ಬೆಂಗಳೂರು(ಜ 26)  ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಪುತ್ರಿ ಝಹರಾ ಖಾನ್ ವಿವಾಹ ಜನವರಿ  21  ರಂದು ನೆರವೇರಿತು. ಸಿಎಂ ಬಿಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ನಟ ಶಿವರಾಜ್ ಕುಮಾರ್ ನವದಂಪತಿಗೆ ಶುಭ ಹಾರೈಸಿದರು.

ತೇಜಸ್ವಿ ಸೂರ್ಯರನ್ನು ಮದುವೆಗೆ ಆಹ್ವಾನಿಸಿದ್ದ ಜಮೀರ್

ಜಮೀರ್ ಎಲ್ಲ ಪಕ್ಷದ ನಾಯಕರನ್ನು, ಸಿನಿಮಾ ಮಂದಿಯನ್ನು ಪುತ್ರಿ ವಿವಾಹಕ್ಕೆ  ಆಹ್ವಾನಿಸಿದ್ದರು. ಪುತ್ರಿ ವಿವಾಹ ಸಮಾರಂಭದ ಕ್ಷಣಗಳನ್ನು ಯುಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿಸಿದ್ದಾರೆ. ಭಾವುಕರಾದ ಜಮೀರ್ ಕಣ್ಣೀರು ಹಾಕಿದ್ದಾರೆ. ಜಮೀರ್ ಪುತ್ರಿಯ ವಿವಾಹದ ಕ್ಷಣಗಳನ್ನು ನೋಡಿಕೊಂಡು ಬನ್ನಿ..