Viral Video

(Search results - 365)

King Cobra

India13, Aug 2020, 2:46 PM

ನಿಮ್ಮ ಮನೆ ಮಂಚದ ಕೆಳಗೆ  8 ಅಡಿ ಕಾಳಿಂಗ ಬಚ್ಚಿಟ್ಟುಕೊಂಡರೆ! ವಿಡಿಯೋ

ನೀವು ಬೆಚ್ಚನೆ ನಿದ್ದಿಸುವ ನಿಮ್ಮ ಮನೆಯ ಮಲಗುವ ಕೋಣೆಯ ಮಂಚದ ಅಡ್ಡಿ ಆರೆಂಟು ಅಡಿ ಉದ್ದದ ಕಾಳಿಂಗ ಸರ್ಪ ವಿಶ್ರಾಂತಿ ಪಡೆದುಕೊಂಡಿದ್ದರೆ ಹೇಗೆ ಅನ್ನಿಸುತ್ತದೆ? ಭಯ  ಆಯ್ತಾ.. ಇಂಥದ್ದೊಂದು ಪ್ರಕರಣ ಆಗಿದೆ.

ಯಕ್ಷಗಾನ ರಂಗದ ಯುವ ಭಾಗವತೆ ಅಮೃತಾ ಅಡಿಗ ಮತ್ತು ಚಂಡೆ- ಮದ್ದಳೆಗಾರ ಕೌಶಿಕ್ ರಾವ್ ನಿಜ ಜೀವನದಲ್ಲೂ ಜೊತೆಯಾಗಿದ್ದಾರೆ. ಈ ಯುವ ಕಲಾ ಜೋಡಿ ತಮ್ಮ ಮದುವೆಯ ಔತಣಕೂಟದಲ್ಲಿ ಹಾಡಿದ ಯಕ್ಷಗಾನ ಪದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Woman10, Aug 2020, 11:50 AM

ಮದುವೆ ಭೋಜನದಲ್ಲಿ ಭಾಗವತಿಕೆ: ಜೋಡಿ ಕಲಾರಾಧನೆಗೆ ಕಲಾ ರಸಿಕರು ಖುಷ್

ನೂರಾರು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಹಿಮ್ಮೇಳದಲ್ಲಿ ಜೊತೆಯಾಗಿ ಪ್ರದರ್ಶನ ನೀಡಿ ಜನಮನ ಗೆದ್ದ ತೆಂಕು ತಿಟ್ಟು ಯಕ್ಷಗಾನ ರಂಗದ ಯುವ ಭಾಗವತೆ ಅಮೃತಾ ಅಡಿಗ ಮತ್ತು ಚಂಡೆ- ಮದ್ದಳೆಗಾರ ಕೌಶಿಕ್ ರಾವ್  ನಿಜ ಜೀವನದಲ್ಲೂ ಜೊತೆಯಾಗಿದ್ದು ಕಳೆದ ತಿಂಗಳು ಸಪ್ತಪದಿ ತುಳಿದಿದ್ದಾರೆ. ಈ ಯುವ ಕಲಾ ಜೋಡಿ ತಮ್ಮ ಮದುವೆಯ ಔತಣಕೂಟದಲ್ಲಿ ಹಾಡಿದ ಯಕ್ಷಗಾನ ಪದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಜೋಡಿ ಬಗ್ಗೆ ಒಂದಿಷ್ಟು...

Intimate video

CRIME3, Aug 2020, 4:22 PM

'ಮದುವೆಯಾದ ಮೇಲೂ ಬೇಕು'  ತಂದೆಗೆ ಮಗಳೊಂದಿಗನ ಖಾಸಗಿ ವಿಡಿಯೋ ಕಳಿಸಿದ ಚಿಕ್ಕಪ್ಪ!

ಈ ದೂರ್ತ ಚಿಕ್ಕಪ್ಪ ದೂರದ ಸಂಬಂಧಿ ಯುವತಿಯೊಂದಿಗೆ  ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಆಕೆಗೆ ಮದುವೆ  ಮಾಡುತ್ತಾರೆ ಎಂಬ ವಿಚಾರ ಗೊತ್ತಾದಾಗ ತಾನು ರೆಕಾರ್ಡ್ ಮಾಡಿಕೊಂಡಿದ್ದ ಖಾಸಗಿ ವಿಡಿಯೋವನ್ನು ಹರಿಬಿಟ್ಟಿದ್ದಾನೆ.

