ರಕ್ಷಿತ್ ಶೆಟ್ಟಿ ಜತೆ ಹೆಸರು ಕೇಳಿ ಬರ್ತಿರೋ ಈ ನಟಿ ಬಗ್ಗೆ ನಿಮಗೇನು ಗೊತ್ತು?

First Published 19, Nov 2018, 1:25 PM

'ಚಾರ್‌ಮಿನಾರ್' ಹುಡುಗಿಯ ಚಾರ್ಮಿಂಗ್ ಲುಕ್ 

33 ಹರೆಯದ ಮೇಘನಾ ಗಾಂವ್ಕರ್ ಸ್ಯಾಂಡಲ್‌ವುಡ್‌ನ ಫ್ಯಾಷನೆಬರ್ ಸ್ಟಾರ್!

ಮೇಘನಾ ಮೊದಲ ಚಿತ್ರ ಚಾರ್‌ಮಿನಾರ್

ಮೇಘನಾ ಮೊದಲ ಚಿತ್ರ ಚಾರ್‌ಮಿನಾರ್

ಜೀನ್ಸ್ ಹಾಗು ಲೆದರ್ ಜಾಕೆಟ್ ಅಂದ್ರೆ ಈಕೆಗೆ ಪ್ರಾಣವಂತೆ.

ಶಾಪಿಂಗ್ ಮಾಡೋಕೆ ವಿದೇಶ ಚೂಸ್ ಮಾಡ್ತಾರಂತೆ.

ಶಾಪಿಂಗ್ ಮಾಡೋಕೆ ವಿದೇಶ ಚೂಸ್ ಮಾಡ್ತಾರಂತೆ.

ಸಿಂಪಲ್ ಹಾಗೂ ಹೈಹೀಲ್ಡ್ ಸ್ಯಾಂಡಲ್ಸ್ ಇಷ್ಟವಂತೆ!

ಆ್ಯಂಟಿಕ್ ಜುವೆಲ್ಲರಿ ಸಂಗ್ರಹಿಸುವುದು ಇವರ ಹವ್ಯಾಸವಂತೆ!

80ಕ್ಕೂ ಹೆಚ್ಚು ಸ್ಯಾಂಡಲ್ಸ್ ಕಲೆಕ್ಷನ್ ಇದೆಯಂತೆ ಇವರ ಹತ್ರ.

ಎಲ್ಲ ಶೇಪ್‌ನ ಸನ್‌ಗ್ಲಾಸಸ್ ಇದ್ದು, ತಮ್ಮ ಮುಖಕ್ಕೆ ಸೂಟ್ ಆಗೋದನ್ನು ಮಾತ್ರ ಧರಿಸುತ್ತಾರಂತೆ.

ಮೇಘನಾ ಅ್ಯಂಡ್ ಮೇಕಪ್‌ ಎರಡು ಆಪೋಸಿಟ್ ಪೋಲ್. ಬರಿ ಸಣ್ಣಪುಟ್ಟ ಕ್ರೀಮ್ ಬಳಸುತ್ತಾರಂತೆ.

ಸೀರೆ ಉಡ್ಲಿಕ್ಕೆ ಬಾರದಿದ್ದರೂ, ಸೀರೆ ಇಷ್ಟವಂತೆ.

ರಕ್ಷಿತ್-ರಶ್ಮಿಕಾ ಸಂಬಂಧ ಬ್ರೇಕ್ ಅಪ್ ಆದ್ಮೇಲೆ, ರಕ್ಷಿತ್ ಇವರ ಫೋಟೋ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ.

loader