ಈ ಕೆಲವು ಆಂಟಿಗಳಿಗೆ ಯಾಕೆ ಈ ಪಾಟಿ ಕೆಟ್ಟ ಬುದ್ದಿ ಬರುತ್ತೋ ಗೊತ್ತಿಲ್ಲ. ಇಲ್ಲದಿದ್ರೆ ಮೂವರು ಮಕ್ಕಳಿರೋ ಮೂವತ್ತೈದು ವರ್ಷದ ಹೆಂಗಸಿಗೆ ಹದಿನಾಲ್ಕು ವರ್ಷದ ಹುಡುಗನ‌ ಮೇಲೆ ಅದ್ಯಾಕೋ ಮೋಹ ಬೆಳೀಬೇಕು. ಮನೇಲಿ ಗಂಡ ಅಥವಾ ಹೆಂಡತಿ ಇದ್ದರೂ ಆಚೆ ಕಡೆ ಸಂಬಂಧ ಬೆಳೆಸೋದು ಈ ಕಾಲದ ಕಾಮನ್ ಪ್ರಾಬ್ಲಮ್. ಆದ್ರೆ ಈ ಆಂಟಿ ಮಾತ್ರ ಯಾರೂ ಸಿಗಲಿಲ್ಲ ಅಂತ ಪಕ್ಕದ ಮನೆಯ ಹದಿನಾಲ್ಕು ವರ್ಷದ ಹುಡುಗನಿಗೇ ಬಲೆ ಹಾಕೋದಾ? ಆಮೇಲೆ ಏನಾಯ್ತು ಅಂತ ನೀವೇ ಓದಿ..

ಕಳೆದ ಒಂದೆರಡು ದಿನಗಳಿಂದ ಚೆನ್ನೈ ದಿನಪತ್ರಿಕೆಗಳಲ್ಲಿ ಮಹಿಳೆಯೊಬ್ಬಳ ಕೊಲೆಯ ಬಗ್ಗೆ ಸುದ್ದಿ ಪ್ರಕಟವಾಗಿತ್ತು. ಅವಳ ಕೊಲೆಯ ಹಿಂದೆ ಬಿದ್ದ ಪೊಲೀಸರಿಗೆ ಸಿಕ್ಕಿದ್ದು ನಾವು ಊಹಿಸಿಕೊಳ್ಳಲೂ ಸಾಧ್ಯವಾಗದಂಥ ಮಾಹಿತಿ! 

ಈಕೆ ಬಿಹಾರದ ಮಹಿಳೆ ಹೆಸರು ಶೀಲಾ. ಮಿಥುನ್ ಎಂಬಾತನ ಜೊತೆಗೆ ಇವಳ ವಿವಾಹವಾಗಿತ್ತು. ಈ ದಂಪತಿಗೆ ಮೂವರು ಮಕ್ಕಳೂ ಇದ್ದರು. ಈ ನಡುವೆ ಉದ್ಯೋಗ ಹುಡುಕಿಕೊಂಡು ದಂಪತಿ ತಮಿಳುನಾಡಿಗೆ ಬರುತ್ತಾರೆ. ಗಂಡ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ‌ ದುಡೀತಾನೆ. ಹೆಂಡತಿ ಶೀಲಾ ಮನೆಯಲ್ಲೇ ಇದ್ದು ಮಕ್ಕಳ ದೇಖಾರೇಖಿ ನೋಡ್ಕೊಳ್ತಾಳೆ. ಇಷ್ಟೇ ಆಗಿದ್ರೆ ತೊಂದರೆ ಇರುತ್ತಿರಲಿಲ್ಲ. ಸಮಸ್ಯೆ ಶುರುವಾಗಿದ್ದು ಮಿಥುನ್ ನೈಟ್ ಡ್ಯೂಟಿ ಮಾಡಲು ಶುರು ಮಾಡಿದಾಗ.

ಚಿಕ್ಕಮ್ಮ-ಮಗನ ಅನೈತಿಕ ಸಂಬಂಧಕ್ಕೆ ತಂದೆಯೇ ಕೊಲೆಯಾಗಿ ಹೋದ!

