Asianet Suvarna News Asianet Suvarna News
614 results for "

India Gate

"
India Gate PM Modi Deve Gowda Meets Triggers JDS BJP pact Buzz hlsIndia Gate PM Modi Deve Gowda Meets Triggers JDS BJP pact Buzz hls

India Gate: ಸಿದ್ದರಾಮಯ್ಯರನ್ನು ಕಟ್ಟಿಹಾಕಲು ಮೋದಿ, ಶಾ ಜೊತೆ ಸೇರಿ ರಣತಂತ್ರ ರೂಪಿಸಿದರಾ ದೇವೇಗೌಡ?

ಮೋದಿ ಜೊತೆಗಿನ ಸಭೆಯಲ್ಲಿ ಗೌಡರು, ಬೆಂ.ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಬಿಜೆಪಿ ಮತ ಜೆಡಿಎಸ್‌ಗೆ ಹಾಕಿಸುವಂತೆ ಮತ್ತು ಉಳಿದ 18 ಕಡೆ ತಮ್ಮ ಮತ ಬಿಜೆಪಿಗೆ ಹಾಕಿಸುವ ಪ್ರಸ್ತಾಪ ಇಟ್ಟಿದ್ದಾರೆ. 

India Dec 5, 2021, 11:01 AM IST

India planning to hold mega-celebrations of 1971 War victory AkbIndia planning to hold mega-celebrations of 1971 War victory Akb

1971 War victory: ಇಂಡಿಯಾ ಗೇಟ್‌ನಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಭಾರತ ಸಿದ್ಧತೆ

ದೆಹಲಿ(ನ.27): ಬಾಂಗ್ಲಾದೇಶ ನಿರ್ಮಾಣ ಹಾಗೂ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಜಯ ಸಾಧಿಸಿ 50ವರ್ಷಗಳು ಪೂರ್ಣಗೊಂಡ ಹಿನ್ನೆಲೆ ಇದರ ಸ್ಮರಣೆಯನ್ನು ಅದ್ದೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಇದರಂಗವಾಗಿ ಇಂಡಿಯಾ ಗೇಟ್‌ ಕಟ್ಟಡದ ಬಳಿ ಡಿಸೆಂಬರ್‌ 14ರಿಂದ 16ರವರೆಗೆ ದೊಡ್ಡ ಮಟ್ಟದ ಸಂಭ್ರಮಾಚರಣೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ(Narendra Modi) ಉದ್ಘಾಟಿಸಲಿದ್ದಾರೆ. 
 

India Nov 27, 2021, 3:18 PM IST

India Gate Cabinet Approves Farm laws Repeal Bill why hlsIndia Gate Cabinet Approves Farm laws Repeal Bill why hls

Farm Laws Repeal: ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದರ ಹಿಂದೆ ಯುಪಿ ಎಲೆಕ್ಷನ್‌ ಲೆಕ್ಕಾಚಾರ.?

ಕೃಷಿ ಕಾನೂನು ಹಿಂದೆ ತೆಗೆದುಕೊಂಡಿದ್ದರಿಂದ (Farm Laws Repeal)  ನಿರ್ದಿಷ್ಟವಾಗಿ ಪಶ್ಚಿಮ ಯುಪಿಯ ಜಾಟರು, ಹರ್ಯಾಣದ ಜಾಟರು ಮತ್ತು ಪಂಜಾಬ್‌ ಜಾಟ್‌ ಸಿಖ್ಖರ ಬಿಜೆಪಿ ಮೇಲಿನ ಬೇಸರ ಕಡಿಮೆಯಾಗಿದೆ. 

India Nov 27, 2021, 1:43 PM IST

India Gate pro and cons of New Population Policy hlsIndia Gate pro and cons of New Population Policy hls

New Population Policy: ಜಾರಿಗೊಳಿಸಿದ ದಕ್ಷಿಣದ ರಾಜ್ಯಗಳ ಲೋಕಸಭೆ ಸೀಟಿಗೆ ಕತ್ತರಿ?

