ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಾಕುಲ್ ಹೆಜ್ಜೆ ಹಾಕಿದ್ದಾರೆ. ಆದರೆ ಕೆಲ ಕಿಡಿಗೇಡಿಗಳು ರಾಕುಲ್ ಅವರ ಚಿತ್ರ ಮಾರ್ಪಾಡು ಮಾಡಿ ಇಂಟರ್ ನೆಟ್ ನಲ್ಲಿ ಹರಿ ಬಿಟ್ಟಿದ್ದಾರೆ.

ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿರುವ ರಾಕುಲ್ ಫೊಟೋವನ್ನು ಬದಲಾಯಿಸಲಾಗಿದೆ. ರಾಕುಲ್ ಅವರ ಖಾಸಗಿ ಭಾಗಗಳು ಕಾಣುವಂತೆ   ಚಿತ್ರ ಬದಲಾಯಿಸಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡಲಾಗಿದೆ.ಸಿನಿಮಾದ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿಗೆ ಇದು ಗೊತ್ತಾಗಿಲ್ಲ ಎಂದು ಸೋಶಿಯಲ್ ಮೀಡಿಯಾ ಬರೆದುಕೊಂಡಿದೆ.