SN bollywood sameera reddy

Video Icon

Cine World27, Jul 2020, 5:54 PM

'ವರದನಾಯಕ' ಚಿತ್ರದ ನಟಿ ಸಮೀರಾ ರೆಡ್ಡಿ ಹೇಗಾಗಿದ್ದಾರೆ ಗೊತ್ತಾ?

ಕಿಚ್ಚ ಸುದಿಪ್‌ ಜೊತೆ ವರದನಾಯಕ ಚಿತ್ರದಲ್ಲಿ ಅಭಿನಯಿಸಿದ ನಟಿ ಸಮೀರಾ ರೆಡ್ಡಿ ಈಗ ನೋಡಲು ತುಂಬಾನೇ ಡಿಫರೆಂಟ್‌ ಆಗಿದ್ದಾರೆ. ಹಾಗಂಥ ಕಾಮೆಂಟ್ ಮಾಡುತ್ತಾ ಕಾಲು ಎಳೆಯುತ್ತಿದ್ದ ನೆಟ್ಟಿಗರಿಗೆ ಖಡತ್‌ ಉತ್ತರ ನೀಡಿದ್ದಾರೆ. ಅದರಲ್ಲೂ ಮಗುವಿಗೆ ಜನ್ಮ ನೀಡಿದ ನಂತರ ದೇಹದಲ್ಲಿ ಆಗುವ ಬದಲಾವಣೆ ಬಗ್ಗೆಯೂ ಹೇಳಿಕೊಂಡಿದ್ದು, ಪಾಸಿಟಿವಿಟಿ ಸ್ಪ್ರೆಡ್ ಮಾಡುತ್ತಿದ್ದಾರೆ.

Chiranjeevi Sarja

Video Icon

Sandalwood25, Jul 2020, 12:05 PM

ಚಿರು ಆತ್ಮದ ಜೊತೆ ಮಾತುಕತೆ; ವಿಡಿಯೋ ವೈರಲ್

ಸುಶಾಂತ್ ಸಿಂಗ್ ಆತ್ಮದ ಜೊತೆಗಿನ ಮಾತುಕತೆ ವಿಡಿಯೋ ಬೆನ್ನಲ್ಲೇ ಚಿರಂಜೀವಿ ಸರ್ಜಾ ವಿಡಿಯೋವೊಂದು ವೈರಲ್ ಆಗಿದೆ. ಚಿರು ಆತ್ಮದ ಹೆಸರಲ್ಲೂ ಸಹ ವಿಡಿಯೋ ವೈರಲ್ ಆಗಿದೆ. ಸರ್ಜಾ ಫ್ಯಾಮಿಲಿಗೆ ಮಾತ್ರವಲ್ಲ, ಸ್ಯಾಂಡಲ್‌ವುಡ್‌ಗೆ ಶಾಕ್ ನೀಡಿದೆ. ಚಿರು ಆತ್ಮದ ಜೊತೆ 3.54 ನಿಮಿಷ ಮಾತಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಏನಿದು ಆತ್ಮದ ಜತೆ ಮಾತುಕತೆ? ಇಲ್ಲಿದೆ ಹೆಚ್ಚಿನ ಮಾಹಿತಿ..!

Charlie Chittenden Chiranjeevi Sarja

Sandalwood24, Jul 2020, 4:51 PM

ಚಿರಂಜೀವಿ ಸರ್ಜಾ ಆತ್ಮದ ಜತೆ ಮಾತುಕತೆ, ಏನು ಹೇಳಿದ್ರು 'ವಾಯುಪುತ್ರ'

ಆತ್ಮದ ಜತೆ ಮಾತನಾಡಲು ಸಾಧ್ಯವಾ? ಇದು ಅವರವರ ನಂಬಿಕೆಗೆ  ಬಿಟ್ಟಿದ್ದು. ಹೃದಯಾಘಾತದಿಂದ ನಿಧನರಾದ ನಟ ಚಿರಂಜೀವಿ ಸರ್ಜಾ ಆತ್ಮದ ಜತೆ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Beggar

