Asianet Suvarna News Asianet Suvarna News
255 results for "

Wrestling

"
World Wrestling Championships Anshu Malik Becomes First Indian Woman to reach Final kvnWorld Wrestling Championships Anshu Malik Becomes First Indian Woman to reach Final kvn

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿ ಇತಿಹಾಸ ನಿರ್ಮಿಸಿದ ಅನ್ಶು ಮಲಿಕ್‌!

57 ಕೆ.ಜಿ.ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಅನ್ಶು ಸೆಮಿಫೈನಲ್‌ನಲ್ಲಿ ಯೂರೋಪಿಯನ್‌ ಚಾಂಪಿಯನ್‌ ಉಕ್ರೇನ್‌ನ ಸೋಲೊಮಿಯಾ ವಿರುದ್ಧ 11-0ರ ಅಂತರದಲ್ಲಿ ಗೆಲುವು ಸಾಧಿಸಿದರು. 19 ವರ್ಷದ ಅನ್ಶು ಫೈನಲ್‌ನಲ್ಲಿ 2016ರ ಒಲಿಂಪಿಕ್‌ ಚಾಂಪಿಯನ್‌ ಅಮೆರಿಕದ ಹೆಲೆನ್‌ ಮಾರೌಲಿಸ್‌ ವಿರುದ್ಧ ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. 

OTHER SPORTS Oct 7, 2021, 9:26 AM IST

Chhatrasal Stadium murder case Delhi Court denies bail to Olympic wrestler Sushil Kumar kvnChhatrasal Stadium murder case Delhi Court denies bail to Olympic wrestler Sushil Kumar kvn

Murder Case: ಕುಸ್ತಿಪಟು ಸುಶೀಲ್‌ ಕುಮಾರ್‌ಗೆ ಜಾಮೀನು ನಿರಾಕರಣೆ

ಸೋಮವಾರ ಸುಶೀಲ್‌ ಕುಮಾರ್ ಅವರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಶಿವಾಜಿ ಆನಂದ್‌ ಜಾಮೀನು ನೀಡಲು ನಿರಾಕರಿಸಿದರು. 
 

OTHER SPORTS Oct 6, 2021, 12:23 PM IST

National Athletics Championship Heptathlon Akshatha Win Gold Medal kvnNational Athletics Championship Heptathlon Akshatha Win Gold Medal kvn

ರಾಷ್ಟ್ರೀಯ ಅಥ್ಲೆಟಿಕ್ಸ್‌: ಹೆಪ್ಟಾಥ್ಲಾನ್‌ ರಾಜ್ಯಕ್ಕೆ 1 ಚಿನ್ನದ ಪದಕ

2ನೇ ಸ್ಥಾನ ಪಡೆದ ರೈಲ್ವೇಸ್‌ ಅಥ್ಲೀಟ್‌ಗಿಂತ ಅಕ್ಷತಾ 46 ಅಂಕ ಹೆಚ್ಚು ಪಡೆದರು. ಭಾನುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ರೈಲ್ವೇಸ್‌ 13 ಚಿನ್ನ ಸೇರಿ ಒಟ್ಟು 36 ಪದಕ ಗೆದ್ದು ಮೊದಲ ಸ್ಥಾನ ಪಡೆಯಿತು.

OTHER SPORTS Sep 20, 2021, 8:13 AM IST

Paris Olympics 2024 Tata Motors and Wrestling Federation of India strengthen their partnership ckmParis Olympics 2024 Tata Motors and Wrestling Federation of India strengthen their partnership ckm

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಬೇಟೆಗೆ ಭಾರತದ ಕುಸ್ತಿಪಟುಗಳಿಗೆ ಟಾಟಾ ಮೋಟಾರ್ಸ್ ಬೆಂಬಲ

  • ಟಾಟಾ ಮೋಟಾರ್ಸ್ ಮತ್ತು ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಸಹಭಾಗಿತ್ವ 
  • ಕುಸ್ತಿ ಪಟುಗಳಿಗೆ ಸಮಗ್ರ ಬೆಂಬಲ, ಕ್ರೀಡಾಪಟುಗಳಿಗೆ ಕಲ ನೆರವು
  •  ಪೌಷ್ಠಿಕ ಆಹಾರ, ವೈದ್ಯಕೀಯ, ಫಿಸಿಯೋಥೆರಪಿ,  ವಿಶ್ವದರ್ಜೆಯ ತರಬೇತಿ

OTHER SPORTS Aug 28, 2021, 3:43 PM IST

Uttar Pradesh government announce to sponsor Indian wrestling till  Olympics 2032 kvnUttar Pradesh government announce to sponsor Indian wrestling till  Olympics 2032 kvn

