ಈ ಸುಪರ್ ಮಾಡಿದ ದಾಖಲೆ ಏನೆಂದು ಕೇಳ್ತಿರಾ? ಮುಸ್ಲಿಂ ಸಂಪ್ರದಾಯದ ಇಜಬ್ ಮತ್ತು ಬುರ್ಖಿನಿ ಧರಿಸಿ ಪೋಸ್ ನೀಡಿದ್ದಾಳೆ. 2016 ರಲ್ಲಿ ಯುಎಸ್ ಎ ಮಿಸ್  ಮಿನಸೋಟೋದಲ್ಲಿ ಭಾಗವಹಿಸಿ ಸೆಮಿಫೈನಲ್ ಹಂತದ ವರೆಗೆ ಏರಿದ್ದಳು. 

ಇದ್ದಕ್ಕಿದ್ದಂತೆ ವೈರಲ್ ಆದ ರಾಕುಲ್ ಫೋಟೋದಲ್ಲಿ ‘ಅದು’ ಕಾಣಿಸ್ತಿದೆಯಾ?

ಪ್ರಸಿದ್ಧ ಸ್ಫೋರ್ಟ್ ಇಲ್ ಸ್ಟ್ರೆಟೆಡ್ ಗೆ ನೀಡಿರುವ ಪೋಟೋ ಶೂಟ್ ವೊಂದರಲ್ಲಿ ಮಾಡೆಲ್ ಕಾಣಿಸಿಕೊಂಡಿದ್ದಾರೆ. ಸೋಮಾಲಿ ಅಮೆರಿಕನ್ ಆಗಿರುವ ಅಡೇನ್ ಕೀನ್ಯಾದಲ್ಲಿ ತಮ್ಮ ಬಾಲ್ಯದ ಜೀವನ ಕಳೆದಿದ್ದಾರೆ.ಮೊದಲು ನಾನು ಕಪ್ಪು ಬಣ್ಣದ ವ್ಯಕ್ತಿ ಎಂದು ಭಾವಿಸಿಕೊಂಡು ಒಂದು ಅರ್ಥದಲ್ಲಿ ಕೀಳರಿಮೆ ನನ್ನಲ್ಲಿಯೇ ಮನೆ ಮಾಡಿತ್ತು. ಆದರೆ  ಬದಲಾದ ಸ್ಥಿತಿಯಲ್ಲಿ ನಾನು ಹೊಸ ಪ್ರಪಂಚದೊಂದಿಗೆ  ನನ್ನ ಹೆಜ್ಜೆ ಇಡುತ್ತಿದ್ದೇನೆ ಎಂದು ಮಾಡೆಲ್ ಹೇಳಿಕೊಂಡಿದ್ದಾರೆ.