Asianet Suvarna News Asianet Suvarna News
2568 results for "

ಉತ್ತರ ಪ್ರದೇಶ

"
UP More Than 100 Prople Died With Covid Like Symptoms In A Village podUP More Than 100 Prople Died With Covid Like Symptoms In A Village pod

ಉ. ಪ್ರದೇಶದ ಈ ಹಳ್ಳಿಯಲ್ಲಿ 'ರಹಸ್ಯ ಜ್ವರ', ನೂರಕ್ಕೂ ಅಧಿಕ ಮಂದಿ ಸಾವು!

* ದೇಶದ ಅತ್ಯಂತ ಹಿಂದುಳಿದ ಜಿಲ್ಲೆ ಎಂದೇ ಕರೆಯಲಾಗುವ ಫತೇಪುರದಲ್ಲಿ 'ರಹಸ್ಯ ಜ್ವರ' 

* ಕೊರೋನಾದಂತಹ ಲಕ್ಷಣಗಳು, ನೂರಕ್ಕೂ ಅಧಿಕ ಮಂದಿ ಸಾವು

* ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ

India May 22, 2021, 2:55 PM IST

Himalayas Seen From UP Town For Second Consecutive Year Pics Are Viral dplHimalayas Seen From UP Town For Second Consecutive Year Pics Are Viral dpl

ಉತ್ತರ ಪ್ರದೇಶದಿಂದ ಸ್ಪಷ್ಟವಾಗಿ ಕಾಣ್ತಿದೆ ಹಿಮಾಲಯ..! ಫೋಟೋ ವೈರಲ್

  • ಸತತ ಎರಡನೇ ವರ್ಷವೂ ಉತ್ತರ ಪ್ರದೇಶದಿಂದ ಕಾಣಿಸ್ತಿದೆ ಹಿಮಾಲಯ ಸಾಲು
  • ತೌಕ್ಟೆ ಸೈಕ್ಲೋನ್‌ನಿಂದ ಸ್ವಚ್ಛವಾಯ್ತು ಗಾಳಿ, ವಾತಾವರಣ
  • ಹಿಮದ ಸಾಲು ಈಗ ಮತ್ತಷ್ಟು ಸ್ಪಷ್ಟ ಮತ್ತು ಸುಂದರ
  • ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳು ವೈರಲ್

India May 21, 2021, 4:07 PM IST

UP govt Stop hike in school fees for upcoming  snrUP govt Stop hike in school fees for upcoming  snr

ಕೊರೋನಾ ಸಂಕಷ್ಟ: ಶಾಲಾ ಶುಲ್ಕ ಏರಿಕೆಗೆ ಬ್ರೇಕ್

  • ಕೊರೋನಾ ಹಿನ್ನೆಲೆ ಶಾಲೆಗಳು ಬಂದ್ ಆಗಿ 2 ವರ್ಷಗಳೇ ಕಳೆದಿದೆ
  • ಕೋವಿಡ್ ಕಾಲದಲ್ಲಿ ದುಸ್ಥರವಾಗಿರುವ ಜನರ ಬದುಕು
  • ಶಾಲಾ ಶುಲ್ಕ ಏರಿಕೆ ಸರ್ಕಾರ ಬ್ರೇಕ್ 

Education May 21, 2021, 8:48 AM IST

Uttar Pradesh Entire medical system is Ram bharose Allahabad High Court slams government ckmUttar Pradesh Entire medical system is Ram bharose Allahabad High Court slams government ckm

ಉತ್ತರ ಪ್ರದೇಶದ ಆರೋಗ್ಯ ವ್ಯವಸ್ಥೆಯನ್ನು ಶ್ರೀ ರಾಮನೇ ಕಾಪಾಡಬೇಕು; ಅಲಹಾಬಾದ್ ಕೋರ್ಟ್!

