Asianet Suvarna News Asianet Suvarna News
2568 results for "

ಉತ್ತರ ಪ್ರದೇಶ

"
UP Police arrest pakistan ISI agent for forceful religion conversion deaf and dumb children ckmUP Police arrest pakistan ISI agent for forceful religion conversion deaf and dumb children ckm

ಉ.ಪ್ರದೇಶದ ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ; ಇಬ್ಬರು ಪಾಕ್ ISI ಎಜೆಂಟ್ ಅರೆಸ್ಟ್!

  • ಪಾಕಿಸ್ತಾನದ ISI ಎಜೆಂಟ್ ಇಬ್ಬರನ್ನು ಬಂಧಿಸಿದ ಉತ್ತರ ಪ್ರದೇಶ ಪೊಲೀಸ್
  • ಅರೆಸ್ಟ್ ಆದ ಇಬ್ಬರು ಕಿವುಡ, ಮೂಕ ಮಕ್ಕಳನ್ನು ಇಸ್ಲಾಂಗೆ ಮತಾಂತರ
  • ಬಲತ್ಕಾರವಾಗಿ ಮತಾಂತರ, ಭಾರತದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ

India Jun 21, 2021, 3:06 PM IST

Yogi Adityanath may Not Be a CM face in 2022 UP Elections podYogi Adityanath may Not Be a CM face in 2022 UP Elections pod

2022ಕ್ಕೆ ಯೋಗಿ ಆದಿತ್ಯನಾಥ್ ‘ಸಿಎಂ ಮುಖ’ ಅಲ್ಲ?

* 2022ಕ್ಕೆ ಯೋಗಿ ‘ಸಿಎಂ ಮುಖ’ ಅಲ್ಲ?

* ಯಾರು ಬೇಕಾದರೂ ಸಿಎಂ ಆಗಬಹುದು: ಸಚಿವ ಮೌರ‍್ಯ

* ಈ ನಡುವೆ ಮೋದಿ ಆಪ್ತನಿಗೆ ಉ.ಪ್ರ. ಬಿಜೆಪಿ ಉಪಾಧ್ಯಕ್ಷ ಹೊಣೆ

* ಇಂದು ಲಖನೌನಲ್ಲಿ ಬಿ.ಎಲ್‌. ಸಂತೋಷ್‌, ರಾಧಾಮೋಹನ್‌ ಸಭೆ

India Jun 21, 2021, 7:58 AM IST

PM Narendra Modi aide former ias officer Ak sharma Appointed BJP Uttar Pradesh Vice President ckmPM Narendra Modi aide former ias officer Ak sharma Appointed BJP Uttar Pradesh Vice President ckm

UP ಬಿಜೆಪಿ ಉಪಾಧ್ಯಕ್ಷ ಸ್ಥಾನಕ್ಕೆ PM ಮೋದಿ ಆಪ್ತ, ಮಾಜಿ IAS ಅಧಿಕಾರಿ ಆಯ್ಕೆ!

  • ಬಿಜೆಪಿ ಉಪಾಧ್ಯಕ್ಷನಾಗಿ ಎಕೆ ಶರ್ಮಾ ಅಧೀಕೃತ ಆಯ್ಕೆ 
  • ಪ್ರಧಾನಿ ಮೋದಿ ಆಪ್ತ, ಮಾಜಿ ಐಎಎಸ್ ಅಧಿಕಾರಿಗೆ ಉಪಾಧ್ಯಕ್ಷ ಸ್ಥಾನ

India Jun 19, 2021, 5:39 PM IST

Loni assault case Samajwadi Party leader Ummed Pahalwan Idrisi arrested in Delhi podLoni assault case Samajwadi Party leader Ummed Pahalwan Idrisi arrested in Delhi pod

ಮುಸ್ಲಿಂ ವೃದ್ಧನಿಗೆ ಥಳಿತ: ಸುಳ್ಳು ಕತೆ ಹೆಣೆದ SP ನಾಯಕ ಉಮ್ಮೇದ್ ಅರೆಸ್ಟ್!