ಭಾರತೀಯ ಕುಸ್ತಿಗೆ ಉತ್ತರ ಪ್ರದೇಶ ಸರ್ಕಾರ ಪ್ರಾಯೋಜಕತ್ವ

ಒಡಿಶಾ ಸರ್ಕಾರವನ್ನು ಮಾದರಿಯಾಗಿ ಇರಿಸಿಕೊಂಡು ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಿದೆವು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಒಪ್ಪಿಗೆ ಸೂಚಿಸಿದರು ಎಂದು ಸಿಂಗ್‌ ಹೇಳಿದ್ದಾರೆ.

OTHER SPORTS Aug 27, 2021, 1:22 PM IST

Vinesh Phogat gets Permission to Participate World Championships after being warned by WFI kvnVinesh Phogat gets Permission to Participate World Championships after being warned by WFI kvn

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ವಿನೇಶ್‌ ಫೋಗಾಟ್‌ಗೆ ಅನುಮತಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ಕಾರಣ ಅವರನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿತ್ತು. ಮತ್ತೊಮ್ಮೆ ಅಶಿಸ್ತು ತೋರಿದರೆ ಆಜೀವ ನಿಷೇಧ ಹೇರುವುದಾಗಿ ಡಬ್ಲ್ಯುಎಫ್‌ಐ ಎಚ್ಚರಿಸಿದೆ. ‘ವಿನೇಶ್‌ ನೀಡಿದ ಕಾರಣ ಸಮಾಧಾನಕರವಾಗಿಲ್ಲ. ಆದರೂ ಅವರಿಗೆ ಮತ್ತೊಂದು ಅವಕಾಶ ನೀಡುತ್ತಿದ್ದೇವೆ’ ಎಂದು ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ತಿಳಿಸಿದ್ದಾರೆ. 
 

OTHER SPORTS Aug 27, 2021, 12:17 PM IST

Tokyo Olympic silver medallist Indian Wrestler Ravi Kumar Dahiya to miss World Championship kvnTokyo Olympic silver medallist Indian Wrestler Ravi Kumar Dahiya to miss World Championship kvn

ಒಲಿಂಪಿಕ್ಸ್‌ ಪದಕ ವಿಜೇತ ರವಿ ದಹಿಯಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸದಿರಲು ನಿರ್ಧಾರ..!

ಟೋಕಿಯೋದಿಂದ ವಾಪಸಾದ ಬಳಿಕ ಅಭ್ಯಾಸ ನಡೆಸಲು ಸಾಧ್ಯವಾಗದ ಕಾರಣ, ಆಗಸ್ಟ್‌ 27ರಂದು ಭಾರತೀಯ ಕುಸ್ತಿ ಫೆಡರೇಷನ್‌ ಆಯೋಜಿಸಿರುವ ಆಯ್ಕೆ ಟ್ರಯಲ್ಸ್‌ನಲ್ಲಿ ಸ್ಪರ್ಧಿಸದಿರಲು ಅವರು ತೀರ್ಮಾನಿಸಿರುವುದಾಗಿ 23 ವರ್ಷದ ರವಿ ಹೇಳಿದ್ದಾರೆ.

OTHER SPORTS Aug 26, 2021, 10:04 AM IST

World Junior Wrestling Championship 2021 Indian Wrestler Ravinder Wins Silver kvnWorld Junior Wrestling Championship 2021 Indian Wrestler Ravinder Wins Silver kvn

ಜೂನಿಯರ್ ಕುಸ್ತಿ ಚಾಂಪಿಯನ್‌ಶಿಪ್‌: ರವೀಂದರ್‌ಗೆ ಒಲಿದ ಬೆಳ್ಳಿ ಪದಕ

ರವೀಂದರ್ ಇರಾನಿನ ಮೌಸಾ ವಿರುದ್ದ 9-3ರಲ್ಲಿ ಮುಗ್ಗರಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಯಶ್(74 ಕೆ.ಜಿ), ಅನಿರುದ್ಧ್(125 ಕೆ.ಜಿ), ಪೃಥ್ವಿ ಪಾಟೀಲ್‌(92 ಕೆ.ಜಿ),ಕಂಚಿನ ಪದಕ ಜಯಿಸಿದರು.

