Asianet Suvarna News Asianet Suvarna News
4697 results for "

ಲಾಕ್‌ಡೌನ್

"
172 people reach mangalore from Saudi Arabi172 people reach mangalore from Saudi Arabi

ಸೌದಿಯಿಂದ ಸತತ 2ನೇ ದಿನವೂ ಆಗಮಿಸಿದ ಚಾರಿಟಿ ಫ್ಲೈಟ್‌

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಸತತ 2ನೇ ದಿನವೂ ಮತ್ತೊಂದು ಚಾರ್ಟರ್‌ ವಿಮಾನ ಆಗಮಿಸಿದ್ದು, 172 ಪ್ರಯಾಣಿಕರು ಮಂಗಳೂರಿಗೆ ಬಂದಿಳಿದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ.

Karnataka Districts Jun 13, 2020, 8:32 AM IST

ACB Raid on Land Acquisition officers in MangaloreACB Raid on Land Acquisition officers in Mangalore

ಭೂಸ್ವಾಧೀನಾಧಿಕಾರಿ ಮೇಲೆ ಎಸಿಬಿ ದಾಳಿ: ಅಪಾರ ಆಸ್ತಿ ಪತ್ತೆ

ಲಂಚ ಸ್ವೀಕರಿಸಿ ಅಮಾನತುಗೊಂಡಿದ್ದ ಮಂಗಳೂರಿನ ಭ್ರಷ್ಟಕೆಐಎಡಿಬಿ ವಿಶೇಷ ಭೂಸ್ವಾಧೀನಾಧಿಕಾರಿ ಎಂ. ದಾಸೇಗೌಡನ ವಿವಿಧೆಡೆಯ ಮನೆಗಳ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟ್ಯಂತರ ರು. ಮೌಲ್ಯದ ಚರ- ಸ್ಥಿರ ಆಸ್ತಿಯನ್ನು ಪತ್ತೆ ಮಾಡಿದ್ದಲ್ಲದೆ, ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Karnataka Districts Jun 13, 2020, 8:27 AM IST

covid19 positive pregnant woman give birth to babycovid19 positive pregnant woman give birth to baby

ಕೊರೋನಾ ಸೋಂಕಿತೆ ತುಂಬು ಗರ್ಭಿಣಿಗೆ ಹೆರಿಗೆ

ಮಹಾರಾಷ್ಟ್ರದಿಂದ ಆಗಮಿಸಿದ ಕೊರೋನಾ ಸೋಂಕಿತೆ ತುಂಬು ಗರ್ಭಿಣಿಗೆ ನಗರದ ಜಿಲ್ಲಾ ಕೋವಿಡ್‌ ವೆನ್ಲಾಕ್‌ ಆಸ್ಪತ್ರೆಯಲ್ಲಿ ಸೂಸೂತ್ರ ಹೆರಿಗೆಯಾಗಿದ್ದು, ತಾಯಿ- ಮಗು ಆರೋಗ್ಯವಾಗಿದ್ದಾರೆ.

Karnataka Districts Jun 13, 2020, 7:33 AM IST

991 Mumbai returnees found covid19 positive in udupi991 Mumbai returnees found covid19 positive in udupi

ಮುಂಬೈ ಸೋಂಕಿನ ಸಾವಿರದ ಗಡಿಯಲ್ಲಿ ಉಡುಪಿ ಜಿಲ್ಲೆ

ಉಡುಪಿ ಜಿಲ್ಲೆ ಈಗ ಕೊರೋನಾ ಸೋಂಕಿತರ ಸಾವಿರದ ಗಡಿಯಲ್ಲಿ ನಿಂತಿದೆ. ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 22 ಮಂದಿಗೆ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 991ಕ್ಕೇರಿದೆ.

Karnataka Districts Jun 13, 2020, 7:16 AM IST

17 COVID19 positive cases in mangalore in a day 4 discharged17 COVID19 positive cases in mangalore in a day 4 discharged

ದಕ್ಷಿಣ ಕನ್ನಡದಲ್ಲಿ ಮತ್ತೆ 17 ಪಾಸಿಟಿವ್‌, ನಾಲ್ವರು ಡಿಸ್ಚಾರ್ಜ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿತ್ಯವೂ ಏರಿಕೆ ಹಾದಿಯಲ್ಲಿದ್ದು, ಶುಕ್ರವಾರ ಒಂದೇ ದಿನ 17 ಮಂದಿಗೆ ಪಾಸಿಟಿವ್‌ ವರದಿ ಬಂದಿದೆ.

Karnataka Districts Jun 13, 2020, 7:06 AM IST

PM Modi to interact with chief ministers on 16-17 June Over Covid-19PM Modi to interact with chief ministers on 16-17 June Over Covid-19

ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ: ಮತ್ತೆ ಲಾಕ್‌ಡೌನ್ ಆಗುತ್ತಾ?

ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಲಾಕ್‌ಡೌನ್ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದರ ಮಧ್ಯೆ ಮೋದಿ ಎಲ್ಲಾ ರಾಜ್ಯಗಳ ಸಭೆ ಕರೆದಿದ್ದಾರೆ.

India Jun 12, 2020, 10:13 PM IST

BCCI called off  Team India tour of Zimbabwe in August due to the coronavirusBCCI called off  Team India tour of Zimbabwe in August due to the coronavirus

ಟೀಂ ಇಂಡಿಯಾ ವಿದೇಶ ಪ್ರವಾಸ ರದ್ದು: ನಿರ್ಧಾರ ಪ್ರಕಟಿಸಿದ ಬಿಸಿಸಿಐ!

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಬಳಿಕ ಕ್ರಿಕೆಟ್ ಟೂರ್ನಿ ಆರಂಭವಾಗುವ ನಿರೀಕ್ಷೆ ಇತ್ತು. ಆದರೆ ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಬಿಸಿಸಿಐ ಇದೀಗ ಜಿಂಬಾಬ್ವೆ ಪ್ರವಾಸ ರದ್ದು ಮಾಡಿದೆ. 
 

Cricket Jun 12, 2020, 9:11 PM IST

Maruti suzuki launch CNG variant celerio car in IndiaMaruti suzuki launch CNG variant celerio car in India

ಮಾರುತಿ ಸುಜುಕಿ ಸೆಲೆರಿಯೋ CNG ಕಾರು ಬಿಡುಗಡೆ!

ಭಾರತದ ಕಾರು ಮಾರುಕಟ್ಟೆಯಲ್ಲಿ ಅಗ್ರಜನಾಗಿರುವ ಮಾರುತಿ ಸುಜುಕಿ ಇದೀಗ ಡೀಸೆಲ್ ಕಾರುಗಳಿಗೆ ಗುಡ್ ಬೈ ಹೇಳಿ ಕೇವಲ ಪೆಟ್ರೋಲ್ ಹಾಗೂ CNG ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಲಾಕ್‌ಡೌನ್ ಸಡಿಲಿಕೆ ಅಂತ್ಯವಾದ ಬೆನ್ನಲ್ಲೇ ಮಾರುತಿ ಸುಜುಕಿ CNG ವರ್ಶನ್ ಸೆಲೆರಿಯಾ ಕಾರು ಬಿಡುಗಡೆ ಮಾಡಿದೆ. ನೂತನ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ
 

Automobile Jun 12, 2020, 8:48 PM IST

No Online Class Upto 7th Std says Karnataka GovernmentNo Online Class Upto 7th Std says Karnataka Government
Video Icon

ವಿದ್ಯಾರ್ಥಿಗಳ ಆನ್ ಲೈನ್ ಕ್ಲಾಸ್‌ಗೆ ಬ್ರೇಕ್, ಪೋಷಕರಿಗೆ ಬಿಗ್ ರಿಲೀಫ್!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಶಾಲೆಗಳು ಆನ್‌ಲೈನ್ ಕ್ಲಾಸ್ ಆರಂಭಿಸಿತ್ತು. ಇದೀಗ ಸರ್ಕಾರ 1 ರಿಂದ 7ನೇ ಕ್ಲಾಸ್ ವರೆಗಿನ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಬೇಡ ಎಂದು ಸರ್ಕಾರ ನಿರ್ಧರಿಸಿದೆ. ಈ ಮೂಲಕ ಆನ್‌ಲೈನ್ ಕ್ಲಾಸ್‌ನಿಂದ ಹೈರಾಣಾಗಿದ್ದ ಮಕ್ಕಳಿಗೂ ಹಾಗೂ ಪೋಷಕರಿಗೆ ಸಿಹಿ ಸುದ್ದಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

state Jun 12, 2020, 6:58 PM IST

Lockdown Affect Actor Kiccha Sudeep pays Girls school feesLockdown Affect Actor Kiccha Sudeep pays Girls school fees

ಹೃದಯ ಚಕ್ರವರ್ತಿ, ಬಾಲಕಿಯ ಶಾಲಾ ಫೀಸ್ ಕಟ್ಟಿದ ಕಿಚ್ಚ ಸುದೀಪ್

ಬೆಂಗಳೂರು(ಜೂ. 12)  ಮಾನವೀಯತೆ ಮೆರೆದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಪುಟ್ಟ ಮಗುವಿನ ಜೀವನಕ್ಕೆ ಬೆಳಕಾಗಿದ್ದಾರೆ.  ಮಗುವನ್ನ ದತ್ತು ಪಡೆದು ವಿದ್ಯಾಭ್ಯಾಸಕ್ಕೆ ಸಕಲ ನೆರವು ನೀಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

Sandalwood Jun 12, 2020, 6:56 PM IST

malavalli college Two guest lecturers Commits suicide in mandyamalavalli college Two guest lecturers Commits suicide in mandya

