Asianet Suvarna News Asianet Suvarna News
8899 results for "

ಹಣ

"
Virat Kohli Stayed Loyal to Royal Challengers Bangalore Said No to Rival Team kvnVirat Kohli Stayed Loyal to Royal Challengers Bangalore Said No to Rival Team kvn

'ಹಣಕ್ಕಿಂತ ನಿಯತ್ತು ಮುಖ್ಯ': ಎದುರಾಳಿ IPL ಫ್ರಾಂಚೈಸಿ 20 ಕೋಟಿ ಆಫರ್ ತಿರಸ್ಕರಿಸಿದ RCB ಹುಲಿ ವಿರಾಟ್‌ ಕೊಹ್ಲಿ..!

ಬೆಂಗಳೂರು: ವಿರಾಟ್ ಕೊಹ್ಲಿ ಆಧುನಿಕ ಕ್ರಿಕೆಟ್‌ನ ಸೂಪರ್‌ ಸ್ಟಾರ್ ಅಟಗಾರ. ಇದೀಗ ಬರೋಬ್ಬರಿ 17ನೇ ಬಾರಿಗೆ ಐಪಿಎಲ್‌ನಲ್ಲಿ ಒಂದೇ ತಂಡದ ಪರವಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಹೀಗಿರುವಾಗಲೇ ವಿರಾಟ್ ಕೊಹ್ಲಿ ಈ ಹಿಂದೆ ನೀಡಿದ್ದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಏನದು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket Nov 27, 2023, 2:24 PM IST

samudrik shastra forehead says personality and behavior suhsamudrik shastra forehead says personality and behavior suh

ಇಂತಹ ಹಣೆಯುಳ್ಳವರು ಅದೃಷ್ಟವಂತರು,ಸಾಕಷ್ಟು ಹೆಸರು, ಹಣವನ್ನು ಗಳಿಸುತ್ತಾರಂತೆ...

ಸಾಮುದ್ರಿಕ ಶಾಸ್ತ್ರದಲ್ಲಿ ಮಾನವನ ದೇಹದ ಅಂಗಾಂಗಗಳ ರಚನೆಯ ಆಧಾರದ ಮೇಲೆ ಆತನ ವ್ಯಕ್ತಿತ್ವದಿಂದ ಹಿಡಿದು ಭವಿಷ್ಯದವರೆಗೆ ಎಲ್ಲವನ್ನೂ ತಿಳಿಯಬಹುದು. ದೇಹದ ರಚನೆ, ಬಣ್ಣ ಮತ್ತು ವೈಶಿಷ್ಟ್ಯಗಳು ಅದರ ಸೌಂದರ್ಯವನ್ನು ಹೆಚ್ಚಿಸುತ್ತವೆಯಾದರೂ, ಇವುಗಳ ಮೂಲಕ ಮಾತ್ರ ಒಬ್ಬರ ಗುಣಗಳು, ದೋಷಗಳು, ದೋಷಗಳು ಮತ್ತು ಗುಪ್ತ ಪ್ರತಿಭೆಗಳನ್ನು ಕಂಡುಹಿಡಿಯಬಹುದು. 

Festivals Nov 27, 2023, 1:03 PM IST

Traffic rules flouted after convoy vehicles fly currency notes in Nodia road ckmTraffic rules flouted after convoy vehicles fly currency notes in Nodia road ckm

ಬೆಂಗಾವಲು ಕಾರಿನಿಂದ ಹಾರಿದ ಗರಿ ಗರಿ ನೋಟು, ಹೆದ್ದಾರಿ ಸಂಪೂರ್ಣ ಟ್ರಾಫಿಕ್ ಜಾಮ್!

ಬೆಂಗಾವಲು ವಾಹನ ವೇಗವಾಗಿ ಸಾಗುತ್ತಿರುವ ವೇಳೆ ಕಾರಿನಿಂದ ಗರಿ ಗರಿ ನೋಟುಗಳು ಗಾಳಿಯಲ್ಲಿ ಹಾರಿ ಹೋಗಿದೆ. ರಸ್ತೆಯಲ್ಲೇ ವಾಹನ ನಿಲ್ಲಿಸಿ ನೋಟುಗಳ ಸಂಗ್ರಹಕ್ಕೆ ಸವಾರರು ಹಾಗೂ ಸ್ಥಳೀಯರು ಮುಂದಾಗಿದ್ದಾರೆ. ಇದರಿಂದ ಬಾರಿ ಟ್ರಾಫಿ ಜಾಮ್ ಸಂಭವಿಸಿದೆ.
 