India16, Jul 2020, 8:07 PM

ಬೀದಿ ನಾಯಿಗೆ ತನ್ನ ಆಹಾರ ನೀಡಿದ ವೃದ್ಧ ಭಿಕ್ಷುಕ, ಹೃದಯ ಶ್ರೀಮಂತಿಕೆಗೆ ಸಲಾಂ ಹೇಳಿದ ಜನ!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಎಲ್ಲರ ಮನ ಗೆಲ್ಲುತ್ತಿದೆ. ಶ್ರೀಮಂತಿಕೆ, ಆಸ್ತಿ, ಅಂತಸ್ತು ಈತನ ಮುಂದೆ ಸೋತಿದೆ. ಈ ವೃದ್ಧ ಬಿಕ್ಷುಕನ ಹೃದಯ ವೈಶಾಲ್ಯತೆಗೆ ಜನ ಸಲಾಂ ಎಂದಿದ್ದಾರೆ.

Darshan

Sandalwood14, Jul 2020, 9:18 PM

ಟ್ರ್ಯಾಕ್ಟರ್ ಓಡಿಸಿದ ಚಾಲೆಂಜಿಂಗ್ ಸ್ಟಾರ್, ವಿಡಿಯೋ ನೋಡಿಕೊಂಡು ಬನ್ನಿ

ಸರಳತೆಗೆ ಇನ್ನೊಂದು ಹೆಸರು ದರ್ಶನ್. ದರ್ಶನ್ ಟ್ರ್ಯಾಕ್ಟರ್ ಓಡಿಸಿದ ದೃಶ್ಯ ಇದೀಗ ವೈರಲ್ ಆಗುತ್ತಿದೆ, ನೀವು ನೋಡಿಕೊಂಡು ಬನ್ನಿ

• constable arrested

India3, Jul 2020, 11:12 PM

ಮಹಿಳೆ ಜತೆ ಪ್ರೊಫೆಸರ್ ಪಲ್ಲಂಗದಾಟ ವೈರಲ್, ಪ್ರಾಧ್ಯಾಪಕ ಅರೆಸ್ಟ್

ಸೋಶಿಯಲ್ ಮೀಡಿಯಾದಲ್ಲಿ  ಅಶ್ಲೀಲ ವಿಡಿಯೋ ಒಂದು ಹರಿದಾಡಿದ್ದು ಯುನಿವರ್ಸಿಟಿಯ ಪ್ರೊಫೆಸರ್ ಒಬ್ಬರನ್ನು ಬಂಧಿಸಲಾಗಿದೆ.

• Video Icon

Health1, Jul 2020, 6:18 PM

ಜಲನೇತಿ ಮಾಡಿದರೆ ಕೊರೋನಾದಿಂದ ಮುಕ್ತಿ, ಏನ್ ಹೇಳ್ತಾರೆ ಕೇಳಿ ಈ ಡಾಕ್ಟರ್?

ಯೋಗ ಪರಂಪರೆ ಬಗ್ಗೆ ಭಾರತೀಯರಿಗೆ ಹೊಸದಾಗಿ ಹೇಳಬೇಕಾಗಿಲ್ಲ.  ಜಲನೇತಿಗೂ ತನ್ನದೇ ಆದ ಮಹತ್ವ ಇದ್ದು ಮತ್ತೊಮ್ಮೆ ಸಾಬೀತಾಗಿದೆ.  ಪುಣೆಯ ವೈದ್ಯ ಡಾ. ಕೇಲ್ಕರ್ ಜಲನೇತಿ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದು ಪ್ರತಿದಿನ ಈ ಅಭ್ಯಾಸ ಇಟ್ಟುಕೊಂಡು ಕೊರೋನಾ ರೋಗಿಗಳ ಆರೈಕೆ ಮಾಡುತ್ತಿರುವ ಯಾವ ವೈದ್ಯರಿಗೂ ಸೋಂಕು ತಗುಲಿಲ್ಲ ಎಂಬುದದನ್ನು ತಿಳಿಸಿದ್ದಾರೆ.

UN Car

International1, Jul 2020, 5:38 PM

ವಿಶ್ವಸಂಸ್ಥೆ ಕಾರಿನಲ್ಲಿ ಕಾಮದಾಟದ ಕಠೋರ ಸತ್ಯ,  ಜಾಗ ಅಮೆರಿಕಾ ಅಲ್ಲ!

