Asianet Suvarna News Asianet Suvarna News
8829 results for "

ಹಣ

"
foreign doctor yoga student physically abused by yogaguru in  chikkamagaluru gowforeign doctor yoga student physically abused by yogaguru in  chikkamagaluru gow

ಚಿಕ್ಕಮಗಳೂರು: ಯೋಗ ಕಲಿಯಲು ಬಂದ ವಿದೇಶಿ ವೈದ್ಯೆಯ ಮೇಲೆ ಯೋಗಗುರು ಅತ್ಯಾಚಾರ!

ಚಿಕ್ಕಮಗಳೂರಿನ ಯೋಗ ಆಶ್ರಮವೊಂದರಲ್ಲಿ ವಿದೇಶಿ ವೈದ್ಯೆಯೊಬ್ಬರ ಮೇಲೆ ಯೋಗ ಗುರುವೊಬ್ಬರು ಅತ್ಯಾಚಾರ ನಡೆಸಿರುವ ಆರೋಪ ಕೇಳಿಬಂದಿದೆ. ವಿದೇಶಿ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಯೋಗ ಗುರುವನ್ನು ಬಂಧಿಸಲಾಗಿದೆ. ವಿದೇಶಿ ಮಹಿಳೆಯಿಂದ 20 ಲಕ್ಷ ರೂಪಾಯಿಗಳನ್ನು ಪಡೆದಿರುವ ಆರೋಪವೂ ಆರೋಪಿಯ ಮೇಲಿದೆ.

CRIME Sep 2, 2024, 5:23 PM IST

kendra trikon rajayoga lucky for 4 zodiac signs money rain from 18 september benefit in career job suhkendra trikon rajayoga lucky for 4 zodiac signs money rain from 18 september benefit in career job suh

4 ರಾಶಿಗೆ ಅದೃಷ್ಟದ ಕೇಂದ್ರ ತ್ರಿಕೋನ ರಾಜಯೋಗ, ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ ಜೊತೆ ಹಣದ ಮಳೆ

ಸೆಪ್ಟೆಂಬರ್ 18 ರಂದು, ಮಧ್ಯಾಹ್ನ, ಶುಕ್ರವು ತನ್ನದೇ ಆದ ತುಲಾ ರಾಶಿಯಲ್ಲಿ ಸಾಗುತ್ತದೆ, ಇದು ಮಾಲವ್ಯ ರಾಜಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗವನ್ನು ಸೃಷ್ಟಿಸುತ್ತದೆ.
 

Festivals Sep 2, 2024, 4:45 PM IST

September 2024 ketu transit rashifal lucky zodiac signs astrology news suhSeptember 2024 ketu transit rashifal lucky zodiac signs astrology news suh

ನವೆಂಬರ್ 10 ರವರೆಗೆ 3 ರಾಶಿ ಮೇಲೆ ಕೇತು ಆಶೀರ್ವಾದ, ಸಂಪತ್ತಿನ ಜೊತೆ ಬಡ್ತಿ ಕೈ ತುಂಬಾ ಹಣ

ಕೇತುವು ಸೆಪ್ಟೆಂಬರ್ 9, 2024 ರಿಂದ ಹಸ್ತಾ ನಕ್ಷತ್ರವನ್ನು ಪ್ರವೇಶಿಸುತ್ತಿದೆ. ಈ ನಕ್ಷತ್ರಪುಂಜದ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. 
 

Festivals Sep 2, 2024, 10:00 AM IST

200 crore illegal in Dr BR Ambedkar Corporation Says N Ravikumar gvd200 crore illegal in Dr BR Ambedkar Corporation Says N Ravikumar gvd

ಅಂಬೇಡ್ಕರ್ ನಿಗಮದಲ್ಲೂ 200 ಕೋಟಿ ಅಕ್ರಮ: ಎನ್.ರವಿಕುಮಾರ್‌

'ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಹಗರಣದ ಮಾದರಿಯಲ್ಲೇ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲೂ ನಡೆದಿರುವ ನೂರಾರು ಕೋಟಿ ರು. ಭ್ರಷ್ಟಾಚಾರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು' ಎಂದು ವಿಧಾನಪರಿಷತ್ತಿನ ಬಿಜೆಪಿ ಸದಸ್ಯ ಎನ್.ರವಿಕುಮಾರ್‌ ಆಗ್ರಹಿಸಿದ್ದಾರೆ. 