ರಾತ್ರಿ ತನ್ನ ಮೂರು ಮಕ್ಕಳ ಜೊತೆಗಿರುತ್ತಿದ್ದ ಶೀಲಾಗೆ ಪಕ್ಕದ ಮನೆಯ ಹದಿನಾಲ್ಕು ವರ್ಷದ ಹುಡುಗನ‌ ಪರಿಚಯವಾಯಿತು. ಆಟವಾಡುವ ವಯಸ್ಸಿನ‌ ಪೋರ ಸಹಜವಾಗಿ ಆಂಟಿ, ಅಂಕಲ್ ಅನ್ನುತ್ತ ಈ ಮನೆಯವರಿಗೆ ಹತ್ತಿರವಾದ. ಆರಂಭದಲ್ಲಿ ಮಕ್ಕಳ ಜೊತೆಗೆ ಆಡುತ್ತಾ, ಮನೆಯವರ ಜೊತೆಗೆ ಚೆನ್ನಾಗಿಯೇ ಮಾತನಾಡಿಕೊಂಡಿದ್ದ ಹುಡುಗನ ಬಗ್ಗೆ ಆಂಟಿಗೆ ಮೋಹ ಬೆಳೆಯಿತು. ಬಣ್ಣದ ಮಾತುಗಳಿಂದ ಮರುಳು ಮಾಡಿ ಅವನನ್ನು ಬುಟ್ಟಿಗೆ ಹಾಕ್ಕೊಂಡಳು. ಮಕ್ಕಳನ್ನ ಬೇರೆ ಕೋಣೆಯಲ್ಲಿ ಮಲಗಿಸಿ ತಾನು ಈ ಹುಡುಗನ ಜೊತೆಗೆ ಮಲಗಲಾರಂಭಿಸಿದಳು. ಕ್ರಮೇಣ ಹುಡುಗನ ಜೊತೆಗೆ ಇವಳ ಕಾಮದಾಟ ಶುರುವಾಯಿತು. ಯಾವ ಪರಿ ಹುಡುಗನನ್ನು ಕಾಡಲಾರಂಭಿಸಿದಳು ಅಂದರೆ ದಿನದಲ್ಲಿ ಆರೇಳು ಬಾರಿ ಸೆಕ್ಸ್ ಮಾಡಲು ಪ್ರಚೋದಿಸುತ್ತಿದ್ದಳು. ಆ ಚಿಕ್ಕ‌ ಹುಡುಗ ಇವಳ ತೀಟೆಗೆ ಬಳಲಿಹೋದ. ತನ್ ಕೈಲಾಗಲ್ಲ ಅಂದರೂ ಈಕೆ ಬಿಡುತ್ತಿರಲಿಲ್ಲ. 

ಕೆಲವೊಮ್ಮೆ ಗಂಡ ಮನೆಗೆ ಬೇಗ ಬಂದಾಗ ಇವರಿಬ್ಬರೂ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳ್ತಿದ್ರು. ಶೀಲಾ ಗಂಡ ಬೈದು ಬುದ್ಧಿ ಹೇಳಿದರೂ ಕ್ಯಾರೇ ಮಾಡ್ತಿರಲಿಲ್ಲ.

ಅವತ್ತೊಂದು ದಿನ ಶೀಲಾ ಈ ಹುಡುಗನ ಜೊತೆಗೆ ಸುತ್ತಾಡಿ ಮನೆಗೆ ಬಂದಳು. ಮನೆಗೆ ಬಂದ ಕೂಡಲೇ ಸೆಕ್ಸ್ ಗಾಗಿ ಅವನನ್ನು ಒತ್ತಾಯಿಸತೊಡಗಿದಳು. ಓಡಾಡಿ ದಣಿದಿದ್ದ ಹುಡುಗ ನೋ ಅಂದ. ಇವಳು ಅವನ ಮೇಲೆ ಮುಗಿಬಿದ್ದು ಪ್ರಚೋದಿಸತೊಡಗಿದಳು. ಸಿಟ್ಟಿಗೆದ್ದ ಹುಡುಗ, ಚಾಕು ತಗೊಂಡು ಅವಳನ್ನು ತಳ್ಳಿ ಕತ್ತಿಗೆ ಚಾಕು ಹಾಕಿದ. ಬಳಬಳನೆ ರಕ್ತ ಹರಿಯಿತು. ಹುಡುಗ ಅಲ್ಲಿಂದ ಹೊರಬಿದ್ದ. 

ನೀರು ಒಯ್ಯಲು ಬಂದ ಯುವತಿ ಗುಪ್ತಾಂಗಕ್ಕೆ ಕೈ ಹಾಕಿ ಕಿರುಕುಳ

ಕೊನೆಗೆ ಕೊಲೆಯ ತನಿಖೆ ನಡೆಸುತ್ತಿದ್ದ ಪೊಲೀಸರು ಈ ಹುಡುಗನನ್ನು ಹಿಡಿದರು. ಹದಿನಾಲ್ಕರ ಹುಡುಗ ಪೊಲೀಸರಲ್ಲಿ‌ ಆಂಟಿಯ ಕಾಮ ತೀಟೆಯ ವಿಷಯ ವಿವರವಾಗಿ ಹೇಳಿದಾಗ ಪೊಲೀಸರಿಗೇ ಬೆಚ್ಚಿಬೀಳೋ ಹಾಗಾಯ್ತು! ತನ್ನ ಮಕ್ಕಳ ಪ್ರಾಯದ ಹುಡುಗನಿಗೆ ಒಳ್ಳೆ ಬುದ್ದಿ ಹೇಳಿ ಕೊಡಬೇಕಾದ ಹೆಂಗಸು ಈ ಥರ ತಿಕ್ಕಲು ತಿಕ್ಕಲಾಗಿ ಆಡಿದರೆ ಏನು ಮಾಡೋದು ಅಂತಿದಾರಂತೆ ಈಗ ಪೊಲೀಸರು.