* ಉತ್ತರ ಪ್ರದೇಶದ ಗಾಜಿಯಾಬಾದ್‌ನ ಲೋನಿಯಲ್ಲಿ ಮುಸ್ಲಿಂ ವೃದ್ಧನಿಗೆ ಥಳಿಸಿದ ಪ್ರಕರಣ

* ಕೋಮುವಾದ ಸೃಷ್ಟಿಸಲು ನಡೆದಿತ್ತು ಸಂಚು

* ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ ಆರೋಪಿ, ಸಮಾಜವಾದಿ ಪಕ್ಷದ ನಾಯಕ ಉಮ್ಮೇದ್ ಪಹಲ್ವಾನ್‌ ಅರೆಸ್ಟ್

India Jun 19, 2021, 3:25 PM IST

Forceful conversion of Sikh woman to Islam police bookde Five persons in Uttar pradesh ckmForceful conversion of Sikh woman to Islam police bookde Five persons in Uttar pradesh ckm

ಸಿಖ್ ಮಹಿಳೆ, ಇಬ್ಬರು ಮಕ್ಕಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ; ನಾಲ್ವರ ಬಂಧನ!

  • ಅಸಹಾಯಕ ಸಿಖ್ ಮಹಿಳೆ ಹಾಗೂ ಇಬ್ಬರು ಮಕ್ಕಳನ್ನು ಇಸ್ಲಾಂಗೆ ಮತಾಂತರ
  • ಬಲತ್ಕಾರವಾಗಿ ಮತಾಂತರಿಸಿದ ನಾಲ್ವರ ಬಂಧನ, ಓರ್ವ ಪರಾರಿ
  • ಸಿಖ್ ಮಕ್ಕಳನ್ನು ಬಲಕ್ಕಾರವಾಗಿ ಸುನ್ನತಿ ಮಾಡಿದ ಐವರು

India Jun 17, 2021, 9:05 PM IST

Live in partner rapes woman, coerces her into changing her religion for marriage  Noida mahLive in partner rapes woman, coerces her into changing her religion for marriage  Noida mah

ಆಧಾರ್‌  ಕಾರ್ಡ್‌ನಲ್ಲಿ ಮುರ್ತಜಾ, ಹೊರ ಲೋಕಕ್ಕೆ ಮೃತ್ಯುಂಜಯ!

ಗುರುತು ಮರೆಮಾಚಿ ಮಹಿಳೆಯ ಸ್ನೇಹ ಸಂಪಾದಿಸಿಕೊಂಡು ಮದುವೆ ಪ್ರಸ್ತಾಪ ಮಾಡಿದಾಗ ನೀನು ಮತಾಂತರವಾಗಬೇಕು ಎಂದು ಒತ್ತಾಯ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

CRIME Jun 17, 2021, 4:34 PM IST

Newborn girl found in a wooden box floating in ganga river Rescued By Boatman ckmNewborn girl found in a wooden box floating in ganga river Rescued By Boatman ckm

ಗಂಗಾ ನದಿಯಲ್ಲಿ ತೇಲಿಬಂತು ಪೆಟ್ಟಿಗೆ; ತೆರೆದು ನೋಡಿದರೆ ಪುಟ್ಟ ಕಂದಮ್ಮ!

  • ಗಂಗಾ ನದಿಯಲ್ಲಿ ತೇಲಿ ಬಂದ ಹಸಗೂಸು ರಕ್ಷಿಸಿದ ದೋಣಿಗಾರ
  • ಗಂಗಾ ನದಿ ನೀಡಿದ ಉಡುಗೊರೆ ಎಂದು ನಾವಿಕ
  • ರಕ್ಷಿಸಿದ ಹೆಣ್ಣು ಮಗಳನ್ನು ಆಸ್ಪತ್ರೆ ದಾಖಲಿಸಿದ ಪೊಲೀಸರು
  • ಪುಟ್ಟ ಕಂದನಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯ ನೀಡುವುದಾಗಿ ಸರ್ಕಾರದ ಭರವಸೆ

India Jun 17, 2021, 3:21 PM IST

Woman Dies in Accident While Road Cross grgWoman Dies in Accident While Road Cross grg
Video Icon

ರಸ್ತೆ ದಾಟೋ ವೇಳೆ ಹುಷಾರ್‌: ಈ ವಿಡಿಯೋ ನೋಡಿದ್ರೆ ಎದೆ ಝಲ್‌ ಅನ್ನುತ್ತೆ..!

