ಗಡಿ ಸಂಘರ್ಷಕ್ಕೆ ಭಾರತದ ಸೈನಿಕರು ಕಾರಣವಂತೆ,  ಮೇಡ್ ಇನ್ ಚೀನಾ ಮೆಚ್ಚಬೇಕು!...

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಮುಖಾಮುಖಿಯಾಗಿದ್ದಾರೆ.

ಇಂಡಿಯನ್ ಅಮೆರಿಕನ್ನರ ಓಟ್ ನನಗೆ': ಇದು ಮೋದಿ ಬೆಂಬಲ ಎಂದ ಟ್ರಂಪ್...

ಭಾರತ ಮತ್ತು ಅಮೆರಿಕ ನಡುವಿನ ಉತ್ತಮ ಸಂಬಂಧ, ವೈಯಕ್ತಿಕವಾಗಿ ಮೋದಿ ಜೊತೆಗಿನ ಸ್ನೇಹದಿಂದ ಮತಗಳು ನನಗೆ ಸಿಗಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕರ್ನಾಟಕದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ ದೃಢ...

ಈಗಾಗಲೇ ರಾಜ್ಯದ ಹಲವು ಜನಪ್ರತಿನಿಧಿಗಳಿಗೆ ಶಾಕ್ ಕೊಟ್ಟಿದ್ದಂತ ಕೊರೋನಾ, ಇದೀಗ ಕರ್ನಾಟಕದ ಮತ್ತೋರ್ವ ಸಚಿವರೊಬ್ಬರಿಗೆ ಕೊರೋನಾ ವಕ್ಕರಿಸಿದೆ.

ರಾಗಿಣಿ ಮನೆಯಲ್ಲಿ ಸಿಸಿಬಿ ವಶಪಡಿಸಿಕೊಂಡ ಆರ್ಗಾನಿಕ್ ಸಿಗರೇಟ್‌ನಲ್ಲಿತ್ತಾ ಡ್ರಗ್?...

ಮಾದಕ ವಸ್ತು ಮಾರಾಟ ದಂಧೆ ಪ್ರಕರಣ ಸಂಬಂಧ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ಧಾರೆ. ಮಾದಕ ವಸ್ತು ಮಾರಾಟ ದಂಧೆ ಪ್ರಕರಣದ ಹಿನ್ನಲೆ ಶುಕ್ರವಾರ ಮುಂಜಾನೆಯಿಂದಲೇ ಕಾರ್ಯಪ್ರವೃತ್ತರಾಗಿದ್ದ ಸಿಸಿಬಿ ಪೊಲೀಸರು ಯಲಹಂಕದ ನಿವಾಸದ ಮೇಲೆ ದಾಳಿ ನಡೆಸಿದ್ಧಾರೆ.

ಸಂಜನಾ ಕೊಲಂಬೋ ಪಾರ್ಟಿಯ ವಿಡಿಯೋ ರಿಲೀಸ್ ಮಾಡಿದ ಪ್ರಶಾಂತ್ ಸಂಬರಗಿ!...

ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿ ಜಮೀರ್ ಹಾಗೂ ಸಂಜನಾ ಮೇಲೆ ಆರೋಪ ಮಾಡಿದ್ದರು. ಅದಕ್ಕೆ ಸಂಬಂಧಪಟ್ಟ ಮತ್ತೊಂದು ಸ್ಫೋಟಕ ಮಾಹಿತಿಯನ್ನು ರಿಲೀಸ್ ಮಾಡಿದ್ದಾರೆ. 

ಪಬ್‌ಜಿ ಅಕ್ಷಯ್‌ ಸಡ್ಡು: ಫೌ-ಜಿ ಆ್ಯಪ್‌ ಅಭಿವೃದ್ಧಿ!...

ಚೀನಾದ ಪಬ್‌ಜಿ ಮೊಬೈಲ್‌ ಆ್ಯಪ್‌ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲದ ಎನ್‌ಕೋರ್‌ ಗೇಮ್ಸ್‌ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್‌ ಗೇಮ್‌ವೊಂದನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಸಜ್ಜಾಗಿದೆ. ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಈ ಆ್ಯಪ್‌ನಲ್ಲಿ ಹೂಡಿಕೆ ಮಾಡಿದ್ದು, ಪ್ರಚಾರ ರಾಯಭಾರಿ ಆಗಿದ್ದಾರೆ.

