ಓನ್ಲಿ ಫ್ಯಾನ್ ಮಾಡೆಲ್ ಜೇಡ್‌ಟೀನ್, ತಾನು ಮತ್ತು ತನ್ನ ತಾಯಿ ಇಬ್ಬರೂ ತನ್ನ ಪತಿಯಿಂದಲೇ ಗರ್ಭಿಣಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದಾಳೆ. ಮುರಿದು ಹೋಗಲಿದ್ದ ಮದುವೆ ಉಳಿಸಲು ತಾಯಿ ಮಧ್ಯಪ್ರವೇಶಿಸಿದ ನಂತರ ಈ ವಿಚಿತ್ರ ಸಂಬಂಧ ಶುರುವಾಯ್ತು ಎಂದು ಹೇಳಿದ್ದಾರೆ.

ಓನ್ಲಿ ಫ್ಯಾನ್ ಮಾಡೆಲ್‌ ಒಬ್ಬಳು ತನ್ನ ತಾಯಿ ಹಾಗೂ ತಾನು ಇಬ್ಬರೂ ಒಬ್ಬನಿಂದಲೇ ಗರ್ಭಿಣಿಯಾಗಿದ್ದೇವೆ ಎಂದು ಹೇಳಿಕೊಂಡಿದ್ದು, ಈ ವಿಚಾರವೀಗ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಜೇಡ್‌ಟೀನ್ ಎಂಬ ಮಾಡೆಲ್ ತಾನು ಗರ್ಭಿಣಿಯಾಗಿದ್ದೇನೆ ಹಾಗೆಯೇ ನನ್ನ ತಾಯಿ ಡಾನಿಯೂ ಕೂಡ ತನ್ನ ಪತಿ(ಅಳಿಯ)ಯಿಂದ ಗರ್ಭಿಣಿಯಾಗಿದ್ದಾರೆ ಎಂದು ಹೇಳಿಕೊಂಡಿದ್ದು, ಇದು ಕೇಳುಗರಿಗೆ ಅಸಹ್ಯವೆನಿಸಿದೆ. 

ಓನ್ಲಿಫ್ಯಾನ್ಸ್ ಮಾಡೆಲ್ ಜೇಡ್‌ಟೀನ್ ಮತ್ತು ಆಕೆಯ ತಾಯಿ ಡ್ಯಾನಿ ಇಬ್ಬರೂ ಒಂದೇ ಸಮಯದಲ್ಲಿ ಗರ್ಭಿಣಿಯಾಗಿರುವುದಾಗಿ ಮತ್ತು ಅದೂ ತನ್ನ ಪತಿಯಿಂದಲೇ ಎಂದು ಘೋಷಿಸಿದ್ದಾಳೆ. ಜೇಡ್‌ಟೀನ್ ಪತಿ ನಿಕೋಲಸ್ ಹಂಟರ್‌ ಅಲಿಯಾಸ್ ನಿಕ್ ಯಾರ್ಡಿ ಓರ್ವ ಯೂಟ್ಯೂಬರ್ ಆಗಿದ್ದು, ಆತ 27 ವರ್ಷದ ಪೋರ್ನ್‌ಸ್ಟಾರ್‌ ಇನ್‌ಫ್ಲುಯೆನ್ಸರ್‌ ಜೇಡ್‌ಟೀನ್‌ನನ್ನು ಮದುವೆಯಾಗಿದ್ದ. ಈಗ ಆತ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ವೀ ಆರ್ ಪ್ರಗ್ನೆಂಟ್ ಎಂಬ ವೀಡಿಯೋ ಹರಿಬಿಟ್ಟಿದ್ದು, ಅದರಲ್ಲಿ ಅಮ್ಮ ಮಗಳು ಇಬ್ಬರು ತನ್ನಿಂದ ಗರ್ಭಿಣಿಯಾಗಿರುವ ವಿಚಾರವನ್ನು ತಿಳಿಸಿದ್ದಾನೆ.

ಮುರಿದು ಹೋಗುವುದರಲ್ಲಿದ್ದ ತನ್ನ ಮಗಳು ಜೇಡ್‌ಟೀನ್ ಹಾಗೂ ನಿಕೋಲಸ್ ಹಂಟರ್‌ನ ಮದುವೆಯನ್ನು ಉಳಿಸಲು ಜೇಡ್‌ಟೀನ್‌ನ ತಾಯಿ ಡ್ಯಾನಿ ಮದ್ಯಪ್ರವೇಶಿಸಿದ ನಂತರ ಈ ವಿಚಿತ್ರ ಸಂಬಂಧ ಆರಂಭವಾಯ್ತು ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೇ ಶೀಘ್ರದಲ್ಲೇ ನಮ್ಮ ಈ ಕುಟುಂಬ ಐವರು ಸದಸ್ಯರ ಕುಟುಂಬವಾಗಿ ವಿಸ್ತರಿಸಲಿದೆ ಎಂದು ಹೇಳಿದ್ದಾರೆ. ಜೇಡ್‌ಟೀನ್ ತಾಯಿ ಡ್ಯಾನಿ ನಿಕ್ ಜೂನಿಯರ್‌ಗೆ ಜನ್ಮ ನೀಡಲಿದ್ದರೆ, ಜೇಡ್‌ಟೀನ್ ನಿಕೋಲೆಗೆ ಜನ್ಮ ನೀಡಲಿದ್ದಾರೆ. 

