Asianet Suvarna News Asianet Suvarna News
2567 results for "

ಉತ್ತರ ಪ್ರದೇಶ

"
After Jharkhand UP Judges Car Hit Multiple Times by unknown person snrAfter Jharkhand UP Judges Car Hit Multiple Times by unknown person snr

ಜಾರ್ಖಂಡ್‌ ಆಯ್ತು ಈಗ ಉತ್ತರ ಪ್ರದೇಶ ಜಡ್ಜ್‌ ಹತ್ಯೆ ಯತ್ನ

  •  ಜಾರ್ಖಂಡ್‌ನಲ್ಲಿ ನ್ಯಾಯಾಧೀಶರೊಬ್ಬರಿಗೆ ಆಟೋ ಡಿಕ್ಕಿ ಹೊಡೆಸಿ ಹತ್ಯೆ ನಡೆದ ಬೆನ್ನಲ್ಲೇ ಮತ್ತೊಂದು ಕೃತ್ಯ
  • ಉತ್ತರಪ್ರದೇಶದಲ್ಲೂ ನ್ಯಾಯಾಧೀಶರ ಕಾರಿಗೆ ಹಲವು ಭಾರಿ ಮತ್ತೊಂದು ಕಾರು ಡಿಕ್ಕಿ
  • ಅದೃಷ್ಟವಶಾತ್‌ ಈ ಪ್ರಕರಣದಲ್ಲಿ ನ್ಯಾಯಾಧೀಶರು ಪಾರು

India Jul 31, 2021, 9:18 AM IST

Two members of Shamli gang arrested by Bengaluru Police mahTwo members of Shamli gang arrested by Bengaluru Police mah

ಬೆಂಗಳೂರು; ಒಂದೇ ದಿನ 19 ಕಡೆ ಸರಗಳ್ಳತ ಮಾಡಿದ್ದ ಶಾಮ್ಲಿ ಗ್ಯಾಂಗ್ ಅರೆಸ್ಟ್!

ಇದು ಇರಾನಿ ಗ್ಯಾಂಗ್ ಅಲ್ಲ, ಬವೇರಿಯಾ ಗ್ಯಾಂಗ್ ಅಲ್ಲ.. ಇದು ಉತ್ತರ ಪ್ರದೇಶದ ಶಾಮ್ಲಿ ಗ್ಯಾಂಗ್!  ಉತ್ತರ ಪ್ರದೇಶ, ಪಂಜಾಬ್ ನಲ್ಲಿ ಈ ಶಾಮ್ಲಿ ಗ್ಯಾಂಗ್ ನದ್ದೇ ಹವಾ ಇದೆ. ಇಡೀ ಊರಿಗೆ ಊರೇ ಕಳ್ಳತನವನ್ನೇ ಕಸಬು ಮಾಡಿಕೊಂಡಿದ್ದಾರೆ. ಪೊಲೀಸರ ಚಲನವಲನ ಅಬ್ಸರ್ವ್ ಮಾಡಿ ಸರಗಳ್ಳತನ  ಮಾಡೋದು ಇವರ ಕೆಲಸ.

CRIME Jul 31, 2021, 12:25 AM IST

18 Labourers Sleeping On Road Killed As Truck Rams Bus In UP pod18 Labourers Sleeping On Road Killed As Truck Rams Bus In UP pod

ಬಾರಾಬಂಕಿ: ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್, 18 ಮಂದಿ ದಾರುಣ ಸಾವು!

