Asianet Suvarna News Asianet Suvarna News
4531 results for "

Lockdown

"
Number of devotees in kollur temple decreases after lockdownNumber of devotees in kollur temple decreases after lockdown

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಭಕ್ತರ ಭೇಟಿ ವಿರಳ, ಹೀಗಿತ್ತು ಮೊದಲ ದಿನ

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸೋಮವಾರದಿಂದ ಭಕ್ತರಿಗೆ ಶ್ರೀ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಂದಾಗಿ ಸೋಂಕು ಹರಡದಂತೆ ದೇವಸ್ಥಾನದ ಆಡಳಿತ ಮಂಡಳಿ ಸಾಕಷ್ಟುಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಇಲ್ಲಿವೆ ಫೋಟೋಸ್

Karnataka Districts Jun 9, 2020, 8:43 AM IST

Church and masjid not opened in udupiChurch and masjid not opened in udupi

ಚರ್ಚ್, ಮಸೀದಿಗಳು ತೆರೆಯಲಿಲ್ಲ, ದೇಗುಲಗಳಲ್ಲಿ ಭಕ್ತರಿಲ್ಲ

ಧಾರ್ಮಿಕ ಕೇಂದ್ರಗಳನ್ನು ಸೋಮವಾರದಿಂದ ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದ್ದರೂ, ಉಡುಪಿ ಜಿಲ್ಲೆಯಲ್ಲಿ ಚಚ್‌ರ್‍ಗಳು ಮತ್ತು ಮಸೀದಿಗಳು ಸಾರ್ವಜನಿಕರಿಗೆ ತೆರೆಯಲಿಲ್ಲ. ಕೊಲ್ಲೂರು ಮೂಕಾಂಬಿಕಾ ಸೇರಿದಂತೆ ಮುಜರಾಯಿ ಇಲಾಖೆಯ ದೇವಾಲಯಗಳು ಭಕ್ತರ ಭೇಟಿಗೆ ಅವಕಾಶ ನೀಡಿದ್ದವು. ಆದರೆ ಉಡುಪಿ ಕೃಷ್ಣಮಠ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಿಲ್ಲ.

Karnataka Districts Jun 9, 2020, 8:31 AM IST

Photo gallery of First day temple reopen in dharmasthalaPhoto gallery of First day temple reopen in dharmasthala

ಲಾಕ್‌ಡೌನ್ ನಂತರ ಧರ್ಮಸ್ಥಳದಲ್ಲಿ ಹೀಗಿತ್ತು ಮೊದಲ ದಿನ: ಅನ್ನದಾನ ಆರಂಭ

ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನವೂ ತೆರೆದಿದ್ದು, ಮೊದಲ ದಿನ ಹೀಗಿತ್ತು ದೇವಾಲಯ.. ಇಲ್ಲಿವೆ ಫೋಟೋಸ್

Karnataka Districts Jun 9, 2020, 8:15 AM IST

covid19 new positive cases decreases in udupicovid19 new positive cases decreases in udupi

ಉಡುಪಿ: 45 ಮಂದಿಗೆ ಸೋಂಕು, 113 ಮಂದಿ ಗುಣಮುಖ

ಕಳೆದೊಂದು ವಾರ ಉಡುಪಿ ಜಿಲ್ಲೆಯನ್ನು ತೀವ್ರ ಆತಂಕಕ್ಕೆ ಈಡು ಮಾಡಿದ್ದ ಕೊರೋನಾ ಪೀಡಿತರ ಸಂಖ್ಯೆ ಈ ವಾರದಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೋಮವಾರ 45 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 946ಕ್ಕೇರಿದೆ. ಇದೇ ವೇಳೆ 113 ಮಂದಿ ಸೋಂಕು ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

Karnataka Districts Jun 9, 2020, 7:33 AM IST

People in udupi still taking parcels from hotel not dare to sit and have food from restaurantPeople in udupi still taking parcels from hotel not dare to sit and have food from restaurant

ಜನರಿಗೆ ಹೊಟೇಲ್‌ನಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ!