ಬೋರ್‌ವೆಲ್‌ ಒಳಗೆ ಬಿದ್ದ 4 ವರ್ಷದ ಮಗುವನ್ನ ಸತತ 10 ಗಂಟೆ ಕಾರ್ಯಾಚರಣೆ ನಡೆಸುವ ಮೂಲಕ ರಕ್ಷಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಧರಿಯಾಯಿ ಎಂಬ ಗ್ರಾಮದಲ್ಲಿ ನಡೆದಿದೆ.
 

News Jun 17, 2021, 9:56 AM IST

Ghaziabad assault case FIR against Twitter others police denies communal angle podGhaziabad assault case FIR against Twitter others police denies communal angle pod

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

* ಗಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿತ, ಗಡ್ಡ ಕತ್ತರಿಸಿ ಹಲ್ಲೆ

* ಕೋಮು ಬಣ್ಣ ಪಡೆದಿದ್ದ ವೈಯುಕ್ತಿಕ ದ್ವೇಷ ಪ್ರಕರಣ

* ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದವರ ವಿರುದ್ಧ ದಾಖಲಾಯ್ತು ಕೇಸ್

India Jun 16, 2021, 12:20 PM IST

Rebel BSP leaders to join Samajwadi Party says Akhilesh Yadav podRebel BSP leaders to join Samajwadi Party says Akhilesh Yadav pod

ಉ. ಪ್ರ ಚುನಾವಣೆಗೆ ಇನ್ನೊಂದೇ ವರ್ಷ: ಮಾಯಾವತಿಗೆ ಸಂಕಟ!

* 9 ಬಿಎಸ್ಪಿ ಶಾಸ​ಕರು ಸಮಾ​ಜ​ವಾದಿ ಪಕ್ಷ​ಕ್ಕೆ ಜಿಗಿ​ತ?

* ಚುನಾ​ವ​ಣೆಗೆ 1 ವರ್ಷ ಬಾಕಿ​ಯಿ​ರು​ವಾ​ಗಲೇ ಈ ಬೆಳ​ವ​ಣಿ​ಗೆ

*  ಉತ್ತರ ಪ್ರದೇಶ ರಾಜ​ಧಾನಿ ಲಖ​ನೌನಲ್ಲಿರುವ ಎಸ್‌ಪಿ ಕಚೇ​ರಿ​ಯಲ್ಲಿ ನಡೆದ ಸಭೆ​

India Jun 16, 2021, 11:28 AM IST

Wife and daughter Raped Infront Of Husband at UP Moradabad podWife and daughter Raped Infront Of Husband at UP Moradabad pod

ಪತಿ ಎದುರೇ ಪತ್ನಿ, ಮಗಳ ಮೇಲೆ ಸಾಮೂಹಿಕ ಅತ್ಯಾಚಾರ!

* ಉತ್ತರ ಪ್ರದೇಶದಲ್ಲಿ ಬಯಲಾಯ್ತು ಹೀನಾಯ ಕೃತ್ಯ

* ಗಂಡನೆದುರೇ ಹೆಂಡತಿ, ಮಗಳ ಅತ್ಯಾಚಾರ

* ದೂರು ಕೊಟ್ಟರೆ ಸಾಯಿಸುವ ಬೆದರಿಕೆ ಹಾಕಿದ್ದ ದುಷ್ಕರ್ಮಿಗಳು

CRIME Jun 15, 2021, 5:41 PM IST

After UP And MP Now Gujarat Implements Love Jihad Law podAfter UP And MP Now Gujarat Implements Love Jihad Law pod

ಉತ್ತರ ಪ್ರದೇಶ ಬೆನ್ನಲ್ಲೇ ಗುಜರಾತ್‌ನಲ್ಲೂ ಲವ್‌ ಜಿಹಾದ್‌ ಕಾನೂನು ಜಾರಿ, 10 ವರ್ಷ ಜೈಲು!