* ರಸ್ತೆ ಬದಿ ಕೆಟ್ಟು ನಿಂತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್

* ರಸ್ತೆ ಅಪಘಾತದಲ್ಲಿ 18 ಮಂದಿ ಸಾವು, ಹಲವರಿಗೆ ಗಾಯ, ಮುಂದುವರೆದ ರಕ್ಷಣಾ ಕಾರ್ಯ

* ಬಾರಾಬಂಕಿ ಬಳಿ ಸಮೀಪದ ಲಕ್ನೋ-ಅಯೋಧ್ಯಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ

* ಟ್ವೀಟ್‌ ಮಾಡಿ ಸಂತಾಪ ಸೂಚಿಸಿದ ಪಿಎಂ ಮೋದಿ

India Jul 28, 2021, 9:51 AM IST

UP Man Dies By Suicide After Vaccine Centre Brawl Case Against 5 Cops podUP Man Dies By Suicide After Vaccine Centre Brawl Case Against 5 Cops pod

ಲಸಿಕಾ ಕೇಂದ್ರದಲ್ಲಿ ಜಗಳ, ಆತ್ಮಹತ್ಯೆಗೆ ಶರಣಾದ ಯುವಕ: 5 ಪೊಲೀಸರ ವಿರುದ್ಧ ಕೇಸ್!

* ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಯುವಕನ ಆತ್ಮಹತ್ಯೆ ಪ್ರಕರಣ

* ಯುವಕನ ಮೇಲೆರಗಿದ್ದ ಹತ್ತು ಪೊಲೀಸರು ಸಸ್ಪೆಂಡ್

* ಆತ್ಮಹತ್ಯೆಗೆ ಪ್ರಚೋದಿಸಿದ ಪ್ರಕರಣದಡಿ ಐವರ ವಿರುದ್ಧ ಕೇಸ್ ದಾಖಲು

India Jul 27, 2021, 4:57 PM IST

UP CM Yogi Adityanath may contest 2022 election from Ayodhya sitting MLA ready to give up seat podUP CM Yogi Adityanath may contest 2022 election from Ayodhya sitting MLA ready to give up seat pod

2022ರ ಚುನಾವಣೆ: ಅಯೋಧ್ಯೆಯಿಂದ ಯೋಗಿ ಸ್ಪರ್ಧೆ ಸಾಧ್ಯತೆ!

* 2022ರ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಯೋಧ್ಯ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ

* ‘ಆದಿತ್ಯನಾಥ್‌ ನನ್ನ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಸ್ಥಾನ ಬಿಟ್ಟುಕೊಡುವೆ. ಸ್ಪರ್ಧಿ ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದ ಶಾಸಕ

* ಆದಿತ್ಯನಾಥ್‌ ಇಲ್ಲಿಂದ ಸ್ಪರ್ಧಿಸುವುದು ಜನರ ಅದೃಷ್ಟ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ

India Jul 26, 2021, 7:45 AM IST

Uttar Pradesh Woman shoots self in Hardoi while clicking selfie with gun mahUttar Pradesh Woman shoots self in Hardoi while clicking selfie with gun mah

'ಗನ್ ಜತೆ ಒಂದು ಸೆಲ್ಫಿ' ಪ್ರಾಣ ಕಳೆದುಕೊಂಡ ನವವಿವಾಹಿತೆ

ಗುಂಡು ಗಂಟಲು ಹೊಕ್ಕಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಮಾರ್ಗ ಮಧ್ಯಯೇ ಅವರು ಮೃತಪಟ್ಟಿದ್ದಾರೆ.  ಲೈಸನ್ಸ್ ಇರುವ ಗನ್ ಇದಾಗಿದ್ದು ಮೃತಪಟ್ಟವಳ ಮಾವ ಉಪಯೋಗಿಸುತ್ತಿದ್ದ.  

CRIME Jul 25, 2021, 11:58 PM IST

Rahul says he does not like UP mangoes UP CM says his taste is divisive dplRahul says he does not like UP mangoes UP CM says his taste is divisive dpl

ಉತ್ತರ ಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್: ಯೋಗಿ ಕೊಟ್ಟ ಉತ್ತರ ಇದು

  • ಉತ್ತರಪ್ರದೇಶದ ಮಾವು ಇಷ್ಟ ಇಲ್ಲ ಎಂದ ರಾಹುಲ್ ಗಾಂಧಿ
  • ಸಿಎಂ ಯೋಗಿ ಕೊಟ್ಟ ಉತ್ತರ ಹೇಗಿತ್ತು ನೋಡಿ 

India Jul 24, 2021, 3:43 PM IST

Ghaziabad assault case Karnataka High court quashed UP police notice to summoning twitter India MD ckmGhaziabad assault case Karnataka High court quashed UP police notice to summoning twitter India MD ckm

ಟ್ವಿಟರ್ ಇಂಡಿಯಾ MDಗೆ ಕರ್ನಾಟಕ ಹೈಕೋರ್ಟ್ ರಿಲೀಫ್; ಬಂಧನ ಭೀತಿಯಿಂದ ಪಾರು!

