ಸುವರ್ಣ ಸ್ಪೆಷಲ್: 7 ಡಿಕೆಶಿ ಪಟ್ಟ ಮುಹೂರ್ತದ ಗುಟ್ಟು..!
ಪಟ್ಟು ಹಿಡಿದು ಪಟ್ಟಗಿಟ್ಟಿಸಿಕೊಂಡ ಪೈಲ್ವಾನನಿಗಿನ್ನು ಪಟ್ಟಾಭೀಷೇಕವೇ ಆಗಿಲ್ಲ. ಅದಕ್ಕೀಗ ಮುಹೂರ್ತ ಕೂಡಿಬಂದಿದೆ. ಇದು ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪಾಲಿನ ಸ್ಫೋಟಕ ಸುದ್ದಿ.
ಬೆಂಗಳೂರು(ಮೇ.27): ಕನಕಪುರದ ಬಂಡೆ ಪಟ್ಟಾಭಿಷೇಕಕ್ಕೆ ಹೆಜ್ಜೆ ಹೆಜ್ಜೆಗೂ ವಿಜ್ಞಗಳು ಎದುರಾಗುತ್ತಲೇ ಇವೆ. ಕಿರೀಟ ಧಾರಣೆಗೆ ಸಜ್ಜಾದ ಡಿಕೆಶಿಗೆ ಏಳರ ಶಾಕ್. ರಾಜಗುರು ಬಿಚ್ಚಿಟ್ಟ ಮುಹೂರ್ತ ರಹಸ್ಯ ನೋಡಿ ಥಂಡಾ ಹೊಡೆದಿದ್ದೇಕೆ ಡಿಕೆ ಶಿವಕುಮಾರ್?
ಪಟ್ಟು ಹಿಡಿದು ಪಟ್ಟಗಿಟ್ಟಿಸಿಕೊಂಡ ಪೈಲ್ವಾನನಿಗಿನ್ನು ಪಟ್ಟಾಭೀಷೇಕವೇ ಆಗಿಲ್ಲ. ಅದಕ್ಕೀಗ ಮುಹೂರ್ತ ಕೂಡಿಬಂದಿದೆ. ಇದು ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಪಾಲಿನ ಸ್ಫೋಟಕ ಸುದ್ದಿ.
ಲಾಕ್‌ಡೌನ್ ಸಡಿಲಕೆ ಬೆನ್ನಲ್ಲೇ ಬಿಎಂಟಿಸಿಗೆ ಆಘಾತ: ಕೆಲಸಕ್ಕೆ ಹಾಜರಾಗದ ಸಿಬ್ಬಂದಿ
ರಾಜಗುರು ಭವಿಷ್ಯ, ಜೋತಿಷ್ಯಶಾಸ್ತ್ರ ಬಿಚ್ಚಿಟ್ಟಿರುವ ರೋಚಕ ವಿಷಯ. ಇದರ ಹಿಂದೆ ಅಡಗಿರುವ ಕನಕಪುರ ಬಂಡೆಯ 7 ರಹಸ್ಯ ಇಂದಿನ ಸುವರ್ಣ ಸ್ಪೆಷಲ್‌ನಲ್ಲಿ.