Asianet Suvarna News Asianet Suvarna News

ಪ್ಯಾಟೆ ಹುಡುಗೀರ ಹಳ್ಳಿ ಲೈಫ್ ಖ್ಯಾತಿಯ ಮೆಬಿನಾ ನಿಧನ

ಪ್ಯಾಟೆ ಹುಡುಗೀರ್ ಹಳ್ಳಿ ಲೈಫ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯ ಗಳಿಸಿದ್ದ ಮೇಬಿನಾ ಮೈಕಲ್‌ ಅವರು ಮಂಗಳವಾರ ಸಂಜೆ ಸಂಭವಿಸಿದ ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

Mebina Michael participant of kannada reality show died in road accident
Author
Bangalore, First Published May 27, 2020, 3:15 PM IST

ಮಡಿಕೇರಿ(ಮೇ 27): ಪ್ಯಾಟೆ ಹುಡುಗೀರ ಹಳ್ಳಿ ಲೈಫ್‌ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯಗಳಿಸಿದ್ದ ಮೇಬಿನಾ ಮೈಕಲ್‌ ಅವರು ಮಂಗಳವಾರ ಸಂಜೆ ಸಂಭವಿಸಿದ ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಸೋಮವಾರಪೇಟೆ ಸಮೀಪದ ಐಗೂರು ನಿವಾಸಿ ಐರಿನ್‌ ವಾಸ್‌ ಅವರ ಮೊಮ್ಮಗಳು ಹಾಗೂ ಬೆನ್ಸಿ ಮೈಕಲ್‌ ಅವರ ಪುತ್ರಿಯಾಗಿದ್ದ ಮೇಬಿನಾ ಮೈಕಲ್‌ ಶೋ ನಂತರ ಫೇಮಸ್ ಆಗಿದ್ದರು.

ವಂದೇ ಭಾರತ್‌ ಮಿಷನ್‌ನ 3ನೇ ಹಂತದಲ್ಲೂ ಮಂಗಳೂರಿಗೆ ವಿಮಾನ ಇಲ್ಲ

ಮೃತದೇಹವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಇವರು ಬೆಂಗಳೂರಿನಿಂದ ಅಜ್ಜಿಯ ಮನೆಗೆ ಬರುತ್ತಿದ್ದಾಗ ಬೆಳ್ಳೂರು ಕ್ರಾಸ್‌ನಲ್ಲಿ ಅಪಘಾತ ಸಂಭವಿಸಿದೆ. ಇವರು ಸಂಚರಿಸುತ್ತಿದ್ದ ವಾಹನದಲ್ಲಿ ಮೂರು ಮಂದಿ ಇದ್ದರೆಂದು ತಿಳಿದುಬಂದಿದೆ.

Follow Us:
Download App:
  • android
  • ios