Asianet Suvarna News Asianet Suvarna News
2331 results for "

ಪ್ರವಾಹ

"
police Lathi charge on Flood victims in front  BS Yediyurappa at Gadagpolice Lathi charge on Flood victims in front  BS Yediyurappa at Gadag
Video Icon

Video: ಪ್ರವಾಹದಿಂದ ಬದುಕಿಸಿ ಅಂತ ಬಂದ ಸಂತ್ರಸ್ತರಿಗೆ ಪೊಲೀಸರ ಲಾಠಿ ಏಟು

ಪ್ರವಾಹದಿಂದ ನಮ್ಮನ್ನು ಬದುಕಿಸಿ.. ನಮಗೆ ಅನ್ನ ನೀರೇ ಇಲ್ಲ ಎಂದು  ಸಂತ್ರಸ್ತರು ಗೋಳಿಡ್ತಿದ್ರೆ, ನಮ್ಮ ಪೊಲೀಸರು ಮಾತ್ರ ಮೃಘೀಯ ರೀತಿಯಾಗಿ ವರ್ತನೆ ಮಾಡಿದ್ದಾರೆ.

Karnataka Districts Aug 9, 2019, 9:40 PM IST

Karnataka floodsRajya Sabha MP Rajeev Chandrasekhar announces Rs 1 crore for relief workKarnataka floodsRajya Sabha MP Rajeev Chandrasekhar announces Rs 1 crore for relief work

ನೆರೆ ಪರಿಹಾರಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಿದ ರಾಜೀವ್ ಚಂದ್ರಶೇಖರ್

ಕರ್ನಾಟಕದ ಪ್ರವಾಹ ಪರಿಸ್ಥಿತಿ ನಿವಾರಣೆಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಮ್ಮ ನಿಧಿಯಿಂದ 1 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗ ಮಳೆಯಿಂದ ತತ್ತರಿಸಿ ಹೋಗಿದೆ.

Karnataka Districts Aug 9, 2019, 9:39 PM IST

Kerala rains Death toll rises to 30 red alert in 9 districtsKerala rains Death toll rises to 30 red alert in 9 districts

ಕೇರಳ ಪ್ರವಾಹಕ್ಕೆ 30 ಬಲಿ, ಕಾಸರಗೋಡು ಸೇರಿ 9 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ರಣ ಭೀಕರ ಮಳೆ ಕೇರಳವನ್ನು ಆವರಿಸಿದೆ. ಭೂ ಕುಸಿತದಲ್ಲಿ 40 ಜನ ಸಾವನ್ನಪ್ಪಿರುವ ಸುದ್ದಿ ಗುರುವಾರ ವರದಿಯಾಗಿತ್ತು. ಈಗ ಮತ್ತಷ್ಟು ಜನರು ಮನೆ ಕಳೆದುಕೊಂಡಿದ್ದಾರೆ. ಶುಕ್ರವಾರದ ಮಳೆ ಅನಾಹುತಕ್ಕೆ 30 ಜನ ಪ್ರಾಣ ಕಳೆದುಕೊಂಡಿದ್ದಾರೆ.

NEWS Aug 9, 2019, 8:09 PM IST

Congress MLA HK Patil clarify about he stucked in flood at GadagCongress MLA HK Patil clarify about he stucked in flood at Gadag

ಗದಗ: HK ಪಾಟೀಲ್ ಪ್ರವಾಹದಲ್ಲಿ ಸಿಲುಕಿಲ್ಲ, ಬದಲಿಗೆ ಆಗಿದಿಷ್ಟು.. !

ಎಚ್.ಕೆ. ನೇತೃತ್ವದ ಕಾಂಗ್ರೆಸ್ ತಂಡ ಪ್ರವಾಹ ಪರಿಶೀಲನೆಗೆ ಹೊರಟಿತ್ತು. ಬಾಗಲಕೋಟೆಗೆ ಹೋಗಲು ಗದಗಿನ ಕೊಣ್ಣೂರು ಬಳಿಯ ಮಲಪ್ರಭಾ ನದಿಯನ್ನು ಬೋಟ್ ಮೂಲಕ ದಾಟಲು ಮುಂದಾಗಿದ್ದರು. ಸ್ಥಳೀಯ ಅಧಿಕಾರಿಗಳು ಪ್ರವಾಹದ ಅಪಾಯ ಮನವರಿಕೆ ಮಾಡಿ ಬೋಟಿನಲ್ಲಿ ಹೋಗದಂತೆ ತಡೆದರು.ಇದನ್ನೇ ಯಾರೋ ಯಡಿಯೂರಪ್ಪ ಅವರಿಗೆ ತಪ್ಪಾಗಿ ತಿಳಿಸಿ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

Karnataka Districts Aug 9, 2019, 7:47 PM IST

heavy rain floods In Dakshina kannada dharmasthala Pudvettu village under dangerheavy rain floods In Dakshina kannada dharmasthala Pudvettu village under danger
Video Icon

ಧರ್ಮಸ್ಥಳದ ಪುದುವೆಟ್ಟು ಗ್ರಾಮದಲ್ಲಿ ಪ್ರವಾಹ; ಮುಳುಗಡೆ ಭೀತಿಯಲ್ಲಿ ಜನ!

ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಮಹಾ ಮಳೆಯಿಂದ ದಕ್ಷಿಣ ಕನ್ನಡದ ಜನ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಧರ್ಮಸ್ಥಳ ಸಮೀಪದ ಪುದುವೆಟ್ಟು ಗ್ರಾಮ ಇದೀಗ ಮುಳುಗಡೆ ಭೀತಿ ಎದುರಿಸುತ್ತಿದೆ. ಅಣಿಯೂರು ಹೊಳೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮನೆಗಳಿಗೆ ನೀರು ನುಗ್ಗಿದ ಪರಿಣಾಮ, ಸಾಕು ಪ್ರಾಣಿ, ಜಾನುವಾರುಗಳನ್ನು ರಕ್ಷಣೆ ಮಾಡಿದ ಸ್ಥಳೀಯರು ಚಿಂತಾಕ್ರಾಂತರಾಗಿದ್ದಾರೆ. 
 

NEWS Aug 9, 2019, 7:37 PM IST

Kerala Floods Python and Elephant stuck in waterKerala Floods Python and Elephant stuck in water
Video Icon

ಪ್ರವಾಹಕ್ಕೆ ಸಿಲುಕಿದ ಹೆಬ್ಬಾವು-ಆನೆ,ಪ್ರಾಣಿಗಳ ಗೋಳು ಕೇಳೋರ್ಯಾರು?

ಪ್ರವಾಹ ಕೇವಲ ಮನುಷ್ಯನಿಗೆ ಮಾತ್ರ ಆತಂಕ ತಂದಿಲ್ಲ. ಮೂಕ ಪ್ರಾಣಿಗಳು ಸಹ ಸಂಕಷ್ಟ ಅನುಭವಿಸುತ್ತಿವೆ. ಕೇರಳದ ಭೀಕರ ಪ್ರವಾಹದಲ್ಲಿ ಸಿಕ್ಕಿದ್ದ ಹೆಬ್ಬಾವು ಮತ್ತು ಆನೆಯ ಸ್ಥಿತಿಯನ್ನು ಒಮ್ಮೆ ನೋಡಿದರೆ ನಿಸರ್ಗ ಹೇಗೆ ಮುನಿಸಿಕೊಂಡಿದೆ ಎಂಬುದರ ಅರಿವಾಗುತ್ತದೆ.

NEWS Aug 9, 2019, 6:54 PM IST

sringeri sharadamba temple Temple Flooded over Heavy Rains In Chikkamagalurusringeri sharadamba temple Temple Flooded over Heavy Rains In Chikkamagaluru
Video Icon

ತುಂಗೆ ದೇವಸ್ಥಾನದ ತುದಿಗೆ: ಶೃಂಗೇರಿ ಶಾರದಾಂಬೆಗೆ ತಟ್ಟಿದ ಜಲಕಂಟಕ..!

ಚಿಕ್ಕಮಗಳೂರಿನ ಮಳೆಯ ಅಬ್ಬರ ಮುಂದುವರೆದಿದ್ದು, ಸತತ ಮೂರನೇ ದಿನವೂ ತುಂಗಾ ನದಿ ಪ್ರವಾಹ ವಿಕೋಪಕ್ಕೆ ಹೋಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇನ್ನು  ಶೃಂಗೇರಿ ಶಾರದಾಂಬೆ ದೇವಸ್ಥಾನದ ಪಕ್ಕದಲ್ಲಿ ಹರಿಯುತ್ತಿರುವ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ದೇವಸ್ಥಾನದ ಆವರಣ, ತೋಟ, ಪಾರ್ಕ್​ನೊಳಗೆ ನೀರು ನುಗ್ಗಿದೆ. ತೂಗುಸೇತುವೆಯ ಮೇಲೆ ಯಾರಿಗೂ ಹೋಗಲು ಅವಕಾಶ ನೀಡುತ್ತಿಲ್ಲ. 
 

Karnataka Districts Aug 9, 2019, 6:54 PM IST

Karnataka Floods No Fodder For Cattle Belagavi Woman Breaks DownKarnataka Floods No Fodder For Cattle Belagavi Woman Breaks Down
Video Icon

ಜಾನುವಾರುಗಳಿಗೆ ಮೇವಿಲ್ಲ, ಅಜ್ಜಿಗೆ ನೆಮ್ಮದಿಯಿಲ್ಲ; ಕಣ್ಣೀರೇ ಎಲ್ಲಾ!

