Asianet Suvarna News Asianet Suvarna News

Panchanga: ಮೋಕ್ಷಕ್ಕಾಗಿ ಇಂದು ವಿಷ್ಣು ಸ್ಮರಣೆ ಮಾಡಿ..

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಬುಧವಾರ, ದ್ವಾದಶಿ ತಿಥಿ, ಪುನರ್ವಸು ನಕ್ಷತ್ರ.

Daily Panchanga of August 24th 2022 in Kannada skr
Author
Bangalore, First Published Aug 24, 2022, 9:46 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ಬುಧವಾರ, ದ್ವಾದಶಿ ತಿಥಿ, ಪುನರ್ವಸು ನಕ್ಷತ್ರ. ಇಂದು ವಿಷ್ಣು ಸ್ಮರಣೆ ಮಾಡಲು ದಿನ ಶುಭವಾಗಿದೆ. ಜನಾರ್ದನನ ಅನುಗ್ರಹದಿಂದ ಮೋಕ್ಷ ಸಿದ್ಧಿಯಾಗುವುದು. ಮೋಕ್ಷದ ವಿಸ್ತಾರಾರ್ಥವನ್ನು ವಿವರಿಸಲಾಗಿದೆ. ಇದರೊಂದಿಗೆ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿ, ದ್ವಾದಶ ರಾಶಿಗಳ ಫಲಾಫಲವನ್ನೂ ತಿಳಿಸಿದ್ದಾರೆ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳು..

ತಾಯಿ ಲಕ್ಷ್ಮಿಯ ಕೃಪೆ ಪಡೆಯಲು ಇಂದೇ ಈ ಕೆಲಸ ಮಾಡಿ

Follow Us:
Download App:
  • android
  • ios