ಲಾಕ್‌ಡೌನ್ ನಂತರ ಧರ್ಮಸ್ಥಳದಲ್ಲಿ ಹೀಗಿತ್ತು ಮೊದಲ ದಿನ: ಅನ್ನದಾನ ಆರಂಭ

First Published 9, Jun 2020, 8:15 AM

ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಧರ್ಮಸ್ಥಳದ ಮಂಜುನಾಥ ದೇವಸ್ಥಾನವೂ ತೆರೆದಿದ್ದು, ಮೊದಲ ದಿನ ಹೀಗಿತ್ತು ದೇವಾಲಯ.. ಇಲ್ಲಿವೆ ಫೋಟೋಸ್

ಜೂನ್ 08 ರಿಂದ ಧಾರ್ಮಿಕ ಕೇಂದ್ರಗಳು ಪುನಾರಂಭಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅನ್ನದಾನ ಶುರುವಾಗಿದೆ.

ಛತ್ರದ 225 ಸಿಬ್ಬಂದಿ ಪೈಕಿ ಶೇ. 50 ರಷ್ಟು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಭಕ್ತರ ಮಧ್ಯೆ ನಾಲ್ಕು ಅಡಿ ಅಂತರ ಕಡ್ಡಾಯಗೊಳಿಸಲಾಗಿದೆ.

ಭಕ್ತರಿಗೆ ಸ್ಯಾನಿಟೈಸರ್ ನೀಡಿ ಕೈ ಶುಚಿಗೊಳಿಸುತ್ತಿರುವ ಸಿಬ್ಬಂದಿ

350 ಭಕ್ತರಿಗಷ್ಟೇ ನಿಲ್ಲಲು ಅವಕಾಶ ಮಾಡಲಾಗಿದೆ. ಸಿಬ್ಬಂದಿಗಳು, ಭಕ್ತಾದಿಗಳು ಮಾಸ್ಕ್‌ ಧರಿಸುವುದು ಕಡ್ಡಾಯ.

ಊಟದ ಪಂಕ್ತಿಯಲ್ಲಿ 120 ಜನರ ಬದಲಿಗೆ 40 ಜನರಿಗಷ್ಟೇ ಅವಕಾಶ ನೀಡಲಾಗಿದೆ.

ಬಂದ ಭಕ್ತರಿಗೆ ಥರ್ಮಲ್ ಟೆಸ್ಟಿಂಗ್ ಕೂಡಾ ನಡೆಸಲಾಗಿದೆ

loader