ಉಡುಪಿ ಜಿಲ್ಲೆಯಲ್ಲಿ ಸೋಮವಾರ ಹೊಟೇಲ್‌, ರೆಸ್ಟೋರೆಂಟ್‌ಗಳು ಕಾರ್ಯಾರಂಭಿಸಿವೆ. ಆದರೆ ಕೊರೋನಾ ಭೀತಿಯಿಂದಾಗಿ ಗ್ರಾಹಕರಿಗೆ ಮಾತ್ರ ಹೊಟೇಲ್‌ಗಳಲ್ಲಿ ಕುಳಿತು ಉಣ್ಣುವ ಧೈರ್ಯ ಇನ್ನೂ ಬಂದಿಲ್ಲ. ಶೇ.25ರಷ್ಟುಗ್ರಾಹಕರು ಮಾತ್ರ ಹೊಟೇಲ್‌ನಲ್ಲಿ ಊಟ ಮಾಡಿದ್ದಾರೆ.

Karnataka Districts Jun 9, 2020, 7:18 AM IST

bjp protest against bjp in dakshina kannadabjp protest against bjp in dakshina kannada

ಗಡಿ ತೆರವಿಗೆ ಆಗಮಿಸಿ ಬಿಜೆಪಿ ವಿರುದ್ಧವೇ ಬಿಜೆಪಿಗರ ಪ್ರತಿಭಟನೆ!

ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಬಂದ್‌ ಮಾಡಿರುವ ದ.ಕ. ಗಡಿ ಪ್ರದೇಶದಲ್ಲಿ ಮುಕ್ತ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಕಾಸರಗೋಡು ಬಿಜೆಪಿ ಮುಖಂಡರು ಸೋಮವಾರ ದ.ಕ. ಜಿಲ್ಲೆಯ ಬಿಜೆಪಿ ಆಡಳಿತ ವಿರುದ್ಧವೇ ಪ್ರತಿಭಟನೆ ನಡೆಸಿದ ವಿದ್ಯಮಾನ ನಡೆದಿದೆ.

Karnataka Districts Jun 9, 2020, 7:06 AM IST

Mysuru Chamarajendra zoo reopen after 3 month long lockdownMysuru Chamarajendra zoo reopen after 3 month long lockdown

ಮೈಸೂರಿನ ಜಯಚಾಮರಾಜೇಂದ್ರ ಝೂ ಓಪನ್: ಬಿಳಿ ಹುಲಿ ಮಿಸ್ ಮಾಡ್ಕೋಬೇಡಿ

ಕೊರೋನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಕಳೆದ 86 ದಿನ ಬಂದ್‌ ಆಗಿದ್ದ ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯ ಜೂ. 8ರಿಂದ ಪುನಾರಂಭವಾಗಲಿವೆ. ಸಕಲ ಮುಂಜಾಗ್ರತೆ ಕ್ರಮಗಳೊಂದಿಗೆ ಝೂಗೆ ಆಗಮಿಸುವ ಪ್ರವಾಸಿಗರನ್ನು ಸ್ವಾಗತಿಸಲು ಮೃಗಾಲಯದ ಆಡಳಿತ ಮಂಡಳಿ ಸಜ್ಜಾಗಿದೆ. ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯ ಪುನಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 50 ಮಂದಿಗೆ ಟಿಕೆಟ್ ಪಡೆಯುವ ಮೂಲಕ ಇಂದು ಪ್ರವೇಶಕ್ಕೆ ಚಾಲನೆ ನೀಡಲಾಯಿತು.

Karnataka Districts Jun 8, 2020, 4:25 PM IST

Temple hotels open In Chikkamagaluru after Lockdown relaxationTemple hotels open In Chikkamagaluru after Lockdown relaxation

ಕಾಫಿ ನಾಡಲ್ಲಿ ದೇವಸ್ಥಾನ ಹೋಟೆಲ್ ಆರಂಭ; ದತ್ತಪೀಠದಲ್ಲಿ ಸಕಲ ಮುಂಜಾಗ್ರತೆ ಕ್ರಮ

ಮೂಡಿಗೆರೆ ತಾಲೂಕಿನ ಕಳಸದಲ್ಲಿರುವ ದಕ್ಷಿಣಕಾಶಿ ಎಂದೇ ಖ್ಯಾತಿ ಹೊಂದಿರುವ ಶ್ರೀ ಕಳಸೇಶ್ವರ ದೇವಾಲಯ ಸೋಮವಾರ ಓಪನ್‌ ಆಗಲಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.

Karnataka Districts Jun 8, 2020, 11:32 AM IST

820 scenic monuments across india opened for tourists820 scenic monuments across india opened for tourists

ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!