  • ಟ್ವಿಟರ್ ಎಂಡಿ ಹಾಗೂ ಉತ್ತರ ಪ್ರದೇಶ ಪೊಲೀಸರ ಜಟಾಪಟಿಗೆ ತಾತ್ಕಾಲಿಕ ಬ್ರೇಕ್
  • ವಿಚಾರಣೆಗೆ ಖುದ್ದು ಹಾಜರಾಗುವಂತೆ ಟ್ವಿಟರ್ MD ನೊಟೀಸ್ ನೀಡಿದ್ದ ಯುಪಿ ಪೊಲೀಸ್
  • ತನಿಖೆ ನೆಪದಲ್ಲಿ ಕಿರುಕುಳಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್

India Jul 23, 2021, 4:21 PM IST

Uttar Pradesh Population Control Bill At least 50pc MLAs Have More Than Two Children podUttar Pradesh Population Control Bill At least 50pc MLAs Have More Than Two Children pod

ಎಂಪಿ: 2 ಮಕ್ಕಳ ನೀತಿಗೆ ಬೇಡಿಕೆ; 80 ಶಾಸಕರಿಗೆ 3ಕ್ಕಿಂತ ಹೆಚ್ಚು ಮಕ್ಕಳು!

* ಉತ್ತರ ಪ್ರದೇಶದ ರೀತಿಯಲ್ಲಿ ಮಧ್ಯಪ್ರದೇಶದಲ್ಲಿಯೂ ಜನಸಂಖ್ಯಾ ನಿಯಂತ್ರಣಕ್ಕೆ ಬೇಡಿಕೆ

* ಹೊಸ ಕಾನೂನಿಗೆ ಬಿಜೆಪಿಯಲ್ಲಿಯೇ ಅಪಸ್ವರ

* ಮುಸ್ಲಿಮರ ವಿರುದ್ಧ ಪರೋಕ್ಷ ಅಸಮಾಧಾನ 

India Jul 22, 2021, 10:03 AM IST

Former UP CM Kalyan Singh condition critical Hospital podFormer UP CM Kalyan Singh condition critical Hospital pod

ಯುಪಿ ಮಾಜಿ ಸಿಎಂ ಕಲ್ಯಾಣ್‌ ಆರೋಗ್ಯ ಸ್ಥಿತಿ ಗಂಭೀರ!

* ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್‌ ಸಿಂಗ್ ಅನಾರೋಗ್ಯ

* ಕಲ್ಯಾಣ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಆಸ್ಪತ್ರೆ

* ಜೀವ ರಕ್ಷಕಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ

India Jul 22, 2021, 8:44 AM IST

Brother-in-law murders woman doctor in cold blood for calling him impotent Varanasi mahBrother-in-law murders woman doctor in cold blood for calling him impotent Varanasi mah

ನಪುಂಸಕ ಎಂದು ಕರೆದ ಡಾಕ್ಟರ್ ಅತ್ತಿಗೆ ಹತ್ಯೆ ಮಾಡಿದ ಮೈದುನ!

ಹೆತ್ತವರನ್ನು ನೋಡಲು ತೆರಳುತ್ತಿದ್ದವನ ಹೀಯಾಳಿಸಿದ್ದಕ್ಕೆ ಸಿಟ್ಟಿಗೆದ್ದ ಆತ ತನ್ನ ಅತ್ತಿಗೆಯನ್ನೇ ಹತ್ಯೆ ಮಾಡಿದ್ದಾನೆ. ಕ್ಯಾನ್ಸರ್ ತಜ್ಞೆ ಸಪ್ನಾ ದತ್ತಾ ಕೊಲೆಯಾಗಿ ಬಿದ್ದಿದ್ದಾರೆ.

