ಭಾರತ ಗೆದ್ದರೆ ಹಾಗೆ ಮಾಡುತ್ತೇನೆ..ಹೀಗೆ ಮಾಡುತ್ತೇನೆ.. ಬೆತ್ತಲೆ ಓಡಾಡುತ್ತೇನೆ ಎಂದು ಹೇಳುತ್ತಿದ್ದ ಪೂನಂ ಪಾಂಡೆಗಿಂತ ಶರ್ಲಿನ್ ಚೋಪ್ರಾ ಒಂದು ಕೈ ಮುಂದೆ ಹೋಗಿದ್ದಾರೆ.

ಹಾಡೊಂದನ್ನು ಅವರೆ ಸಿದ್ಧಮಾಡಿಕೊಂಡು ಭಾರತ ವಿಶ್ವಕಪ್ ಗೆದ್ದು ತರಲಿ ಎಂದು ಎದೆಯಾಳದಿಂದ ಹೇಳಿದ್ದಾರೆ.  ರೋಹಿತ್ ಶರ್ಮಾ ಅವರು ಬ್ಯಾಟಿಂಗ್, ವಿರಾಟ್ ನಾಯಕತ್ವ, ಬುಮ್ರಾ ಬೌಲಿಂಗ್ ಹೊಗಳಲು ಸುಂದರಿ ಮರೆತಿಲ್ಲ. ಅಭಿಮಾನಿಗಳು ಶರ್ಲಿನ್ ಅವತಾರ ನೋಡಿ ಫುಲ್ ಖುಷ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಅವರದ್ದೆ  ಹವಾ. 

ಮಾತು ಉಳಿಸಿಕೊಂಡ ಪೂನಂ ಪೇಜ್ ನಲ್ಲಿ ಇದೆಂಥಾ ವಿಡಿಯೋ!

 

 
 
 
 
 
 
 
 
 
 
 
 
 

#hamarahaiworldcup #teamindia rocks! 🤟🔥🔥🔥

A post shared by Sherlyn Chopra (@sherlynchopra) on Jul 9, 2019 at 4:18am PDT