Asianet Suvarna News Asianet Suvarna News

ಬ್ಯಾಟ್-ಬಾಲ್ ಹಿಡಿದು ಕಣಕ್ಕಿಳಿದ ಶೆರ್ಲಿನ್ ಹಚ್ಚಿದ ಕಿಚ್ಚು! ವಿಡಿಯೋ ವೈರಲ್

ಸೂಪರ್ ಓವರ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಂತಿಮವಾಗಿ ವಿಜಯಿ ಎಂದು ಘೋಷಿಸಿದ್ದು ವಿಶ್ವ ಚಾಂಪಿಯನ್ ಪಟ್ಟ ನೀಡಲಾಗಿದೆ. ರೋಚಕ ಹಣಾಹಣಿ ಮುಗಿದಿದ್ದು ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಲೇ ಇದೆ. ಆದರೆ ಮ್ಯಾಚ್ ವೇಳೆ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ಹಾಕಿದ ಇಸ್ಟಾಗ್ರ್ಯಾಮ್ ಪೋಸ್ಟ್ ಸಹ ಅಷ್ಟೆ ವೈರಲ್ ಆಗುತ್ತಿದೆ.

Sherlyn Chopra share bold video goes viral in Social Media
Author
Bengaluru, First Published Jul 15, 2019, 10:57 PM IST
  • Facebook
  • Twitter
  • Whatsapp

ಮುಂಬೈ[ಜು. 15]  ಶೆರ್ಲಿನ್ ಚೋಪ್ರಾ  ವಿಶ್ವಕಪ್ ಪಂದ್ಯದ ವೇಳೆಯೇ ಕಿಚ್ಚು ಹತ್ತಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿರುವ ವಿಡಿಯೋ ಹುಡುಗರ ಎದೆ ಬಡಿತ ಹೆಚ್ಚಿಸಿದೆ.

ಮಾತು ಉಳಿಸಿಕೊಂಡ ಪೂನಂ ಪೇಜ್ ನಲ್ಲಿ ಇದೆಂಥಾ ವಿಡಿಯೋ!

ಕ್ರಿಕೆಟ್ ಬ್ಯಾಟ್, ಚೆಂಡು ಮತ್ತು ಪ್ಯಾಡ್ ನೊಂದಿಗೆ ಅಂಕಣಕ್ಕೆ ಇಳಿದಿದ್ದ ಚೋಪ್ರಾ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಕ್ಕೆ ಶುಭಾಶಯ ಕೋರಿದ್ದು ಯಾರು ಗೆಲ್ಲಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದರು. ನೀವು ಓವರ್ ಆಕ್ಟಿಂಗ್ ಮಾಡುತ್ತಾ ಇದ್ದೀರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳು ಬಂದಿವೆ. 

 

Follow Us:
Download App:
  • android
  • ios