ಮಗಳ ಪೋರ್ನ್ ವಿಡಿಯೋಗೆ ತಂದೆಯ ಸಬ್‌ಸ್ಕ್ರೈಬರ್, ಶಾಕಿಂಗ್ ಘಟನೆ ಬಿಚ್ಚಿಟ್ಟ ನಟಿ!

ಇವರಿಬ್ಬರ ನಡುವಿನ ಗರ್ಭಧಾರಣೆಯ ನಡುವೆ ಕೇವಲ ಎರಡು ವಾರಗಳ ಅಂತರವಿದೆ ಎಂದು ಜೇಡ್‌ಟೀನ್ ಪತಿ ನಿಕ್ ಹೇಳಿದ್ದಾನೆ. ತನ್ನ ಪತ್ನಿ ಮತ್ತು ಆಕೆಯ ತಾಯಿ ಇಬ್ಬರೂ ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆ. ಈ ವಿಚಾರವನ್ನು ಖಚಿತಪಡಿಸಿಕೊಳ್ಳಲು ಅವರು ತಪಾಸಣೆಯನ್ನು ಮಾಡಿಕೊಂಡಿದ್ದರು. ಈ ವೇಳೆ ಇಬ್ಬರಿಗೂ ಗರ್ಭಧಾರಣೆ ಪಾಸಿಟಿವ್ ಆಗಿರುವುದು ತಿಳಿಯಿತು ಎಂದು ಆತ ಹೇಳಿಕೊಂಡಿದ್ದಾನೆ. ಮೊದಲಿಗೆ ಅವರು ನನಗೆ ತಮಾಷೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ ಎಂದು ಎಂದು ಡ್ಯಾನಿ ಹೇಳಿಕೊಂಡಿದ್ದಾಳೆ ನನ್ನ ಈ ವಯಸ್ಸಿನಲ್ಲಿ ನಾನು ಮತ್ತೆ ಗರ್ಭಿಣಿಯಾಗಬಹುದೆಂದು ನಾನು ಎಂದೂ ಭಾವಿಸಿರಲಿಲ್ಲ, ಆದರೆ ಅದು ಒಂದು ಪವಾಡ. ನಮ್ಮ ಮಗುವೇ ಒಂದು ಪವಾಡ ಎಂದು ಹೇಳಿಕೊಂಡಿದ್ದಾಳೆ. ಅವಳು(ಡ್ಯಾನಿ) ಮತ್ತೆ ಮಗುವನ್ನು ಹೊಂದುತ್ತಾಳೆಂದು ಯಾರೂ ನಿರೀಕ್ಷಿಸಿರಲಿಲ್ಲ, ಜೇಡ್ ಗರ್ಭಿಣಿಯಾಗುವುದರ ಮೇಲೆ ಮಾತ್ರ ಗಮನವಿತ್ತು, ಏಕೆಂದರೆ ಡ್ಯಾನಿಗೆ ಈಗಾಗಲೇ ಜೇಡ್‌ಟೀನ್ ಸೇರಿ ಇಬ್ಬರು ಮಕ್ಕಳಿದ್ದಾರೆ. ಇನ್ನೊಬ್ಬ ಮಗ ಎಂದು ಡ್ಯಾನಿಯ ಅಳಿಯ ಹೇಳಿದ್ದಾನೆ. 