  • ವೈದ್ಯರ ನಿರ್ಲಕ್ಷ್ಯದಿಂದ ಶವ ವಿಲೇವಾರಿಯಲ್ಲಿ ಲೋಪ 
  • ಉತ್ತರ ಪ್ರದೇಶ ಆರೋಗ್ಯ ವ್ಯವಸ್ಥೆ ಕುರಿತು ಗರಂ ಆದ ಹೈಕೋರ್ಟ್
  • ರಾಮ ಬಂದು ಕಾಪಾಡಬೇಕು ಎಂದು ಚಾಟಿ ಬೀಸಿದ ಕೋರ್ಟ್

India May 18, 2021, 2:38 PM IST

This Wedding in UP Shahjahanpur Was Conducted in Just 17 Minutes mahThis Wedding in UP Shahjahanpur Was Conducted in Just 17 Minutes mah

'ಭರ್ಜರಿ' ವರದಕ್ಷಿಣೆ ತೆಗೆದುಕೊಂಡ ಮದುವೆ ಮುಗಿದಿದ್ದು 17 ನಿಮಿಷದಲ್ಲಿ!

ಇದೊಂದು ಮಾದರಿ ಮದುವೆ, ಕೇವಲ ಹದಿನೇಳು ನಿಮಿಷದಲ್ಲಿ ಮುಗಿದಿದೆ. ವರ ರಾಮಾಯಣ ಪುಸ್ತಕವನ್ನು ವರದಕ್ಷಿಣೆಯಾಗಿ ಪಡೆದುಕೊಂಡಿದ್ದಾನೆ. 

India May 17, 2021, 10:00 PM IST

Primary teachers union claims 1621 teachers died of COVID 19 during UP panchayat polls ckmPrimary teachers union claims 1621 teachers died of COVID 19 during UP panchayat polls ckm

ಕೊರೋನಾ ನಡುವೆ ಚುನಾವಣೆ; ಕರ್ತವ್ಯ ನಿರ್ವಹಿಸಿದ 1,621 ಶಿಕ್ಷಕರು ವೈರಸ್‌ಗೆ ಬಲಿ!

  • ಕೊರೋನಾ ನಡುವೆ ಚುನಾವಣೆ ಆಯೋಜಿಸಿದ ಆಯೋಗ
  • ಚುನಾವಣಾ ಕರ್ತವ್ಯ ನಿರ್ಹಿಸಿದ ಶಿಕ್ಷಕರು ಕೊರೋನಾಗೆ ಬಲಿ
  • ಪ್ರಾಥಮಿಕ ಶಿಕ್ಷಕರ ಸಾವಿಗೆ ಯಾರು ಹೊಣೆ?

Education May 17, 2021, 5:13 PM IST

covid 19  PM Modi calls on CMs of Rajasthan Chhattisgarh Uttar Pradesh and Puducherry podcovid 19  PM Modi calls on CMs of Rajasthan Chhattisgarh Uttar Pradesh and Puducherry pod

ಯೋಗಿ ಸೇರಿ ನಾಲ್ವರು ಸಿಎಂಗಳ ಜೊತೆ ಮೋದಿ ಮಾತು, ಕೊರೋನಾ ಬಗ್ಗೆ ಮಾಹಿತಿ!

* ದೇಶದಲ್ಲಿ ಎರಡನೇ ಕೊರೋನಾ ಅಲೆ ಕೊಂಚ ಇಳಿಮುಖ

* ಸಿಎಂಗಳ ಜೊತೆ ಕೊರೋನಾ ಪರಿಸ್ಥಿತಿ ಬಗ್ಗೆ ಪಿಎಂ ಮೋದಿ ಮಾತು

* ರಾಜಸ್ಥಾನ ಛತ್ತೀಸ್‌ಗಢ, ಉತ್ತರ ಪ್ರದೇಶ ಹಾಗೂ ಪುದುಚೇರಿ ಮುಖ್ಯಮಂತ್ರಿಗಳೊಡನೆ ಸಂಭಾಷಣೆ

India May 16, 2021, 1:20 PM IST

Amid Supply Limitations Uttar Pradesh Govt Floats Global Tenders For COVID 19 Vaccines podAmid Supply Limitations Uttar Pradesh Govt Floats Global Tenders For COVID 19 Vaccines pod

10,000 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಗೆ ಯುಪಿ ಯೋಗಿ ಸರ್ಕಾರ ನಿರ್ಧಾರ!

* ಜನಸಂಖ್ಯೆಯಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಉತ್ತರಪ್ರದೇಶ ಸರ್ಕಾರ

* 10,000 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಗೆ ಯುಪಿ ಯೋಗಿ ಸರ್ಕಾರ ನಿರ್ಧಾರ!'

* ಈಗಾಗಲೇ ಅಮೆರಿಕದ ಫೈಝರ್‌ ಮತ್ತು ಹೈದ್ರಾಬಾದ್‌ ಮೂಲದ. ಡಾ.ರೆಡ್ಡೀಸ್‌ ಲ್ಯಾಬ್‌ ಜೊತೆಗೆ ಮಾತುಕತೆ

India May 15, 2021, 11:16 AM IST

Family Member Removed Oxygen Cylinder Performed Pooja in Covid Ward Kanpur Hospital Uttar Pradesh hlsFamily Member Removed Oxygen Cylinder Performed Pooja in Covid Ward Kanpur Hospital Uttar Pradesh hls
Video Icon

ಸೋಂಕಿತೆಯ ಆಕ್ಸಿಜನ್ ಪೈಪ್ ತೆಗೆದು ಪೂಜೆ, ಮೂಢನಂಬಿಕೆಗೆ ಹೋಯ್ತು ಪ್ರಾಣ.!

ಸೋಂಕಿತೆಗೆ ಹಾಕಿದ್ದ ಆಕ್ಸಿಜನ್ ಪೈಪ್ ಕಿತ್ತು ಹಾಕಿ, ಬೆಡ್ ಮೇಲೆ ಪೂಜೆ ಮಾಡಿದ್ದು, ಸೋಂಕಿತೆ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. 

India May 14, 2021, 10:16 AM IST

14 doctors in UP resign over misbehaviour mental harassment by admin officers dpl14 doctors in UP resign over misbehaviour mental harassment by admin officers dpl

ಹೆಚ್ಚುತ್ತಿರೋ ಕೊರೋನಾ ಮಧ್ಯೆ ಯುಪಿಯಲ್ಲಿ 14 ವೈದ್ಯರ ರಾಜೀನಾಮೆ

  • ಕೊರೋನಾ ಎರಡನೇ ಅಲೆಯ ಭೀಕರತೆ ಮಧ್ಯೆ ರಾಜೀನಾಮೆ ಕೊಟ್ಟ ವೈದ್ಯರು
  • ಉತ್ತರ ಪ್ರದೇಶದಲ್ಲಿ 14 ವೈದ್ಯರು ರಾಜೀನಾಮೆ

India May 13, 2021, 4:11 PM IST

7 Men of UP held for Stealing Clothes off Bodies and Selling them hls7 Men of UP held for Stealing Clothes off Bodies and Selling them hls
Video Icon

ಹೆಣದ ಮೇಲಿದ್ದ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ

ಕೊರೊನಾದಿಂದ ಮೃತಪಟ್ಟವರನ್ನೂ ಖದೀಮರು ಬಿಡುತ್ತಿಲ್ಲ. ಉತ್ತರ ಪ್ರದೇಶದ ಭಾಗ್‌ಪೇಟ್‌ನಲ್ಲಿ ಹೆಣದ ಬಟ್ಟೆ ಕದ್ದು ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. 

India May 11, 2021, 10:09 AM IST

Up Gang stealing clothes from crematoriums busted in Baghpat podUp Gang stealing clothes from crematoriums busted in Baghpat pod

ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ!