ಬಾನಿಂದಲೂ ನೀರು, ಕಣ್ಣ ಮುಂದೆಯೂ ನೀರು, ಕಣ್ಣಿನ ಒಳಗೂ ನೀರು...ಇದು ಪ್ರವಾಹ ಪೀಡಿತ ಜಿಲ್ಲೆಗಳ ಜನರ ಕಣ್ಣೀರ ಕಥೆ. ಒಂದು ಕಡೆ ಮಾನವ ಜೀವಗಳನ್ನು ಉಳಿಸುವ ಹೋರಾಟ, ಇನ್ನೊಂದು ಕಡೆ ಜಾನುವಾರುಗಳ ಜೀವ ಉಳಿಸುವ ಚಿಂತೆ.  ತಾನೊಬ್ಬಳೇ ಬದುಕಿದರೆ ಸಾಲದು, ಸಾಕಿದ ಜಾನುವಾರುಗಳ ಕಥೆಯೇನು? ಮೇವು ಸಿಗದಕ್ಕೆ ಪರಿಹಾರ ಕೇಂದ್ರದಲ್ಲಿ ಅಜ್ಜಿಯೊಬ್ಬರು ಕಣ್ಣೀರು ಹಾಕಿದ್ದಾರೆ.

Karnataka Districts Aug 9, 2019, 6:37 PM IST

landslide Jog Falls old-bombay-bungalow prone to waterlandslide Jog Falls old-bombay-bungalow prone to water

ಕುಸಿಯುತ್ತಿದೆ ಮಣ್ಣು, ಜೋಗ ಜಲಪಾತದ ಬಾಂಬೆ ಬಂಗ್ಲೋ ನೀರು ಪಾಲು?

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಕರ್ನಾಟಕ, ಮಲೆನಾಡು ಬೀಕರ ಪ್ರವಾಹ ಸ್ಥಿತಿಗೆ ತಲುಪಿದೆ. ವಿಶ್ವವಿಖ್ಯಾತ ಜೋಗ ಜಲಪಾತದ  ಶಿರದಲ್ಲಿ ಕಾಣುವ ಪುರಾತನ  ಬಾಂಬೆ ಬಂಗ್ಲೋ ಕುಸಿತದ ಅಪಾಯ ಎದುರಿಸುತ್ತಿದೆ.

Karnataka Districts Aug 9, 2019, 6:11 PM IST

Karnataka Floods Water Springs inside Hubli Moorusavira MuttKarnataka Floods Water Springs inside Hubli Moorusavira Mutt
Video Icon

ಮೂರುಸಾವಿರ ಮಠಕ್ಕೂ ಪ್ರವಾಹ ಕಂಟಕ; ಗರ್ಭಗುಡಿ ಒಳಗೆ ನೀರು!

ಧಾರವಾಡ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹುಬ್ಬಳ್ಳಿಯ ಮೂರು ಸಾವಿರ ಮಠವೂ ಮಳೆಯಿಂದ ಭಾದಿತವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿರುವುದರಿಂದ ಮೂರು ಸಾವಿರ ಮಠದ ಗರ್ಭಗುಡಿಯೊಳಗೆ ನೀರಿನ ಸೆಲೆಗಳು ಚಿಮ್ಮಲಾರಂಭಿಸಿದೆ. ಗರ್ಭಗುಡಿಯಲ್ಲಿ ನೀರು ತುಂಬಿದ್ದು, ಅರ್ಚಕರು ಅದನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. 

Karnataka Districts Aug 9, 2019, 5:44 PM IST

BJP Leader Laxman Savadi appointed as deputy in charge of Maharashtra ElectionBJP Leader Laxman Savadi appointed as deputy in charge of Maharashtra Election

ಬಿಜೆಪಿಯ ಚಾಣಾಕ್ಷ ನಡೆ, ಬೆಳಗಾವಿಯ ಮಾಜಿ ಸಚಿವ ಮಹಾರಾಷ್ಟ್ರ ಉಸ್ತುವಾರಿ

ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆ ರಾಜಕೀಯ ವಲಯದ ಪ್ರಶ್ನೆ, ಪ್ರವಾಹಕ್ಕೆ ಯಾವಾಗ ಪರಿಹಾರ ಸಿಗುತ್ತದೆ? ಜನರ ಪ್ರಶ್ನೆ. ಇದೆಲ್ಲದರ ನಡುವೆ ಮಹಾರಾಷ್ಟ್ರ ಚುನಾವಣೆಗೆ ಬಿಜೆಪಿ ಸಿದ್ಧವಾಗುತ್ತಿದೆ.

