Karnataka heart attack death: 10ರ ಬಾಲಕ ಸೇರಿ 8 ಜನ ಹೃದಯಾಘಾತಕ್ಕೆ ಬಲಿ | ಇಂದು ತಜ್ಞರ ಸಮಿತಿ ವರದಿ ಸಲ್ಲಿಕೆರಾಜ್ಯದಲ್ಲಿ ಹೃದಯಾಘಾತದಿಂದ ೮ ಜನರು ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ ೧೦ ವರ್ಷದ ಬಾಲಕ ಸೇರಿದಂತೆ, ದಾವಣಗೆರೆ, ಧಾರವಾಡ, ಬೆಂಗಳೂರು, ಕೊಡಗು ಮತ್ತು ಕಲಬುರಗಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.