Marriage

(Search results - 905)

marriage

Video Icon

Karnataka Districts6, Jul 2020, 6:32 PM

ಕೊರೋನಾ ಹರಡಲು ಕಾರಣ, ಎರಡು ಜಿಲ್ಲೆಗಳಲ್ಲಿ ಮದುವೆ ಬ್ಯಾನ್

ಕೊರೋನಾ ಸಂದರ್ಭದಲ್ಲಿ ಮದುವೆ ಸಮಾರಂಭ ನಡೆಸಿ ಮತ್ತೆ ಕೊರೋನಾ ಹರಡುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ. ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದ್ದು ಮದುವೆ ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬಂದಿದೆ.

marriage

India5, Jul 2020, 5:59 PM

ಮಗನ ಹೆಂಡ್ತಿಯನ್ನೇ (ಸೊಸೆ) ಮದ್ವೆ ಮಾಡಿಕೊಂಡ ಮಾವ...!

ಮಗ ಸತ್ತ ಬಳಿಕ ಒಬ್ಬಂಟಿಯಾಗಿದ್ದ 22 ವರ್ಷದ ಸೊಸೆಯನ್ನು ಆಕೆಯ ಮಾವನೇ ಮದುವೆಯಾದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ಇದು ಅಚ್ಚರಿ ಎನಿಸಿದರೂ ಸತ್ಯ.

ಲಾಕ್‌ಡೌನ್‌ನಿಂದಾಗಿ ಹೋಟೆಲ್‌ ಹಾಗೂ ರೆಸಾರ್ಟ್‌ಗಳು ಮುಚ್ಚಿರುವ ಕಾರಣ ಆಲದ ಮರವೊಂದರ ಕೆಳಗೆ ರೇವ್‌ ಪಾರ್ಟಿ ಆಯೋಜಿಸಲಾಗಿತ್ತು.

Video Icon

state5, Jul 2020, 2:54 PM

ಜವಾಬ್ದಾರಿ ಮರೆತ ಯುವಕರು; ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ

ಇಂದು ರಾಜ್ಯಾದ್ಯಂತ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಆದರೆ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದುವೆ ಸಂಭ್ರಮದಲ್ಲಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಹಾಕಿಕೊಂಡಿಲ್ಲ. ನಿಯಮ ಉಲ್ಲಂಘಿಸಿ ಭರ್ಜರಿ ಪಾರ್ಟಿ ಮಾಡಿದ್ದಾರೆ. ಯುವತಿಯರು ಮೆಹಂದಿ ಪಾರ್ಟಿ ಮಾಡಿದರೆ ಯುವಕರು ಡಿಜೆ ಹಾಕಿ ಸಖತ್ ಸ್ಟೆಪ್ ಹಾಕಿದ್ದಾರೆ. ಪುತ್ತೂರಿನ ಬಂಟ್ವಾಳದ ಅಮ್ಮುಂಜೆಯಲ್ಲಿ ಈ ಪಾರ್ಟಿ ನಡೆದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

suicide demo

CRIME4, Jul 2020, 4:38 PM

ಮದುವೆಗೆ ಅಡ್ಡ ಬಂದ ಜಾತಿ: ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಪ್ರೇಮಿಗಳು

ಯುವ ಪ್ರೇಮಿಗಳಿಬ್ಬರು  ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.

Sudeep

Sandalwood3, Jul 2020, 7:30 PM

ಹೃದಯ ಚಕ್ರವರ್ತಿ;  ಆಟೋ ಚಾಲಕನ ತಂಗಿಯ ಮದುವೆಗೆ ಅಣ್ಣನಾದ ಕಿಚ್ಚ ಸುದೀಪ್

ಬೆಂಗಳೂರು(ಜು. 03) ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಯ ನೆರವಿಗೆ ನಿಂತಿದ್ದರು.  ಸಂಕಷ್ಟದಲ್ಲಿ ಇದ್ದ ಕುಟುಂಬವೊಂದರ ಮದುವೆ ನೆರವೇರಿಸಿದ್ದಾರೆ.