Politics Sep 2, 2024, 9:34 AM IST

Karachi Dream Bazar looted by Pakistani in just 30 minute video viral mrqKarachi Dream Bazar looted by Pakistani in just 30 minute video viral mrq

ಹಣದುಬ್ಬರದಿಂದ ದಿವಾಳಿಯಾದ ಪಾಕ್‌ನಲ್ಲಿ 50 ರೂ ಮಾಲ್ ಓಪನ್; ಕ್ಷಣಾರ್ಧದಲ್ಲಿಯೇ ಹಣ ಕೊಡದೇ ಲೂಟಿಗೈದ ಪಾಕಿಸ್ತಾನಿಗಳು

ಕರಾಚಿಯಲ್ಲಿ 50 ರೂಪಾಯಿಗೆ ಎಲ್ಲಾ ವಸ್ತುಗಳ ಆಫರ್ ನೀಡಿದ 'ಡ್ರೀಮ್ ಬಜಾರ್' ಅಂಗಡಿ ಲೂಟಿಗೆ ಒಳಗಾಗಿದೆ. ಉದ್ಘಾಟನಾ ದಿನದಂದೇ ಸಾವಿರಾರು ಜನರು ನುಗ್ಗಿ ಅಂಗಡಿಯನ್ನು ಖಾಲಿ ಮಾಡಿದ್ದಾರೆ.

International Sep 1, 2024, 7:34 PM IST

Top 5 Luckiest Zodiac Sign On Monday 2 September 2024 Shiv Yoga Is Very Fabulous suhTop 5 Luckiest Zodiac Sign On Monday 2 September 2024 Shiv Yoga Is Very Fabulous suh

ನಾಳೆ ಸೆಪ್ಟೆಂಬರ್ 2 ಶಿವ ಯೋಗ, ಕರ್ಕಾಟಕ ಜೊತೆ ಈ 5 ರಾಶಿಗೆ ಲಕ್ಷಾಧಿಪತಿ ಭಾಗ್ಯ ಸಂಪತ್ತು, ಹಣ

ನಾಳೆ ಅಂದರೆ ಸೆಪ್ಟೆಂಬರ್ 2 ರಂದು ಶಿವಯೋಗ, ಸಿದ್ಧಯೋಗ ಸೇರಿದಂತೆ ಹಲವು ಮಂಗಳಕರ ಮತ್ತು ಫಲದಾಯಕ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ನಾಳೆ ವೃಷಭ, ಕರ್ಕ, ಕನ್ಯಾ ಮತ್ತು ಇತರರಿಗೆ ಉತ್ತಮ ದಿನವಾಗಲಿದೆ.

Festivals Sep 1, 2024, 4:51 PM IST

venus transit 2024 horoscope kendra trikon rajyog malavya yog impact zodiac sign suhvenus transit 2024 horoscope kendra trikon rajyog malavya yog impact zodiac sign suh

ಈ 3 ರಾಶಿಗೆ 17 ದಿನದಲ್ಲಿ ಲಕ್​ ಚೇಂಜ್, ಸೆಪ್ಟೆಂಬರ್ 18 ಮಧ್ಯಾಹ್ನ 02:04 ನಂತರ ಹಣದ ಮಳೆ

ಸೆಪ್ಟೆಂಬರ್ 18, 2024 ರಂದು, ಶುಕ್ರನು ತನ್ನ ರಾಶಿಯನ್ನು ಬದಲಾಯಿಸುತ್ತಾನೆ, ಈ ಕಾರಣದಿಂದಾಗಿ ಎರಡು ಮಂಗಳಕರ ರಾಜಯೋಗವು ಸೃಷ್ಟಿಯಾಗುತ್ತಿದೆ. 
 

Festivals Sep 1, 2024, 2:57 PM IST

saturn transit rahu shatabhisha nakshatra horoscope zodiac sign get success money suhsaturn transit rahu shatabhisha nakshatra horoscope zodiac sign get success money suh

ಈ 3 ರಾಶಿಯವರು 33 ದಿನಗಳಲ್ಲಿ ಶ್ರೀಮಂತರಾಗುತ್ತಾರೆ, ಶನಿಯಿಂದ ಕೈ ತುಂಬಾ ಹಣದ ಜೊತೆ ಹೊಸ ಉದ್ಯೋಗ

ಅಕ್ಟೋಬರ್ 3 2024 ರಂದು ಶನಿದೇವನು ನಕ್ಷತ್ರಪುಂಜವನ್ನು ಬದಲಾಯಿಸುತ್ತಾನೆ ಇದರಿಂದ ಕೆಲವು ರಾಶಿಗೆ ಒಳ್ಳೆಯದಾಗುತ್ತೆ.
 