India Nov 27, 2023, 12:51 PM IST

husband killed his wife for not paying money for drink at raichur ravhusband killed his wife for not paying money for drink at raichur rav

ಕುಡಿಯಲು ಹಣ ಕೊಡದ್ದಕ್ಕೆ ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಹೊಡೆದು ಕೊಂದ ಪಾಪಿ!

ಕುಡಿಯುದಕ್ಕೆ ಹಣ ಕೊಡಲಿಲ್ಲವೆಂದು ಪತ್ನಿಯನ್ನೇ ಹೊಡೆದು ಕೊಂದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ. ಸುನೀತಾ (28)ಹತ್ಯೆಯಾದ ಮಹಿಳೆ, ಪತಿ ಬಸವರಾಜ್ ಕೊಲೆಗೈದ ಆರೋಪಿ. 2015ರಲ್ಲಿ ಪರಸ್ಪರ ಪ್ರೀತಿಸಿ ಲಿಂಗಸಗೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆಯಾಗಿದ್ದ ದಂಪತಿ.

CRIME Nov 27, 2023, 12:19 PM IST

Bengaluru Crime Rowdyster Bodke Imran arrested by RT Nagar police ravBengaluru Crime Rowdyster Bodke Imran arrested by RT Nagar police rav

ಮಚ್ಚು ತೋರಿಸಿ ಬಡಪಾಯಿಗಳ ಹಣ ವಸೂಲಿ ಮಾಡೋದೇ ಇವನ ಕೆಲಸ; ಯಾರಿವನು ಬೋಡ್ಕೆ ಇಮ್ರಾನ್?

ಬೆಂಗಳೂರಿನಲ್ಲಿ ರೌಡಿಶೀಟರ್ ಅಂಡ್ ಗ್ಯಾಂಗ್ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಆರ್‌ಟಿ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬೋಡ್ಕೆ ಇಮ್ರಾನ್‌ ಬಂಧಿತ ಆರೋಪಿ.

CRIME Nov 27, 2023, 9:34 AM IST

More emphasis from the government on the development of the education sector Says Minister D Sudhakar gvdMore emphasis from the government on the development of the education sector Says Minister D Sudhakar gvd

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಒತ್ತು: ಸಚಿವ ಡಿ.ಸುಧಾಕರ್

ಸಾವಿರಾರು ಕೋಟಿ ಹಣವನ್ನು ನಮ್ಮ ಸರ್ಕಾರ ವಿದ್ಯಾಭ್ಯಾಸಕ್ಕೆ ವಿನಿಯೋಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಹೇಳಿದರು. ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ನಡೆದ 2023-24 ನೇ ಸಾಲಿನ ಐ ಕ್ಯೂ ಎಸಿ ಕ್ರೀಡೆ,ಸಾಂಸ್ಕೃತಿಕ,ಎನ್ ಎಸ್ ಎಸ್, ಯೂತ್ ರೆಡ್ ಕ್ರಾಸ್ ಹಾಗೂ ರೋವರ್ಸ್ ಮತ್ತು ರೆಂಜರ್ಸ್ ಘಟಕಗಳ ಉದ್ಘಾಟನಾ ಸಮಾರoಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
 

Karnataka Districts Nov 26, 2023, 10:03 PM IST

Mukesh Ambanis Reliance Industries investors amassed Rs 26,000 crore in 5 days, here is how VinMukesh Ambanis Reliance Industries investors amassed Rs 26,000 crore in 5 days, here is how Vin

ಷೇರು ಮಾರುಕಟ್ಟೆಯಲ್ಲೂ ಅಂಬಾನಿ ಹವಾ, ಐದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಸಿಕ್ತು ಕೋಟಿ ಕೋಟಿ!

ಏಷ್ಯಾ ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ. ಬರೋಬ್ಬರಿ 7.6 ಲಕ್ಷ ಕೋಟಿ ರೂ. ಆಸ್ತಿಯ ಒಡೆಯ. ಈ ಆಸ್ತಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಹೂಡಿಕೆದಾರರು ಸಹ ಐದೇ ದಿನದಲ್ಲಿ ಕೋಟ್ಯಾಂತರ ರೂ. ಗಳಿಸಿದ್ದಾರೆ.

BUSINESS Nov 26, 2023, 3:47 PM IST

mercury transit in Scorpio on November 2023 Aries Aquarius Pisces zodiac signs could be lucky suhmercury transit in Scorpio on November 2023 Aries Aquarius Pisces zodiac signs could be lucky suh

ಬುಧ ಸಂಕ್ರಮಣ, ಈ 3 ರಾಶಿಯ ಹಣೆ ಬರಹ ಬದಲು

ನವೆಂಬರ್ 27 ರಂದು, ಗ್ರಹಗಳ ರಾಜಕುಮಾರ ಬುಧ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸುತ್ತಾನೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಮನೆಗಳು ಮತ್ತು ಗ್ರಹಗಳ ಉಪಸ್ಥಿತಿಗೆ ಅನುಗುಣವಾಗಿ ಫಲಿತಾಂಶಗಳನ್ನು ನೀಡುತ್ತದೆ.

Festivals Nov 26, 2023, 3:28 PM IST

Be carefull while doing online payment US Woman Bymistaknly tipped 6 lakhs instead of 6 Hundrends akbBe carefull while doing online payment US Woman Bymistaknly tipped 6 lakhs instead of 6 Hundrends akb

600 ಕೊಡುವಲ್ಲಿ 6 ಲಕ್ಷ ಟಿಪ್ಸ್ ಕೊಟ್ಟ ಅಮೆರಿಕನ್ ಮಹಿಳೆ..!

ಅಮೆರಿಕಾದಲ್ಲಿ ಮಹಿಳೆಯೊಬ್ಬರು ಏನೋ ಯೋಚಿಸುತ್ತಾ ಹಣ ಟ್ರಾನ್ಸ್‌ಫಾರ್ ಮಾಡಿದ್ದು, ತಮ್ಮ ಖಾತೆಯಲ್ಲಿದ್ದ ಬರೋಬ್ಬರಿ  6 ಲಕ್ಷ ರೂಪಾಯಿಯನ್ನು ಟಿಪ್ಸ್‌ ನೀಡಿ ಈಗ ಬ್ಯಾಂಕ್ ಜೊತೆ ಹಣ ರೀಫಂಡ್ ಮಾಡುವಂತೆ ಹೋರಾಟಕ್ಕಿಳಿದಿದ್ದಾರೆ.

Technology Nov 26, 2023, 3:19 PM IST

Opposition Party Leader R Ashok Slams CM Siddaramaiah grg Opposition Party Leader R Ashok Slams CM Siddaramaiah grg

ಗ್ಯಾರಂಟಿ ಯೋಜನೆಗೆ ಹಣ ನೀಡಿ ಸಿದ್ದು ಸರ್ಕಾರ ಪಾಪರ್ ಆಗಿದೆ: ಆರ್‌. ಅಶೋಕ್ ಕಿಡಿ

ರಾಜ್ಯ ಸಚಿವ ಸಂಪುಟದ ತೀರ್ಮಾನ ಅಕ್ರಮ, ಅನ್ಯಾಯವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರಾಗಿದ್ದವರು. ಈ ರೀತಿಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸುತ್ತಿರಲಿಲ್ಲ. ಸೋನಿಯಾ, ರಾಹುಲ್‌, ಸುರ್ಜೆವಾಲಾ ಒತ್ತಡದಿಂದಾಗಿ ಒಪ್ಪಿದ್ದಾರೆ ಎಂದು ಕಿಡಿಕಾರಿದ ಆರ್.ಅಶೋಕ್ 

Politics Nov 26, 2023, 12:07 PM IST

Video Goes on Viral about Bribe to official at Channapatna in Ramanagara grg Video Goes on Viral about Bribe to official at Channapatna in Ramanagara grg

ರಾಮನಗರ: ಅಧಿಕಾರಿಗಳಿಗೆ ಲಂಚ?, ಆರೋಪಿ ವಿಡಿಯೋ ವೈರಲ್‌..!

ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಗೋದಾಮಿನಲ್ಲಿ ಅಕ್ಕಿ ಪರಿಶೀಲಿಸಿ ಬಂಧಿಸುವ ಮೊದಲು ಚಂದ್ರಶೇಖರ್ ಆಪ್ತರೊಂದಿಗೆ ಅಕ್ಕಿ ನಾಪತ್ತೆ ಪ್ರಕರಣ ಕುರಿತು ಮಾತನಾಡಿರುವ ವಿಡಿಯೋವೊಂದು ಹೊರಬಂದಿದೆ.