OTHER SPORTS Aug 19, 2021, 9:28 AM IST

Junior World Wrestling Championship Deepak Punia enter Semi Final kvnJunior World Wrestling Championship Deepak Punia enter Semi Final kvn

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ದೀಪಕ್ ಪೂನಿಯಾ‌, ಗೌರವ್‌ ಸೆಮೀಸ್‌ಗೆ ಲಗ್ಗೆ

79 ಕೆ.ಜಿ.ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ರಷ್ಯಾದ ಅಲಿಕ್‌ ಬಡ್ತೀವ್‌ರನ್ನು 5-2 ಅಂತರದಿಂದ ಮಣಿಸಿ ಗೌರವ್‌ ಸೆಮೀಸ್‌ಗೇರಿದರೆ, 97 ಕೆ.ಜಿ. ವಿಭಾಗದಲ್ಲಿ ದೀಪಕ್‌ ಜಾರ್ಜಿಯಾದ ಲುಕಾ ಕುಚುವಾ ವಿರುದ್ಧ 9-4 ಅಂತರದಲ್ಲಿ ಗೆಲುವು ಸಾಧಿಸಿ ಅಂತಿಮ 4ರ ಘಟಕ್ಕೇರಿದರು.

OTHER SPORTS Aug 17, 2021, 9:13 AM IST

Indian Women Wrestler Vinesh Phogat Unsure Of Returning To Wrestling kvnIndian Women Wrestler Vinesh Phogat Unsure Of Returning To Wrestling kvn

ಕುಸ್ತಿಪಟು ವಿನೇಶ್‌ ಫೋಗಾಟ್‌ ಶೀಘ್ರ ನಿವೃತ್ತಿ ಘೋಷಣೆ?

ಟೋಕಿಯೋ ಒಲಿಂಪಿಕ್ಸ್‌ ವೇಳೆ ಅಶಿಸ್ತು ತೋರಿದ ತಾರಾ ಕುಸ್ತಿಪಟು ವಿನೇಶ್‌ ಫೋಗಾಟ್‌ರನ್ನು ಭಾರತೀಯ ಕುಸ್ತಿ ಫೆಡರೇಷನ್‌ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಕೊರೋನಾ ಸೋಂಕು ತಗುಲಬಹುದು ಎನ್ನುವ ನೆಪ ಹೇಳಿ ವಿನೇಶ್‌, ಭಾರತೀಯ ಕ್ರೀಡಾಪಟುಗಳ ಜೊತೆ ಕ್ರೀಡಾ ಗ್ರಾಮದಲ್ಲಿ ಉಳಿದುಕೊಳ್ಳಲು ನಿರಾಕರಿಸಿದ್ದರು.

OTHER SPORTS Aug 14, 2021, 8:32 AM IST

Tokyo Olympics Wrestling Federation of India temporarily suspended Vinesh Phogat over indiscipline ckmTokyo Olympics Wrestling Federation of India temporarily suspended Vinesh Phogat over indiscipline ckm

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಶಿಸ್ತು ತೋರಿದ ವಿನೇಶ್ ಪೋಗತ್ ಅಮಾನತು!

  • ಟೋಕಿಯೋ ಒಲಿಂಪಿಕ್ಸ್  ಕುಸ್ತಿಯಲ್ಲಿ ಸೋಲು ಅನುಭವಿಸಿದ್ದ ವಿನೇಶ್ ಪೋಗತ್
  • ಸೋಲಿನ ಬಳಿಕ ಇದೀಗ ಅಮಾನತು ಶಿಕ್ಷೆ ವಿಧಿಸಿದ WFI
  • ಆಗಸ್ಟ್ 16ರೊಳಗೆ ಉತ್ತರಿಸಿದ್ದರೆ ನಿಷೇಧದ ಭೀತಿ

Olympics Aug 10, 2021, 9:17 PM IST

Indian flag bearer Wrestling Bronze Medallist Bajrang Punia from closing ceremony kvnIndian flag bearer Wrestling Bronze Medallist Bajrang Punia from closing ceremony kvn

ತ್ರಿವರ್ಣ ಧ್ವಜ ಹಿಡಿದು ಮುನ್ನಡೆಸಿದ ಭಜರಂಗ್ ಪೂನಿಯಾ

ಉದ್ಘಾಟನಾ ಸಮಾರಂಭದಲ್ಲಿ ಸಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದ ಕ್ರೀಡಾಪಟುಗಳು, ಸಮಾರೋಪದಲ್ಲಿ ಟ್ರಾಕ್‌ ಸೂಟ್‌ನಲ್ಲೇ ಹೆಜ್ಜೆ ಹಾಕಿದರು. ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಬಾಕ್ಸರ್‌ ಮೇರಿಕೋಮ್‌ ಹಾಗೂ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಭಾರತದ ಪರ ಧ್ವಜಧಾರಿಗಳಾಗಿದ್ದರು.
 