ಇವತ್ತಿನ ಕ್ಷೇತ್ರಗಳ ಪ್ರಕಾರ, ಭಾರತದಲ್ಲಿ ಒಬ್ಬ ಸಂಸದ ಅಂದಾಜು 16 ಲಕ್ಷದಿಂದ 23 ಲಕ್ಷ ಜನಸಂಖ್ಯೆಗೆ ಪ್ರತಿನಿಧಿ ಆಗಿರುತ್ತಾನೆ. ಅದೇ ಅಮೆರಿಕದಲ್ಲಿ ಪ್ರತಿ 6 ಲಕ್ಷ ಮಂದಿಗೆ ಒಬ್ಬ ಸಂಸದ ಇದ್ದರೆ, ಬ್ರಿಟನ್‌ನಲ್ಲಿ ಪ್ರತಿ ಒಂದು ಲಕ್ಷ ಮಂದಿಗೆ ಒಬ್ಬ ಸಂಸದನಿರುತ್ತಾನೆ. 

Politics Nov 20, 2021, 11:37 AM IST

India Gate CM Bommai meets Amit shah and Discussed many issues hlsIndia Gate CM Bommai meets Amit shah and Discussed many issues hls

ಸೋಲು-ಗೆಲುವು ಚಲ್ತಾ ಹೈ, ಆದರೆ ನೀವು ಇನ್ನಷ್ಟು ಫಾಸ್ಟ್‌ ಆಗ್ಬೇಕು: ಬೊಮ್ಮಾಯಿಗೆ ಶಾ ಸಲಹೆ

ಬಿಟ್‌ ಕಾಯಿನ್‌ ಜೊತೆಗೆ ಅಮಿತ್‌ ಶಾ ಮತ್ತು ನಡ್ಡಾ ಜೊತೆಗಿನ ಸಭೆಯಲ್ಲಿ ಹಾನಗಲ್ ಸೋಲಿನ ವಿಷಯ ಕೂಡ ಇಬ್ಬರು ವರಿಷ್ಠ ನಾಯಕರೇ ಪ್ರಸ್ತಾಪ ಮಾಡಿದ್ದಾರೆ. 

Politics Nov 13, 2021, 11:07 AM IST

India Gate What should BJP learn from Hanagal Byelection hlsIndia Gate What should BJP learn from Hanagal Byelection hls

India Gate | ಹಾನಗಲ್‌ ಸೋಲು ಬೊಮ್ಮಾಯಿಗೇನು ಕಲಿಸಿತು?

100 ದಿನದಲ್ಲಿ ಬೊಮ್ಮಾಯಿ ತಾವು ಒಳ್ಳೆ ಆಡಳಿತಗಾರ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ಆದರೆ ಹಾನಗಲ್ ಚುನಾವಣೆ ಬೊಮ್ಮಾಯಿ ಬಳಿ ಒಳ್ಳೆಯ ರಾಜಕೀಯ ತಂಡ ಇಲ್ಲ ಅನ್ನೋದನ್ನು ಎತ್ತಿ ತೋರಿಸಿದೆ. 

Politics Nov 7, 2021, 2:47 PM IST

Sindagi Hanagal byelection why CM Bommai Should win this Battle hlsSindagi Hanagal byelection why CM Bommai Should win this Battle hls

ಬೈ ಎಲೆಕ್ಷನ್‌ ಗೆಲ್ಲೋದು ಸಿಎಂಗೇಕೆ ಅನಿವಾರ್ಯ? ಸಿದ್ದು, ಬಿಎಸ್‌ವೈಗೆ ಚುನಾವಣೆಯಿಂದ ಏನು ಬೇಕಿದೆ?

ಹಾನಗಲ್ ಗೆದ್ದರೆ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಬೊಮ್ಮಾಯಿ ಮಾತಿಗೆ ವಜನ್‌ ಬರುತ್ತದೆ, ಒಂದು ವೇಳೆ ಸೋತರೆ ಬೊಮ್ಮಾಯಿ ತೂಕ ಕಡಿಮೆಯಾಗುತ್ತದೆ. ಸದಾನಂದಗೌಡರಿಗೆ ಆದ ಫಜೀತಿ ತಮಗೆ ಆಗಬಾರದು ಎಂದು ಬೊಮ್ಮಾಯಿ ತುಂಬಾ ಜೋರಾಗಿಯೇ ಪ್ರಯತ್ನ ಹಾಕುತ್ತಿದ್ದಾರೆ. 

Politics Oct 23, 2021, 10:24 AM IST

The Reason Why Siddaramaiah Given Importance By Sonia Gandhi India Gate By Prashant Natu podThe Reason Why Siddaramaiah Given Importance By Sonia Gandhi India Gate By Prashant Natu pod

ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ? ಹೀಗಿದೆ ನೋಡಿ ಕಾಂಗ್ರೆಸ್‌ ಲೆಕ್ಕಾಚಾರ!

* ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರ ಏನಿರುತ್ತದೆ?

* ಸಿದ್ದುಗೇಕೆ ಈಗ ಸೋನಿಯಾ ರಾಜಮರ್ಯಾದೆ?

India Oct 11, 2021, 9:22 AM IST

Inside politics of Siddaramaiah Sonia Gandhi Meet hlsInside politics of Siddaramaiah Sonia Gandhi Meet hls

ಪಂಜಾಬ್‌, ಉತ್ತರ ಪ್ರದೇಶ, ಗುಜರಾತ್‌, ಉತ್ತರಾಖಂಡ ಚುನಾವಣೆಯಲ್ಲಿ ಸಿದ್ದರಾಮಯ್ಯ ಪಾತ್ರವೇನು?

ಹಿರಿಯ ನಾಯಕರೊಂದಿಗೆ ಒಂದು ವೈಯಕ್ತಿಕ ಸಂವಹನ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಸೋನಿಯಾ ತಾವೇ ಸಿದ್ದರಾಮಯ್ಯರನ್ನು ಕರೆದು ಮಾತನಾಡಿಸಿದ್ದಾರೇ ಹೊರತು, ಹಾಗೆ ಮಾಡಿ, ಹೀಗೆ ಮಾಡಿ ಎಂದು ಸಲಹೆ ಸೂಚನೆ ನೀಡುವ ಗೊಡವೆಗೆ ಹೋಗಿಲ್ಲ. 

Politics Oct 9, 2021, 1:50 PM IST

Hanagal Byelection Pick of the Candidates tough for BJP hlsHanagal Byelection Pick of the Candidates tough for BJP hls

ಹಾನಗಲ್ ಉಪಸಮರ : ಶಿವಕುಮಾರ್ ಉದಾಸಿ/ಪತ್ನಿಗೆ ಟಿಕೆಟ್‌ ಕೊಟ್ಟರೆ ಪರಿಣಾಮವೇನು?

ಅಕ್ಟೋಬರ್‌ 3ಕ್ಕೆ ಉಪ ಚುನಾವಣೆ ಟಿಕೆಟ್‌ ಫೈನಲ್‌ ಮಾಡಲು ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆಯಲಿದ್ದು, ಸಿಂದಗಿ ಕ್ಷೇತ್ರದ ಟಿಕೆಟ್‌ ರಮೇಶ್‌ ಭೂಸನೂರಗೆ ಎನ್ನುವುದು ಬಹುತೇಕ ಪಕ್ಕಾ ಆಗಿದೆ. 

Politics Oct 1, 2021, 11:48 AM IST

India Gate Punjab Politics After Years Priyanka and Rahul Gandhi Took A Bold Decision podIndia Gate Punjab Politics After Years Priyanka and Rahul Gandhi Took A Bold Decision pod

ಅಂತೂ ಕಣ್ಣುಬಿಟ್ಟಿತು ಕೈ ಹೈಕಮಾಂಡ್‌: ವರ್ಷಗಳ ಬಳಿಕ ಪ್ರಿಯಾಂಕಾ, ರಾಹುಲ್ ರಣತಂತ್ರ!

* ಪಂಜಾಬ್‌ ರಾಜಕಾರಣದ ಕಂಪ್ಲೀಟ್‌ ಡೀಟೆಲ್ಸ್‌ 

* ಪಂಜಾಬ್‌ ಸಿಎಂ ಬದಲಾವಣೆ: ಬಹಳ ವರ್ಷಗಳ ನಂತರ ಗಟ್ಟಿರಣತಂತ್ರ ಪ್ರದರ್ಶಿಸಿದ ರಾಹುಲ್‌, ಪ್ರಿಯಾಂಕಾ

* ಅಂತೂ ಕಣ್ಣುಬಿಟ್ಟಿತು ಕಾಂಗ್ರೆಸ್‌ ಹೈಕಮಾಂಡ್‌!

India Sep 24, 2021, 5:40 PM IST

India Gate Rahul Gandhi not alternative to Modi here is why hlsIndia Gate Rahul Gandhi not alternative to Modi here is why hls

ಸಾಮಾನ್ಯ ಜನರು ಮೋದಿ ವಿರುದ್ಧ ರಾಹುಲ್‌ರನ್ನು ಒಪ್ಪುವುದಿಲ್ಲ ಯಾಕೆ..?

