Panchanga

(Search results - 629)
• Video Icon

Panchanga15, Aug 2020, 8:31 AM

ಪಂಚಾಂಗ: ಮಹಾವಿಷ್ಣುವಿನ ಪ್ರಾರ್ಥನೆಯಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಆರ್ದ್ರಾ ನಕ್ಷತ್ರ. ಇಂದು ಕೊನೆಯ ಶ್ರಾವಣ ಶನಿವಾರ. ಜೊತೆಗೆ ಇಂದು ಸ್ವತಂತ್ರೋತ್ಸವ. ದೇಶಕ್ಕಾಗಿ ಪ್ರಾಣ ತೆತ್ತವರವನ್ನು ಸ್ಮರಿಸುತ್ತಾ, ಅವರಿಗೆ ನಮಸ್ಕರಿಸುತ್ತಾ ದಿನವನ್ನು ಆರಂಭಿಸಿಸೋಣ..! ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ

• Video Icon

Panchanga14, Aug 2020, 8:17 AM

ಇಂದು ಶ್ರಾವಣ ಶುಕ್ರವಾರ: ಮಹಾಲಕ್ಷ್ಮೀ ಆರಾಧನೆಗೆ ಪ್ರಶಸ್ತವಾದ ದಿನ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಮೃಗಶಿರಾ ನಕ್ಷತ್ರ. ಶ್ರಾವಣ ಶುಕ್ರವಾರ ಜೊತೆಗೆ ದಶಮಿ ತಿಥಿ ಇರುವುದು ಎರಡೂ ಕೂಡಾ ಸಮೃದ್ಧಿಯ ಸಂಕೇತವಾಗಿದೆ. ಶುಭ ಕೆಲಸ ಮಾಡಲು ಅಡ್ಡಿಯಿಲ್ಲ. ಶ್ರಾವಣ ಶುಕ್ರವಾರದ ದಿನ ಮಹಾಲಕ್ಷ್ಮೀ ಪ್ರಾರ್ಥನೆಗೆ, ಆರಾಧನೆ ಮಾಡಿದರೆ ಶುಭಫಲ ನಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

guru

Video Icon

Panchanga13, Aug 2020, 9:12 AM

ಪಂಚಾಂಗ: ಗುರುವಿನ ಸೇವೆ ಮಾಡಿ ಬದುಕು ಸ್ವಚ್ಛವಾಗಿಸಿ!

13 ಆಗಸ್ಟ್ 2020, ಗುರುವಾರದ ಪಂಚಾಂಗ| ಇಂದು ಗುರುಗಳ ಸ್ಮರಣೆ ಮಾಡಿ. ನಮ್ಮ ಅಜ್ಞಾನದ ಹಾದಿಗೆ ಜ್ಞಾನದ ಬೆಳಕು ನೀಡುವಂತ ಮಹನೀಯರು ನಮ್ಮ ಗುರುಗಳು. ಗುರುಗಳ ಸೇವೆ ಮಾಡುವುದರಿಂದ ನಮ್ಮ ಬದುಕು ಸ್ವಚ್ಛವಾಗುತ್ತದೆ

• Video Icon

Panchanga12, Aug 2020, 8:28 AM

ಪಂಚಾಂಗ: ಇಂದು ವಿಷ್ಣುವಿನ ಆರಾಧನೆ ಮಾಡಿದರೆ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಕೃತ್ತಿಕಾ ನಕ್ಷತ್ರ. ಶ್ರಾವಣ ಮಾಸ ಅಂದ್ರೆ ವಿಷ್ಣುವಿಗೆ ಪ್ರಿಯವಾದ ಮಾಸ. ಈ ಮಾಸದಲ್ಲಿ ವಿಷ್ಣುವೇ ಅಧಿಪತಿಯಾಗಿರುವುದರಿಂದ ವಿಷ್ಣುವಿನ ಆರಾಧನೆ ಬಹಳ ಪ್ರಶಸ್ತವಾದದ್ದು. ನಾರಾಯಣ ಮಂತ್ರ, ನಾರಾಯಣ ಜಪ ಮಾಡುವುದರಿಂದ ಇಂದಿನ ದಿನ ಉತ್ತಮವಾಗಿರುತ್ತದೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

5. क्लीं ह्रषीकेशाय नम:

Video Icon

Panchanga11, Aug 2020, 9:03 AM

ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಆಚರಣೆ, ಮಹತ್ವ, ಉಪದೇಶಗಳ ಬಗ್ಗೆ ಇಲ್ಲಿದೆ ಮಾಹಿತಿ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿ, ಭರಣಿ ನಕ್ಷತ್ರ. ಇಂದು ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಮನುಷ್ಯನಾಗಿ ಹುಟ್ಟಿ ಮನುಷ್ಯತ್ವವನ್ನು ಮೀರಿ ಬೆಳೆದ ಪುರುಷೋತ್ತಮ ಶ್ರೀ ಕೃಷ್ಣ.

ಅಪಾರ ನಂಬಿಕೆ ಹಾಗೂ ಪರಿಶುದ್ಧ ಹೃದಯದಿಂದ ದೇವನಿಗೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುವುದರಲ್ಲಿ ಅನುಮಾನವೇ ಇಲ್ಲ.

Video Icon

Panchanga10, Aug 2020, 8:22 AM

ಪಂಚಾಂಗ: ಇಂದು ಈಶ್ವರನನ್ನು ಆರಾಧಿಸಿದರೆ ಶುಭಫಲ

ಶ್ರೀ ಶಾರ್ವರಿ ನಾಮ ಸಂತತ್ಸರ, ದಕ್ಷಿಣಾಯನ, ಶ್ರಾವಣ ಮಾಸ, ವರ್ಷ ಋತು, ಕೃಷ್ಣ ಪಕ್ಷ, ಇಂದು ಸೋನವಾರವಾಗಿದ್ದು ಸಪ್ತಮಿ ತಿಥಿ, ಅಶ್ವಿನಿ ನಕ್ಷತ್ರವಿದೆ. ಇಂದು ಈಶ್ವರನಿಗೆ ಪ್ರಿಯವಾದ ವಾರ ಜೊತೆಗೆ ಸೂರ್ಯದೇವನನ್ನು ಪ್ರಾರ್ಥಿಸಿದರೆ ಶುಭಫಲವಿದೆ. ಇಂದಿನ ಪಂಚಾಂದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Kukke Shri Subrahmanya Temple
Video Icon

Panchanga9, Aug 2020, 8:47 AM

ಇಂದು ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸುವುದರಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಮಾಸ, ಷಷ್ಠಿ ತಿಥಿ, ರೇವತಿ ನಕ್ಷತ್ರ. ಷಷ್ಠಿ ತಿಥಿ ಅಂದ್ರೆ ಸುಬ್ರಹ್ಮಣ್ಯ ಸ್ವಾಮಿಗೆ ಅತ್ಯಂತ ಪ್ರಿಯವಾದ ದಿನ. ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸುವುದರಿಂದ, ಪ್ರಾರ್ಥಿಸುವುದರಿಂದ ನಮ್ಮೊಳಗಿನ ಬುದ್ದಿ ಶಕ್ತಿ ಚುರುಕಾಗುತ್ತದೆ. ಮತ್ತೊಂದು ಕಡೆ ಅದಿತ್ಯವಾರವಾಗಿದ್ದರಿಂದ ಸೂರ್ಯನ ಆರಾಧನೆ ಮಾಡುವುದರಿಂದ ಶುಭಫಲಗಳಿವೆ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

• Video Icon

Panchanga8, Aug 2020, 8:27 AM

ಇಂದು ಶ್ರಾವಣ ಶನಿವಾರ; ವಿಷ್ಣುವಿನ ಆರಾಧನೆ ಮಾಡುವುದರಿಂದ ಶುಭಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪಂಚಮಿ ತಿಥಿ, ಉತ್ತರಾಭಾದ್ರ ನಕ್ಷತ್ರ. ಇಂದು ಶ್ರಾವಣ ಶನಿವಾರವಾಗಿದ್ದು ವಿಷ್ಣುವಿನ ಆರಾಧನೆ ಮಾಡುವುದರಿಂದ ಶುಭಫಲ ನಮ್ಮದಾಗುತ್ತದೆ. ಇಂದಿನ ಪಂಚಾಂಗ ಫಲಗಳು ಹೀಗಿವೆ ನೋಡಿ..!

