Asianet Suvarna News Asianet Suvarna News

ಚಿಕ್ಕಮ್ಮ-ಮಗನ ಅನೈತಿಕ ಸಂಬಂಧಕ್ಕೆ ತಂದೆಯೇ ಕೊಲೆಯಾಗಿ ಹೋದ! ದಾಮುವಿನ ದಾರುಣ ಹತ್ಯೆ

ಶತ್ರುಗಳ ಶತ್ರು ಮಿತ್ರ/ ಆತನ ಶಾಲೆಯಲ್ಲೇ ದಾರುಣವಾಗಿ ಪ್ರಾಣ ಬಿಟ್ಟ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ/ ದಾಮು ನಾಯಕನ ದಾರುಣ ಸಾವು/ 

ಬಸವನ ಬಾಗೇವಾಡಿ[ಫೆ. 03]  ಶತ್ರುಗಳ ಶತ್ರು ಮಿತ್ರ, ಇಂಥದ್ದೊಂದು ಅಪರಾಧ ಸ್ಟೋರಿ ಹೇಳುತ್ತೇವೆ ಕೇಳಿ. ಅವರದ್ದೇ ಶಾಲೆಯಲ್ಲಿ ದಾಮು ನಾಯಕ್ ಎನ್ನುವವರು ದಾರುಣವಾಗಿ ಕೊಲೆಯಾಗಿ ಹೋಗುತ್ತಾರೆ. 

ಮಹಿಳೆ ಜಾತಿಯನ್ನೇ ಬದಲಿಸಿದ ಶಿಡ್ಲಘಟ್ಟ ಪಿಎಸ್‌ಐ!

ಅಷ್ಟಕ್ಕೂ ಈ ಕೊಲೆ ನಡೆದಿದ್ದಾದರೂ ಯಾಕೆ? ಈ ಕೊಲೆಯನ್ನು ಮೊದಲು ಕಂಡವರು ಯಾರು? ಅಸಲಿ ಕಾರಣ ಏನು? ಎಲ್ಲವನ್ನು ಹೇಳುತ್ತೇವೆ ಕೇಳಿ

Video Top Stories