Karnataka Districts Nov 26, 2023, 11:19 AM IST

Rajasthan Election 69 percent voting in 199 constituencies akbRajasthan Election 69 percent voting in 199 constituencies akb

ರಾಜಸ್ಥಾನದಲ್ಲಿ ಶೇ.69ರಷ್ಟು ಮತದಾನ: 1862 ಅಭ್ಯರ್ಥಿಗಳ ಹಣೆಬರಹ ಡಿ.3ಕ್ಕೆ ಪ್ರಕಟ

ಪಂಚರಾಜ್ಯ ಚುನಾವಣೆಯ ಭಾಗವಾಗಿ ಶನಿವಾರ ರಾಜಸ್ಥಾನದ 199 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಶೇ.69ರಷ್ಟು ಮತದಾನವಾಗಿದೆ. ಕೆಲವೊಂದು ಸಣ್ಣಪುಟ್ಟ ಗಲಾಟೆ ಹೊರತುಪಡಿಸಿದರೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

India Nov 26, 2023, 8:49 AM IST

shukra gochar malavya rajyog Aries Gemini Virgo Libra Capricorn zodiac sign get golden opportunities Next week suhshukra gochar malavya rajyog Aries Gemini Virgo Libra Capricorn zodiac sign get golden opportunities Next week suh

ಮೇಷ ಜತೆ ಈ 5 ರಾಶಿಗೆ ಶುಕ್ರನಿಂದ ರಾಜಯೋಗ,ಮುಂದಿನ ವಾರ ಹಣದ ಹೊಳೆ, ಸಂಪತ್ತಿನ ಸುರಿಮಳೆ

ನವೆಂಬರ್ ಕೊನೆಯ ವಾರದಲ್ಲಿ ಶುಕ್ರ ಮತ್ತು ಬುಧ ಸಾಗಲಿವೆ. ಬುಧನು ಧನು ರಾಶಿಯಲ್ಲಿ ಮತ್ತು ಶುಕ್ರನು ತುಲಾ ರಾಶಿಯಲ್ಲಿ ಸಾಗುತ್ತಾನೆ. ಶುಕ್ರ ಸಂಕ್ರಮಣ ಮಾಲವ್ಯ ರಾಜಯೋಗವನ್ನು ಸೃಷ್ಟಿಸುತ್ತದೆ. 5 ರಾಶಿಯವರಿಗೆ ಆರ್ಥಿಕ ಲಾಭವಾಗಲಿದೆ 

Festivals Nov 25, 2023, 12:35 PM IST

Money is not Enough to Distribute Eggs to School Students in Karnataka grg  Money is not Enough to Distribute Eggs to School Students in Karnataka grg

ಶಾಲೆ ಮಕ್ಕಳಿಗೆ ಮೊಟ್ಟೆ ಮುಖ್ಯ ಶಿಕ್ಷಕರ ಕಿಸೆಗೆ ಭಾರ..!

ಮೊಟ್ಟೆ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಅನುಗುಣವಾಗಿ ಅನುದಾನ ಹೆಚ್ಚಿಸಬೇಕೆಂದು ರಾಜ್ಯದ ವಿವಿಧ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳಿಂದ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಗೆ ಮನವಿಯನ್ನೂ ಸಲ್ಲಿಸಲಾಗಿದೆ. ಆದರೆ, ಇಲಾಖೆಯು ಈ ಬಗ್ಗೆ ಇದುವರೆಗೆ ಗಮನವನ್ನೇ ಹರಿಸಿಲ್ಲ ಎನ್ನುತ್ತಾರೆ ವಿವಿಧ ಶಾಲಾ ಎಸ್‌ಡಿಎಂಸಿ ಸದಸ್ಯರು.

Education Nov 25, 2023, 8:32 AM IST

FIR Against Inspector For Misuse of 72 Lakh of Siezed Money grg FIR Against Inspector For Misuse of 72 Lakh of Siezed Money grg

ಬೆಂಗಳೂರು: ಜಪ್ತಿಯಾದ ₹72 ಲಕ್ಷ ಗುಳುಂ, ಇನ್‌ಸ್ಪೆಕ್ಟರ್‌ಗೆ ತಲೆ ಬಿಸಿ..!

ಈ ಹಿಂದೆ ಬ್ಯಾಟರಾಯನಪುರ ಠಾಣೆಯಲ್ಲಿ ಕಾರ್ಯನಿರ್ವಹಿಸುವಾಗ ಶಂಕರ್‌ ನಾಯಕ್ ಈ ಕೃತ್ಯ ಎಸಗಿದ್ದು, ಈ ಸಂಬಂಧ ಕೆಂಗೇರಿ ಗೇಟ್ ಉಪ ನಗರದ ಎಸಿಪಿ ಭರತ್ ಎಸ್‌.ರೆಡ್ಡಿ ನೀಡಿದ ದೂರಿನ ಮೇರೆಗೆ ಪಿಐ ಶಂಕರ್ ನಾಯಕ್ ಹಾಗೂ ಮಧ್ಯವರ್ತಿ ಲೋಕನಾಥ್ ಸಿಂಗ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೇರಿ ಇತರೆ ಪರಿಚ್ಛೇದಗಳಡಿ ಪ್ರಕರಣ ದಾಖಲಾಗಿದೆ.

CRIME Nov 25, 2023, 5:47 AM IST