ರಾಜ್‌ಕುಮಾರ್ ಸಿನಿಮಾಗಳು ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ಸದ್ದು ಮಾಡಿದೆ. ಬೇರೆ ಭಾಷೆಗಳಿಗೆ ರೀಮೇಕ್ ಆದ 18 ರಾಜ್ ಸಿನಿಮಾಗಳು ಇಲ್ಲಿವೆ ನೋಡಿ.  

ಅನುರಾಗ ಅರಳಿತು 

ತಮಿಳಿನಲ್ಲಿ ‘ಮನ್ನನ್’(ರಜನಿಕಾಂತ್), ತೆಲುಗಿನಲ್ಲಿ ‘ಘರಾನಾ ಮೊಗಡು’(ಚಿರಂಜೀವಿ), ಹಿಂದಿಯಲ್ಲಿ ‘ಲಾಡ್ಲಾ’(ಅನಿಲ್ ಕಪೂರ್)

ನೋಡಲೇಬೇಕಾದ ಡಾ. ರಾಜ್ 5 ಚಿತ್ರಗಳು

ಶಂಕರ್ ಗುರು

ಹಿಂದಿಯಲ್ಲಿ ಮಹಾನ್(ಅಮಿತಾಭ್ ಬಚ್ಚನ್), ತಮಿಳಿನಲ್ಲಿ ತ್ರಿಶೂಲಂ(ಶಿವಾಜಿ ಗಣೇಶನ್), ತೆಲುಗಿನಲ್ಲಿ ಕುಮಾರ ರಾಜ (ಕೃಷ್ಣ)

ನಾ ನಿನ್ನ ಮರೆಯಲಾರೆ

ಪುದು ಕವಿತೈ (ತಮಿಳು- ರಜನಿಕಾಂತ್), ಪ್ಯಾರ್ ಕಿಯಾ ಹೈ ಪ್ಯಾರ್ ಕರೇಂಗೆ (ಹಿಂದಿ - ಅನಿಲ್ ಕಪೂರ್)

ತಾಯಿಗೆ ತಕ್ಕ ಮಗ 

ಮೇ ಇಂತಖಾಮ್ ಲೂಂಗ (ಹಿಂದಿ - ಧರ್ಮೇಂದ್ರ), ಪುಲಿಬಿಡ್ಡ (ತೆಲುಗು - ಕೃಷ್ಣಂರಾಜು)

ಎರಡು ಕನಸು

ಪೂಜಾ (ತೆಲುಗು - ರಾಮಕೃಷ್ಣ) 

ಪ್ರೇಮದ ಕಾಣಿಕೆ

ಪೊಲ್ಲಾದವನ್ (ತಮಿಳು - ರಜನಿಕಾಂತ್)

ನಟಸಾರ್ವಭೌಮನ ಅಪರೂಪದ ಫೋಟೋಗಳಿವು

ಗಂಧದ ಗುಡಿ

ಕರ್ತವ್ಯ (ಹಿಂದಿ - ಧರ್ಮೇಂದ್ರ)

ಬಾಳು ಬೆಳಗಿತು

ಹಮ್‌ಶಕಲ್ (ಹಿಂದಿ - ರಾಜೇಶ್ ಖನ್ನಾ), ಊರುಕ್ಕು ಉಳೈಪ್ಪಾವನ್ (ತಮಿಳು- ಎಂ.ಜಿ. ರಾಮಚಂದ್ರನ್), ಮಂಚಿವಾಡು (ತೆಲುಗು- ಅಕ್ಕಿನೇನಿ ನಾಗೇಶ್ವರ ರಾವ್)

ಬೀದಿ ಬಸವಣ್ಣ 

ತೇಡಿ ವಂದ ಮಾಪಿಳ್ಳೈ (ತಮಿಳು - ಎಂ.ಜಿ. ರಾಮಚಂದ್ರನ್)

ಕುಲಗೌರವ

ಕುಲಗೌರವಮ್ (ತೆಲುಗು - ಎನ್.ಟಿ. ರಾಮರಾವ್)
 
ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ 

ಶ್ರೀಕೃಷ್ಣಾ ತುಲಾಭಾರಂ (ತೆಲುಗು - ಎನ್.ಟಿ. ರಾಮರಾವ್)

ಕಸ್ತೂರಿ ನಿವಾಸ

ಅವನ್‌ದಾನ್ ಮನಿದನ್ (ತಮಿಳು - ಶಿವಾಜಿ ಗಣೇಶನ್), ಶಾಂದಾರ್ (ಹಿಂದಿ - ಸಂಜೀವ್ ಕುಮಾರ್)

ಗಂಗೆ ಗೌರಿ

ಗಂಗ ಗೌರಿ (ತಮಿಳು - ಜೆಮಿನಿ ಗಣೇಶನ್) ಭಕ್ತ ಕುಂಬಾರ, ಚಕ್ರಧಾರಿ (ತೆಲುಗು - ಅಕ್ಕಿನೇನಿ ನಾಗೇಶ್ವರ ರಾವ್)

ಕಣ್ತೆರೆದು ನೋಡು

ಕಾವ್ಯಮೇಳ (ಮಲಯಾಳಂ - ಪ್ರೇಮ್ ನಜೀರ್), ದೇವಿ (ತಮಿಳು - ಮುತ್ತುರಾಮನ್) 

ಚಲಿಸುವ ಮೋಡಗಳು

ರಾಜಕುಮಾರ್ (ತೆಲುಗು - ಶೋಭನ್ ಬಾಬು)

ಸನಾದಿ ಅಪ್ಪಣ್ಣ

ಸನ್ನಾಯಿ ಅಪ್ಪಣ್ಣ (ತೆಲುಗು - ಶೋಭನ್ ಬಾಬು)

ಬಂಗಾರದ ಪಂಜರ

ಜಿಸ್ ದೇಶ್ ಮೇ ಗಂಗಾ ರೆಹತಾ ಹೈ (ಹಿಂದಿ - ಗೋವಿಂದ)