ನಿಮ್ಮ ಆಶೀರ್ವಾದ ಇದ್ದರೆ ಸುರಕ್ಷಿತವಾಗಿ ಬರುತ್ತೇನೆ, ಭಾರತದ ತುದಿಯಲ್ಲಿ ಕೊಡಗಿನ ಯೋಧ!...

ದೇಶದ ರಕ್ಷಣೆ ವಿಚಾರದಲ್ಲಿ ಶತ್ರುಗಳ ವಿರುದ್ಧ ಸೆಣಸಾಡಿ ತಮ್ಮ ಜೀವವನ್ನು ಬಲಿದಾನ ಮಾಡಲು ಹಿಂಜರಿಯದ ಭಾರತೀಯ ಸೇನೆಯ ಯೋಧರಿಗೆ ಇಡೀ ವಿಶ್ವವೇ  ತಲೆ ಬಾಗುತ್ತದೆ. ಹಗಲಿರುಳೆನ್ನದೆ ಬಿಸಿಲು ಚಳಿ, ಕಣಿವೆ, ಬೆಟ್ಟ ಗುಡ್ಡ ಹೀಗೆ ಎಲ್ಲಾ ಕಷ್ಟಗಳನ್ನು ಕಡೆಗಣಿಸಿ ಯೋಧನೊಬ್ಬ ತನ್ನ ಭಾರತಮಾತೆಯನ್ನು ರಕ್ಷಿಸುತ್ತಾನೆ ಪಾಕ್ ಗಡಿ, ಭಾರತದ ತುದಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ, ಕೊಡಗಿನ ವೀರನ ಭಾವಿಡಿಯೋ ಒಂದು ಫುಲ್​ ವೈರಲ್ ಆಗಿದೆ.

ದುಬಾರಿಯಾಗ್ತಿದೆ ಚಿನ್ನ: ಹೀಗಿದೆ ಸೆ. 5ರ ಬಂಗಾರ ಬೆಲೆ!...

ಕೊರೋನಾತಂಕ ನಡುವೆ ಚಿನ್ನದ ದರ ಹಾವು ಏಣಿ ಆಟ ಆಡುತ್ತಿದೆ. ಕೊಂಚ ಏರಿಕೆಯಾಗಿದ್ದ ಚಿನ್ನದ ದರ ಸತತ ಎರಡನೇ ದಿನವೂ ಇಳಿಕೆ ಕಂಡಿದೆ. ಇದು ಚಿನ್ನ ಕೊಳ್ಳೋರಿಗೆ ಕೊಂಚ ಸಮಾಧಾನ ಕೊಟ್ಟಿದೆ. ಇನ್ನು ತಜ್ಞರು ಮತ್ತೆ ಚಿನ್ನದ ಬೆಲೆ ಏರಿಕೆಯಾಗುವ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ದರ ಇಳಿಕೆಯಾದಾಗಲೇ ಚಿನ್ನ ಖರೀದಿಸುವುದು ಉತ್ತಮ. ಇಲ್ಲಿದೆ ಇಂದಿನ ಚಿನ್ನದ ದರ.

ಮರೆಯಲಾಗದ ತೆರೆಯ ಮೇಲಿನ ಟೀಚರ್ಸ್ ಇವರು..!

ತೆರೆಯ ಮೇಲೆ ಲೆಕ್ಚರರ್ಸ್, ಟೀಚರ್ಸ್ ರೋಲ್ ಮಾಡಿ ಸಿನಿಪ್ರಿಯರ ಮನಸಲ್ಲಿ ಅಚ್ಚಳಿಯದೆ ಉಳಿದ ಸೌತ್ ಸ್ಟಾರ್ಸ್‌ ಇವರು

ಡ್ರಗ್ಸ್ ಜಾಲದಲ್ಲಿ ನಟಿ ರಾಗಿಣಿ ದ್ವಿವೇದಿ ಆರೋಪಿ ನಂ 2..! ಇವರೆಲ್ಲಾ ಇದ್ದಾರೆ ಲಿಸ್ಟ್‌ನಲ್ಲಿ!...

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಘಾಟು ಕೋಲಾಹಲವನ್ನೇ ಎಬ್ಬಿಸಿದೆ. ಡ್ರಗ್ಸ್ ಕೇಸ್ ಬಗ್ಗೆ ಸಿಸಿಬಿಯಲ್ಲಿ ಸುಮೋಟೋ ಕೇಸ್ ದಾಖಲಾಗಲಿದೆ. ಡ್ರಗ್ಸ್ ಜಾಲದಲ್ಲಿ ರಾಗಿಣಿ ದ್ವಿವೇದಿ ಆರೋಪಿ ನಂ 2..!