ಬೆಂಗಳೂರು[ಮ.11]  ಊಟಕ್ಕೆ ಕುಳಿತಿದ್ದ ಮದು ಮಗನಿಗೆ ಗೆಳೆಯರು ನೀರು ನೀಡಲಿಲ್ಲ. ಸ್ವಲ್ಪ ಹೊತ್ತು ಕಾದ ನಂತರ ವರನ ಸಿಟ್ಟು ನೆತ್ತಿಗೇರಿದೆ. ತಕ್ಷಣ ಊಟದ ಟೆಬಲ್‌ಅನ್ನೇ ಮುಂದಕ್ಕೆ ತಳ್ಳಿ ಎದ್ದು ಹೋಗಿದ್ದಾನೆ

ಮದುವೆ ವೇಳೆ, ಮಾಂಗಲ್ಯ ಧಾರಣೆ ವೇಳೆ ಅಷ್ಟೆ ಏಕೆ ಪ್ರಥಮ ರಾತ್ರಿ ಸಂದರ್ಭದಲ್ಲಿಯೂ ಗೆಳೆಯರು ಕಾಟ ಕೊಡುತ್ತಾರೆ. ಚೆಷ್ಟೆ ಮಾಡುತ್ತಾರೆ..ಹಣಕ್ಕಾಗಿ ಪೀಡಿಸುತ್ತಾರೆ. ಆದರೆ ಈ ಪ್ರಕರಣ ಅದೆಲ್ಲದಕ್ಕಿಂತ ಭಿನ್ನವಾಗಿದೆ.

ಬಾಯ್‌ ಫ್ರೆಂಡ್‌ನೊಂದಿಗೆ ವಿಲನ್  ಹೀರೋಯಿನ್...ಮತ್ತೇರಿಸ್ತಾಳೆ!

ಸೋಶಿಯಲ್ ಮೀಡಿಯಾದಲ್ಲಿ ವರನ ಆಕ್ರೋಶದ ವಿಡಿಯೋ ವೈರಲ್ ಆಗುತ್ತಿದೆ. ಕೇರಳದ ಈ ಪ್ರಕರಣವನ್ನು ನೀವು ಒಮ್ಮೆ ನೋಡಿಕೊಂಡು ಬನ್ನಿ.