 ದೇಶದ 820 ಸ್ಮಾರಕಗಳು ಜನರ ವೀಕ್ಷಣೆಗೆ ಮುಕ್ತ-ಮುಕ್ತ!| ಒಟ್ಟು 3691 ಐತಿಹಾಸಿಕ ಸ್ಮಾರಕಗಳು| ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ

India Jun 8, 2020, 11:21 AM IST

After Lockdown Relaxation Jog Falls Lion Safari open For Tourists from June 8thAfter Lockdown Relaxation Jog Falls Lion Safari open For Tourists from June 8th

ಜೋಗ್ ಪಾಲ್ಸ್, ಸಕ್ರೆಬೈಲು ಆನೆ ಬಿಡಾರ, ತ್ಯಾವರೆಕೊಪ್ಪ ಸಿಂಹಧಾಮ ಡೋರ್ ಓಪನ್

ಕಳೆದ ಎರಡೂವರೆ ತಿಂಗಳಿಂದ ಮುಚ್ಚಿರುವ ತ್ಯಾವರೆಕೊಪ್ಪ ಸಿಂಹಧಾಮ ಲಾಕ್‌ಡೌನ್‌ ಬಳಿಕ ಪ್ರವಾಸಿಗರಿಗೆ ತೆರೆದುಕೊಳ್ಳಲು ಎಲ್ಲ ರೀತಿಯ ಸಿದ್ಧತೆ ನಡೆಸಿದೆ. ಮುಖ್ಯ ದ್ವಾರದ ಬಳಿಯೇ ಎಲ್ಲ ಪ್ರವಾಸಿಗರಿಗೂ ಸ್ಯಾನಿಟೈಸೇಶನ್‌ ಮಾಡಲಾಗುವುದು.

Karnataka Districts Jun 8, 2020, 10:34 AM IST

Shopping Malls Restaurants And Temples All Set to Reopen From MondayShopping Malls Restaurants And Temples All Set to Reopen From Monday

ಶೇ.98ರಷ್ಜು ವಹಿವಾಟು ಶುರು: ಎಚ್ಚರ...ಕೊರೋನಾ ಇನ್ನೂ ಇದೆ, ಮೈ ಮರೆಯಬೇಡಿ!

ದುನಿಯಾ 98% ಅನ್‌ಲಾಕ್‌| ಇಂದಿನಿಂದ ಧಾರ್ಮಿಕ ಕೇಂದ್ರ, ಮಾಲ್‌, ಹೋಟೆಲ್‌, ಪ್ರವಾಸಿ ತಾಣ ಆರಂಭ| ಅನ್‌ಲಾಕ್‌ 1.0 ಜಾರಿ| ಈಗಾಗಲೇ ಬಸ್‌, ರೈಲು, ಅಂಗಡಿ, ಆರಂಭ| ಶೇ.98ರಷ್ಜು ವಹಿವಾಟು ಶುರು| ಶಾಲಾ, ಕಾಲೇಜು, ಸಿನಿಮಾ, ಮೆಟ್ರೋ ರೈಲು, ವಿದೇಶಿ ವಿಮಾನ, ಸಮಾರಂಭಗಳು, ಜಿಮ್‌ ಇನ್ನೂ ಬಂದ್‌| ಎಚ್ಚರ...ಕೊರೋನಾ ಇನ್ನೂ ಇದೆ

India Jun 8, 2020, 9:01 AM IST

Temple door open for Devotees after two and half month in ShivamoggaTemple door open for Devotees after two and half month in Shivamogga

ಶಿವಮೊಗ್ಗ ಜಿಲ್ಲೆಯಲ್ಲಿ ಎರಡೂವರೆ ತಿಂಗಳ ಬಳಿಕ ದೇವರ ದರ್ಶನ ಭಾಗ್ಯ..!

ಜಿಲ್ಲೆಯಲ್ಲಿ ಪ್ರಮುಖ ದೇವಸ್ಥಾನಗಳು ಖಾಸಗಿ ಆಡಳಿತ ಮಂಡಳಿ ಮತ್ತು ಮುಜರಾಯಿ ನಿರ್ವಹಣೆಯಲ್ಲಿ ಇವೆ. ಎ ವರ್ಗದ ದೇವಸ್ಥಾನಗಳು ಸೋಮವಾರ ತೆರೆಯುವ ಸಾಧ್ಯತೆ ಕಡಿಮೆಯಿದೆ. ಬಿ ಮತ್ತು ಸಿ ವರ್ಗದ ದೇವಸ್ಥಾನಗಳು ಭಕ್ತರಿಗೆ ಮುಕ್ತವಾಗಲಿವೆ.

Karnataka Districts Jun 8, 2020, 9:00 AM IST

Bengaluru Trial of Clothes Banned at MallsBengaluru Trial of Clothes Banned at Malls

ಮಾಲ್‌ಗಳಲ್ಲಿ ಬಟ್ಟೆ ಟ್ರಯಲ್‌ ನಿಷೇಧ!

ಮಾಲ್‌ಗಳಲ್ಲಿ ಬಟ್ಟೆಟ್ರಯಲ್‌ ನಿಷೇಧ!| ಪ್ರತಿ ತಾಸಿಗೊಮ್ಮೆ ಎಲ್ಲ ಭಾಗಗಳಲ್ಲಿ ಸ್ಯಾನಿಟೈಜ್‌| ಹೆಚ್ಚುವರಿ ಸಿಬ್ಬಂದಿ ನೇಮಕ

state Jun 8, 2020, 7:10 AM IST

Bengaluru Vidhyarthi Bhavan ready for service by June 08Bengaluru Vidhyarthi Bhavan ready for service by June 08
Video Icon

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿ ಭವನದಲ್ಲಿ ಹೊಸ ವ್ಯವಸ್ಥೆ; ಎಂಥಾ ಐಡಿಯಾನಪ್ಪಾ..!

ನಾಳೆಯಿಂದ ಹೊಟೇಲ್‌ಗಳು, ರೆಸ್ಟೊರೆಂಟ್‌ಗಳು, ದೇವಾಲಯಗಳು ಮತ್ತೆ ಶುರುವಾಗಲಿದೆ. ಶುರುವಾಗಿದೆ ಅಂದ ಮಾತ್ರಕ್ಕೆ ಬೇಕಾಬಿಟ್ಟಿ ಹೋಗುವಂತಿಲ್ಲ. ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಇಡಲಾಗಿರುತ್ತದೆ. ಬೆಂಗಳೂರಿನ ವಿದ್ಯಾರ್ಥಿ ಭವನ ದೋಸೆಗೆ ಫೇಮಸ್. ಅನೇಕ ವಿದ್ವಾಂಸರ ಚರ್ಚಾ ಕಟ್ಟೆಯೂ ಹೌದು. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಹೊಸ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಭವನದ ಚಿತ್ರಣ ಹೀಗಿದೆ ನೋಡಿ..! 

state Jun 7, 2020, 3:16 PM IST

ISKCON Temple To Stay Closed till june 15ISKCON Temple To Stay Closed till june 15
Video Icon

ಇಸ್ಕಾನ್ ಭಕ್ತರಿಗೆ ನಿರಾಸೆ; ಸದ್ಯಕ್ಕಿಲ್ಲ ಕೃಷ್ಣನ ದರ್ಶನ ಭಾಗ್ಯ

ನಾಳೆಯಿಂದ ಅಂದರೆ ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳ ಪುನಾರಂಭಕ್ಕೆ ಅನುಮತಿ ನೀಡಿದೆ. ರಾಜ್ಯದ ಬಹುತೇಕ ದೇವಸ್ಥಾನಗಳು ನಾಳೆಯಿಂದ ದರ್ಶನ ಭಾಗ್ಯ ನೀಡಲಿದೆ. ಆದರೆ ಬೆಂಗಳೂರಿನ ಇಸ್ಕಾನ್ ದೇವಸ್ಥಾನದ ಬಾಗಿಲು ಸದ್ಯಕ್ಕೆ ತೆರೆಯುವುದಿಲ್ಲ. ಜೂನ್ 15 ರಿಂದ ಇಸ್ಕಾನ್ ದೇಗುಲ ತೆರೆಯಲಿದೆ. ಎಲ್ಲಾ ರೀತಿಯ ಸಿದ್ಧತೆ ಮಾಡಿ ನಂತರ ಭಕ್ತರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಮ್ಮ ಪ್ರತಿನಿಧಿ ಕೊಡುತ್ತಾರೆ. ಇಲ್ಲಿದೆ ನೋಡಿ..! 

state Jun 7, 2020, 2:51 PM IST