2018 ಮುಗಿದಿದೆ. ಇದನ್ನು ಸೆಲಬ್ರಿಟಿಗಳ ಮದುವೆ ವರ್ಷ ಎಂದೇ ಬಣ್ಣಿಸಲಾಗಿತ್ತು.  ಇದೀಗ ಆ್ಯಮಿ ಸಹ ಅಭಿಮಾನಿಗಳಿಗೆ ಸುದ್ದಿ ಕೊಟ್ಟಿದ್ದಾರೆ. 2019ರ ಆರಂಭದಲ್ಲೇ ಶುಭ ಸುದ್ದಿಯೊಂದನ್ನು ಹೊರ ಹಾಕಿದ್ದಾರೆ.

ಕನ್ನಡಿಗರನ್ನು ಕೆರಳಿಸಿದ್ದ ವಿಲನ್ ನಾಯಕಿ ಟ್ವೀಟ್, ಅಂಥಾದ್ದೇನಿತ್ತು

26 ವರ್ಷದ ನಟಿ ಗೆಳೆಯ ಜಾರ್ಜ್ ಪನಾಯಿತೋಟು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತೇನೆ..ರಿಂಗ್ ಬದಲಿಸಿಕೊಂಡಿದದೇನೆ ಎಂದು ಹೇಳಿದ್ದಾರೆ. ತಮ್ಮ ಸೋಶಿಲ್ ಮೀಡಿಯಾ ಪೇಜ್‌ನಲ್ಲಿ ಗೆಳೆಯನೊಂದಿಗೆ ಇರುವ ಫೋಟೋ ಶೇರ್ ಮಾಡಿಕೊಂಡಿದ್ದಾರೆ.