ಇದೇ ಹೆಸ​ರಿ​ನಲ್ಲಿ ಬೆಂಗ​ಳೂ​ರಿನ ಕ್ರೈಮ್‌ ಜಗ​ತ್ತಿನ ಕತೆ​ಯನ್ನು ಹೇಳ​ಲಿ​ದ್ದಾರೆ ಎಂಬುದು ಸದ್ಯದ ಮಾಹಿತಿ.

ನಟಿ ಮೇಘನಾಗೆ ಮಧ್ಯರಾತ್ರಿಯಲ್ಲಿ ಸಿಕ್ರು ರಿಯಲ್ ಹೀರೋ!

ಈಗ ಚಿತ್ರಕ್ಕೆ ಪ್ರೋಮೋಶೂಟ್‌ ಮಾಡಿ​ದ್ದಾರೆ. ನಾಯಕ, ನಾಯಕಿ ಎನ್ನು​ವು​ದ​ಕ್ಕಿಂತ ಪಾತ್ರ​ಧಾ​ರಿ​ಗಳ ಮೇಲೆ ನಡೆ​ಯುವ ಕತೆ ಇದಾ​ಗಿದ್ದು, ಮೇಘನಾ ಗಾಂವ್ಕರ್‌ ಜತೆಗೆ ಅನಿತಾ ಭಟ್‌, ಸ್ನೇಹಿತ್‌ ಗೌಡ, ಚಂದ್ರ​ಚೂಡ್‌ ಮುಖ್ಯ ಪಾತ್ರ​ಗ​ಳಲ್ಲಿ ಕಾಣಿ​ಸಿ​ಕೊ​ಳ್ಳು​ತ್ತಿ​ದ್ದಾರೆ. ನಿರ್ದೇ​ಶ​ನದ ಜತೆಗೆ ಅರ​ವಿಂದ್‌ ಕೌಶಿಕ್‌ ಅವರೇ ನಿರ್ಮಾಣ ಕೂಡ ಮಾಡು​ತ್ತಿ​ದ್ದಾರೆ.

ರಕ್ಷಿತ್ ಶೆಟ್ಟಿ ಜತೆ ಹೆಸರು ಕೇಳಿ ಬರ್ತಿರೋ ಈ ನಟಿ ಬಗ್ಗೆ ನಿಮಗೇನು ಗೊತ್ತು?

ತಮ್ಮ ಚಿತ್ರಕ್ಕೆ ವಿಭಿ​ನ್ನ​ವಾದ ಹೆಸರು​ಗ​ಳನ್ನು ಇಡು​ವು​ದು ಅರ​ವಿಂದ್‌ ಕೌಶಿಕ್‌ ಅವ​ರ ವಿಶೇಷತೆ. ‘ಹುಲಿ​ರಾ​ಯ’ ಚಿತ್ರ​ವನ್ನು ತೆರೆಗೆ ತಂದ ಮೇಲೆ ‘ಶಾರ್ದು​ಲಾ’ ಹಾಗೂ ‘ಸ್ಟೀಲ್‌ ಪಾತ್ರೆ ಸಾಮಾ​ನು’ ಹೆಸ​ರಿನ ಚಿತ್ರ​ಗ​ಳನ್ನು ಬಿಡು​ಗ​ಡೆಯ ಬಾಗಿಲಲ್ಲಿವೆ.