ಒಂದೇ ಪುರುಷನಿಂದ ತಾಯಿ ಮತ್ತು ಮಗಳು ಒಂದೇ ಸಮಯದಲ್ಲಿ ಗರ್ಭಿಣಿಯಾಗುವುದು ಅಪರೂಪ,ಆದರೆ ನಾವು ಬೇರೆ ರೀತಿಯಲ್ಲಿ ವಿಷಯಗಳನ್ನು ಬಯಸುವುದಿಲ್ಲ ಎಂದು ಮಾಡೆಲ್ ಜೇಡ್‌ಟೀನ್ ಹೇಳಿದ್ದಾಳೆ. ಜೇಡ್ ಪ್ರಕಾರ ಗರ್ಭಧಾರಣೆಯ ದಿನಾಂಕಗಳಿಗೆ ಕೇವಲ ಒಂದು ವಾರದ ಅಂತರವಿದ್ದು, ಮಕ್ಕಳು ಒಂದೇ ದಿನ ಜನಿಸುವ ಸಾಧ್ಯತೆಯಿದೆ ಎಂದು ಪತಿ ನಿಕ್ ಭಾವಿಸಿದ್ದಾನಂತೆ. ನಾವು ಆಡಲ್ಟ್‌ ಸ್ಟಾರ್‌ಗಳಾಗಿರುವುದರಿಂದ ಬಹಳಷ್ಟು ಲೈಂಗಿಕ ಕ್ರಿಯೆ ನಡೆಸುತ್ತೇವೆ, ಆದ್ದರಿಂದ ಶಿಶುಗಳು ಯಾವಾಗ ಗರ್ಭಧರಿಸಿದವು ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ, ನಾವು ಆಗಾಗ್ಗೆ ಅದನ್ನು ಅರ್ಥಮಾಡಿಕೊಳ್ಳುತ್ತೇವೆ. ಆದರೆ ನಿಗದಿತ ದಿನಾಂಕಗಳನ್ನು ಆಧರಿಸಿ, ಅದು ಯಾವಾಗ ಸಂಭವಿಸಿತು ಎಂಬುದನ್ನು ನಾವು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಎಂದು ಆಕೆ ಹೇಳಿದ್ದಾಳೆ. 

ಚಾರಿಟಿಗೆ ಹಣ ನೀಡಿದ್ರೆ ಅಭಿಮಾನಿಗಳಿಗೆ ನನ್ನ ಬೆತ್ತಲೆ ಚಿತ್ರವೇ ಗಿಫ್ಟ್‌: ನೀಲಿ ತಾರೆಯ ಆಫರ್‌!

ಪೋರ್ನ್‌ಸ್ಟಾರ್‌ಗಳಾಗಿದ್ದರಿಂದ ಇವರ ಹೆಚ್ಚಿನ ಚಟುವಟಿಕೆಗಳು ಕ್ಯಾಮೆರಾ ಮುಂದೆ ನಡೆದವು ಮತ್ತು ಜೇಡ್‌ಟೀನ್ ತನ್ನ ಚಂದಾದಾರರಿಗಾಗಿ ಓನ್ಲಿಫ್ಯಾನ್ಸ್‌ಗೆ ಪೋಸ್ಟ್ ಮಾಡಿದ ಕೆಲವು ದೃಶ್ಯಗಳನ್ನು ಪರಿಶೀಲಿಸಿದರು ಎಂದು ಆಕೆಯ ಪತಿ ಹೇಳಿದ್ದಾನೆ. ಈಗ ಈ ಇಬ್ಬರೂ ತಮ್ಮ ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿದ್ದೇವೆ, ಹೆರಿಗೆಗೆ ಒಂದು ತಿಂಗಳಿಗಿಂತ ಸ್ವಲ್ಪ ಹೆಚ್ಚು ಸಮಯ ಮಾತ್ರ ಬಾಕಿ ಉಳಿದಿದೆ ಎಂದು ಹೇಳಿಕೊಂಡಿದ್ದಾರೆ. ಕಳೆದ ತಿಂಗಳು, ಅವರು ಮಗುವಿನ ಲಿಂಗ ಬಹಿರಂಗಪಡಿಸುವ ಪಾರ್ಟಿಯನ್ನು ನಡೆಸಿದ್ದರು. ಅಲ್ಲದೇ ಇವರು ಮನೆಯಲ್ಲಿಯೇ ಹೆರಿಗೆ ಮಾಡುವ ಯೋಜನೆಗಳನ್ನು ಮಾಡಿದ್ದು,, ಇದನ್ನು ಎಲ್ಲರೂ ನೋಡಲು ನೇರಪ್ರಸಾರ ಮಾಡಲಾಗುವುದು ಎಂದು ನಿಕ್ ಹೇಳಿದ್ದಾನೆ. 

ಓನ್ಲಿ ಪ್ಯಾನ್‌ ಎಂಬುದು ಆಡಲ್ಟ್ ಸ್ಟಾರ್‌ಗಳ ಆನ್‌ಲೈನ್ ಫ್ಲಾಟ್‌ಫಾರ್ಮ್ ಆಗಿದ್ದು, ಅಶ್ಲೀಲ ಚಿತ್ರಗಳನ್ನು ನಿರ್ಮಿಸುವ ಆಡಲ್ಟ್‌ ಸ್ಟಾರ್‌ಗಳು ಇನ್ನಿ ಸಬ್‌ಸ್ಕ್ರೈಬ್ ಆದ ಫಾಲೋವರ್ಸ್‌ಗಳಿಗೆ ಕಂಟೆಂಟ್‌ಗಳನ್ನು ಹಾಕಿರುತ್ತಾರಂತೆ. ಅದೇನೇ ಇರಲಿ ಈ ಸುದ್ದಿ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ...