Asianet Suvarna News Asianet Suvarna News
4531 results for "

Lockdown

"
Govt Says Lockdown 5.O is baseless SpeculationsGovt Says Lockdown 5.O is baseless Speculations
Video Icon

5ನೇ ಹಂತದ ಲಾಕ್‌ಡೌನ್ ಇರುತ್ತಾ? ಇರಲ್ವಾ?

5ನೇ ಹಂತದ ಲಾಕ್‌ಡೌನ್ ಕುರಿತಂತೆ ಚರ್ಚೆ ನಡೆಸಲಾಗಿದೆ. ಇನ್‌ಸೈಡ್ ಡೀಟೈಲ್ಸ್ ಇದೆ ಎನ್ನುವುದೆಲ್ಲ ವದಂತಿ. 5ನೇ ಹಂತದ ಲಾಕ್‌ಡೌನ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಬಗ್ಗೆ ಕೇಂದ್ರ ಗೃಹ ಇಲಾಖೆ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದೆ.  

India May 27, 2020, 7:18 PM IST

First movie on COVID19 is ready in TollywoodFirst movie on COVID19 is ready in Tollywood

ಕೊರೋನಾ ಕುರಿತ‌ ವಿಶ್ವದ ಮೊದಲ ಸಿನಿಮಾ ಟ್ರೈಲರ್‌ಗೆ 48 ಗಂಟೆಯಲ್ಲಿ 300 ಲಕ್ಷ ವ್ಯೂ

ಕೊರೋನಾ ವೈರಸ್‌ ಬಗ್ಗೆ ಸಿನಿಮಾ ಪಕ್ಕಾ ರೆಡಿಯಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆದ್ರೆ ಯಾರು ಮಾಡ್ತಾರೆ..? ಹಾಲಿವುಡ್‌ನಲ್ಲಿ ಬರುತ್ತಾ..? ಭಾರತದಲ್ಲೇ ಈ ಬಗ್ಗೆ ಚಿತ್ರ ನಿರ್ಮಸ್ತಾರಾ ಅನ್ನೋ ಬಗ್ಗೆ ಐಡಿಯಾ ಇರಲಿಲ್ಲ. ಅಂತೂ ಇಂತೂ ಕೊರೋನಾ ಮುಗಿಯೋ ಮುನ್ನವೇ ಸಿನಿಮಾ ರೆಡಿಯಾಗಿದೆ. ಇಲ್ಲಿದೆ ಕೊರೋನಾ ಸಿನಿಮಾ ಕುರಿತ ಇಂಟ್ರೆಸ್ಟಿಂಗ್ ವಿಚಾರ.

Entertainment May 27, 2020, 7:07 PM IST

Challenging star darshan to travel rajasthan for raja madakari film shootingChallenging star darshan to travel rajasthan for raja madakari film shooting

ಲಾಕ್‌ಡೌನ್ ನಂತ್ರ ರಾಜಸ್ಥಾನದತ್ತ ದರ್ಶನ್ ಪಯಣ: 'ರಾಜವೀರ ಮದಕರಿ'ಗೆ ಬೃಹತ್ ಸೆಟ್..!

ಲಾಕ್‌ಡೌನ್ ಮುಗಿದ ಮೇಲೆ ತಮ್ಮದೇ ಅಗತ್ಯ ಕೆಲಸಗಳನ್ನು ಎಲ್ಲರೂ ಪ್ಲಾನ್ ಮಾಡಿಕೊಂಡಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೂ ಲಾಕ್‌ಡೌನ್‌ ನಂತರದ ಕೆಲಸಕ್ಕೆ ಸಜ್ಜಾಗಿದ್ದಾರೆ. ಹೇಗಿದೆ ಸಿನಿಮಾ ತಯಾರಿ..? ಇಲ್ಲಿ ಓದಿ.

News May 27, 2020, 6:34 PM IST

108 of Today 122 Cases Are having Maharashtra Link108 of Today 122 Cases Are having Maharashtra Link
Video Icon

ಇಂದು122 ಪಾಸಿಟೀವ್; ಮಹಾರಾಷ್ಟ್ರದಿಂದ ಬಂದವರಿಂದಲೇ 108 ಕೇಸ್

ಕರ್ನಾಟಕವನ್ನು ಕಂಗಾಲು ಮಾಡುತ್ತಿದೆ ಮಹಾರಾಷ್ಟ್ರ.  ಇಂದು 122 ಪ್ರಕರಣಗಳು ದಾಖಲಾಗಿದ್ದು ಇದರಲ್ಲಿ 108 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಶೇಕಡಾ 90 ರಷ್ಟು ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. 

state May 27, 2020, 6:18 PM IST

Trying new recipes helped to cope up with Lockdown stressTrying new recipes helped to cope up with Lockdown stress

ಲಾಕ್‍ಡೌನ್ ಒತ್ತಡ ತಗ್ಗಿಸಿದ ಕುಕ್ಕಿಂಗ್; ಸೋಷಿಯಲ್ ಮೀಡಿಯಾದಲ್ಲಿ ರೆಸಿಪಿಯದ್ದೇ ಕಾರುಬಾರು

ಲಾಕ್‍ಡೌನ್ ಅವಧಿಯಲ್ಲಿ ಮನೆಯೊಳಗೇ ಬಂಧಿಯಾದವರಿಗೆ ಟೈಂಪಾಸ್ ಜೊತೆಗೆ ಮನಸ್ಸಿಗೆ ರಿಲ್ಯಾಕ್ಸ್ ನೀಡಿದ ಚಟುವಟಿಕೆಯೆಂದ್ರೆ ಅದು ಅಡುಗೆ. ಸೌಟೇ ಹಿಡಿಯದ ಕೈಗಳು ಕೂಡ ನಳಪಾಕ ಸಿದ್ಧಪಡಿಸಿ ಹಿಗ್ಗಿದವು.

Food May 27, 2020, 6:11 PM IST

Arrest bramhanda guruji says madikeri farmersArrest bramhanda guruji says madikeri farmers

ಕೊಡಗು ಪ್ರಕೃತಿ ವಿಕೋಪ ಭವಿಷ್ಯ: ಬ್ರಹ್ಮಾಂಡ ಗುರೂಜಿ ಬಂಧನಕ್ಕೆ ಒತ್ತಾಯ

ಪ್ರಕೃತಿ ವಿಕೋಪಕ್ಕೆ ಕೊಡಗು ನೆಲ ಸಮವಾಗುತ್ತೆ ಅನ್ನೋ ಬ್ರಹ್ಮಾಂಡ ಗುರುಜಿ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಬ್ರಹ್ಮಾಂಡ ಗುರೂಜಿಯನ್ನು  ಬಂಧಿಸುವಂತೆ ಒತ್ತಾಯ ಕೇಳಿ ಬಂದಿದೆ.

Karnataka Districts May 27, 2020, 6:04 PM IST

Red Light area workers go online during India LockdownRed Light area workers go online during India Lockdown

ಸ್ಮಾರ್ಟ್‌ಫೋನಲ್ಲೇ ಈಗ ರೆಡ್‌ಲೈಟ್‌ ಸೆಕ್ಸ್‌ ಕಾರುಬಾರು!

ವಿಡಿಯೋ ಸೆಕ್ಸ್ ಮತ್ತು ಆಡಿಯೋ ಸೆಕ್ಸ್ ಎಂಬುದು ಹಿಂದೆಯೂ ಇತ್ತು. ಆದರೆ ಅದು ಇಂಟರ್‌ನೆಟ್‌ ಬಳಸುತ್ತಿದ್ದ, ಪೋರ್ನ್‌ ಸೈಟ್‌ಗಳ ಲಭ್ಯತೆ ಇದ್ದ, ಬೆಂಗಳೂರಿನಂಥ ಕಾಸುಳ್ಳ ನಗರಗಳಲ್ಲಿ ಹೈಕ್ಲಾಸ್‌ ಕಾಲ್‌ಗರ್ಲ್‌ಗಳ ನಡುವೆ ವ್ಯವಹಾರ ನಡೆಸುತ್ತಿದ್ದ ಕೆಲವೇ ಹೈಫೈ ಮಂದಿಗೆ ಸೀಮಿತವಾಗಿತ್ತು. ಈಗ ಅದು ಮುಂಬಯಿಯ ರೆಡ್‌ಲೈಟ್‌ ಏರಿಯಾಗಳಂತ ಪ್ರದೇಶಗಳಿಗೂ ವ್ಯಾಪಿಸಿದೆ.

relationship May 27, 2020, 5:26 PM IST

Man Kills his lover and roams on road with her dead bodyMan Kills his lover and roams on road with her dead body

ಜಗಳದ ನಡುವೆ ಪ್ರೇಯಸಿಯ ರುಂಡ ಕಡಿದ, ಬಳಿಕ ಶವದೊಂದಿಗೆ ರಸ್ತೆಯಲ್ಲಿ ತಿರುಗಾಟ!

ಕೊರೋನಾ ವೈರಸ್‌ನಿಂದಾಗಿ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಇನ್ನು ರಸ್ತೆಗಿಳಿದರೆ ಕೊರೋನಾ ಕಾಡುವ ಸಂಕಷ್ಟದಿಂದ ಪಾರಾಗಲು ಜನರು ಮನೆಯಲ್ಲೇ ಉಳಿದುಕೊಳ್ಳಲಾರಂಭಿಸಿದ್ದಾರೆ. ಆದರೆ ಈ ನಡುವೆ ಅನೇಕ ಮಂದಿ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಳ್ಳಲಾರಂಭಿಸಿದ್ದಾರೆ. ಲಾಕ್‌ಡೌನ್‌ನಲ್ಲಿ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ರಷ್ಯಾದಲ್ಲಿ ಶಾಕಿಂಗ್ ಘಟನೆ ನಡೆದಿದ್ದು, ಇದನ್ನು ಪ್ರತ್ಯಕ್ಷವಾಗಿ ಕಂಡವರು ಬೆಚ್ಚಿ ಬಿದ್ದಿದ್ದಾರೆ. ಇಲ್ಲೊಬ್ಬ ವ್ಯಕ್ತಿ ಕ್ಷುಲ್ಲಕ ಕಾರಣಕ್ಕೆ, ಪ್ರೇಯಸಿಯೊಂದಿಗೆ ಜಗಳವಾಡಿ ಆಕೆಯನ್ನು ಕೊಂದಿದ್ದಾನೆ. ಇದಾದ ಬಳಿಕ ಸುಮಾರು ಒಂದು ಗಂಟೆ ಆಕೆಯ ಹೆಣವನ್ನು ಟ್ರೋಲಿಯಲ್ಲಿ ಹಾಕಿ ರಸ್ತೆಯಲ್ಲಿ ತಿರುಗಾಡಿದ್ದಾನೆ.
 

CRIME May 27, 2020, 4:54 PM IST

Mumbai corona shock in mangaloreMumbai corona shock in mangalore

ಮಂಗಳೂರಿಗೆ ಮುಂಬೈ ಕೊರೋನಾ ಶಾಕ್‌..! ಕಂದಮ್ಮ ಸೇರಿ 11 ಜನಕ್ಕೆ ಸೋಂಕು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಬೈ ಕೊರೋನಾ ಶಾಕ್ ಉಂಟಾಗಿದೆ. ಮೂರು‌ ವರ್ಷದ ಮಗು ಸೇರಿದಂತೆ 11 ಮಂದಿಗೆ ಮಹಾಮಾರಿ ಕೊರೋನಾ ಕಾಣಿಸಿಕೊಂಡಿದೆ.

Karnataka Districts May 27, 2020, 4:02 PM IST

Baby Tries To Wake Dead Mother At Station In Unending Migrant CrisisBaby Tries To Wake Dead Mother At Station In Unending Migrant Crisis

ಹಸಿವಿನಿಂದ ನಿಲ್ದಾಣದಲ್ಲಿ ಪ್ರಾಣ ಬಿಟ್ಟ ಕಾರ್ಮಿಕ ಮಹಿಳೆ: ಅಮ್ಮನ ಎಬ್ಬಿಸಲು ಕಂದನ ಪರದಾಟ!

ಕೊನೆಯಾಗುತ್ತಿಲ್ಲ ಮಹಾಮಾರಿ ಅಬ್ಬರ| ಕೊರೋನಾ ನಿಯಂತ್ರಿಸಲು ದೇಶವ್ಯಾಪಿ ಲಾಕ್‌ಡೌನ್| ಲಾಕ್‌ಡೌನ್‌ನಿಂದ ಕಂಗಾಲಾಗಿ ತವರಿಗೆ ಮರಳುತ್ತಿರುವ ಕಾರ್ಮಿಕರು| ಊಟ, ನೀರಿಲ್ಲದೆ ಹಸಿವಿನಿಂದ ವಲಸೆ ಕಾರ್ಮಿಕರ ಪರದಾಟ| ಬಿಸಿಲು, ಹಸಿವು ತಡೆಯಲಾರದೆ ಪ್ರಾಣ ಬಿಟ್ಟ ಕಾರ್ಮಿಕ ಮಹಿಳೆ| ಅಲ್ಲಾಡದ ಅಮ್ಮನನ್ನು ಎಬ್ಬಿಸಲು ಕಂದನ ಪರದಾಟ

India May 27, 2020, 3:37 PM IST

Suvarna Special DK Shivakumar likely to take KPCC President charge on June 7Suvarna Special DK Shivakumar likely to take KPCC President charge on June 7
Video Icon

ಸುವರ್ಣ ಸ್ಪೆಷಲ್: 7 ಡಿಕೆಶಿ ಪಟ್ಟ ಮುಹೂರ್ತದ ಗುಟ್ಟು..!

ರಾಜಗುರು ಭವಿಷ್ಯ, ಜೋತಿಷ್ಯಶಾಸ್ತ್ರ ಬಿಚ್ಚಿಟ್ಟಿರುವ ರೋಚಕ ವಿಷಯ. ಇದರ ಹಿಂದೆ ಅಡಗಿರುವ ಕನಕಪುರ ಬಂಡೆಯ 7 ರಹಸ್ಯ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ. 

state May 27, 2020, 3:31 PM IST

Mebina Michael participant of kannada reality show died in road accidentMebina Michael participant of kannada reality show died in road accident

ಪ್ಯಾಟೆ ಹುಡುಗೀರ ಹಳ್ಳಿ ಲೈಫ್ ಖ್ಯಾತಿಯ ಮೆಬಿನಾ ನಿಧನ

ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದ ಮೇಬಿನಾ ಮೈಕಲ್‌ ಅವರು ಮಂಗಳವಾರ ಸಂಜೆ ಸಂಭವಿಸಿದ ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Karnataka Districts May 27, 2020, 3:15 PM IST

Kannada small screen serials shooting beginsKannada small screen serials shooting begins

'ಜೊತೆ ಜೊತೆಯಲಿ' ಮಿಸ್‌ ಮಾಡಿಕೊಂಡವರಿಗೆ ಗುಡ್‌ ನ್ಯೂಸ್..!

ಸದ್ಯ ಅತ್ಯಂತ ಜನಪ್ರಿಯಗೊಂಡಿರುವ ಅನಿರುದ್ಧ್ ಹಾಗೂ ಮೇಘಾ ಶೆಟ್ಟಿಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ‘ಜೊತೆ ಜೊತೆಯಲ್ಲಿ’ ಧಾರಾವಾಹಿ ಶೂಟಿಂಗ್‌ ರಂಗು ಕಾಣುತ್ತಿದೆ.

Small Screen May 27, 2020, 3:10 PM IST

No flight to mangalore on 3rd phase of vande bharat missionNo flight to mangalore on 3rd phase of vande bharat mission

ವಂದೇ ಭಾರತ್‌ ಮಿಷನ್‌ನ 3ನೇ ಹಂತದಲ್ಲೂ ಮಂಗಳೂರಿಗೆ ವಿಮಾನ ಇಲ್ಲ

ವಂದೇ ಭಾರತ್‌ ಮಿಷನ್‌ನ ಮೂರನೇ ಹಂತದಲ್ಲೂ ವಿದೇಶದಿಂದ ಮಂಗಳೂರಿಗೆ ಕನ್ನಡಿಗರನ್ನು ಕರೆತರಲು ಯಾವುದೇ ವಿಮಾನ ಸಂಚಾರ ಇಲ್ಲ.

Karnataka Districts May 27, 2020, 3:01 PM IST

Mangalore akashavani helps people during LockdownMangalore akashavani helps people during Lockdown

ಲಾಕ್‌ಡೌನ್‌ ವೇಳೆ ಜನತೆಯ ನೆರವಿಗೆ ಬಂದ ಮಂಗಳೂರು ಆಕಾಶವಾಣಿ!

ಸುರತ್ಕಲ್‌ನ ಕಟ್ಟಡವೊಂದರಲ್ಲಿ ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ವಲಸೆ ಕರ್ಮಿಕರಿಗೆ ಸಕಾಲದಲ್ಲಿ ತಲುಪಿದ ಕಿಟ್‌, ಬೆಳ್ತಂಡಿಯಲ್ಲಿ ಕ್ವಾರಂಟೈನ್‌ ಕೇಂದ್ರಕ್ಕೆ ನಿಗಾ ವ್ಯವಸ್ಥೆ, ಮೂಡುಬಿದಿರೆಯಲ್ಲಿ ಪರದಾಡುತ್ತಿದ್ದ ವ್ಯಕ್ತಿಗೆ ತಕ್ಷಣವೇ ಮೆಡಿಸಿನ್‌ ಪೂರೈಕೆ, ವೃದ್ಧಾಪ್ಯ ವೇತನಕ್ಕೆ ಕ್ರಮ. ಇದು ಲಾಕ್‌ಡೌನ್‌ ಅವಧಿಯಲ್ಲಿ ಜನತೆಯ ಕಷ್ಟಕಾರ್ಪಣ್ಯಗಳಿಗೆ ಹೀಗೂ ಸ್ಪಂದಿಸಲು ಸಾಧ್ಯವಿದೆ ಎಂಬುದನ್ನು ಮಂಗಳೂರು ಆಕಾಶವಾಣಿ ತೋರಿಸಿಕೊಟ್ಟಿದೆ.

Karnataka Districts May 27, 2020, 2:50 PM IST