ಲೈಂಗಿಕ ಕಿರುಕುಳ ಆರೋಪ: ಪೀಠ ತ್ಯಜಿಸಿದ ಸ್ವಾಮೀಜಿ

ಲೈಂಗಿಕ ಕಿರುಕುಳ ಆರೋಪ | ಪೀಠತ್ಯಾಗ ಮಾಡಿದ ಲಿಂಗಾಯತ ಸ್ವಾಮೀಜಿ 

Chikmagaluru Lingayat seer stepped down

ಚಿಕ್ಕಮಗಳೂರು (ಡಿ. 05): ಲೈಂಗಿಕ ಕಿರುಕುಳದ ಗುರುತರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬಸವ ಮಂದಿರದ ವಿರಕ್ತ ಮಠದ ಜೈ ಬಸವನಂದ  ಸ್ವಾಮೀಜಿಯಿಂದ ಪೀಠ ತ್ಯಾಗ ಮಾಡಿದ್ದಾರೆ. 

'ಪ್ಲೀಸ್ ನಿಮ್ಮ ಹಣ ತಗೊಳ್ಳಿ': ಮಲ್ಯ ಮನವಿಗೆ ಎಲ್ಲರೂ ದಂಗು!

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದೆ.  ಸತ್ಯಾಂಶ ಹೊರಬರುವ ತನಕ ಪೀಠವನ್ನು ತ್ಯಜಿಸಲು ಜೈ ಬಸವನಂದ ಸ್ವಾಮೀಜಿ ನಿರ್ಧರಿಸಿದ್ದಾರೆ. 

ಈಗಲೂ ನನಗೆ ಈ ವಿಚಾರ ದಿಗ್ಭ್ರಮೆ ಉಂಟು ಮಾಡುತ್ತದೆ : ಸಿದ್ದರಾಮಯ್ಯ

ಪೀಠ ತ್ಯಜಸಿ ಸ್ವಾಮೀಜಿ ಬೆಂಗಳೂರಿಗೆ  ತೆರಳಿದ್ದಾರೆ. 
 

Latest Videos
Follow Us:
Download App:
  • android
  • ios