ರಾಹುಲ್‌ ಗಾಂ​ಧಿ ಮತ್ತು ಕಾಂಗ್ರೆಸ್‌ ಮಾತಾಡಿದರೆ ತುಂಬಾ ಜನರಿಂದ ಸ್ಪಂದನೆ ಏನೂ ಸಿಗುತ್ತಿಲ್ಲ. ಮಾಧ್ಯಮಗಳು ಆಗ ಮೋದಿಯನ್ನು ಬೆಂಬಲಿಸಿದಷ್ಟು ಈಗ ರಾಹುಲ್‌ರನ್ನು ಬೆಂಬಲಿಸುತ್ತಿಲ್ಲ ಎನ್ನುವ ಟೀಕೆಗಳಿವೆ. 

India Sep 18, 2021, 11:51 AM IST

India Gate Fuel price may not Reduce soon here is Why hlsIndia Gate Fuel price may not Reduce soon here is Why hls

ಪೆಟ್ರೋಲ್ ಬೆಲೆ ಇಳಿಯುತ್ತಿಲ್ಲ, ಬಿಜೆಪಿಗೆ ತಲೆಬಿಸಿಯೇ ಇಲ್ಲ; ಏನಿವರ ಲೆಕ್ಕಾಚಾರ..?

ಒಂದು ಅಂದಾಜಿನ ಪ್ರಕಾರ ಇಂಧನದ ಮೇಲಿನ ತೆರಿಗೆ 6 ಪಟ್ಟು ಏರಿರುವುದರಿಂದ ಮೋದಿ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಒಂದರಿಂದಲೇ 3 ಲಕ್ಷ ಕೋಟಿ ರು. ಗಳಿಸುತ್ತಿದೆ.

India Sep 18, 2021, 9:48 AM IST

Reason for Why did Gujarat CM Vijay Rupani resign hlsReason for Why did Gujarat CM Vijay Rupani resign hls

ಗುಜರಾತ್‌ ಸಿಎಂ ದಿಢೀರ್‌ ಬದಲಾವಣೆ, ಮೋದಿ ಚಾಣಾಕ್ಷ ಆಟ, ಬದಲಾಯ್ತು ಕಾರ‍್ಯತಂತ್ರ!

ಗುಜರಾತ್‌ನಲ್ಲಿ ಬಿಜೆಪಿಗೆ ದೊಡ್ಡ ವೋಟ್‌ ಬ್ಯಾಂಕ್‌ ಅಂದರೆ ಜಮೀನು ಹೊಂದಿರುವ ಪಟೇಲ್‌ ಸಮುದಾಯ. ಬಿಜೆಪಿಯ ಪ್ರತಿ 4 ಮತದಾರರಲ್ಲಿ ಒಬ್ಬರು ಪಟೇಲರು ಇರುತ್ತಿದ್ದರು.

India Sep 13, 2021, 3:27 PM IST

As demands for a caste census Pick up Pace analysts debate its Impact hlsAs demands for a caste census Pick up Pace analysts debate its Impact hls

90ರ ದಶಕದ ಮಂಡಲ ಹೋರಾಟದ ಬಳಿಕ ಮತ್ತೆ ದೇಶದಲ್ಲೀಗ ‘ಜಾತಿ ಹೋರಾಟ’ದ ಸುಳಿವು?

ಬಿಜೆಪಿಗಿರುವ ಆತಂಕ ಎಂದರೆ ಬಹುತೇಕ ರಾಜ್ಯಗಳಲ್ಲಿ ಬಲಾಢ್ಯ ಹಿಂದುಳಿದ ಜಾತಿಗಳು ಮತ್ತು ಜಮೀನುದಾರ ಜಾತಿಗಳು ಬಿಜೆಪಿಯ ಜೊತೆ ಇಲ್ಲ. ಮೋದಿ ಮತ್ತು ಆರ್‌ಎಸ್‌ಎಸ್‌ ಜೊತೆ ಇರುವುದು ಸಣ್ಣ ಸಣ್ಣ ಹಿಂದುಳಿದ ಜಾತಿಗಳು.

India Sep 4, 2021, 12:34 PM IST