Asianet Suvarna News Asianet Suvarna News

Video: ಪ್ರವಾಹದಿಂದ ಬದುಕಿಸಿ ಅಂತ ಬಂದ ಸಂತ್ರಸ್ತರಿಗೆ ಪೊಲೀಸರ ಲಾಠಿ ಏಟು

Aug 9, 2019, 9:40 PM IST

ಗದಗ, [ಆ.09]: ಪ್ರವಾಹದಿಂದ ನಮ್ಮನ್ನು ಬದುಕಿಸಿ.. ನಮಗೆ ಅನ್ನ ನೀರೇ ಇಲ್ಲ ಎಂದು  ಸಂತ್ರಸ್ತರು ಗೋಳಿಡ್ತಿದ್ರೆ, ನಮ್ಮ ಪೊಲೀಸರು ಮಾತ್ರ ಮೃಘೀಯ ರೀತಿಯಾಗಿ ವರ್ತನೆ ಮಾಡಿದ್ದಾರೆ. ಗದಗದ ಕೊಣ್ಣೂರಿನಲ್ಲಿ  ಸಂತ್ರಸ್ತರು ಶುಕ್ರವಾರ ಸಿಎಂ ಯಡಿಯೂರಪ್ಪ  ಮುಂದೆ ಸಮಸ್ಯೆ ಹೇಳಲು ಮುಂದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿ ದರ್ಪ ತೋರಿದ್ದಾರೆ.  ಸಂತ್ರಸ್ತರ ಮೇಲೆ ಪೊಲೀಸರ ಕ್ರೌರ್ಯ ಹೇಗಿದೆ ಅಂತ ವಿಡಿಯೋದಲ್ಲಿ ನೋಡಿ.