সংসারের অনটন ও আর্থিক সমস্যা দূর করুন, এই নিয়মে পুজো করুন সিদ্ধিদাতার

Video Icon

Panchanga7, Aug 2020, 8:36 AM

ಇಂದು ಸಂಕಷ್ಟ ಹರ ಗಣಪತಿ ವ್ರತ ಮಾಡಿದರೆ ಕಾರ್ಯಸಿದ್ಧಿಯಾಗುತ್ತದೆ

ಶುಭೋದಯ ಓದುಗರೇ, ಶ್ರೀ ಶಾರ್ವರಿ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಪೂರ್ವಾಭಾದ್ರಾ ನಕ್ಷತ್ರ. ಈ ದಿನ ಸಂಕಷ್ಟ ಹರ ಗಣಪತಿ ವ್ರತ ಇದೆ. ಗಣಪತಿ ಆರಾಧನೆಯನ್ನು ನಾವು ರಾತ್ರಿ ಮಾಡಬೇಕು. ಅಥರ್ವ ಶೀರ್ಷ ಮಂತ್ರಗಳನ್ನು 21 ಬಾರಿ ಪಠಿಸಿ ಚಂದ್ರನ ದರ್ಶನ ಮಾಡಿ ವ್ರತ ಮುಕ್ತಾಯ ಮಾಡಬೇಕು. ಚಂದ್ರನ ಅನುಗ್ರಹಕ್ಕೆ, ಗಣಪತಿ ಅನುಗ್ರಹಕ್ಕೆ ಈ ವ್ರತ ಬಹಳ ದಿವ್ಯವಾದದ್ದು. ಇಂದಿನ ಪಂಚಾಂಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Mantralaya

Video Icon

Panchanga6, Aug 2020, 8:37 AM

ಗುರುವಾರ ರಾಯರ ನೆನೆಯಮ್ಮ.... ಮಂತ್ರಾಲಯದಲ್ಲಿ ರಥೋತ್ಸವದ ದಿನವಿದು

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಶತಭಿಷ ನಕ್ಷತ್ರ. ಇಂದು ಮಂತ್ರಾಲಯದ ಉತ್ತರ ಆರಾಧನೆ ದಿನ. ಗುರುರಾಯರು ಭಕ್ತರ ಮನೆ ಬಾಗಿಲಿಗೆ ಬಂದು ಹರಸಿ ಹೋಗುತ್ತಾರೆ ಎಂಬುದು ರಥೋತ್ಸವದ ಅರ್ಥ. ಈ ಮೂರು ದಿನಗಳಲ್ಲಿ ರಾಯರು ಭಕ್ತರನ್ನು ಅನುಗ್ರಹಿಸುತ್ತಾರೆ, ಕಷ್ಟಗಳನ್ನು ಪರಿಹರಿಸುತ್ತಾರೆ ಎಂದರ್ಥ. ಇಂದಿನ ಪಂಚಾಂಗದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!

Ram Mandir

Video Icon

Panchanga5, Aug 2020, 8:59 AM

ಪಂಚಾಂಗ: ರಾಮ ಮಂದಿರ ಮುಹೂರ್ತದ ಬಗ್ಗೆ ಶಾಸ್ತ್ರ ಹೇಳೋದು ಹೀಗೆ!

ಆಗಸ್ಟ್ 5 2020, ಬುಧವಾರದ ಪಂಚಾಂಗ| ಇದು ಅತ್ಯಂತ ಪ್ರಶಸ್ತವಾದ ದಿನ. ಇದು ಎಲ್ಲರಿಗೂ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತಹ ದಿನ. ನಮ್ಮ ಇಡೀ ದೇಶದ ದೇಗುಲ ರಾಮ ಮಂದಿರಕ್ಕಿಂದು ಶಂಕು ಸ್ಥಾಪನೆ. ಜೊತೆಗೆ ರಾಯರ, ರಾಘವೇಂದ್ರ ಸ್ವಾಮಿಗಳ ಮಧ್ಯ ಆರಾಧನೆ ದಿನ.

• Video Icon

Panchanga4, Aug 2020, 8:29 AM

ಪಂಚಾಂಗ: ಇಂದು ಗಾಯತ್ರಿ ಮಾತೆಯನ್ನು ಆರಾಧಿಸಿದರೆ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಪ್ರತಿಪತ್ ತಿಥಿ, ಶ್ರವಣ ನಕ್ಷತ್ರ. ಈ ದಿವಸ ಗಾಯತ್ರಿ ಅನುಷ್ಠಾನ, ಗಾಯತ್ರಿ ಮಂತ್ರ ಜಪ ಮಾಡಿದರೆ ಶುಭಫಲ. ವೇದಮಾತಾ ಗಾಯತ್ರಿ ಎಂದೇ ಆಕೆಯನ್ನು ಕರೆಯಲಾಗುತ್ತದೆ. ವೇದ ಮಂತ್ರಗಳಿಗೆ ಆಕೆಯೇ ಅಧಿಪತಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