Festivals Sep 1, 2024, 12:01 PM IST

15 days bank holiday in september 2024 mrq15 days bank holiday in september 2024 mrq

ಸೆಪ್ಟೆಂಬರ್‌ನಲ್ಲಿ 15 ದಿನ ಬ್ಯಾಂಕ್‌ಗೆ ರಜೆ, ಬೇಗ ಬೇಗ ನಿಮ್ಮ ಹಣಕಾಸಿನ ಕೆಲಸ ಮುಗಿಸಿಕೊಳ್ಳಿ!

ಸೆಪ್ಟೆಂಬರ್ ತಿಂಗಳು ಹಲವಾರು ಹಬ್ಬಗಳನ್ನು ತರುತ್ತದೆ, ಆದರೆ ಬ್ಯಾಂಕ್ ರಜಾದಿನಗಳ ಬಗ್ಗೆಯೂ ಗಮನವಿರಲಿ. ಈ ಬಾರಿ ಬರೋಬ್ಬರಿ 15 ದಿನ ಬ್ಯಾಂಕ್‌ಗಳು ಬಂದ್ ಆಗಲಿವೆ. ಹಣಕಾಸಿನ ವ್ಯವಹಾರಗಳಿಗೆ ಮೊದಲೇ ಯೋಜನೆ ರೂಪಿಸಿ.

BUSINESS Aug 31, 2024, 7:20 PM IST

How To Apply For Gold Loan Lowest Gold Loan Interest Rate in India 2024   gow How To Apply For Gold Loan Lowest Gold Loan Interest Rate in India 2024   gow

ಚಿನ್ನದ ಮೇಲೆ ಸಾಲ, ಭಾರತದಲ್ಲಿ ಯಾವ ಬ್ಯಾಂಕ್ ಎಷ್ಟು ಕಡಿಮೆ ಬಡ್ಡಿ ವಿಧಿಸುತ್ತದೆ?

ತುರ್ತು ಪರಿಸ್ಥಿತಿಯಲ್ಲಿ ಗೋಲ್ಡ್ ಲೋನ್ ಒಂದು ಉತ್ತಮ ಆಯ್ಕೆಯಾಗಿದೆ. ಆದರೆ ಅನೇಕ ಬ್ಯಾಂಕುಗಳು ಗೋಲ್ಡ್ ಲೋನ್‌ಗೆ ವಿಭಿನ್ನ ದರದಲ್ಲಿ ಬಡ್ಡಿ ವಿಧಿಸುತ್ತವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

BUSINESS Aug 31, 2024, 4:29 PM IST

How to Earn 1 Crore Through Stock Market Investments Smart TipsHow to Earn 1 Crore Through Stock Market Investments Smart Tips

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ; ₹1 ಕೋಟಿ ಗಳಿಸುವುದು ಹೇಗೆ? ಸ್ಮಾರ್ಟ್ ಸಲಹೆಗಳಿವು

ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಯ ಕನಸು ₹1 ಕೋಟಿ ಗಳಿಸಬೇಕೆಂಬುದು. ಆದರೆ ಕೆಲವೇ ಸಾವಿರ ರೂಪಾಯಿ ಸಂಬಳದಲ್ಲಿ ₹1 ಕೋಟಿ ಗಳಿಸುವುದು ಸಾಧ್ಯವೇ? ಕೆಲವು ತಂತ್ರಗಳನ್ನು ಅನುಸರಿಸುವ ಮೂಲಕ, ನಿಮ್ಮ ಗಮನಕ್ಕೆ ಬಾರದೇ ನಿಮ್ಮ ಖಾತೆಯಲ್ಲಿ ₹1 ಕೋಟಿ ಆಗೋ ಹಾಗಿ ಮಾಡಬಹುದು. ಹೇಗೆ?

