ಶ್ರೀ ಗುರುಭ್ಯೋ ನಮಃ

ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ

~~~~~~~~~~~~~~~~~~~~~~~~~~~~~~~~ ‌ ‌ ‌ ‌

ಶ್ರೀ ನಿತ್ಯ ಪಂಚಾಂಗ

~~~~~~~~~~~~~~~~~~~~~~~~~~~~~~~~~~‌

ದಿನಾಂಕ : 12/12/2018 ವಾರ : ಬುಧ ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ದಕ್ಷಿಣಾಯನ : ಆಯನೇಹಿಮಂತ ಋತೌ
ಮಾರ್ಗಶಿರ ಮಾಸೇ ಶುಕ್ಲ : ಪಕ್ಷೇ ಪಂಚಮ್ಯಾಂ (07-39 pm ರವರೆಗೆ) ಸೌಮ್ಯ ವಾಸರೇ : ವಾಸರಸ್ತು ಶ್ರವಣ ನಕ್ಷತ್ರೇ (02-20 pm ರವರೆಗೆ) ವ್ಯಾಘಾತ ಯೋಗೇ (11-38 pm ರವರೆಗೆ) ಬವ : ಕರಣೇ (09-43 am ರವರೆಗೆ) ಸೂರ್ಯ ರಾಶಿ : ವೃಶ್ಚಿಕ*‌ ಚಂದ್ರ
ರಾಶಿ : *ಮಕರ

‌ ‌

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ

ಸೂರ್ಯೋದಯ - 06-36 am
ಸೂರ್ಯಾಸ್ತ - 05-51 pm
~~~~~~~~~~~~~~~ ~~~~~~~~~~~~~~~

ದಿನದ ವಿಶೇಷ - **
~~~~~~~~~~~~~~~~~~~~~~~~~~~~~~~~~~

ಅಶುಭ ಕಾಲಗಳು 

ರಾಹುಕಾಲ*‌ ‌ ‌ *12-13 pm ಇಂದ 01-38 pm

ಯಮಗಂಡಕಾಲ
07-58 am ಇಂದ 09-23 am

ಗುಳಿಕಕಾಲ
10-48 am ಇಂದ 12-13 pm
~~~~~~~~~~~~~~~ ~~~~~~~~~~~~~~~

ಅಮೃತ ಕಾಲ : 04-52 am ರಿಂದ 06-40 am ರವರೆಗೆ
~~~~~~~~~~~~~~~ ~~~~~~~~~~~~~~~~

ಮರುದಿನದ ವಿಶೇಷ : ಸ್ಕಂದ (ಸುಬ್ರಹ್ಮಣ್ಯ) ಷಷ್ಠಿ, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಥೋತ್ಸವ, ಮಾರ್ಗಶಿರ ಲಕ್ಷ್ಮೀ ವ್ರತ

**************************************************

ಆರೋಗ್ಯ ಸಲಹೆ ಮನೆ ಮದ್ದು - ಮಲಗುವ ಕೋಣೆಯಲ್ಲಿ ಗಾಳಿ, ಬೆಳಕು ಉತ್ತಮವಾಗಿರಲಿ, ಬೆಡ್ ಶೀಟ್ ಆಗಾಗ ಬದಲಾಯಿಸುತ್ತಿರಬೇಕು.

********************************* ‌ ‌

ವಾಸ್ತು : ನೈಋತ್ಯ ದಿಕ್ಕಿನಲ್ಲಿ ನೀರು ಇದ್ದರೆ, ಮನೆಯ ಮಕ್ಕಳು ಮತ್ತು ಸ್ತ್ರೀಯರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ.

********************** ‌ ‌ ‌

ಸರ್ವಜ್ಞ ವಚನಾಮೃತ : ನಮ್ಮ ತಪ್ಪು ಒಪ್ಪುಗಳು ನಮಗೆ ತಿಳಿಯುವುದಿಲ್ಲ. ಇತರರು ನಮ್ಮ ನಡೆನುಡಿಯನ್ನು ಒರೆ ಹಚ್ಚಿ ನೋಡಿ ಹೇಳುವಂತಾದಾಗ ನಮ್ಮ ವ್ಯಕ್ತಿತ್ವದಲ್ಲಿನ ಒಳಿತು ಕೆಡಕಿನ ಸಂಗತಿಗಳು ನಮಗೆ ಮನವರಿಕೆಯಾಗುತ್ತದೆ.
******************★************************** ಶುಭಮಸ್ತು...ಶುಭದಿನ ‌~~~~~~~~~~~~~~~~~~~~

ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
*ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ*|
ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್ ||

~~~~~~~~~~~~~~~~~~ ‌ ‌ ‌ ‌ ‌ ‌