ಒಂದೇ ಕಾಲೇಜಿನ ಇಬ್ಬರು ಉಪನ್ಯಾಸಕರು ಆತ್ಮಹತ್ಯೆ

ಮಾಹಾಮಾರಿ ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಈ ಲಾಕ್‌ಡೌನ್‌ನಿಂದ ಜನರಿಗೆ ಒಂದಲ್ಲ ಒಂದು ತೊಂದರೆಯಾಗಿದೆ. ಮತ್ತೊಂದೆಡೆ ಈ ಲಾಕ್‌ಡೌನ್‌ನಿಂದಾಗಿಯೇ ಇಬ್ಬರ ಉಪನ್ಯಾಸಕರು ಪ್ರಾಣ ಕಳೆದುಕೊಳ್ಳಬೇಕಾಗಿದೆ.  

CRIME Jun 12, 2020, 6:26 PM IST

No action can be taken against employers who have not paid wages says supreme Supreme CourtNo action can be taken against employers who have not paid wages says supreme Supreme Court

ಲಾಕ್‌ಡೌನ್ ವೇಳೆ ನೌಕರರಿಗೆ ವೇತನ ಪಾವತಿಸದವರ ವಿರುದ್ಧ ಕ್ರಮ ಇಲ್ಲ; ಸುಪ್ರೀಂ ಕೋರ್ಟ್!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಜನರ ಬದುಕು ದುಸ್ತರವಾಗಿದೆ. ವೇತನ ಕಡಿತ, ಉದ್ಯೋಗ ಕಡಿತ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ನೌಕರರಿಗೆ ವೇತನ ನೀಡಿದ ಉದ್ಯೋಗದಾತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

India Jun 12, 2020, 6:05 PM IST

Belthangady Kanyadi Atmanada Saraswati School Closed For 1 YearBelthangady Kanyadi Atmanada Saraswati School Closed For 1 Year
Video Icon

ಕೊರೋನಾ ಹೊಡೆತಕ್ಕೆ ಒಂದು ವರ್ಷ ಶಾಲೆ ಬಂದ್..!

ಒಂದು ವೇಳೆ ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಇಚ್ಚಿಸಿದರೆ, ವರ್ಗಾವಣೆ ಪತ್ರ ನೀಡಲಾಗುವುದು. ಈ ಶೈಕ್ಷಣಿಕ ವರ್ಷದ ಶಾಲೆ ಸ್ಥಗಿತದ ಬಗ್ಗೆ ಶಿಕ್ಷಣ ಸಚಿವರಿಗೆ ಮಾಹಿತಿ ರವಾನಿಸಿರುವುದಾಗಿಯೂ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Karnataka Districts Jun 12, 2020, 4:36 PM IST

2 Students Suspected of Coronavirus Infections2 Students Suspected of Coronavirus Infections
Video Icon

ಕಲಾಸಿಪಾಳ್ಯದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ?

ಮಕ್ಕಳ ಪರೀಕ್ಷೆ ಬಗ್ಗೆ, ಶಾಲೆ ಪುನಾರಂಭಿಸುವ ಬಗ್ಗೆ ಜಿಜ್ಞಾಸೆ ಮುಂದುವರೆದಿದ್ದು, ವಿದ್ಯಾರ್ಥಿಗಳು ಪೋಷಕರು ಗೊಂದಲದಲ್ಲಿದ್ದಾರೆ. ಇದೀಗ ವಿದ್ಯಾರ್ಥಿಗಳು ಇನ್ನಷ್ಟು ಆತಂಕಗೊಳ್ಳುವ ಸುದ್ದಿಯೊಂದು ಹೊರ ಬಿದ್ದಿದೆ. ಕೊರೊನಾ ಸೋಂಕಿತರನ್ನು ಸಂಪರ್ಕಿಸಿದ್ದರು ಎನ್ನಲಾಗಿರುವ ಕಲಾಸಿಪಾಳ್ಯದ ಇಬ್ಬರು ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟೀವ್ ಬಂದಿರುವ ಸಾಧ್ಯತೆಯಿದೆ ಎನ್ನಲಾಗಿದೆ. 
 

state Jun 12, 2020, 3:21 PM IST

Warning By Union Cabinet SecretaryWarning By Union Cabinet Secretary
Video Icon

ಡೇಂಜರ್.. ಡೇಂಜರ್..! ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈನಲ್ಲಿ 5 ಲಕ್ಷ ಕೊರೊನಾ ಪಾಸಿಟೀವ್ ಕೇಸ್‌ಗಳು ಬರುವ ಸಾಧ್ಯತೆ ಇದೆ. 80 ಸಾವಿರ ಬೆಡ್‌ಗಳ ಅವಶ್ಯಕತೆ ಇದೆ ಕೇಂದ್ರ ಎಚ್ಚರಿಕೆ ನೀಡಿದೆ. 

state Jun 12, 2020, 2:58 PM IST