• relationship3, Jul 2020, 6:58 PM

ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು...

ವಿವಾಹವಾದ ಮೇಲೆ ಒಂದಿಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಬಗ್ಗೆ ಅರಿವಿದ್ದರೆ ಸಮಸ್ಯೆ ಬಂದಾಗ ಹೆದರಬೇಕಿಲ್ಲ, ಎದುರಿಸುವ ಧೈರ್ಯ ತಂದುಕೊಳ್ಳಬಹುದು.

• Karnataka Districts3, Jul 2020, 9:18 AM

ಹುಬ್ಬಳ್ಳಿ: ಮದುವೆಗೆ ಬಂದವರಿಗೆ ಸ್ಯಾನಿಟೈಸರ್‌, ಮಾಸ್ಕ್‌ ಗಿಫ್ಟ್‌..!

ಕೊರೋನಾ ಮದುವೆ ಸಂಪ್ರದಾಯವನ್ನೂ ಬದಲಿಸುತ್ತಿದೆ. ಇಲ್ಲಿನ ಕಮರಿಪೇಟೆಯ ನಿವಾಸಿ ಕಿರಣ ಕಲಬುರ್ಗಿ ಹಾಗೂ ಮಂಜುಶ್ರಿ ಅವರ ವಿವಾಹಕ್ಕೆ ಆಗಮಿಸಿದ ಅತಿಥಿಗಳಿಗೆ ಸ್ಯಾನಿಟೈಸರ್‌ ಹಾಗೂ ಮಾಸ್ಕ್‌ ನೀಡುವ ಮೂಲಕ ವಿಶೇಷವಾಗಿ ಕೊರೋನಾ ಜಾಗೃತಿ ಮೂಡಿಸಿದರು.

• Cricket2, Jul 2020, 5:56 PM

ಮದ್ವೆಯಾದ ಆರಂಭಿಕ 6 ತಿಂಗಳಲ್ಲಿ 21 ದಿನ ಮಾತ್ರ ಜೊತೆಗಿದ್ದೆವು; ಅನುಷ್ಕಾ ಶರ್ಮಾ!

ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರ ಸುದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್ ಟೂರ್ನಿಗಳು ಸ್ಥಗಿತಗೊಂಡಿದೆ. ಆಟಗಾರರು ಮನೆಯೊಳಗೆ ಬಂಧಿಯಾಗಿದ್ದಾರೆ. ತಮ್ಮ ಅಮೂಲ್ಯ ಸಮಯವನ್ನು ಜೊತೆಯಾಗಿ ಕಳೆಯುತ್ತಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮದ್ವೆಯಾದ ಆರಂಭಿಕ ದಿನಗಳವನ್ನು ನೆನಪಿಸಿಕೊಂಡಿದ್ದಾರೆ

परिवार वाले बीमार विनीता को प्राइवेट अस्पताल ले गए। वहां डॉक्टरों ने कोरोना के डर से इलाज करने से मना कर दिया, फिर मेडिकल कालेज ले गए। जहां प्राथमिक उपचार कर कानपुर रेफर कर दिया गया। (प्रतीकात्मक फोटो)

Karnataka Districts2, Jul 2020, 8:53 AM

ಕೊರೋನಾ ಕಾಟ: 'ಮದುವೆ ಸಮಾರಂಭಗಳಿಗೆ ಅನುಮತಿ ಕಡ್ಡಾಯ'

ಜಿಲ್ಲೆಯಲ್ಲಿ ಕೋವಿಡ್‌ -19 ಸೋಂಕು ತಡೆಗೆ ಜಾಗೃತಿಯೇ ಬಹು ಪರಿಣಾಮಕಾರಿ ಕ್ರಮ. ಈ ಹಿನ್ನೆಲೆಯಲ್ಲಿ ಜನರು ಸೋಂಕು ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು 3 ದಿನಗಳ ಜಾಗೃತಿ ಕಾರ್ಯಕ್ರಮ ಜಿಲ್ಲಾಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ.