NEWS Aug 9, 2019, 4:50 PM IST

Karnataka Cabinet will be expanded soon Says MP Shobha KarandlajeKarnataka Cabinet will be expanded soon Says MP Shobha Karandlaje

ಶೀಘ್ರವೇ ವಿಸ್ತರಣೆ ಆಗುತ್ತೆ ರಾಜ್ಯ ಮಂತ್ರಿ ಮಂಡಲ

ರಾಜ್ಯದ ಹಲವು ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. ಆದರೆ ರಾಜ್ಯ ಸರ್ಕಾರದಲ್ಲಿ ಮಾತ್ರ ಮಂತ್ರಿಗಳೇ ಇಲ್ಲದಂತಾಗಿದೆ. ಇದರ ನಡುವೆ ರಾಜ್ಯದ ಸ್ಥಿತಿ ಸುಧಾರಣೆಯ ಬಳಿಕವಷ್ಟೇ ಸಂಪುಟ ವಿಸ್ತರಣೆ ಎಂದು ಇನ್ನಷ್ಟು ದಿನಗಳ ಕಾಲ ಮುಂದೂಡುವ ಬಗ್ಗೆ ಬಿಜೆಪಿ ನಾಯಕಿ ಸೂಚನೆ ನೀಡಿದ್ದಾರೆ. 

NEWS Aug 9, 2019, 3:43 PM IST

Karnataka rains Shivarajkumar assures sandalwood always with flood victims and ready to help themKarnataka rains Shivarajkumar assures sandalwood always with flood victims and ready to help them
Video Icon

ನಿಮ್ಮೊಂದಿಗೆ ನಾವಿದ್ದೇವೆ; ನೆರೆ ಸಂತ್ರಸ್ತರ ನೆರವಿಗೆ ಮುಂದಾದ ಶಿವಣ್ಣ

ವರುಣರಾಯನ ಆರ್ಭಟಕ್ಕೆ ಜನ ತತ್ತರಿಸಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದಾರೆ ಜನ. ಪ್ರವಾಹಕ್ಕೆ ಸಿಲುಕಿರುವ ಜನರ ಸಹಾಯಕ್ಕೆ ಮುಂದಾಗಿದ್ದಾರೆ ನಟ ಶಿವರಾಜ್ ಕುಮಾರ್. ಇಡೀ ಚಿತ್ರರಂಗ ನಿಮ್ಮ ಜೊತೆಗಿದೆ ಎಂದು ಶಿವಣ್ಣ ಭರವಸೆ ನೀಡಿದ್ದಾರೆ. ನೀವು ನಮ್ಮನ್ನು ಬೆಳೆಸಿದ್ದೀರಿ.  ನಿಮ್ಮನ್ನು ನಾವು ರಕ್ಷಣೆ ಮಾಡುತ್ತೇವೆ. ನೆರೆಪೀಡಿತ ಜನರ ಸಹಾಯಕ್ಕೆ ನಾವೆಂದೂ ನಿಲ್ಲುತ್ತೇವೆ ಎಂದು ಹೇಳಿದ್ದಾರೆ. 

ENTERTAINMENT Aug 9, 2019, 2:03 PM IST

Mangalore Sand Miner die in RiveraMangalore Sand Miner die in Rivera

ಮಂಗಳೂರು: ಮರಳುಗಾರಿಕೆಗೆ ನದಿಗೆ ಇಳಿದ ಯುವಕ ಸಾವು

ನದಿಗೆ ಮರಳು ತೆಗೆಯಲು ಇಳಿದ ಯುವಕ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ನದಿಯಲ್ಲಿ ಪ್ರವಾಹ ಹೆಚ್ಚಿದ್ದು, ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿದ್ದಾನೆ. ನದಿಪಾತ್ರದಲ್ಲಿ ವಾಹನ ನಿಲ್ಲಿಸಿ ಯುವಕರು ನದಿಗಿಳಿದು ಮರಳು ತೆಗೆಯುತ್ತಿದ್ದರು.

Karnataka Districts Aug 9, 2019, 1:49 PM IST

Netravati Overflows in Dakshina Kannada DC Orders EvacuationNetravati Overflows in Dakshina Kannada DC Orders Evacuation

ಅಪಾಯದ ಮಟ್ಟ ಮೀರಿದ ನೇತ್ರಾವತಿ : ಜನರ ಸ್ಥಳಾಂತರಕ್ಕೆ DC ಆದೇಶ

ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಪ್ರವಾಹ ರಣ ಭೀಕರವಾಗಿ ಅಪ್ಪಳಿಸುತ್ತಿದೆ. ಇತ್ತ ಬೇಸಿಗೆಯಲ್ಲಿ ಕಾಲಿಯಾಗಿದ್ದ ನೇತ್ರಾವತಿ ಅಪಾಯದ ಮಟ್ಟ ಮೀರಿ ಧುಮ್ಮಿಕ್ಕುತ್ತಿದೆ. 

Karnataka Districts Aug 9, 2019, 1:31 PM IST