- 23 अगस्त, रविवार को ऋषि पंचमी है। इस दिन सप्तऋषियों की पूजा करने की परंपरा है। इस व्रत से जाने-अनजाने में किए गए पापों का प्रभाव खत्म होता है।

Video Icon

Panchanga3, Aug 2020, 8:30 AM

ಇಂದು ರಕ್ಷಾ ಬಂಧನ, ಉಪಕರ್ಮದ ಸಂಭ್ರಮ: ಹಿನ್ನಲೆ, ಮಹತ್ವ ಹೀಗಿದೆ ನೋಡಿ..!

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಮಿ ತಿಥಿ, ಉತ್ತರಾಷಾಢ ನಕ್ಷತ್ರ. ಇಂದಿನ ದಿನ ರಕ್ಷಾಬಂಧನ ಸಂಭ್ರಮ. ಹಿಂದೆ ವ್ಯಾಪಾರ ಸಂಬಂಧಿ ನೌಕಾಯಾತ್ರೆ ಅಂತ ಹೊರಡುತ್ತಿದ್ದರಂತೆ. ಆಗ ದೂರ ದೂರದ ಊರುಗಳಿಗೆಲ್ಲಾ ಪ್ರಯಾಣ ಬೆಳೆಸಬೇಕಿತ್ತು. ಹಾಗಾಗಿ ಅವರು ಸುರಕ್ಷಿತವಾಗಿ ಮರಳಿ ಬರಲಿ ಎಂದು ರಕ್ಷಾ ರೂಪದಲ್ಲಿ ರಾಖಿಯನ್ನು ಕಟ್ಟುತ್ತಿದ್ದರು. ಈಗ ಸಹೋದರ- ಸಹೋದರಿಯರ ಬಾಂಧವ್ಯದ ಪ್ರತೀಕವಾಗಿ ಕಟ್ಟುತ್ತಿದ್ದಾರೆ. ಯಜುರ್ವೇದಿಗಳಿಗೆ ಇಂದು ಉಪಕರ್ಮವಿದೆ. ಎಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..!

• Video Icon

Panchanga2, Aug 2020, 8:39 AM

ಪಂಚಾಂಗ: ಇಂದು ಸೂರ್ಯನ ಆರಾಧನೆ ಮಾಡುವುದರಿಂದ ಧೀಶಕ್ತಿ ಹೆಚ್ಚುತ್ತದೆ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಚತುರ್ದಶಿ ತಿಥಿ, ಪೂರ್ವಾಷಾಢ ನಕ್ಷತ್ರ. ಇಂದು ಭಾನುವಾರವಾಗಿದ್ದು ಸೂರ್ಯನ ಆರಾಧನೆ, ಈಶ್ವರನ ಆರಾಧನೆಗೆ ಪ್ರಶಸ್ತವಾದ ದಿನವಾಗಿದೆ. ನಮ್ಮಲ್ಲಿ ಧೀಶಕ್ತಿ, ಆತ್ಮಶಕ್ತಿ ಜಾಗೃತವಾಗಿರಲು ಸೂರ್ಯನ ಅನುಗ್ರಹ ಬಹಳ ಮುಖ್ಯ. ಹಾಗಾಗಿ ಜಗತ್ತನ್ನೇ ಬೆಳಗುವ ಸೂರ್ಯನ ಅನುಗ್ರಹಕ್ಕಾಗಿ ಆರಾಧಿಸಿದರೆ ಒಳಿತಾಗುತ್ತದೆ.

• Video Icon

Panchanga1, Aug 2020, 8:25 AM

ಇಂದು ಶ್ರಾವಣ ಶನಿವಾರ: ವಿಷ್ಣುವಿನ ಆರಾಧನೆ ಮಾಡಿದರೆ ಶುಭ ಫಲ

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಮೂಲ ನಕ್ಷತ್ರ. ಇಂದು ಶ್ರಾವಣ ಶನಿವಾರ. ಇಂದು ವಿಷ್ಣುವಿನ ಆರಾಧನೆ, ವಿಷ್ಣು ಸಹಸ್ರನಾಮ ಪಠಿಸುವುದರಿಂದ ಶುಭವಾಗುತ್ತದೆ. ಶ್ರಾವಣ ಶನಿವಾರದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ..!