प्रेमी चंदन कुमार शनिवार रात अपनी प्रेमिका से मिलने उसके घर रात के अन्धेरे में आ पहुंचा, जिसकी खबर लड़की के पिता को लग गई।  (प्रतीकात्मक फोटो)

Karnataka Districts30, Jun 2020, 2:55 PM

ಮಗಳ ಮದುವೆ ಮರುದಿನವೇ ತಂದೆ ಹಠಾತ್ ಸಾವು: ಕೊರೋನಾ ಶಂಕೆ

ಮಗಳ ಮದುವೆ ಮಾಡಿದ ಮಾರನೇ ದಿನವೇ ತಂದೆ ಹಠಾತ್ ನಿಧನ ಹೊಂದಿದ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೃತ ವ್ಯಕ್ತಿಯ ಕೋವಿದ್ ಪ್ರಾರ್ಥಮಿಕ ವರದಿ ಪಾಸಿಟಿವ್ ಬಂದಿರುವುದು ಇದೀಗ ಹೆಚ್ಚಿನ ಆತಂಕ ಮೂಡಿಸಿದೆ.

ಡೆದದಿನಗ

CRIME30, Jun 2020, 10:57 AM

ಮದುವೆಗೂ ಮುನ್ನ ವರನ ಫೋನ್‌ಗೆ ವಧುವಿನ ನಗ್ನ ವಿಡಿಯೋ, ಬಳಿಕ ನಡೆದದ್ದು ಯಾರೂ ಊಹಿಸಿರಲಿಲ್ಲ!

ಮದುವೆಯಾಗಲು ಇನ್ನೇನು ಕೆಲವೇ ಸಮಯ ಬಾಕಿ, ವಧು ವರ ಇಬ್ಬರೂ ಮುಂದಿನ ಜೀವನದ ಕನಸನ್ನು ಕಾಣುತ್ತಾ ತಮ್ಮದೇ ಲೋಕದಲ್ಲಿ ತಲ್ಲೀನರಾಗಿದ್ದರು. ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಎಲ್ಲಾ ರೀತಿಯ ತಯಾರಿ ನಡೆಯುತ್ತಿತ್ತು. ವರ ದಿಬ್ಬಣದೊಂದಿಗೆ ತನ್ನ ಬಾಳ ಸಂಗಾತಿಯಾಗಲಿದ್ದ ಯುವತಿಯ ಮನೆಗೆ ತೆರಳಲು 24 ಗಂಟೆಯಷ್ಟೇ ಬಾಕಿ ಇತ್ತು. ಆದರೆ ಅಷ್ಟರಲ್ಲೇ ವರನ ವಾಟ್ಸಾಪ್‌ಗೆ ಬಂದ ಅಶ್ಲೀಲ ವಿಡಿಯೋ ಒಂದು ಇಡೀ ವಾತಾವರಣವನ್ನೇ ಬದಲಾಯಿಸಿದೆ. ವಿಡಿಯೋ ನೋಡಿದ ವರ ಮದುವೆಗೆ ನಿರಾಕರಿಸಿದ್ದಾನೆ. ಅತ್ತ ವಧುವಿನ ಅಕ್ಕ ತನ್ನದೇ ಸಂಬಂಧಿ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ತನಿಖೆ ಆರಂಭಿಸಿದ್ದಾರೆ.

• Cine World29, Jun 2020, 5:14 PM

ಜೂನಿಯರ್ ಎನ್‌ಟಿಆರ್‌ ಅವರ 18 ಕೋಟಿ ವೆಚ್ಚದ ಮದುವೆ ನೋಡಿದ್ದೀರಾ?

ಟಾಲಿವುಡ್‌ ಸ್ಟಾರ್ ನಂದಮುರಿ ತಾರಕ್‌ ರಾಮ ರಾವ್‌ ಉರ್ಫ್‌ ಜೂನಿಯರ್‌ ಎನ್‌ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟವರು. ತಮ್ಮ ಖಾಸಗಿ ಜೀವನದ ಬಗ್ಗೆ ಎಲ್ಲೂ ಸುದ್ದಿಯಾಗದಿರುವ ಜೂನಿಯರ್‌ ಎನ್ ಟಿ ಆರ್ ಮದುವೆ ಹೇಗಿತ್ತು ನೋಡಿ.....

