Bridegroom  

(Search results - 9)
  • <p>Dharwad</p>

    Karnataka DistrictsMay 2, 2021, 2:28 PM IST

    ಕಲಘಟಗಿ: ಮದುವೆಯಾದ ಒಂದೇ ದಿನದಲ್ಲಿ ಮಸಣ ಸೇರಿದ ಮದುಮಗ

    ಮದುವೆಯಾದ ಒಂದೇ ದಿನದಲ್ಲಿ ಮದುಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ಇಂದು(ಭಾನುವಾರ) ಜರುಗಿದೆ. ಶಶಿಕುಮಾರ್ ಪಟ್ಟಣಶೆಟ್ಟಿ (ಅರಿಷಣಗೇರಿ)(28)ಎಂಬ ಯುವಕನೇ ಸಾವಿಗೀಡಾದ ದುರ್ದೈವಿಯಾಗಿದ್ದಾನೆ. 
     

  • <p>Farmer protest bridegroom&nbsp;</p>

    IndiaDec 4, 2020, 10:35 PM IST

    ಬೆಂಝ್ ಬದಲು ಟ್ರಾಕ್ಟರ್ ಏರಿ ಮಂಟಪಕ್ಕೆ ಬಂದ ಮದುಮಗ: ಇದೆ ಬಲವಾದ ಕಾರಣ!

    ಮದುಮಗ  ಮದುವೆ ಮಂಟಪಕ್ಕೆ ತೆರಳಲು ಮರ್ಸಿಡೀಸ್ ಬೆಂಝ್ ಕಾರನ್ನು ಸಿಂಗರಿಸಿ ನಿಲ್ಲಿಸಲಾಗಿತ್ತು. ಮನೆಯಿಂದ ಹೊರ ಬಂದ ಮದುಮಗ ಮಾತ್ರ ಬೆಂಝ್ ಕಾರು ಏರದೆ ನೇರವಾಗಿ ತಮ್ಮ ಮನೆಯ ಹಿಂಭಾಗದಲ್ಲಿದ್ದ ಟ್ರಾಕ್ಟರ್ ಏರಿ ಮಂಟಪಕ್ಕೆ ತೆರಳಿದ್ದಾನೆ. ಅತ್ತ ಮಂಟಪದಲ್ಲಿ ಬೆಂಝ್ ಕಾರು ಕಾಯುತ್ತಿದ್ದ ಕುಟುಂಬಸ್ಥರಿಗೆ ಅಚ್ಚರಿ. ಮದುಮಗನ ಈ ನಿರ್ಧಾರಕ್ಕೆ ಕಾರಣವೇನು?
     

  • <p>Coronavirus</p>

    Karnataka DistrictsJul 9, 2020, 12:35 PM IST

    ಯಾದಗಿರಿ: ಮದುವೆಗೆ ನಾಲ್ಕೇ ದಿನ, ಮದುಮಗನಿಗೆ ವಕ್ಕರಿಸಿತು ಕೊರೋನಾ ಸೋಂಕು

    ಮದುವೆಗೆ ನಾಲ್ಕೇ ದಿನಗಳಿದ್ದ ಸಂದರ್ಭದಲ್ಲಿ ಮದು ಮಗನಿಗೆ ಕೊರೋನಾ ಸೋಂಕು ತಗುಲಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
     

  • Giving and Taking Dowry Is Illegal So We Call It Gifts

    WomanApr 3, 2020, 5:38 PM IST

    ವರದಕ್ಷಿಣೆ ಅಪರಾಧ, ಅದಕ್ಕೇ ಉಡುಗೊರೆಯ ಹೆಸರಿಟ್ಟರೆ?

    ಪ್ರೀತಿಯ ಹೆಸರೊಂದು ಜೊತೆಗೆ ಜೋಡಿಸಿರುವುದರಿಂದ ಪ್ರೀತಿಯ ದ್ಯೋತಕವಾಗಿ ಅಳಿಯನಿಗೆ ಕಾರು, ಮನೆ, ಬಂಗಾರ ಇತ್ಯಾದಿ ಇತ್ಯಾದಿ ಕೊಡುತ್ತಿದ್ದೇವೆ ಎಂದೇ ಹೆಣ್ಣಿನ ಮನೆಯವರು ಭಾವಿಸುತ್ತಾರೆ. ಗಂಡಿನ ಕುಟುಂಬದವರೂ ಅಷ್ಟೇ, ಅವರ ಮಗಳ ಮೇಲಿನ ಪ್ರೀತಿಗೆ ಅವರು ನೀಡುವ ಉಡುಗೊರೆಗಳಷ್ಟೇ ಎಂದು ಭಾವಿಸಿ ನಿರಾಳರಾಗುತ್ತಾರೆ. 

  • Marriage

    NewsNov 1, 2019, 11:11 PM IST

    ಈ ಹುಡುಗಿಗೆ ಅಲ್ಲ..ಇವಳ ತಾಯಿಗೆ ವರ ಬೇಕಂತೆ! ನೀವ್ ಸಹಾಯ ಮಾಡ್ತೀರಾ?

    ತನಗೆ ಗಂಡು ಬೇಕು, ಹೆಣ್ಣು  ಬೇಕು ಎಂದು ಮ್ಯಾಟ್ರಿಮೋನಿಗಳ ಮೂಲಕ ತಮ್ಮ ತಮ್ಮ ಭಾವಚಿತ್ರದ ಸಮೇತ ತಮ್ಮನ್ನೇ ಪ್ರೊಜೆಕ್ಟ್ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಸಾಮಾನ್ಯವಾಗಿ 20 ರಿಂದ 35 ವರ್ಷಗಳ ಒಳಗೆ ಇರುವವರನ್ನು ಇಲ್ಲಿ ಕಾಣಬಹುದು. ಆದರೆ ಈ ಪ್ರಕರಣ ಅದೆಲ್ಲಕ್ಕಿಂತ ಭಿನ್ನ.

  • PUBG Mobile Game
    Video Icon

    NEWSMay 2, 2019, 1:49 PM IST

    ರಿಸೆಪ್ಷನ್‌ನಲ್ಲೂ PUBG ಆಡಿದ ಮದುಮಗ! ವಿಡಿಯೋ ವೈರಲ್

    PUBG ವಿಡಿಯೋ ಗೇಮ್  ಚಟದಿಂದ ಮಕ್ಕಳ ಪೋಷಕರು ಹೈರಾಣಾಗಿದ್ದು, ಅದನ್ನು ನಿಷೇಧಿಸಲು ಆಗ್ರಹಿಸಿದ್ದನ್ನು ಕೇಳಿದ್ದೇವೆ. ಆದರೆ ಈ ಆಟದ ಗೀಳು ಎಷ್ಟರ ಮಟ್ಟಿಗಿದೆ ಎಂದು ಈ ಮದುಮಗನ ದುರಾವಸ್ಥೆಯೇ ಸಾಕ್ಷಿ. ತನ್ನ ರಿಸೆಪ್ಷನ್‌ನಲ್ಲಿ ಗೆಸ್ಟ್‌ಗಳು ಬಂದರೂ, ಅವರು ಗಿಫ್ಟ್‌ಗಳನ್ನು ತಂದರೂ ಈ ಮದುಮಗನಿಗೆ ಬೇಡವಾಗಿದೆ. ಆತನ ‘ಕಪಿಚೇಷ್ಠೆ’ಯ ವಿಡಿಯೋ ಇದೀಗ ವೈರಲ್ ಆಗಿದೆ.  
     

  • vijayapura

    VijayapuraMar 12, 2019, 3:12 PM IST

    ವಿಜಯಪುರದಲ್ಲಿ ವಿಭಿನ್ನ ಮದುವೆ: ಗಂಡಿಗೆ ತಾಳಿ ಕಟ್ಟಿದ ವಧು..!

    ವಿಜಯಪುರ ‌ನಗರದ ಮುದ್ದೇಬಿಹಾಳ ತಾಲೂಕಿನ ನಾಲತವಾಡದಲ್ಲಿ‌ ಬಸವ ತತ್ವದಡಿಯಲ್ಲಿ‌ ವಿಶೇಷ ಮದುವೆಯೊಂದು ನಡೆದಿದೆ.
     

  • Marriage

    NEWSJan 11, 2019, 11:18 PM IST

    ಮದುಮಗನಿಗೆ ಸ್ನೇಹಿತರ ಕಾಟ..ಊಟ ಬಿಟ್ಟ ವರ ಎಲ್ಲಿ ಹೋದ?

    ಮದುವೆ ಸಂಭ್ರಮ ಎದುರಾದಾಗ ವರ ಮತ್ತು ವಧುವಿನ ಸ್ನೇಹಿತರು ಕೀಟಲೆ ಮಾಡುವುದು ಸಾಮಾನ್ಯ. ಇಲ್ಲಿಯೂ ಸಹ ಸ್ನೇಹಿತರು ಅದೆ ಕೆಲಸ ಮಾಡಿದ್ದರು.. ಆದರೆ ಅಂತಿಮವಾಗಿ ವರ ಕೊಟ್ಟ ರಿಯಾಕ್ಷನ್ ಎಲ್ಲರನ್ನು ಬೆಚ್ಚಿ ಬೀಳಿಸಿತು.