BUSINESS Aug 31, 2024, 2:33 PM IST

sun transit purva phalguni nakshatra these zodiac signs will be shine suhsun transit purva phalguni nakshatra these zodiac signs will be shine suh

ಇಂದು ಮಧ್ಯಾಹ್ನ 3:55 ರಿಂದ ಸೆಪ್ಟೆಂಬರ್ 13 ರವರೆಗೆ ಈ ರಾಶಿಗೆ ರಾಜಯೋಗದ ಭಾಗ್ಯ, ಕೈ ತುಂಬಾ ಹಣ

ಸೂರ್ಯ ಆಗಸ್ಟ್ 31 ರಂದು ಮಧ್ಯಾಹ್ನ 3:55 ಕ್ಕೆ ಪೂರ್ವ ಫಲ್ಗುಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ ಮತ್ತು ಸೆಪ್ಟೆಂಬರ್ 13 ರವರೆಗೆ ಈ ನಕ್ಷತ್ರದಲ್ಲಿ ಇರುತ್ತಾನೆ.
 

Festivals Aug 31, 2024, 9:58 AM IST

BJP will repent Siddaramaiah will get justice Says Minister MB Patil gvdBJP will repent Siddaramaiah will get justice Says Minister MB Patil gvd

ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರ ಪಾತ್ರವೇನೂ ಇಲ್ಲ. ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರುತ್ತದೆ. ಸಿದ್ದರಾಮಯ್ಯ ಅವರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಅವರ ಮೇಲೆ ಸುಳ್ಳು ಮೊಕದ್ದಮೆ ಹಾಕಿರುವ ಬಿಜೆಪಿಯವರು ಹಣೆ ಹಣೆ ಬಡಿದುಕೊಳ್ಳಬೇಕಾಗುತ್ತದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು. 
 

Politics Aug 31, 2024, 9:19 AM IST

7 Bollywood actors like aamir kahn sunny deol dharmendra who run dairy farms7 Bollywood actors like aamir kahn sunny deol dharmendra who run dairy farms

ಈ ಖ್ಯಾತ ಬಾಲಿವುಡ್ ನಟರು ಹಾಲೂ ಮಾರ್ತರೆ!

ಬಾಲಿವುಡ್ ತಾರೆಯರು ಸಿನಿಮಾಗಳ ಜೊತೆಗೆ ಬ್ರ್ಯಾಂಡ್ ಅನುಮೋದನೆ ಮತ್ತು ಹೂಡಿಕೆಯಿಂದ ಹಣವನ್ನು ಗಳಿಸುತ್ತಾರೆ. ಕೆಲವು ತಾರೆಯರು ಹೋಟೆಲ್-ರೆಸ್ಟೋರೆಂಟ್‌ಗಳನ್ನು ನಡೆಸುತ್ತಾರೆ, ಕೆಲವರು ಡೈರಿ ವ್ಯವಹಾರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ತಮ್ಮದೇ ಆದ ಡೈರಿ ಫಾರ್ಮ್ ಹೊಂದಿರುವ 7 ಬಾಲಿವುಡ್ ಸ್ಟಾರ್ ನಟರು ಯಾರೆಂಬುದನ್ನು ಹೇಳುತ್ತೇವೆ ಕೇಳಿ. 

Cine World Aug 30, 2024, 4:15 PM IST

A drunkard who stabed a persons throat for not paying for alcohol at tumakuru district ravA drunkard who stabed a persons throat for not paying for alcohol at tumakuru district rav

ಎಣ್ಣೆ ಕುಡಿಯೋಕೆ ಹಣ ಕೊಟ್ಟಿಲ್ಲ ಅಂತ ಬ್ಲೇಡ್‌ನಿಂದ ಅಮಾಯಕನ ಕುತ್ತಿಗೆ ಕುಯ್ದ ಕುಡುಕ!

ಎಣ್ಣೆ ಕುಡಿಯೋಕೆ ಹಣ ನೀಡಲಿಲ್ಲವೆಂದು ಕುಡುಕನೋರ್ವ ವ್ಯಕ್ತಿಯ ಕುತ್ತಿಗೆ ಕುಯ್ದ ಘಟನೆ ತುಮಕೂರು ನಗರದ ಸದಾಶಿವನಗರದ 4 ನೇ ಮುಖ್ಯರಸ್ತೆಯಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

CRIME Aug 30, 2024, 12:28 PM IST