Coronavirus

Video Icon

Karnataka Districts28, Jun 2020, 6:32 PM

ಬೆಳಗಾವಿ: ಗೆಳತಿ ಮದುವೆಗೆ ಹೋಗಿದ್ದ ಯುವತಿಗೆ ಕೊರೋನಾ, ಗ್ರಾಮವೇ ಸೀಲ್ ಡೌನ್

ಮದುವೆ ಸಂಭ್ರಮಕ್ಕೆ ಹೋಗುವ ಮುನ್ನ ಎಚ್ಚರ. ಗೆಳತಿ ಮದುವೆಗೆ ಹೋದ ಯುವತಿಗೆ ಕೊರೋನಾ ದೃಢಪಟ್ಟಿದ್ದು ಇಡೀ ಗ್ರಾಮ ಸೀಲ್ ಡೌನ್  ಮಾಡಲಾಗಿದೆ.

• Video Icon

Haveri28, Jun 2020, 5:54 PM

ಮದುವೆ ನಿಲ್ಲಿಸಿದ ಕೊರೋನಾ ವೈರಸ್ , ಮಧಮಗಳೂ ಸೇರಿದಂತೆ 20 ಜನ ಕ್ವಾರಂಟೈನ್!

ಕೊರೋನಾ ವೈರಸ್ ಇದೀಗ ಗಲ್ಲಿ ಗಲ್ಲಿಗೂ ನುಗ್ಗುತ್ತಿದೆ. ಮುಂಜಾಗ್ರತೆ ವಹಿಸಿ ಎಲ್ಲಾ ನಿಯಮ ಪಾಲಿಸಿ ಸರಳವಾಗಿ ವಿವಾಹ ಆಯೋಜಿಸಿದ್ದ ಹಾವೇರಿ ಕುಟುಂಬಕ್ಕೆ ಕೊರೋನಾ ಶಾಕ್ ನೀಡಿದೆ. ಇಂದು(ಜೂ.28) ಆಯೋಜಿಸಿದ್ದ ಮದುವೆಯನ್ನು ಕೊರೋನಾ ವೈರಸ್ ನಿಲ್ಲಿಸಿದೆ. ಮಧುಮಗಳ ಸಂಬಂಧಿಗೆ ಕೊರೋನಾ ಪಾಸಿಟೀವ್ ಕಾಣಿಸಿಕೊಂಡ ಕಾರಣ ಮದುವೆ ನಿಲ್ಲಿಸಲಾಗಿದೆ.

परिवार वाले बीमार विनीता को प्राइवेट अस्पताल ले गए। वहां डॉक्टरों ने कोरोना के डर से इलाज करने से मना कर दिया, फिर मेडिकल कालेज ले गए। जहां प्राथमिक उपचार कर कानपुर रेफर कर दिया गया। (प्रतीकात्मक फोटो)

Coronavirus India28, Jun 2020, 2:37 PM

ಮದುವೆಗೆ 50ಕ್ಕೂ ಅಧಿಕ ಜನರ ಸೇರಿಸಿದ ಕುಟುಂಬಕ್ಕೆ ಯಾವ ಸ್ಥಿತಿ ಬಂತು ನೋಡಿ!

ಮದುವೆಗೆ  50  ಜನರನ್ನು ಮಾತ್ರ ಆಹ್ವಾನಿಸಿ, ಮಾಸ್ಕ್ ಬಳಕೆ ಮಾಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಪದೇ ಪದೇ ಹೇಳುತ್ತಿದ್ದರೂ ಅದನ್ನು ಮುರಿದ ಕುಟುಂಬವೊಂದು ಈಗ ದೊಡ್ಡ ಮೊತ್ತದ ದಂಡ ತುಂಬಬೇಕಾಗಿ ಬಂದಿದೆ