* ಉತ್ತರ ಪ್ರದೇಶ, ಮಧ್ಯಪ್ರದೇಶದ ಬೆನ್ನಲ್ಲೇಢ ಗುಜರಾತ್ನ‌ಲ್ಲೂ ಲವ್‌ ಜಿಹಾದ್ ಕಾನೂನು ಜಾರಿ

* ಕಾನೂನು ಉಲ್ಲಂಘಿಸಿದವರಿಗೆ ಕಠಿಣ ಶಿಕ್ಷೆ

* ಅಪ್ರಾಪ್ತೆಯನ್ನು ಮದುವೆಯಾಗುವವರಿಗೂ ಕಂಟಕ

India Jun 15, 2021, 4:34 PM IST

UP Journalist dies after flagging liquor mafia threat police call it accident podUP Journalist dies after flagging liquor mafia threat police call it accident pod

ಯುಪಿ: ಜೀವಕ್ಕೆ ಬೆದರಿಕೆ ಇದೆ ಅಂದಿದ್ದ ಪತ್ರಕರ್ತ 2 ದಿನಕ್ಕೇ ಸಾವು!

* ಮದ್ಯ ಮಾಫಿಯಾದಿಂದ ತನ್ನ ಜೀವಕ್ಕೆ ಬೆದರಿಕೆಯಿದೆ ಎಂದು ಪೊಲೀಸರಿಗೆ ದೂರು

* ಜೀವಕ್ಕೆ ಬೆದರಿಕೆ ಇದೆ ಅಂದಿದ್ದ ಪತ್ರಕರ್ತ 2 ದಿನಕ್ಕೇ ಸಾವು

* ಪ್ರತಿಪಕ್ಷಗಳ ಪ್ರಕಾರ ಇದು ಕೊಲೆ: ಯೋಗಿ ಸರ್ಕಾರದ ವಿರುದ್ಧ ಕಿಡಿ

India Jun 15, 2021, 8:33 AM IST

Elderly Muslim Man Beaten Up Beard Cut Off In Ghaziabad Near Delhi mahElderly Muslim Man Beaten Up Beard Cut Off In Ghaziabad Near Delhi mah

'ಮುಸ್ಲಿಂ ವ್ಯಕ್ತಿ ಗಡ್ಡ ಬೋಳಿಸಿ ಜೈ ಶ್ರೀರಾಮ್ ಘೋಷಣೆ ಕೂಗು ಎಂದ್ರು'

ಪ್ರಾರ್ಥನೆಗೆಂದು ಮಸೀದಿಗೆ ತೆರಳುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಆತನ ಗಡ್ಡ ಕತ್ತರಿಸಿದ ಪ್ರಕರಣ ವರದಿಯಾದೆ. ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ.

CRIME Jun 14, 2021, 7:36 PM IST

Story of Sujeet Kumar first person from his uttar pradesh village to join Indian Army officer ckmStory of Sujeet Kumar first person from his uttar pradesh village to join Indian Army officer ckm

ಕೂಲಿ ಕಾರ್ಮಿಕನ ಮಗ ಸೇನಾಧಿಕಾರಿಯಾಗಿ ನೇಮಕ; ದಶಕದ ಹಿಂದಿನ ಕಣ್ಣೀರ ಕತೆ ನೆನೆದ ತಂದೆ!

  • ಬಡ ಕುಟುಂಬದ ಸುಜೀತ್ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕ
  • ಸ್ಯಾನಿಟೈಸರ್ ಕೆಲಸಗಾರನ ಶ್ರಮವನ್ನು ಹಾಸ್ಯ ಮಾಡಿದ್ದ ಗ್ರಾಮದ ಜನ
  • 10 ವರ್ಷದ ಹಿಂದಿನ ಕಣ್ಣೀರ ಕತೆ ತೆರೆದಿಟ್ಟ ತಂದೆ

India Jun 13, 2021, 6:54 PM IST