Asianet Suvarna News Asianet Suvarna News

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿದ್ಯಾರ್ಥಿ ಭವನದಲ್ಲಿ ಹೊಸ ವ್ಯವಸ್ಥೆ; ಎಂಥಾ ಐಡಿಯಾನಪ್ಪಾ..!

ನಾಳೆಯಿಂದ ಹೊಟೇಲ್‌ಗಳು, ರೆಸ್ಟೊರೆಂಟ್‌ಗಳು, ದೇವಾಲಯಗಳು ಮತ್ತೆ ಶುರುವಾಗಲಿದೆ. ಶುರುವಾಗಿದೆ ಅಂದ ಮಾತ್ರಕ್ಕೆ ಬೇಕಾಬಿಟ್ಟಿ ಹೋಗುವಂತಿಲ್ಲ. ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಇಡಲಾಗಿರುತ್ತದೆ. ಬೆಂಗಳೂರಿನ ವಿದ್ಯಾರ್ಥಿ ಭವನ ದೋಸೆಗೆ ಫೇಮಸ್. ಅನೇಕ ವಿದ್ವಾಂಸರ ಚರ್ಚಾ ಕಟ್ಟೆಯೂ ಹೌದು. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಹೊಸ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಭವನದ ಚಿತ್ರಣ ಹೀಗಿದೆ ನೋಡಿ..! 

ಬೆಂಗಳೂರು (ಜೂ. 08): ನಾಳೆಯಿಂದ ಹೊಟೇಲ್‌ಗಳು, ರೆಸ್ಟೊರೆಂಟ್‌ಗಳು, ದೇವಾಲಯಗಳು ಮತ್ತೆ ಶುರುವಾಗಲಿದೆ. ಶುರುವಾಗಿದೆ ಅಂದ ಮಾತ್ರಕ್ಕೆ ಬೇಕಾಬಿಟ್ಟಿ ಹೋಗುವಂತಿಲ್ಲ. ಒಂದಷ್ಟು ನಿಯಮಗಳನ್ನು ಹಾಕಲಾಗಿದೆ. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ. ಸ್ಯಾನಿಟೈಸರ್ ಇಡಲಾಗಿರುತ್ತದೆ. ಬೆಂಗಳೂರಿನ ವಿದ್ಯಾರ್ಥಿ ಭವನ ದೋಸೆಗೆ ಫೇಮಸ್. ಅನೇಕ ವಿದ್ವಾಂಸರ ಚರ್ಚಾ ಕಟ್ಟೆಯೂ ಹೌದು. ಇಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಒಂದು ಹೊಸ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿ ಭವನದ ಚಿತ್ರಣ ಹೀಗಿದೆ ನೋಡಿ..! 

ಓಪನ್ ಸೆಕ್ಸ್ ಫೆಸ್ಟಿವಲ್, ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ

Video Top Stories