ರವಿಚಂದ್ರನ್ ಸಿನಿಮಾಗಳ ಫೋಸ್ಟರ್ ಡಿಸೈನರ್ ಮಸ್ತಾನ್ ನಿಧನ | ಹೆಸರುಘಟ್ಟ ಖಾಸಗಿ ಆಸ್ಪತ್ರೆ ಯಲ್ಲಿ ನಿಧನ

ರವಿಚಂದ್ರನ್ ಸಿನಿಮಾಗಳ ಫೋಸ್ಟರ್ ಡಿಸೈನರ್ ಮಸ್ತಾನ್ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಕೊರೋನಾ ಎರಡನೇ‌ ಅಲೆಗೆ ಬಲಿಯಾದ ಮಸ್ತಾನ್ ಒಂದು ವಾರದ ಹಿಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು.

ನಿನ್ನೆ ರಾತ್ರಿ ಹೆಸರುಘಟ್ಟ ಖಾಸಗಿ ಆಸ್ಪತ್ರೆ ಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸ್ಯಾಂಡಲ್‌ವುಡ್ ಚಿತ್ರರಂಗದ ಹಿರಿಯ ಪೋಸ್ಟರ್ ಡಿಸೈನರ್ ಮಸ್ತಾನ್ ಸ್ಯಾಂಡಲ್‌ವುಡ್ ನಲ್ಲಿ ಪೋಸ್ಟರ್ ಡಿಸೈನರ್ ಆಗಿ ಫೆಮಸ್ ಆಗಿದ್ದರು.

ಸರ್ಕಾರಿ ಕಚೇರಿಯಲ್ಲೇ ಕೊರೋನಾ ರೂಲ್ಸ್‌ಗಿಲ್ಲ ಕಿಮ್ಮತ್ತು..!

ರವಿಚಂದ್ರನ್, ಧ್ವಾರಕೇಶ್, ವಿಷ್ಣುವರ್ಧನ್, ರಾಜ್ ಕುಮಾರ್, ಅಂಬರೀಶ್ ಹೀಗೆ ಘಟಾನುಘಟಿ ಕಲಾವಿಧರ ಸಿನಿಮಾಗಳಿಗೆ ಇವರೇ ಪೋಸ್ಟರ್ ಡಿಸೈನರ್ ಆಗಿದ್ದರು. ರಾಜ್ಯದಲ್ಲಿ 21794 ಕೊರೋನಾ ಪ್ರಕರಣ ಮಂಗಳವಾರ ದಾಖಲಾಗಿದೆ.