ್ವಯ ಈ ವ್ಯಕ್ತಿ ಬೇಕೆಂದೇ ಪ್ಯಾಂಟ್ ಧರಿಸಿರಲಿಲ್ಲ ಎಂಬುವುದು ಸಾಬೀತಾಗುತ್ತದೆ.

ಈ ಘಟನೆ ಮೇ. 22ರಂದು ನಡೆದಿದೆ. ಇಂಗ್ಲೆಂಡ್‌ನ ಹ್ಯಾಂಪ್ಶಯರ್‌ನಲ್ಲಿ ಬೆಳ್ಳಂ ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ರಸ್ತೆಯಲ್ಲಿ ಹಳದಿ ಬಣ್ಣದ ಜಾಕೆಟ್‌ ಧರಿಸಿದ ವ್ಯಕ್ತಿ ಆರಾಮಾಗಿ ಜಾಗಿಂಗ್ ಮಾಡುತ್ತಿದ್ದಾನೆ. ಆತ ಸ್ಪೋರ್ಟ್ಸ್‌ ಶೂ ಕೂಡಾ ಧರಿಸಿದ್ದಾರೆ. ಆದರೆ ಸೊಂಟದ ಕೆಳಗೆ ಮಾತ್ರ ಏನೂ ಧರಿಸಿಲ್ಲ.

ಹೀಗಿರುವಾಗ ರಸ್ತೆಯ ಮತ್ತೊಂದು ಬದಿಯಲ್ಲಿ ತೆರಳುತ್ತಿದ್ದ ವ್ಯಕ್ತಿ ಇದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದಾನೆ. ಜನರು ಸದ್ಯ ವಿಭಿನ್ನವಾಗಿ ಈ ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಕೂಡಾ ಈ ವ್ಯಕ್ತಿಯ ಹುಡುಕಾಟ ಆರಂಭಿಸಿದ್ದಾರೆ. ವಿಡಿಯೋ ಆಧಾರದಲ್ಲಿ ಹುಡುಕಾಡುವ ಯತ್ನ ನಡೆಯುತ್ತಿದೆ.

ಈತ ಬೆಳಗ್ಗೆ ಸುಮಾರು ಆರೂವರೆಗೆ ಜಾಗಿಂಗ್ ಮಾಡುತ್ತಿದ್ದನೆಂಬುವುದು ಸ್ಥಳೀಯರ ಮಾತಾಗಿದೆ. ಅನೇಕ ಮಂದಿ ಆತನನ್ನು ನೋಡಿ ಕಣ್ಮುಚ್ಚಿಕೊಂಡಿದ್ದಾರೆ. ಆದರೆ ಆತ ಮಾತ್ರ ಆರಾಮಾಗಿ ಜಾಗ್ ಮಾಡುತ್ತಿದ್ದ.

ಇನ್ನು ಈತನ ವರ್ತನೆ ಕಂಡು ಮತ್ತೊಬ್ಬ ವ್ಯಕ್ತಿ ಪ್ಯಾಂಟ್‌ ಧರಿಸಿಲ್ಲವೆಂದು ಬೈದಾಗ ಆತ ತನ್ನ ಜಾಕೆಟ್‌ ಕಿಸೆಯಲ್ಲಿದ್ದ ಆಫ್‌ ಪ್ಯಾಂಟ್ ತೆಗೆದು ರಸ್ತೆಯಲ್ಲೇ ಧರಿಸಿದ್ದಾನೆ.

ಅನೇಕ ಮಂದಿ ಈತನ ನಡೆಯನ್ನು ಅತಿರೇಕ ಎಂದು ಬಣ್ಣಿಸಿದ್ದಾರೆ. ಇನ್ನುಳಿದವರು ಈತನ ಅಶ್ಲೀಲ ನಡೆಗೆ ಶಿಕ್ಷೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.

ಈತನ ವಯಸ್ಸು 40 ರಿಂದ 50 ಆಗಿರಬಹುದು. 5 ಅಡಿ 5 ಇಂಚಿನಷ್ಟು ಎತ್ತರವಿದ್ದ ಈ ವ್ಯಕ್ತಿಗಾಗಿ ಸದ್ಯ ತೀವ್ರ ಹುಡುಕಾಟ ಆರಂಭವಾಗಿದೆ.

loader