CRIME Jul 21, 2021, 5:31 PM IST

Man who posted pics posing wiith illegal weapons arrested by UP police podMan who posted pics posing wiith illegal weapons arrested by UP police pod

ಡಾನ್‌ ಆಗುವ ಕನಸು, ರಿವಾಲ್ವರ್ ಮೇಲಿನ ಪ್ರೀತಿ ಜೈಲು ಸೇರಿಸಿತು!

* ಡಾನ್ ಆಗಲು ಹೋದಾತನ ಹುಚ್ಚು ಬಿಡಿಸಿದ ಪೊಲೀಸರು

* ರಿವಾಲ್ವರ್ ಮೇಲಿನ ಪ್ರೀತಿಯಿಂದ ಪೊಲೀಸರ ಕೈಗೆ ಬಿದ್ದ 'ಡಾನ್'

* ವಾರ್ನಿಂಗ್ ಕೊಟ್ಟ ಒಳ್ಳೆಯವನಾಗೆಂದ ಪೊಲೀಸರು

India Jul 19, 2021, 4:02 PM IST

Ghaziabad woman jumps from 9th floor residence hlsGhaziabad woman jumps from 9th floor residence hls
Video Icon

9 ನೇ ಮಹಡಿಯಿಂದ ಕೆಳಗೆ ಬಿದ್ದ ಮಹಿಳೆ, ಬದುಕುಳಿದಿದ್ದೇ ಪವಾಡ..!

ಕಟ್ಟಡದ 9 ನೇ ಮಹಡಿ ಬಾಲ್ಕನಿಯಿಂದ ಕೆಳಗೆ ಬಿದ್ದ ಮಹಿಳೆ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. 

India Jul 19, 2021, 11:06 AM IST

Cop accused of beating woman sitting on top of her in UP Kanpur Dehat podCop accused of beating woman sitting on top of her in UP Kanpur Dehat pod

ಉತ್ತರ ಪ್ರದೇಶ, ಮಹಿಳೆ ಮೇಲೆ ಮಂಡಿಯೂರಿ ಕುಳಿತ ಪೊಲೀಸಪ್ಪ:ವಿಡಿಯೋ ವೈರಲ್!

* ಮಹಿಳೆ ಮೇಲೆ ಕುಳಿತ ಪೊಲೀಸಪ್ಪ

* ವಿಡಿಯೋ ಶೇರ್ ಮಾಡಿ ಘಟನೆ ಖಂಡಿಸಿದ ನೆಟ್ಟಿಗರು

* ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಅಖಿಲೆಶ್ ಯಾದವ್ ಕಿಡಿ

India Jul 18, 2021, 1:21 PM IST

Yogi Adityanath voted as most preferable CM for Uttar Pradesh Survey podYogi Adityanath voted as most preferable CM for Uttar Pradesh Survey pod

ಉತ್ತರ ಪ್ರದೇಶ ಮತ್ತೆ ಬಿಜೆಪಿ ತೆಕ್ಕೆಗೆ: ಕೇಸರಿ ಪಾಳಯಕ್ಕೆ ಸಮೀಕ್ಷೆ ಸಿಹಿ!

* ಉತ್ತರ ಪ್ರದೇಶ ಮತ್ತೆ ಬಿಜೆಪಿಗೆ

* ಬಿಜೆಪಿ ಪರ ಶೇ.43 ಮತದಾರರ ಒಲವು

* ಎಸ್‌ಪಿ ಪರ ಶೇ.29, ಬಿಎಸ್ಪಿ ಪರ ಶೇ.10

* ಕಾಂಗ್ರೆಸ್‌ಗೆ ಕೇವಲ ಶೇ.8 ಜನರ ಮತ

* ಟೈಮ್ಸ್‌ ನೌ ಸುದ್ದಿವಾಹಿನಿ ಸಮೀಕ್ಷೆ

India Jul 18, 2021, 8:51 AM IST