ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಹೀಗೆ ಹೇಳಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವುದು ಬಾಲಿವುಡ್ ನಟಿ ಪೂನಂ ಪಾಂಡೆ.  ಮತ್ತೆ ಸುದ್ದಿ ಮಾಡಿರುವ ಪೂನಂ ಈ ಬಾರಿ ಮಾಡಿರುವ ಕೆಲಸವಾದರೂ ಏನು?

ಮುಂಬೈ[ಜೂ. 28] ವಿಶ್ವಕಪ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಭರ್ಜರಿ ಜಯ ದಾಖಲಿಸಿ ಅಜೇಯ ದಾಖಲೆ ಮುಂದುವರಿಸಿದೆ. ಭಾರತ ಗೆದ್ದರೆ ಬೆತ್ತಲಾಗುತ್ತೇನೆ ಎಂದು ಆಗಾಗ ಹೇಳುವ ಪೂನಂ ಪಾಂಡೆ ಮತ್ತೆ ಅಂತಹುದೇ ಒಂದು ಸಾಹಸ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಿಶ್ವಕಪ್ 2019: ಪಾಕಿಸ್ತಾನಕ್ಕೆ "ಅದನ್ನು" ಬಿಚ್ಚಿ ತೋರಿಸಿದ ಪೂನಂ ಪಾಂಡೆ!

ಸೆಲ್ಫಿ ವಿಡಿಯೋದಲ್ಲಿ ಮಾತನಾಡಿರುವ ಪೂನಂ ನಾನು ಒಂದು ನ್ಯೂಸ್​ ಕೇಳಿದೆ. ಇಂಡಿಯಾ 125 ರನ್​ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ ಎಂದು ಹೇಳಿ ‘ಸೌಂದರ್ಯ‘ ಪ್ರದರ್ಶನ ಮಾಡಿದ್ದಾರೆ. ಪಾಕಿಸ್ತಾನ ತನ್ನ ಜಾಹೀರಾತಿನಲ್ಲಿ ನಮ್ಮ ವೀರ ಯೋಧ ಅಭಿನಂದನ್​ ವರ್ಧಮಾನ್​ ಅವರ ತದ್ರೂಪಿಯನ್ನು ಬಳಸಿಕೊಂಡು ಅಪಮಾನ ಮಾಡಿದ್ದಾಗಲೂ ಪೂನಂ ತಮ್ಮ ಬ್ರಾ ಮೂಲಕವೇ ಉತ್ತರ ನೀಡಿದ್ದರು.

ಏಕದಿನ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ ಗಳಿಂದ ಗೆದ್ದು ಬೀಗಿದ್ದಾಗ್=ಗಲೂ ಪೂನಂ ಹಾಟ್ ಪೋಟೋ ಒಂದನ್ನು ಶೇರ್ ಮಾಡಿ ಜಯಕಾರ ಹಾಕಿದ್ದರು.

View post on Instagram