Olympics Aug 9, 2021, 9:25 AM IST

Tokyo 2020 Indian Wrestler Bajrang Punia Clinch Olympics Bronze Medal kvnTokyo 2020 Indian Wrestler Bajrang Punia Clinch Olympics Bronze Medal kvn

ಟೋಕಿಯೋ 2020: ಕಂಚಿನ ಪದಕ ಗೆದ್ದ ಬೀಗಿದ ಭಜರಂಗ್ ಪೂನಿಯಾ

ಭಾರತದ ಭಜರಂಗ್ ಪೂನಿಯಾ ಹಾಗೂ ಕಜಕಿಸ್ತಾನದ ದೌಲೆತ್ ನಿಯಾಜ್‌ಬೆಕೌ ಮೊದಲ ಎರಡು ನಿಮಿಷದಲ್ಲಿ ಯಾವುದೇ ಅಂಕಗಳಿಸಲಿಲ್ಲ. ಇಬ್ಬರು ಕುಸ್ತಿಪಟುಗಳು ಸಾಕಷ್ಟು ಪೈಪೋಟಿ ನಡೆಸಿದರು. ಮೊದಲ ಸುತ್ತಿನ ಕೊನೆಯ ನಿಮಿಷದಲ್ಲಿ ಎರಡು ಅಂಕಗಳನ್ನು ಗಳಿಸುವ ಮೂಲಕ ಭಜರಂಗ್ ಪೂನಿಯಾ 2-0 ಮುನ್ನಡೆ ಸಾಧಿಸಿದರು

Olympics Aug 7, 2021, 4:31 PM IST

Tokyo 2020 Indian Wrestler Bajrang Punia goes down Against Haji Aliyev in 65kg wrestling semifinals kvnTokyo 2020 Indian Wrestler Bajrang Punia goes down Against Haji Aliyev in 65kg wrestling semifinals kvn

ಟೋಕಿಯೋ 2020: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಪೈಲ್ವಾನ್‌ ಭಜರಂಗ್ ಪೂನಿಯಾ

65 ಕೆ.ಜಿ. ವಿಭಾಗದ ಫ್ರೀ ಸ್ಟೈಲ್‌ ಕುಸ್ತಿ ಪಂದ್ಯದಲ್ಲ ಅಜರ್‌ಬೈಜಾನಿಯಾದ ಹಾಜಿ ಆಲಿಯಾವ್‌ ಎದುರು ಭಜರಂಗ್ ಪೂನಿಯಾ ಆರಂಭದಲ್ಲಿ ಒಂದು ಅಂಕ ಪಡೆದರು. ಆದರೆ ಹಾಜಿ ಆಲಿಯಾವ್‌ ತನ್ನ ಬಿಗಿಪಟ್ಟು ಹಾಕುವ ಮೂಲಕ ಪೂನಿಯಾ ಮೇಲೆ ಮೇಲುಗೈ ಸಾಧಿಸಿದರು. ಮೊದಲ ಸುತ್ತಿನ ಮುಕ್ತಾಯದ ವೇಳೆಗೆ 4-1ರ ಮುನ್ನಡೆ ಸಾಧಿಸಿದರು.
 

Olympics Aug 6, 2021, 3:32 PM IST

Tokyo Olympics Indian Wrestler Bajrang Punia Through To Semi Finals kvnTokyo Olympics Indian Wrestler Bajrang Punia Through To Semi Finals kvn

ಟೋಕಿಯೋ 2020: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಪೈಲ್ವಾನ್‌ ಭಜರಂಗ್ ಪೂನಿಯಾ

ಕ್ವಾರ್ಟರ್‌ ಫೈನಲ್‌ ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ಮೊದಲಿಗೆ ಒಂದು ಅಂಕ ಗಳಿಸಿದರು. ಇದರೊಂದಿಗೆ ಮೊದಲ ಸುತ್ತಿನಲ್ಲಿ ಇರಾನಿನ ಕುಸ್ತಿಪಟು 1-0 ಮುನ್ನಡೆ ಸಾಧಿಸಿದ್ದರು. ಇನ್ನು ಎರಡನೇ ಸುತ್ತಿನಲ್ಲಿ ತನ್ನ ಅನುಭವವನ್ನು ಬಳಸಿಕೊಂಡ ಭಜರಂಗ್‌ ಪೂನಿಯಾ 2 ಅಂಕಗಳನ್ನು ಗಳಿಸುವ ಮೂಲಕ ಮೇಲುಗೈ ಸಾಧಿಸಿದರು. 

Olympics Aug 6, 2021, 10:33 AM IST