ವಾಷಿಂಗ್ಟನ್(ಜು. 01)  ವಿಶ್ವ ಸಂಸ್ಥೆಗೆ ಸೇರಿದ ಕಾರ್ ನಲ್ಲಿ ಅಧಿಕಾರಿಯ ಕಾಮದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆ ಈ ಬಗ್ಗೆ ತನಿಖೆ ಆರಂಭಿಸಿತ್ತು.  ಇದೀಗ ಒಂದಿಷ್ಟು ಮಾಹಿತಿ ಲಭ್ಯವಾಗಿದೆ.

• Video Icon

state29, Jun 2020, 3:23 PM

ಮಾಸ್ಕ್ ಹಾಕಿ, ಪಾಸ್ ತೋರಿಸಿ ಎಂದ ಪೊಲೀಸ್ ಅಧಿಕಾರಿ ವಿರುದ್ಧ ಮಾಜಿ ಸಂಸದನ ದರ್ಪ

ಮಾಸ್ಕ್ ಹಾಕಿ, ಪಾಸ್ ತೋರಿಸಿ ಎಂದ ಪೊಲೀಸ್ ಅಧಿಕಾರಿ ವಿರುದ್ಧ ಡಿಎಂಕೆ ಮಾಜಿ ಸಂಸದ ಅರ್ಜುನನ್ ದರ್ಪ ತೋರಿಸಿದ್ದಾರೆ. ಅಧಿಕಾರಿಗೆ ಬೂಟು ಕಾಲಿನಿಂದ ಒದ್ದು ದರ್ಪ ತೋರಿಸಿದ್ದಾರೆ. ಸೇಲಂ ಜಿಲ್ಲೆಯ ಒಲಮೂರ್ ಟೋಲ್‌ ಬಳಿ ಈ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದೆ.

Nisha Guragain

Cine World28, Jun 2020, 5:32 PM

28 ಮಿಲಿಯನ್ ಫಾಲೋವರ್ಸ್ ಟಿಕ್ ಟಾಕ್ ಸ್ಟಾರ್ ಹೋಲುವ ಖಾಸಗಿ ವಿಡಿಯೋ ವೈರಲ್!

ಟಿಕ್ ಟಾಕ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ನಿಶಾ ಗುರ್‌ ಗೇನ್ ಅವರದ್ದು ಎನ್ನಲಾದ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಶಾ ವಿಡಿಯೋದಲ್ಲಿ ಇರುವುದು ನಾನಲ್ಲ, ದಯವಿಟ್ಟು ಇಂಥದ್ದನ್ನು ಶೇರ್ ಮಾಡುವುದ ನಿಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

• Karnataka Districts24, Jun 2020, 6:47 PM

ಗರ್ಲ್ಸ್ ಕಾಲೇಜ್ ಓಪನ್ ಮಾಡಪ್ಪ ದೇವ್ರೇ..!

ಕೇವಲ ಹಾಸ್ಯದ ಉದ್ದೇಶದಿಂದ ಮಾಡಿರುವ ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈಗ ತಾನೆ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದಿದ್ದು, ಮೌಲ್ಯಮಾಪನ ಬಾಕಿ ಇದೆ. ಡಿಗ್ರಿ ಕಾಲೇಜ್ ಓಪನ್ ಆಗಲು ಕೆಲವು ದಿನಗಳಂತೂ ಹುಡುಗ-ಹುಡುಗಿಯರು ಕಾಯಲೇಬೇಕು.

Viral Video

Video Icon

Karnataka Districts16, Jun 2020, 10:53 AM

ಹುಡುಗಿ ವಿಚಾರವಾಗಿ ಹುಡುಗನಿಗೆ ಹಿಗ್ಗಾಮುಗ್ಗ ಥಳಿತ; ವಿಡಿಯೋ ವೈರಲ್

ಹುಡುಗಿ ವಿಚಾರವಾಗಿ ಹುಡುಗನಿಗೆ ಹಿಗ್ಗಾಮುಗ್ಗ ಥಳಿಸಲಾಗಿದೆ. ವರ್ಷದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ಮೂಲದ ಹುಡುಗನಿಗೆ ಪುಡಿ ರೌಡಿಗಳು ಥಳಿಸಿದ್ದಾರೆ. ಕಲಬುರಗಿ ನಗರದ ಪಾರ್ಕ್‌ಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವರ್ಷದ ಬಳಿಕ ಈ ವಿಡಿಯೋ ವೈರಲ್ ಆಗಿದೆ.