* 7 ಮಂದಿ ಗ್ಯಾಂಗ್ ಬಂಧಿಸಿದ ಪೊಲೀಸರು

* ಹೆಣದ ಮೇಲಿನ ಬಟ್ಟೆ ಕದ್ದು, ಹೊಸ ಸ್ಟಿಕ್ಕರ್‌ ಅಂಟಿಸಿ ಮಾರಾಟ

* ಕದ್ದ ಬಟ್ಟೆ ಒಗೆದು, ಇಸ್ತ್ರಿ ಮಾಡಿ ಗ್ವಾಲಿಯರ್‌ ಕಂಪನಿ ಲೇಬಲ್‌ ಅಂಟಿಸಿ ಮಾರಾಟ 

India May 11, 2021, 9:04 AM IST

Seven arrested in Uttar Pradesh for stealing clothes of dead body from crematoria ckmSeven arrested in Uttar Pradesh for stealing clothes of dead body from crematoria ckm

ಕೊರೋನಾದಿಂದ ಸ್ಮಶಾನ ಫುಲ್; ಹೆಣದ ಮೇಲಿನ ಬಟ್ಟೆ ಕದ್ದು ವ್ಯಾಪಾರ ಮಾಡುತ್ತಿದ್ದ ಗ್ಯಾಂಗ್ ಅರಸ್ಟ್!

  • ಕೊರೋನಾ ಸೋಂಕಿನಿಂದ ಬಲಿಯಾದ ಹೆಣಗಳ ಮೇಲಿನ ಬಟ್ಟೆ ಕದಿಯೋ ಕಳ್ಳರು
  • ಸ್ಮಶಾನ, ಶವಾಗಾರಕ್ಕೆ ತೆರಳಿ ಬಟ್ಟೆ ಕದಿಯುತ್ತಿದ್ದ ಕಟುಕ ಕಳ್ಳರು
  • ಕದ್ದ ಬಟ್ಟೆಗಳಿಗೆ ಇಸ್ತ್ರಿ ಹಾಕಿ ವ್ಯಾಪಾರ

India May 9, 2021, 9:22 PM IST

706 Teachers on poll duty in Uttar Pradesh Died Due to Covid 19 snr706 Teachers on poll duty in Uttar Pradesh Died Due to Covid 19 snr

ಯುಪಿ ಚುನಾವಣೆಗೆ ನಿಯೋಜಿತ 706 ಶಿಕ್ಷಕರು ಕೋವಿಡ್‌ಗೆ ಬಲಿ

ಚುನಾವಣೆಗೆ ನಿಯೋಜಿತರಾಗಿದ್ದ  ಶಿಕ್ಷಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಚುನಾವಣಾ ಕಾರ್ಯ ತೊಡಗಿದ್ದ 706 ಶಿಕ್ಷಕರು ಉತ್ತರ ಪ್ರದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಮೃತಪಟ್ಟಿದ್ದಾರೆ. 

India May 7, 2021, 11:26 AM IST

UP Bride Calls Off Wedding After Groom Fails to Recite Table of 2 mahUP Bride Calls Off Wedding After Groom Fails to Recite Table of 2 mah

2ರ ಮಗ್ಗಿ ಹೇಳಲು ಬಾರದ ವರ, ಮದುವೆ ಮನೆಯಿಂದ ಹೊರನಡೆದ ವಧು!

ವಿಚಿತ್ರ ಕಾರಣ ಎಂದು ಹೇಳೋಣವೇ.. ಸರಿಯಾದ ಕಾರಣ ಎಂದು ಹೇಳೋಣವೇ.. ಒಟ್ಟಿನಲ್ಲಿ ಮದುವೆ ಮುರಿದು ಬಿದ್ದಿದೆ. ವಧು ದಿಟ್ಟ ನಿರ್ಧಾರ ತೆಗೆದುಕೊಂಡು  ಹೊರಟಿದ್ದಾಳೆ. 

Lifestyle May 3, 2021, 10:06 PM IST