Asianet Suvarna News Asianet Suvarna News

9 ನೇ ಮಹಡಿಯಿಂದ ಕೆಳಗೆ ಬಿದ್ದ ಮಹಿಳೆ, ಬದುಕುಳಿದಿದ್ದೇ ಪವಾಡ..!

ಕಟ್ಟಡದ 9 ನೇ ಮಹಡಿ ಬಾಲ್ಕನಿಯಿಂದ ಕೆಳಗೆ ಬಿದ್ದ ಮಹಿಳೆ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. 

ಲಕ್ನೋ (ಜು. 19): ಕಟ್ಟಡದ 9 ನೇ ಮಹಡಿ ಬಾಲ್ಕನಿಯಿಂದ ಕೆಳಗೆ ಬಿದ್ದ ಮಹಿಳೆ ಅದೃಷ್ಟವಶಾತ್ ಬದುಕುಳಿದಿರುವ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದಿದೆ. ಈ ಮಹಿಳೆ, ಗಂಡನ ಜೊತೆ ಜಗಳವಾಡಿದ್ದರು. ಆಗ ಕೋಪದಿಂದ ಬಾಲ್ಕನಿಯಿಂದ ಕೆಳಗೆ ಹಾರಿದ್ದಾರೆ. ಗಂಡ, ಹೆಂಡತಿಯ ಕೈ ಹಿಡಿದು ಮೇಲಕ್ಕೆತ್ತಲು ವಿಫಲರಾಗಿದ್ಧಾರೆ. ಮಹಿಳೆ ಕೆಳಕ್ಕೆ ಬಿದ್ದರೂ ಗಂಭೀರ ಗಾಯಗಳಾಗದೇ ಬದುಕುಳಿದಿದ್ದಾರೆ. 

ಆಧುನಿಕ ಕುಂಭಕರ್ಣ! ಈತ ಒಮ್ಮೆ ಮಲಗಿದ್ರೆ ತಿಂಗಳಲ್ಲಿ 25 ದಿನ ಎದ್ದೆಳೋದೇ ಇಲ್ವಂತೆ..!

Video Top Stories